ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ!

ಆಸು ಹೆಗ್ಡೆ ಫೆಬ್ರ ೨೪ ಬ್ಲಾಗ್ ೫೯ ವೀಕ್ಷಣೆ

ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ! ||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತುಪ್ರತಿ ಜೀವವೂ ಗರಬ...

ಬರಬಾರದೇ ಬದುಕೇ...?

ರೋಹಿತ್ ಫೆಬ್ರ ೨೪ ಕವನ ೭೧೫ ವೀಕ್ಷಣೆ

ನೆನಪಿನಾಳದಲಿ ಹುದುಗಿಡಲು ನೆನಪಾಗಿ ಬರುತಿರುವೆ...ಬದುಕಂಚಲಿ ನಿಲ್ಲಿಸಿ ನೀ, ಮತ್ತೆಲ್ಲಿ ಹೋಗಿರುವೆ... ರೆಪ್ಪೆಯೊಳಗೆ ಕುಳಿತಿಲ್ಲಿ ಹನಿಯು ಕದ ಬಡಿಯುತಿದೆ... ಕಲ್ಪನೆಯು ಜಾರಿಹುದು.. ಒಲವೋ ಕರಗಿದ ಬೆಣ್ಣೆ ಬಿಸಿಯುಸಿರ ಕ...

ಓಲೆ

ವೆಂಕಟೇಶ್ ಕಾಮತ್ ಕುಂಬ್ಳೆ ಫೆಬ್ರ ೨೪ ಬ್ಲಾಗ್ ೭೨ ವೀಕ್ಷಣೆ

ಕಾದಿಹನು ಜನಸಂತೆಯ ಒಂಟಿ ಬಾಳಿನಲಿ ಅರಸುತಲಿಹನು ದೂರದ ಊರಿನಲಿ ದಿನವ ಕಳೆಯುತಲಿಹನು ನಾಳೆಯ ಭರವಸೆಯಲಿ ನಗುತ ಹೊಳೆಯುತಲಿಹನು ಹಳೆಯ ನೆನಪ ಆಸರೆಯಲಿ ಹೇಳದ ವಿಷಯ ಮೂಡಿತು ಕಾಗದದಿ ಕೇಳದ ಆಶಯ ಗೀಚಿದ ಪದದಲಿ ನೋಡದ ವಿಸ್ಮಯ ಓದು...

ಯಾಕೋ ತಿಳಿಯದೇ.............?

Dhananjaya.Vijai ಫೆಬ್ರ ೨೪ ಕವನ ೧,೪೦೪ ವೀಕ್ಷಣೆ

ತೆವಳುವ ಕಾಲು ನಡೆಯಲು ಕಲಿತರೂ ಬದುಕ ಬವಣೆಗಳ ಜಂಜಾಟದಲ್ಲಿ ಮತ್ತೆ ತೆವಳುತ್ತಿವೆ ಯಾಕೋ ತಿಳಿಯದು... ಹೂವಿನಂತೆ ನಗು ತುಂಬಿದ ಮೋಗವೇಕೊ ಬಾಡಿದ ಪುಷ್ಪಗಳಂತೆ ಮುದುಡಿ ಹೋಗಿ ಅರಳುವುದನ್ನು ಮರೆತಿದೆ ಯಾಕೋ ತಿಳಿಯದು.... ಹಾಲ...

ಅರಬ್ಬರ ನಾಡಿನಲ್ಲಿ ಅಲ್ಲೋಲ ಕಲ್ಲೋಲ......!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೨೪ ಲೇಖನ ೮೩೭ ವೀಕ್ಷಣೆ

ತೈಲ ಸ೦ಪದ್ಭರಿತವಾದ ಅರಬ್ಬರ ನಾಡಿನಲ್ಲಿ ಈಗ ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿ! ಹಿ೦ದೆ ತಮ್ಮ ಸಾ೦ಪ್ರದಾಯಿಕ ಮೀನುಗಾರಿಕೆ ಹಾಗೂ ಖರ್ಜೂರದ ಮರಗಳ ಬೇಸಾಯದಲ್ಲಿ ತೊಡಗಿಕೊ೦ಡು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಅರಬ್ಬರು...

preeti

SiddhKirti ಫೆಬ್ರ ೨೩ ಕವನ ೪೨೩ ವೀಕ್ಷಣೆ

ನೀನಾಡದ ಮಾತು ನನ್ನಲ್ಲಿದೆ ನಿನ್ನಯ ಪ್ರೀತಿ ನನ್ನದಿದೆ ನೀನು ನನ್ನ ಜೀವ ನಾನು ನಿನ್ನ ಉಸಿರು ನೀನಾಡಿದ ಮಾತು ಮನಸಲ್ಲಿದೆ ನಿನ್ನಯ ಮೌನ ನನ್ನಲ್ಲಿದೆ ನೀನು ನನ್ನ ಪ್ರೀತಿ ನಾನು ನಿನ್ನ ಹೃದಯ

ಹನ್ನೆರಡು ರಾಶಿಯೊಳಗೊಂದು ರಾಶಿ

ಶಾನಿ ಫೆಬ್ರ ೨೩ ಬ್ಲಾಗ್ ೯೩ ವೀಕ್ಷಣೆ

ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ - ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದ...

ಪದಗಳ ಮರೆತ ಕವಿಯಾದೆನು ನಾ..!!

ಸುರೇಂದ್ರ ನಾಡಿಗ್ ಹೆಚ್ ಎಂ ಫೆಬ್ರ ೨೩ ಕವನ ೪೭೩ ವೀಕ್ಷಣೆ

ನಿನ್ನ ಬರುವಿಕೆಗೆ ಕಾದಿರುವೆ, ಕ್ಷಣವು ಪರಿತಪಿಸಿರುವೆ ಕಡಲ ಅಲೆಯ ಏಣಿಸುತ ತೀರದಿ ಬಿಡರ ಹೂಡಿರುವೆ ಹೃದಯ ಹುಚ್ಚು ಕುದುರೆಯಂತೆ, ಸಾಗಿದೆ ಸಾಗರದಾಚೆ ಕಚ್ಚಿದೆ ಒಲವು ಹೃದಯಕ್ಕೆ, ಮಂಪರು ಬಡಿದಿದೆ ಮನಸಿಗೆ ಚಂದಿರನಿಗೆ ಊಟವ...

ಚುಂಬಕ ಚಲುವೆ ಚುಂಬಿಸಲೆ..?

ಸುರೇಂದ್ರ ನಾಡಿಗ್ ಹೆಚ್ ಎಂ ಫೆಬ್ರ ೨೩ ಕವನ ೬೧೬ ವೀಕ್ಷಣೆ

ಚುಂಬಕ ಚಲುವೆ ಚುಂಬಿಸಲೆ..? ಕರೆಯೊಂದ ನೀಡು.. ನಾ ಬರುವೆ ಹಗಲೊ ಇರುಳೊ ಆದರೇನು ನಿನ್ನ ಏದುರು ಬಂದು ನಿಲ್ಲುವೇ ಏನು ಮಾತನಾಡದೆ ತಬ್ಬಿಹಿಡಿಯುವೆ ಹೆಚ್ಚು ಕಡಿಮೆ ದಿನ ಪೂರ ಒಂಟಿಯಾಗೆ ಕಳೆದೆನು ನಿನ್ನ ನೆನಪಿನಲ್ಲಿ ನನ್ನೆ...

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ

nagarathna vinayaka joshi ಫೆಬ್ರ ೨೩ ಕವನ ೧,೦೯೫ ವೀಕ್ಷಣೆ

ನಲ್ಲನಿಲ್ಲಿರದಾಗ ಕುಣಿದಾಡದಿರು ನವಿಲೆ. ನಲ್ಲನೊಲವಿನ ಸುಧೆಯ ನೆನಪ ತರಿಸಿ ಕಲ್ಲ ಹೃದಯವದೇಕೆ ? ಬಳಲಿಸುವೆ ಮರೆಯದೆಲೆ ಪಲ್ಲವಿಸಿದೊಲವ ಸಿರಿಯನು ನೆನಪಿಸಿ ಇನಿಯನಿರದಾಗೆನ್ನ ಹಾಡದಿರು ಕೋಗಿಲೆಯೆ ಸನಿಯವಿಲ್ಲದೆ ಬೆಂದೆ ವಿರಹ...

ಆಕಾಶ

ರೇಣುಕಾ.ಬ.ಬಿರಾದಾರ ಫೆಬ್ರ ೨೩ ಕವನ ೪೭೮ ವೀಕ್ಷಣೆ

ಆಕಾಶ ಅಸಂಖ್ಯ ತಾರೆಗಳ ತೋಟ ಅದುವೇ ಒಂದು ಹೂದೋಟ ನೋಡ ಸಾಲದು ಎರಡು ಕಂಗಳ ನೋಟ ಇದೆಲ್ಲ ದೇವರ ಆಟ

ಮುತ್ತುಗಳ ಲೆಕ್ಕ

ಹಂಸಾನಂದಿ ಫೆಬ್ರ ೨೩ ಬ್ಲಾಗ್ ೮೦ ವೀಕ್ಷಣೆ

ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದುದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು...

ನನ್ನ ಗೊಂದಲ ಅಥವಾ ಕಸ್ತೂರಿ ಕನ್ನಡ

gpmirji ಫೆಬ್ರ ೨೩ ಲೇಖನ ೮೦೫ ವೀಕ್ಷಣೆ

ಇದೇನಿದು ವಿಚಿತ್ರ ಶೀರ್ಷಿಕೆ? ಎಂದೆನ್ನಬೇಡಿ. ನನ್ನಲ್ಲಿದ್ದ ಒಂದು ಗೊಂದಲ, ನಮ್ಮ ಭಾಷೆಯ ಸೊಗಸನ್ನು ಹೊರಹಾಕಿತು. ಈ ಕೆಳಗಿನ ವಾಕ್ಯವನ್ನು ಗಮನಿಸೋಣ. "ಮನೆಗೆ ಬಂದ ಆಫಿಸರನ್ನು ಹೊಸದಾಗಿ ಕೊಂಡ ಟೇಬಲ್ಲಿನ ಮುಂದಿನ ಚೇರಿನಲ್...

ಸೋತ ಮನ

ನಾಗೇಂದ್ರ ಕುಮಾರ್ ಕೆ.ಎಸ್ ಫೆಬ್ರ ೨೩ ಕವನ ೧,೨೮೬ ವೀಕ್ಷಣೆ

ಮನಸ್ಸು ತುಂಬಾ ನೊಂದಿದೆ ದಾರಿ ಕಾಣದೆ ಚಡಪಡಿಸಿದೆ ಕಾಣದ ಗುರಿಯತ್ತ ಕೈ ಚಾಚಿದೆ ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ ಸಮಾಧಾನದ ಮಾತಿನ ಅವಶ್ಯಕತೆಯಿದೆ ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ ಶಕ್ತಿ...

ಒಡಹುಟ್ಟಿದವರು!

ಆಸು ಹೆಗ್ಡೆ ಫೆಬ್ರ ೨೩ ಬ್ಲಾಗ್ ೧೧೭ ವೀಕ್ಷಣೆ

ಒಡಹುಟ್ಟಿದವರು!ಆಗ:ಒಡಹುಟ್ಟಿದವರುಅಮ್ಮ ಎಂದಷ್ಟೇ ನುಡಿಯುತ್ತಿದ್ದಾಗಅನ್ಯ ಪದಗಳನ್ನೂ ಕಲಿಸಿದವರುಒಡಹುಟ್ಟಿದವರುಅಂಬೆಗಾಲಿಕ್ಕಿ ಮುಗ್ಗರಿಸುತ್ತಿದ್ದಾಗಕೈಹಿಡಿದು ನಡೆಯ ಕಲಿಸಿದವರುಒಡಹುಟ್ಟಿದವರುನಾ ಮಳೆಯಲ್ಲಿ ನೆನೆದು ಬಂದಾ...

ಮೂಢ ಉವಾಚ -63

kavinagaraj ಫೆಬ್ರ ೨೩ ಬ್ಲಾಗ್ ೩೯ ವೀಕ್ಷಣೆ

ಮೂಢ ಉವಾಚ -63 ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |ಶಬ್ದಗಳ ಜೋಡಿಸಲು ರಸಭಾವದನುರೂಪ ಒಡಮೂಡುವುದುತ್ತಮ ಕಾವ್ಯ ಮೂಢ || ಎಣಿಸದಲೆ ಅವ ಕೀಳು ಇವ ಮೇಲು ಬಡವ ಸಿರಿವಂತರೆನೆ ತರತಮವು...

ಸುಖದ ಸಖರಾಗುತಲಿ ...

ರಘುಮುಳಿಯ ಫೆಬ್ರ ೨೩ ಕವನ ೨,೦೯೧ ವೀಕ್ಷಣೆ

ಶಿಖಿಯನುರಿಸುತ ಲೋಕಮುಖದಲಿಮಖವ ಮಾಳ್ಪ೦ದದಲಿ ನೇಮದಿ ಸುಖದ ಸಖರಾಗುತಲಿ ಲೇಖಿಸೆ ಬದುಕ ಬರಹವನುನಿಖಿಳ ಜೀವಿತದಖಿಳ ಸತ್ಯವನಿಖರತೆಯಲಿ೦ದಾನು ಅರುಹುವೆಮುಖರ ನುಡಿಯಾಡದೆಯೆ ಸಕಲರ ಸಖ್ಯ ಬಯಸುತಲಿ ಮಾತೆಯುದರವನಗಲುತಲಿ ತನುಜಾತನಿಳ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೨೨ ಬ್ಲಾಗ್ ೬೨ ವೀಕ್ಷಣೆ

ಆಕೆ ನಗರದ ಪ್ರಸಿದ್ಧ ಡಾಕ್ಟರ್ ಒಬ್ಬರ ಪತ್ನಿ. ಆರ್ವತ್ತು ವರ್ಷ ವಯಸ್ಸಾದರೂ ಹಾಗೇ ಕಾಣಿಸುವುದಿಲ್ಲ. ತುಂಬಾ ಚೆಲುವೆಯಾಗಿದ್ದಿರಬೇಕು. ಈಗಲೂ ಮುಖದಲ್ಲಿ ಹೊಳಪಿದೆ. ಮುಟ್ಟಿದರೆ ರಕ್ತ ಚಿಮ್ಮುವಷ್ಟು ಬೆಳ್ಳಗಿದ್ದಳು. ಸಾತ್ವಿ...