ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಎಣ್ಣೆ....

santoshbhatta ಫೆಬ್ರ ೧೮ ಕವನ ೫೫೯ ವೀಕ್ಷಣೆ

ಎಣ್ಣೆ.... ಎಣ್ಣೆಯ ಗಮ್ಮತ್ತು ಗೊತ್ತಾ ಗೆಳೆಯಬಿಡಿಸುವದು ಮನದ ಒಂದೊಂದೇ ತೊಳೆಯಕುಡಿದವಗೆ ಗೊತ್ತಿದರ ಮತ್ತುಮಾನವನೂ ಮಾಡುವ ಕಪಿ ಕಸರತ್ತುಗಮಾರನೂ ಮಾತಾಡುವ ಇಂಗ್ಲೀಸುಕೋಡಂಗಿಯೂ ಕೊಡುವ ಅಣ್ಣಾವ್ರ ಪೋಸುಇದಕಿಲ್ಲ ಜಾತಿ ಮತಗಳ...

ಗಟ್ಟಿಗರ ಸೋಲು

ಹಂಸಾನಂದಿ ಫೆಬ್ರ ೧೮ ಬ್ಲಾಗ್ ೮೯ ವೀಕ್ಷಣೆ

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;ಮೃಗರಾಜ ಸಿಂಹವ ಮಡುಹುವಲೂ ನಿಪುಣರು.ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನುಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಮತ್ತೇಭಕುಂಭದ...

ಸಜ್ಜನರ ಸಂಗದೊಳು ಇರಿಸೆನ್ನ ರಂಗ

nagarathna vinayaka joshi ಫೆಬ್ರ ೧೮ ಲೇಖನ ೮,೩೪೬ ವೀಕ್ಷಣೆ

ಸಜ್ಜನರ ಸಂಗದೊಳು ಇರಿಸೆನ್ನ ರಂಗ ದುರ್ಜನರ ಸಂಗನಾನೊಲ್ಲೆ ಮಂಗಳಾಂಗ ಎಂಬ ದಾಸಶ್ರೇಷ್ಠರಾದ ಕನಕದಾಸರ ನುಡಿಗಳನ್ನು ಕೇಳಿದಾಗ ಸಜ್ಜನರ ಸಂಗದ ಬಗ್ಗೆ ಏಕೆ ಬರೆಯಬಾರದೆಂದೆನಿಸಿತು.ಜೀವನದಲ್ಲಿ ಪ್ರತಿಯೊಬ್ಬಮನುಷ್ಯನೂ ಸಂಘಜೀವಿ.ನ...

ಮಾನಸ ಮೇಘ

ಪ್ರಸನ್ನ ಫೆಬ್ರ ೧೮ ಕವನ ೪೩೫ ವೀಕ್ಷಣೆ

ಹಾವಾಗಿ ಸುಳಿದಿದ್ದೆ ಕ್ಷಿತಿಜದಲ್ಲಿ, ಮರುಗಳಿಗೆಯೆ ಗರುಡನಾಗಿ ಆವರಿಸಿದೆ ಬಾ೦ದಳದಲ್ಲಿ, ನಾನ್ ಪಡೆದಿದ್ದೇ ಅಕಾರ, ಕಾಣಿಸಿದ್ದೇ ರೂಪ, ನಾನು ಅಮೋಘ, ಮೇಘ. ತೇಲುವೆನು ತರುಣರ ಹೊ೦ಗನಸಿನ ರಾಜಕುಮಾರಿಯ ಹೊತ್ತು, ಧರಣಿಯ ಒಡಲಿಗ...

ಬಚ್ಚಿಡಲು ಬರುವುದಿಲ್ಲ...

Rashmi Kasaragod ಫೆಬ್ರ ೧೮ ಕವನ ೭೭೧ ವೀಕ್ಷಣೆ

ಬಚ್ಚಿಡಲು ಬರುವುದಿಲ್ಲ ನನಗೆ ಹಳೆಯ ಕಹಿ ನೆನಪುಗಳ ಮನದ ಕೋಣೆಗೆ ಸದ್ದಿಲ್ಲದೆ ಬರುವ ಆ ಕೆಟ್ಟ ಕನಸುಗಳ... ಮುಚ್ಚಿಡಲು ಬರುವುದಿಲ್ಲ ಒತ್ತರಿಸುವ ಕಂಬನಿಯ ಕಷ್ಟಗಳ ಸರಮಾಲೆಗಳ ನಡುವೆ ಬರುವ ಇಷ್ಟಗಳ ಸಿಂಚನವ.... ಸುಮ್ಮನಿರುವ...

ಈಜಿಪ್ಟ್ ನಲ್ಲಿ ಆದ ಕ್ರಾಂತಿ, ಭಾರತದಲ್ಲಿ ಆಗದೇಕೆ?

ಸಪ್ತಗಿರಿವಾಸಿ... ಫೆಬ್ರ ೧೮ ಲೇಖನ ೬೯೨ ವೀಕ್ಷಣೆ

ನಾ ಮೊದಲೇ ಹೇಳಿಕೊಂಡಂತೆ ಪ್ರತಿನಿತ್ಯ ಬರೆಯುವ ಬರಹಗಾರನಲ್ಲ, ಆದರೆ ಕೆಲವೊಮ್ಮ್ಮೆ ಕೆಲವೊಂದು ,ದಿನ ನಿತ್ಯ ನಡೆಯುವ ವಿದ್ಯಮಾನಗಳಿಗೆ ಪ್ರತಿ ಸ್ಪಂದಿಸದೇ ಇರಲು ಆಗುವುದಿಲ್ಲ, ಅದರ ಪರಿಣಾಮವೇ ಈ ಲೇಖನ, ಎಲ್ಲರಿಗೂ ಗೊತ್ತಿರು...

ಮೀಟರ್ ಮಚ್ಚಿ

manjumb ಫೆಬ್ರ ೧೮ ಕವನ ೮೦೭ ವೀಕ್ಷಣೆ

ಧಮ್ ಇಲ್ಲದ ಮಚ್ಚರೆಲ್ಲ, ಮಚ್ಚು ಹಿಡಿವರು.ಮೀಟರ್ ಇರೋ ಮಚ್ಚಿ ನಾನು ಪ್ರಿತ್ಸ್ ಬಾರದೆ...?ಕದ್ದು ಮುಚ್ಚಿ ಹುಡುಗಿ ನಂಗೆ ಮನಸು ಕೊಟ್ಟಳು ,ಸಿಕ್ಕಾ ಪಟ್ಟೆ, ಮನಸು ಬಿಚ್ಚಿ ಎಲ್ಲ ಓದಿದೆ.ಮಚ್ಚು ಹಿಡಿಯೋ ಕೈಗೆ ಇಂದು ಮನಸು ಬಂ...

ಮುಗುದೆ ಎಳೆದಿಹೆಯೇಕೆ ಪರದೆಯ ..

ರಘುಮುಳಿಯ ಫೆಬ್ರ ೧೮ ಕವನ ೧,೪೧೭ ವೀಕ್ಷಣೆ

ನಲ್ಲೆ ಮೆಲ್ಲನೆ ಬಾರೆ ಸನಿಹಕೆಮಲ್ಲಿಗೆಯ ಸುಮದ೦ದದಿIಚೆಲ್ಲಿ ಸೂಸುತ ಮೊಗದ ಕಾ೦ತಿಯವಲ್ಲರಿಯ ಮಿಗೆ ಚ೦ದದಿ II ನಲ್ಲೆ II ಮುಗುದೆ ಎಳೆದಿಹೆಯೇಕೆ ಪರದೆಯಎದೆಯೊಳುಕ್ಕಿರೆ ವೇದನೆIಸಿಗಿದು ಕರುಳನು ಹಿ೦ಡುತಿದ್ದರುಹುಗಿದು ಮನಸಿನ...

ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............

ಅಪ್ರಮೇಯ ಶರ್ಮ. ಎನ್ ಫೆಬ್ರ ೧೮ ಬ್ಲಾಗ್ ೭೩ ವೀಕ್ಷಣೆ

ಗಾಳಿ ಪಟ : ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು !ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ !ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ ತ...

ನೆನಪಿನಾಳದಿ೦ದ..೧೭....ಬಾಳ ನೌಕೆಯ ದಿಕ್ಕು ತಪ್ಪಿಸಿದ ಅನಿರೀಕ್ಷಿತ ಕರೆ!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೧೮ ಲೇಖನ ೧,೨೬೩ ವೀಕ್ಷಣೆ

ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ, ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ, ಹೋಗಿ ಬಾ ಎ೦ದ ಎ೦ಡಿಯವರ ಮಾತಿಗ...

ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...!

ಆಸು ಹೆಗ್ಡೆ ಫೆಬ್ರ ೧೮ ಬ್ಲಾಗ್ ೭೧ ವೀಕ್ಷಣೆ

ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ...! ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನುನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನುಮನದ ತಲ್ಲಣಗಳರಿವು ತಮಗಾಗುವು...

ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ- ಕನ್ನಡ ಜನಪದ ಗೀತೆಗಳು

ravee ಫೆಬ್ರ ೧೮ ಕವನ ೧,೧೭೯ ವೀಕ್ಷಣೆ

ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ರಿ ಸಮಾಧಾನ ಅವನಿಗೆ ಎ೦ತ ಬಿಗುಮಾನ ಅವನೆ ನನ್ನ ಗೆಣೆಕಾರ|| ಇ೦ದ್ರ ಲೋಕ್ದಲಿಲ್ಲ ಕಣ್ರಿ ಚ೦ದ್ರಲೋಕ್ದಲಿಲ್ಲ ಕಣ್ರಿ ಮೂರು ಲೋಕ್ದಲಿಲ್ಲ ಕಣ್ರಿ ಅವನೆ ನನ್ನ ಗೆಣೆಕಾರ|| ರೂಪ್ದಲ...

ಗೌಡಪ್ಪನ ಹಳ್ಳಿಯಲ್ಲಿ ಕೋಮಲ್ ನಾಪತ್ತೆ ಪ್ರಕರಣ!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೧೮ ಬ್ಲಾಗ್ ೧೦೭ ವೀಕ್ಷಣೆ

ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಇನಾಯತ್ ಇಬ್ರೂ ಬ್ರಿಗೇಡ್ ರೋಡಿನಾಗೆ ಕಾಫಿ ಡೇನಲ್ಲಿ ಕಾಫಿ ಕುಡೀತಾ ಮಾತಾಡ್ತಾ ಕು೦ತಿದ್ರು. ಯಾಕೋ ಈ ಬೆ೦ಗ್ಳೂರು ತು೦ಬಾ ಬೇಜಾರಾಗ್ತೈತೆ, ಎಲ್ಲಾದ್ರೂ ಹಳ್ಳಿ ಕಡೆ ಓಗ್ಬಿಟ್ಟು ಬರಾವಾ ನಡೀ...

ಕಾರ್ ಕಾರ್ ಕಾರ್..

ಜಯಂತ್ ರಾಮಾಚಾರ್ ಫೆಬ್ರ ೧೭ ಬ್ಲಾಗ್ ೪೧ ವೀಕ್ಷಣೆ

ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಆಲೆನ್ ಸ್ವಿಫ್ಟ್ (Allen Swift ). ಈತ ಕಳೆದ ವರ್ಷ ಇಹಲೋಕ ತ್ಯಜಿಸಿದಾಗ ಇವರಿಗೆ ೧೦೨ ವರ್ಷವಾಗಿತ್ತು. ಇವರ ಹಿಂದೆ ಕಾಣುತ್ತಿರುವ ಕಾರ್ ೧೯೨೮ ಮಾದರಿಯ ರೋಲ್ಸ್ ರೋಯ್ಸ್. ಇದನ್ನು ಆಲ...

ಆಹಾ ನನ್ನ ಮದ್ವೆಯಂತೆ

ಜಯಂತ್ ರಾಮಾಚಾರ್ ಫೆಬ್ರ ೧೭ ಬ್ಲಾಗ್ ೫೩ ವೀಕ್ಷಣೆ

ಆಹಾ ನನ್ನ ಮದ್ವೆಯಂತೆ..ಓಹೋ ನನ್ನ ಮದ್ವೆಯಂತೆ.. ನಿಂಗೆ ನಂಗೆ ಮದ್ವೆಯಂತೆ..ಲೋಕವೆಲ್ಲ ಗುಲ್ಲಂತೆ.. ಟಾಂ..ಟಾಂ...ಟಾಂ... ಆತ್ಮೀಯ ಸಂಪದಿಗರೇ ಮುಂದಿನ ಬುಧವಾರ ೨೩ ರಂದು ನನ್ನ ಬ್ರಹ್ಮಚಾರಿ ಜೀವನದ ಅಮೂಲ್ಯ ಘಟ್ಟವನ್ನು ಮು...

ಶಿವನಿಗೊಂದು ಕಿವಿಮಾತು

ಹಂಸಾನಂದಿ ಫೆಬ್ರ ೧೭ ಬ್ಲಾಗ್ ೯೩ ವೀಕ್ಷಣೆ

ನನ್ನ ಕೊಳಕನೆಂದು ನೀ ತಿಳಿದರೆ ನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ? ದುಷ್ಟನು, ಕೆಟ್ಟಕೆಳೆಯವನು ನಾನೆನಲು ವಿಷದಕಲೆಯವನು ಹಾವಹಿಡಿದನು ನೀ ತಾನೆ! ಸಂಸ್ಕೃತ ಮೂಲ: ಅಶುಚಿಂ ಯದಿ ಮಾನು ಮನ್ಯಸೇ ಕಿಮಿದಂ ಮೂರ್ಧ್ನಿ ಕಪಾ...

ಹೂಗಳ ಸಂದೇಶ

ಹರಿದಾಸ ನೀವಣೆ ಗಣೇಶಭಟ್ಟ ಫೆಬ್ರ ೧೭ ಕವನ ೬೯೬ ವೀಕ್ಷಣೆ

ಏನು ಸುಂದರ ನಗುವು ಮೊಗದೊಳಗೆ ಮಿನುಗುವುದು ಏನು ಶಾಂತತೆಯಲ್ಲಿ ಮನೆಯ ಮಾಡಿಹುದು ಏನು ಗಂಭೀರತೆಯು ಏನು ತೃಪ್ತಿಯ ಭಾವ ನಾನು ನೋಡುವೆ ನಿತ್ಯ ಹೂಗಳಲ್ಲಿ ಬೆಳಗಾಗಿ ಕಣ್ಬಿಟ್ಟು ಅಂಗಳಕೆ ಬಂದೊಡನೆ ತಿಳಿಯಾಗಿ ನಗುತೆನ್ನ ಸ್ವಾಗತ...

ಕನ್ನಡದ ಜನಪದ ಗೀತೆಗಳು(ನೋಡವಳ೦ದಾವಾ)

ravee ಫೆಬ್ರ ೧೭ ಕವನ ೯,೪೧೭ ವೀಕ್ಷಣೆ

ನೋಡವಳ೦ದಾವಾ ನೋಡವಳ೦ದಾವಾ ಮೊಗ್ಗಿನ ಮಾಲೆ ಚೆ೦ದಾವ|| ಬೆಟ್ಟಾ ಬಿಟ್ಟಿಳಿಯುತ ಬಿಟ್ಯಾಳೇ ಬಿಟ್ಟಾಳೆ ಮ೦ಡೇಯ ಹುಟ್ಟಿರೋ ಲ೦ಗ ಹುಲಿಚರ್ಮ ಹುಟ್ಟಿರೋ ಲ೦ಗ ಹುಲಿಚರ್ಮಾ ಚಾಮು೦ಡಿ ಬೆಟ್ಟಾ ಬಿಟ್ಟಿಳಿಯೊ ಸಡಗಾರ|| ತಾಯಿ ಚಾಮು೦ಡಿಯ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೧೭ ಬ್ಲಾಗ್ ೭೧ ವೀಕ್ಷಣೆ

ಕುಟುಂಬದಲ್ಲಿ ಕಲಹಗಳು ಅತೀ ಸಣ್ಣ ಕಾರಣಗಳಿಗೆ ಹುಟ್ಟಿಕೊಂಡು, ಬದುಕು ಈಗಿನ ಸ್ಥಿತಿಗೆ ತಲುಪಿರಬೇಕು. ಅವನಣ್ಣ ಅರಬೀ ದೇಶದಲ್ಲಿದ್ದ. ಪರದೇಶಕ್ಕೆ ಹೋಗುವಾಗ ಮದುವೆಯಾಗಿರಲಿಲ್ಲ. ಅಣ್ಣ ಅರಬೀ ದೇಶದಲ್ಲಿ ದುಡಿಯಲು ಹೋದ ನಂತರ ಮ...

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೭ ಲೇಖನ ೧,೩೧೧ ವೀಕ್ಷಣೆ

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು. ಪಾಕಿಸ್ತಾನ ಒಂದ...