ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಒಮ್ಮೆ ನಕ್ಕು ಬಿಡಿ _ ೧೬ (ಬೆಳಗ್ಗೆ ತಿಂದಿದ್ದು ಏನು?)

ಪಾರ್ಥಸಾರಥಿ ಫೆಬ್ರ ೨೫ ಬ್ಲಾಗ್ ೪೬ ವೀಕ್ಷಣೆ

ಕೊಳಕಾಗಿ ಶಾಲೆಗೆ ಬರುತ್ತಿದ್ದ ತಿಂಮನಿಗೆ ಟೀಚರ್ ಬುದ್ದಿ ಹೇಳುತ್ತಿದ್ದರು, "ದಿನವೂ ಶುಭ್ರವಾಗಿ ಬರಬೇಕು ತಿಂಮ, ನಿನ್ನ ಮುಖನೋಡು ಬೆಳಗ್ಗೆ ಎದ್ದು ತಿಂಡಿತಿಂದ ನಂತರ ಮುಖ, ಬಾಯಿ ತೊಳದೆ ಇಲ್ಲ, ನಿನ್ನ ಮೂತಿನೋಡಿದರೆ ಬೆಳಗ...

ವಿದಾಯ

ಮಾಳವಿಕ ಫೆಬ್ರ ೨೫ ಬ್ಲಾಗ್ ೪೧ ವೀಕ್ಷಣೆ

ನಾನು ನೀನು ಬೇರೆ ಎಂದು ತಿಳಿದಿರಲಿಲ್ಲ ನನಗೆ ಇಬ್ಬರೂ ಬೇರೆ ಬೇರೆ ಹಾದಿ ಆಯ್ದುಕೊಳ್ಳುವವರೆಗೆ, ನಿನ್ನ ಆಸೆಗೆ ನೀರೆರೆದು ಪೋಷಿಸುತ್ತಾ ನಿನ್ನಿಂದ ದೂರವಾಗುತ್ತಿರುವುದನ್ನೇ ಮರೆತೆ ನಾ ಕೊಟ್ಟ ವಚನದಂತೆ ನಿನ್ನ ಪ್ರೋತ್ಸಾಹಿ...

ಸೊಳ್ಳೆ ಕಾಟ

Asha Shetty ಫೆಬ್ರ ೨೫ ಕವನ ೫೯೧ ವೀಕ್ಷಣೆ

ಸೊಳ್ಳೆ ಓ ಸೊಳ್ಳೆ ...ಎನಿದು ನಿನ್ನ ರೊಳ್ಳೆ???ಕೇಳಿ ಕೇಳಿ ಕಿವಿಯಲ್ಲಿ ನಿನ್ನ ಹಾಡುಮಲಗುವುದೊ೦ದೆ ನನಗಿರುವ ಪಾಡುಆಗ ಮಲಗಲೆ೦ದೇ ನಾ ಹೊದರೆ ..ಮೈಯೆಲ್ಲಾ ಮುತ್ತಿಕ್ಕಿ ನೀ ಕೊಡುವೆ ತೊ೦ದರೆ..ಜೋರಾಗಿರಲು ನಿನ್ನ ಮುತ್ತಿನ ಕ...

ನಾಚಿಕೆ

SiddhKirti ಫೆಬ್ರ ೨೫ ಕವನ ೪೦೪ ವೀಕ್ಷಣೆ

ನಾಚಿಕೆಯಲ್ಲೆನಿದೆ ಬಿಡಿ ಸ್ವಾಮಿ ಮೂರಕ್ಷರ ಮಾತ್ರ ದುಬಾರಿಯಾಗಿದೆ ಬಟ್ಟೆ ಹುಡುಗಿಯರಿಗೆ ಮಾತ್ರ ಪ್ರೀತಿ ತುಂಬಿರುವುದು ಹುಡುಗರಲ್ಲಿ ಮಾತ್ರ ಪ್ರೇಮಗೀತೆ ಹಾಡುವರು ಕಾಲೇಜಿನಲ್ಲಿ ಮಾತ್ರ ಮದುವೆ ಮಗು ಒಮ್ಮೆ ನೀಡುವ ಮೂರಕ್ಷರ...

ಬರುತ್ತಿದ್ದಾನೆ ಡಾ.ವಾಟ್ಸನ್!

ASHOKKUMAR ಫೆಬ್ರ ೨೪ ಲೇಖನ ೪೫೭ ವೀಕ್ಷಣೆ

ಬರುತ್ತಿದ್ದಾನೆ ಡಾ.ವಾಟ್ಸನ್! ___LINK_OPEN_ href="http://3.bp.blogspot.com/-dnLEMvNJ_KY/TWGr688E52I/AAAAAAAABbw/Nd0wI3-a774/s1600/watson-7p.photoblog600.jpg"___ ಐ ಬಿ ಎಮ್ ಕಂಪೆನಿ ವಾಟ್ಸನ್...

ಮೆಲುಕು

ಶಫಿ ಸಲಾಂ ಫೆಬ್ರ ೨೪ ಬ್ಲಾಗ್ ೬೨ ವೀಕ್ಷಣೆ

ಗಂಟಲೊಳಗೆ ಇಳಿಯದಿದ್ದ ಕೆಲವು ಇತಿಹಾಸದ ಬೇರುಗಳನ್ನು ನಿನ್ನೆ ಮೊನ್ನೆಗಳ ಆಗು ಹೋಗುಗಳೊಂದಿಗೆ ಬೆರೆಸಿ ಜಗಿಯಲೆತ್ನಿಸುತ್ತಿದ್ದೇನೆ ಹಿಟ್ಲರ್ ಮುಸಲೋನಿಯ ನರಮೇಧದೊಂದಿಗೆ ಗದ್ದಾಫಿಯ ಉಡಾಫೆ ಬೆರೆತಂತಿದೆ ಬಿದ್ದ ಸದ್ದಾಂ ಪ್ರತ...

ಕದ್ದು ನಿನ್ನ ಕಡೆ ನೋಡುವಾಗಲೇ..

ಸುರೇಂದ್ರ ನಾಡಿಗ್ ಹೆಚ್ ಎಂ ಫೆಬ್ರ ೨೪ ಕವನ ೬೫೯ ವೀಕ್ಷಣೆ

ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು ತಡವರಿಸಿತು ಹೃದಯ, ನಿನ್ನ ನೋಡಿದಾಗ ನುಸು ನುಸು ಕನಸು, ಕ್ಷಣ ಕ್ಷಣಕು ತೇವಗೊಂದಿದೆ ತನುವು, ಈಗ ಜೊತೆಯಾಗು ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ ಕದ್ದು ನಿನ್ನ ಕಡೆ...

ವರಕವಿ ಬೇಂದ್ರೆಯವರ ನಾಕುತಂತಿ ಕವನ - ಉಪನ್ಯಾಸ

Guruprasad D N ಫೆಬ್ರ ೨೪ ಲೇಖನ ೨,೪೬೨ ವೀಕ್ಷಣೆ

ಗೆಳೆಯರೆ,ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆದಿನ: 27/ 02/ 2011 ಭಾನುವಾರಸಮಯ:...

ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ

ಪ್ರಭುನಂದನ ಮೂರ್ತಿ ಫೆಬ್ರ ೨೪ ಲೇಖನ ೨,೧೭೮ ವೀಕ್ಷಣೆ

ವಾಕ್ಪಥದ ಮೊದಲ ಗೋಷ್ಠಿ ಈ ಮೊದಲೇ ತಿಳಿಸಿದಂತೆ ಮಾರ್ಚ್ ೬ ಭಾನುವಾರ ಬೆಳಗ್ಗೆ ನಡೆಯಲಿದೆ. ಕಾರ್ಯಕ್ರಮದ ವಿವರವನ್ನು ದಯವಿಟ್ಟು ಗಮನಿಸಿ. ಇದು ಮೊದಲ ಗೋಷ್ಠಿಯಾಗಿದೆ ಮತ್ತು ಬಹುತೇಕ ಎಲ್ಲರೂ ಮೊದಲ ಬಾರಿಗೆ ಭಾಗವಹಿಸುತ್ತಿದ್...

ಕೊಲೆಯಾದೆನು..

manjumb ಫೆಬ್ರ ೨೪ ಕವನ ೩೯೮ ವೀಕ್ಷಣೆ

ಮಳೆಯಲಿ ನೆನೆದಂತ ಮನಸು ಮೊಳಕೆಯೂಡದಿದೆ, ಹಾಡು ಹಗಲೇ ನನ್ನ, ಕೊಲೆ ನಡೆದಿದೆ.. ಮೊದಲ ಸಾರಿ ನನಗೆ ಹಿಂಗೆಲ್ಲಾ... ಇನ್ನು ಏನೇನು ಕಾದಿಹುದೋ ಮುಂದೆಲ್ಲಾ... ಮಳೆಯಲಿ ನೆನೆದಂತ ಮನಸು.. ಆಹಾ...! ನೆನೆದಸ್ಟು ಸೊಗಸು.. ನನಗಸ್...

ಬಾಲ್ಯ

ರೇಣುಕಾ.ಬ.ಬಿರಾದಾರ ಫೆಬ್ರ ೨೪ ಕವನ ೪೭೯ ವೀಕ್ಷಣೆ

ಈ ಸುಂದರ ಸಂಜೆಯಲ್ಲಿ, ನೆನಪುಗಳು ಮರುಕಳಿಸುತ್ತಿವೆ, ಸುಂದರವಾದ ಬಾಲ್ಯದ ನೆನಪುಗಳು. ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ ಆ ಕ್ಷಣಗಳು... ಆಕಾಶದ ಚಂದ್ರಮ-ಚುಕ್ಕಿಗಳಂತೆ, ಗುರು-ಶಿಷ್ಯರಿಂದ ತುಂಬಿ ತುಳುಕುವ ಆ ಕೋಣೆಗಳು. ಹಾ...

ಏನೆಂದು ನಾ ಹಾಡಲಿ

ವೆಂಕಟೇಶ್ ಕಾಮತ್ ಕುಂಬ್ಳೆ ಫೆಬ್ರ ೨೪ ಬ್ಲಾಗ್ ೭೩ ವೀಕ್ಷಣೆ

ಏನೆಂದು ನಾ ಹಾಡಲಿ ಅಪರಿಚಿತ ನೋಟದ ಆ ಸೆಳೆತಕೆ ಈ ಮನ ವಶವಾಯಿತು ಭೇಟಿಯಾಗದ ಇಬ್ಬರ ಹೃದಯದ ಬೇಟೆ ಶುರುವಾಯಿತು ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತು ||...

ಬಜೇಟ ಬಂತು ಬಜೇಟ

SiddhKirti ಫೆಬ್ರ ೨೪ ಕವನ ೪೮೬ ವೀಕ್ಷಣೆ

ಬಜೇಟ ಬಂತು ಬಜೇಟ ಸರಕಾರ ತಂತು ಬಜೇಟ ನಾಡಿನ ಅಭಿವೃಧ್ಧಿಗೆ ಹಣದಲ್ಲಿರುವ ಬಜೇಟನೂರಕ್ಕಿಲ್ಲ ಬೆಲೆ ಈಗ ಕೋಟಿಯಲ್ಲಿದೆ ಖರ್ಚಿನ ವೇಗ ರಾಜಕಾರಣಿಗಳ ಆಶ್ವಾಸಣೆ ಕುಂದಿದೆ ಸತ್ಯದ ವಾಸನೆ ಸಿಂಹಾಸನ ಏರಿದೆ ಬಂಗಾರ ನಿಜ ರೂಪವೆ ಸ್ತ್...