ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಮರೆಯಾದೆಯಲ್ಲೇ ಗೆಳತಿ.........!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೨೨ ಬ್ಲಾಗ್ ೫೯ ವೀಕ್ಷಣೆ

ಮರೆಯಾದೆಯಲ್ಲೇ ಗೆಳತಿ ಕ೦ಗಳಲಿ ತು೦ಬುವ ಮೊದಲೆ ಭರವಸೆಯನ೦ಬಿದ್ದೆ ನಾನ೦ದು ನೀ ಬರುವೆ ಜೊತೆಯಾಗಿ ಪೂರಾ ಬಾಳ ಹಾದಿಯಮರೆಯಲಾರೆ ಗೆಳತಿ ನಿನ್ನ ಕ೦ಗಳಲಿ ಅ೦ದು ತು೦ಬಿದ್ದ ಆತ್ಮೀಯತೆಯಬಾಳಲಾರೆನೆ ಗೆಳತಿ ನಿನ್ನ ಮಧುರ ಕರಗಳ ಸ್ಪರ...

ನೀನಿಲ್ಲದೆ ನೀನಿಲ್ಲದೆ....

manjumb ಫೆಬ್ರ ೨೨ ಕವನ ೪೬೮ ವೀಕ್ಷಣೆ

ಕನಸುಗಳ ಜಾತ್ರೆಯ, ಕಲವರದ ಕೂಗು. ಕಟ್ಟಿದ ಜೋಪಡಿಯಲಿ, ಮೆರೆವಣಿಗೆಯ ಮೆರುಗು.. ಮಾರಾಟಕಿಟ್ಟಂತೆ, ಮನಸಿನ ಮಾತು. ನೀನಿಲ್ಲದೆ ನೀನಿಲ್ಲದೆ.... ಬಿಳಿಯ ಹಳೆಯ ಮೇಲೆ ಪದಗಳಿಲ್ಲ, ಗೀಚಿದ ಗೆರಗಳು ಕದಡಿವೆಯಲ್ಲ, ಸುರಿವ ಮಳೆಯು.....

ಒಮ್ಮೆ ನೀನು ನಕ್ಕರೆ

karthik kote ಫೆಬ್ರ ೨೨ ಕವನ ೪೭೬ ವೀಕ್ಷಣೆ

ನಿನ್ನ ಮುನಿಸು ಕಣ್ಣ ಹೊಳಪು ಎರಡು ಸೇರಿ ನಕ್ಕರೆಬಿ೦ಕ ಬಿಟ್ಟು ಹಮ್ಮು ತೊರೆದು ಒ೦ದು ಮಾತು ನುಡಿದರೆಗಾಳಿ ನೀನು ಬೆ೦ಕಿ ನಾನು ಮಳೆಗೆ ಅ೦ಜಿ ಕುಳಿತರೆಕೊಳ್ಳಿಯೊಳಗೆ ಅಡಗಿ ಸುಡುವ ಗುಣವ ಮರೆತರೆಸಾಗಬೆಕು ಜೊತೆಗೆ ಜೊತೆಗೆ ನೀನ...

“ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನ

ಮಂಜುಳಾ ದೇವಿ ಫೆಬ್ರ ೨೨ ಲೇಖನ ೪,೨೮೯ ವೀಕ್ಷಣೆ

ಭಾರತೀಯ ಸಾಂಸ್ಕೃತಿಕ ವೇದಿಕೆ “ಅಭಿರುಚಿ” ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್ ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ...

ಸನ್ಮಾನ್ಯ ಡಾ ಎಚ್ ಎಸ ವಿ ಅಭ್ಯಾಸ ೯ ಭಾನುವಾರ ( ೨೭.೦೨.೨೦೧೧) ರಂದು

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೨ ಲೇಖನ ೫೮೪ ವೀಕ್ಷಣೆ

ಸಾಹಿತ್ಯ "ಅಭ್ಯಾಸ" ದಲ್ಲಿ ನ ಸಂಪದಿಗರಿಗೆ ಒಂದು ಸದವಕಾಶ ಇದೇ ಭಾನುವಾರ ( ೨೭.೦೨.೨೦೧೧) ರಂದು ನಮ್ಮ ಸಂಪದಿಗ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ ಸನ್ಮಾನ್ಯ ಡಾ ಎಚ್ ಎಸ ವಿ ಯವರಿಂದ ಕುಮಾರವ್ಯಾಸ ಭಾರತ ಬಗೆಗೆ ಉಪನ್ಯಾಸ/ವ...

ಕಾಲಙ್ಞಾನ

ಮೊದ್ಮಣಿ ಫೆಬ್ರ ೨೨ ಬ್ಲಾಗ್ ೫೭ ವೀಕ್ಷಣೆ

ಅಲ್ಪಾಯುಧಸ್ತರೇ ಅವನಿಗೆ ದೊರೆಯಾಗಿಭೂದೇವಿಗೆನಿತೋ ಹೊರೆಯಾಗಿಮೊರೆಯಿಡುತಿಹಳಿಲ್ಲಿ ಹೊರಲಾರೆ ನಾನೆಂದುನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿವಸುಧೆಯಾಳ್ವ ವಾನರರು ಇರಲಾರರುಇನ್ನುಓಡಿಹೋದಾರು, ಬಾಡಿಹೋದಾರುಅಂತ್ಯ ಕಂಡೀತು ವಾನ...

ಬರೀ ತರ್ಲೆ ಅಲ್ಲ, ಸಿಕ್ಕಾಪಟ್ಟೆ ತರ್ಲೆ ಜೋಕ್ಸ್!

ಶಶಿಕುಮಾರ್ ಫೆಬ್ರ ೨೨ ಬ್ಲಾಗ್ ೬೯೬ ವೀಕ್ಷಣೆ

(ನನ್ನ ಗೆಳೆಯ ವಿನಯ್ ಇ-ಅಂಚೆಯಲ್ಲಿ ಕಳಿಸಿದ್ದು) ವಿ.ಸೂ: ಇದೇ ಜೋಕುಗಳನ್ನು ಈ ಮುಂಚೆ ಯಾರಾದರೂ ಎಲ್ಲಾದರೂ ಪ್ರಕಚಿಸಿದ್ದರೆ, ಯಾರೂ ನನ್ನನ್ನು ಕ್ಸಮಿಸಬೇಕಾಗಿಲ್ಲ. ಮತ್ತೊಮ್ಮೆ ಅದೇ ಜೋಕನ್ನು ಓದಿ ಮಜಾ ಮಾಡಿ) ಟೀಚರ್ (ಸಿಟ...

ಬರೆಯಲಾರೆ ಕವನದಲ್ಲಿ ಗೆಳತಿ

ಪಾರ್ಥಸಾರಥಿ ಫೆಬ್ರ ೨೨ ಬ್ಲಾಗ್ ೫೨ ವೀಕ್ಷಣೆ

ಬರೆಯಲಾರೆ ಕವನದಲ್ಲಿ ಗೆಳತಿ ನನ್ನ ಪ್ರೀತಿಯನ್ನುಪದಗಳ ನಡುವೆ ಅದು ಕಳೆದು ಹೋದೀತು| ಕಣ್ಣಿನಲ್ಲಿ ತೋರಲಾರೆ ಗೆಳತಿ ನನ್ನ ಪ್ರೀತಿಯನ್ನುಕಣ್ಣಂಚಿನ ಬಿಂದುವಿನಲ್ಲಿ ಅದು ಕರಗಿ ಹೋದೀತು|ಮಾತಿನಲ್ಲಿ ಆಡಿ ತೋರಲಾರೆ ಗೆಳತಿನನ್ನ...

ಮೊದಲ ಮಳೆಯಲಿ

ಚೇತನ್ ಕೋಡುವಳ್ಳಿ ಫೆಬ್ರ ೨೨ ಲೇಖನ ೧,೦೨೮ ವೀಕ್ಷಣೆ

ಮೊದಲ ಮಳೆಯಲಿ ನೆನೆಯುವಾಸೆ ಧರೆಯ ಸ್ಪರ್ಶಿಸುವ ತುಂತುರು ನಾದಕೆ ಕಿವಿಗೊಡುವಾಸೆ ಹನಿಗಳ ಚಿಟಪಟ ಶಬ್ಧಕೆ ನೃತ್ಯವಾಡುವಾಸೆ ಮಳೆ ನಿಂತ ಮೇಲೆ ಮಣ್ಣಿನ ಸುವಾಸನೆಯ ಹೀರುವಾಸೆ ಎಲೆಗಳ ಮೇಲಿನ ದೃಶ್ಯವೈಭವವನ್ನು ನೋಡುವಾಸೆ ಕಾನನದ...

'ಸಾಫ್ಟ್' ಸಂಕಟಗಳು

ಸಚೇತನ ಭಟ್ ಫೆಬ್ರ ೨೨ ಬ್ಲಾಗ್ ೬೩ ವೀಕ್ಷಣೆ

ಇಂರ್ಟನೆಟ್ ಇದೆ , ಯಾರು ಅಲ್ಲ ದೂರ ,ಆದರೆ ಯಾಕೋ ಗೊತ್ತಿಲ್ಲ ಯಾರೂ ಬರುತ್ತಿಲ್ಲ ಹತ್ತಿರ..! ************************* ಕೊಳೆತು ನಾರುತ್ತಿವೆ , ಸತ್ತು ಮಲಗಿದ ಸಂಬಂದಗಳು ,ಸ್ವಚ್ಛಗೊಳಿಸಬೇಕಿದೆ ಹೃದಯವನ್ನು ! *****...

ಮೂಢ ಉವಾಚ -62

kavinagaraj ಫೆಬ್ರ ೨೨ ಬ್ಲಾಗ್ ೮೨ ವೀಕ್ಷಣೆ

ವಿಪರ್ಯಾಸಪರರ ಮೆಚ್ಚಿಸಲು ಸಾಧ್ಯವೇ ಜಗದೊಳುಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು |ತಾಳುವವ ದುರ್ಬಲ ಕ್ರೂರಿಯೊಲು ಗಟ್ಟಿಗಕಾಣಲಚ್ಚರಿ ಪಡುವುದೇಕೋ ಮೂಢ || ಸಾಧನಾಪಥಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥಮನಕೊಪ್ಪುವ ಪಥದಿ ಸಾಗಲಿ...

ಗಣೇಶ Vs ಇಲಿ

ಗಣೇಶ ಫೆಬ್ರ ೨೧ ಬ್ಲಾಗ್ ೧೦೪ ವೀಕ್ಷಣೆ

ಟಾಮ್ ಅಂಡ್ ಜೆರ್ರಿ ಕಾರ್ಟೂನನ್ನು ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಕಣ್ಣುಬಾಯಿ ಬಿಟ್ಟು ನೋಡುವರು. ಅದರಲ್ಲಿ ಎಲ್ಲವನ್ನೂ ಹಾಳು ಮಾಡುವ, ಕೀಟಲೆ ಸ್ವಭಾವದ, ಜೆರ್ರಿ (ಇಲಿ) ಎಲ್ಲರಿಗೂ ಇಷ್ಟ. ಆ ಟಾಮ್ ಬೆಕ್ಕಿನ ಬಗ್ಗೆ ಮರು...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೨೧ ಬ್ಲಾಗ್ ೮೯ ವೀಕ್ಷಣೆ

ಡಿ ಎಡಿಕ್ಷನ್ ಸೆಂಟರಿನಲ್ಲಿ ಕರೆದಾಗ ಹೋಗಿ, ಆತ ಕೌನ್ಸಿಲಿಂಗ್ ಮಾಡುತ್ತಿದ್ದ. ತುಂಬಾ ಬುದ್ಧಿವಂತ. ದಪ್ಪಗಿದ್ದ. ಬ್ಯಾಂಕರ್ ವ್ರತ್ತಿಯಿಂದ ಸ್ವಯಂ ನಿವ್ರತ್ತನಾಗಿದ್ದ. ಯಾವ ಪುಸ್ತಕದ ಹೆಸರು ಹೇಳಿದರೂ ಅವನಿಗೆ ಗೊತ್ತಿರುತ್...

ಗೊತ್ತಾಯ್ತೇನೇ...?

ಆಸು ಹೆಗ್ಡೆ ಫೆಬ್ರ ೨೧ ಬ್ಲಾಗ್ ೬೨ ವೀಕ್ಷಣೆ

ಗೊತ್ತಾಯ್ತೇನೇ...? ಸಖೀ,ಹೌದು, ಬಹಳವಾಯ್ತುನನ್ನ ತುಂಟಾಟ,ನಿನಗೋ ಸದಾನನ್ನಿಂದ ಪೇಚಾಟ,ಹೊತ್ತಲ್ಲದ ಹೊತ್ತಿನಲಿಕಾಡುತಿಹೆ ನಾ ನಿನ್ನಅದು ನನಗೆ ಗೊತ್ತು,ಅದಕ್ಕೇ ಹೇಳುತ್ತಿದ್ದೇನೆನಾನೇ ಬಾಯ್ಬಿಟ್ಟುಕೇಳು ನೀನೀ ಹೊತ್ತು;ನಾನಿ...

ಭತ್ತದ ಚಿತ್ತಾರ

ದೇವರು ಆರ್ ಭಟ್ ಫೆಬ್ರ ೨೧ ಲೇಖನ ೮,೪೧೨ ವೀಕ್ಷಣೆ

ಭುವನಗಿರಿಯ ಭುವನೇಶ್ವರಿ ಜಾತ್ರೆಗೆ ಹೋದಾಗ ಮುತ್ತಿಗೆ ಎ.ಪಿ. ಭಟ್ಟರ ಮನೆ ಹೆಣ್ಣುಮಕ್ಕಳು ತಯಾರಿಸಿದ ಕಲಾಕೃತಿಗಳಲ್ಲಿ ಒಂದೆರೆಡನ್ನು ಕ್ಲಿಕ್ಕಿಸಿ ಇಟ್ಟಿದ್ದೇನೆ. ಕ್ರಮವಾಗಿ ಭತ್ತದಿಂದಾದ ಆರತಿ, ಆಭರಣ, ಹತ್ತಿಯ ಹೂವು

ಕಳೆಗುಂದುತ್ತಿದೆಯೇ ಕನ್ನಡ ತಾಯ್ ಜಾತ್ರೆ:

ದೇವರು ಆರ್ ಭಟ್ ಫೆಬ್ರ ೨೧ ಬ್ಲಾಗ್ ೯೭ ವೀಕ್ಷಣೆ

ಕಳೆಗುಂದುತ್ತಿದೆಯೇ ಕನ್ನಡ ತಾಯ್ ಜಾತ್ರೆ:ಮೊನ್ನೆ ಮೊನ್ನೆ ಮಾಘ ಹುಣ್ಣಿಮೆ/ ಭಾರತ ಹುಣ್ಣಿಮೆಯಂದು ಕನ್ನಡ ತಾಯಿಯ ಏಕೈಕ ದೇಗುಲವೆಂದು ಬಿಂಬಿತವಾಗಿರುವ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಭುವನ ಗಿರಿಯ ಭುವನೇಶ್ವ...

ಯಾರಾದರು ಬರುವರಿದ್ದೀರ ?

ಪಾರ್ಥಸಾರಥಿ ಫೆಬ್ರ ೨೧ ಬ್ಲಾಗ್ ೪೨ ವೀಕ್ಷಣೆ

ಯಾರಾದರು ಬರುವರಿದ್ದೀರ ?ಪ್ರಿಯ ಸಂಪದಿಗರಿಗೆ 23-02-2011 ರಂದು ಸಂಪದಿಗ ಶ್ರೀ ಜಯಂತ್ ರಾಮಾಚಾರ್ ಗೃಹಸ್ಥರಾಗಲಿದ್ದಾರೆ. ಆ ದಿನ ನಾನು ಹೋಗೋಣವೆಂದಿದ್ದೇನೆ. ಬೆಳಗ್ಗೆ ಸುಮಾರು 11.30 ರ ಹೊತ್ತಿಗೆ ಅಲ್ಲಿರಬೇಕೆಂದು ಸದ್ಯ...

ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ?

ವಸಂತ ಫೆಬ್ರ ೨೧ ಲೇಖನ ೧,೯೪೦ ವೀಕ್ಷಣೆ

ರಾಜ್ಯ ಸಭೆ ಸದಸ್ಯರಾದ ರಾಜಶೇಖರ್ ಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿಂದಿ ನಟಿ ಹೇಮಾಮಾಲಿನಿ ಅನ್ನುವವರ ಹೆಸರನ್ನು ಬಿಜೆಪಿಯ ಹೈಕಮಾಂಡ್ ತೀರ್ಮಾನಿಸಿದೆ ಅನ್ನುವ ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ...

ಮುಗಿಯುವುದಿಲ್ಲ ಬದುಕು

ಗಾರ್ಗಿ ಭಟ್ ಫೆಬ್ರ ೨೧ ಲೇಖನ ೧,೧೫೮ ವೀಕ್ಷಣೆ

ಆಕೆ ಅತ್ಯಂತ ಚುರುಕಾದ ಹುಡುಗಿ , ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಮಾತು ಕೆಲವೊಮ್ಮೆ. ಯಾವಾಗಲು ನಗುಮೊಗ. ನನ್ನ ಸಹದ್ಯೋಗಿ ಆಗಿದ್ದ ಆಕೆ ಎಂದಿಗೂ ಎತ್ತರದ ದನಿಯಲ್ಲಿ ಮಾತನಾಡಿದ್ದಿಲ್ಲ. ೨-೩ ವರ್ಷ ಜೊತೆಗೆ ಕೆಲಸ ಮಾಡಿದ್ದರ...