e- ಕಾಲ
೨೦೦೫ರಲ್ಲಿ ನಮ್ಮ ಬ್ಯಾಂಕುಗಳು ಕಂಪ್ಯೂಟರೀಕರಣವಾದ ಸಮಯದಲ್ಲಿ ದೇಶದಾದ್ಯಂತ ಹಲವಾರು ಬದಲಾವಣೆಗಳು ಆಗಿದ್ದವು/ಆಗುತ್ತಲಿದ್ದವು. ಆಗ ನನಗನಿಸಿದ್ದನ್ನು ಕವನ ರೂಪದಲ್ಲಿ ಬರೆದಿದ್ದೆ. ಈಗ ಸಂಪದದಲ್ಲಿ ಮಿತ್ರರೊಂದಿಗೆ ಹಂಚಿಕೊಂಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೧೬ ಲೇಖನಗಳು
೨೦೦೫ರಲ್ಲಿ ನಮ್ಮ ಬ್ಯಾಂಕುಗಳು ಕಂಪ್ಯೂಟರೀಕರಣವಾದ ಸಮಯದಲ್ಲಿ ದೇಶದಾದ್ಯಂತ ಹಲವಾರು ಬದಲಾವಣೆಗಳು ಆಗಿದ್ದವು/ಆಗುತ್ತಲಿದ್ದವು. ಆಗ ನನಗನಿಸಿದ್ದನ್ನು ಕವನ ರೂಪದಲ್ಲಿ ಬರೆದಿದ್ದೆ. ಈಗ ಸಂಪದದಲ್ಲಿ ಮಿತ್ರರೊಂದಿಗೆ ಹಂಚಿಕೊಂಡ...
ಬೆಣ್ಣೆ ಹಾಲ್ಮೊಸರನ್ನು ಮಾರಹೊರಟಿದ್ದಮುರಾರಿಯಡಿಗಳಲೆ ಮನಸನೊಪ್ಪಿಸಿದಗೊಲ್ಲತಿ ಕೂಗಿದಳು ತಾ ಮೈಯಮರೆತು’ಗೋವಿಂದ ದಾಮೋದರ ಮಾಧವೆಂ’ದು!ಸಂಸ್ಕೃತ ಮೂಲ (ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫)ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರ...
ಕುರುಡೆನ್ನಲೇ ನನ್ನ ಕಣ್ಣ ಕ೦ಡರೂ ತಿಳಿಯದೇ ಹೊದೆನಲ್ಲಬರಡೆನ್ನಲೇ ನನ್ನೆದೆಯ ಕರೆಯದೇ ಹೊದೆನಲ್ಲ ಒಳಗೆ ಮಿಡಿಯುತ್ತಿದ್ದರೂಹೃದಯ ನನ್ನದೆನ್ನುವುದಿಲ್ಲನೀನಿರುರಿವತನಕ ಒಳಗೆನೀನು ನನ್ನವಳೆ೦ದು ಹಲುಬುವುದಿಲ್ಲಕಾಡುವುದಿಲ್ಲ ಕೊ...
ಅಮುಧ ಹೇಳಿದ ಕಥೆ: ದಾರಾಳವಾಗಿ ಬೆಳಕು ಬರುತ್ತಿದ್ದ ವಿಶಾಲವಾದ ಡ್ರಾಯಿಂಗ್ ರೂಮ್. ಗೋಡೆಗೆ ಹಾಕಿದ್ದ ಸಮುದ್ರಮಂಥನದ ವರ್ಣಚಿತ್ರ ನೋಡಲು ಆಕರ್ಷಕವಾಗಿತ್ತು. ಹಾಲಹಲವನ್ನು ಅಮೃತ ಎಂಬಂತೆ ನಗುತ್ತ ಕುಡಿಯುತ್ತಿರುವ ಪರಶಿವನ ಶಾ...
ಏನು ಕಾಲ ಬಂತೋ ಏನು ಕಾಲ ಬಂತೋ ತಮ್ಮಾ ಊರೊಳಗ | ನೂರಾರ್ ಊರೊಳಗ || ನೂರಾರ್ ಊರು ಸೇರಿ ನಮ್ಮ ದೇಶದೊಳಗ ಭಾರತ ದೇಶದೊಳಗ || ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ | ತಂ ತಮ್ಮೊಳಗ || ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ | ನ...
‘ಸಫಲ ಸಂಪದ ಸಮ್ಮೇಳನ ಸಂ:೪’ ಈ ಚರ್ಚೆಯಲ್ಲಿ‘ವಾಕ್ಪಟುಗಳು’ ಕೂಟದ ಬಗ್ಗೆ ವಿಚಾರವಿನಿಮಯವಾಗಿತ್ತು. ಅದಕ್ಕೆ ಇವತ್ತು ನಾನು ಸೇರಿಸಿದ ಪ್ರತಿಕ್ರಿಯೆಗೆ/ಸೂಚನೆಗೆ ಉತ್ತರವಾಗಿ ಬಂದ ಸಲಹೆಯ ಮೇರೆಗೆ ಪ್ರತ್ಯೇಕವಾಗಿ ಪ್ರಕಟಿಸುತ್...
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಶಿಕ್ಷಕಿ ಎಂದು ಗಾದೆ ಹೇಳುತ್ತದೆ. ಮನೆ ಮತ್ತು ತಾಯಿಯಿಂದ ಶಿಕ್ಷಣ ಪಡೆದ ಮಗು ಸ್ವತಃ ಶಿಕ್ಷಕಿಯಾಗುವಾಗ ವರ್ಷಗಳೇ ಕಳೆದಿರುತ್ತವೆ. ಆದರೆ ಉತ್ತರ ಪ್ರದೇಶದ ಅಲಹಾಬಾದ್ ನಗರದ ಶೃತಿ ಪಾಂಡ...
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"ಕೂಗಿಟ್ಟರೈ ಕವಿ ಪುಂಗವಬನ್ನಿ ಬನ್ನಿ ವಿಶ್ವಪಥಕ್ಕೆಬನ್ನಿ ಬನ್ನಿ ಸರ್ವೋದಯದ ಪಂಥಾಹ್ವಾನಕ್ಕೆಮೂಗು ಹಿಡಿದು ಮುಸ್ಸಂಜೆಯ ಸಂಧ್ಯಾವಂದನೆಗೈಯುತ್ತಿದ್ದ ಅನಂತುಕೂಗು ಕೇಳಿದೊಡನೆ...
ಕನ್ನಡ ನಾಡಿನಲ್ಲಿ ಕನ್ನಡ ಇರಬೇಕು ಎಂದು ಹಿಂದಿನೆಲ್ಲಾ ಸಮ್ಮೇಳನಾಧ್ಯಕ್ಷರುಗಳಂತೆ, ಹಾಲೀ ಅಧ್ಯಕ್ಷರೂ “ಭಿಷ್ಮವಾಣಿ” ಮೊಳಗಿಸಿದ್ದು (ದ್ರೊಣ, ಅರ್ಜುನ, ಅಭಿಮನ್ಯುಗಳು ಕನ್ನಡಕ್ಕಿಲ್ಲವಲ್ಲ!) ಸ್ವಾಗತಾರ್ಹ. ಆದರದು ನಿಸ್ಸಹಾ...
ರಂಜಲ ಹಣ್ಣು:ರಂಜಲು ಮರ ಎಂದರೆ ನಾವು ಚಿಕ್ಕವರಿದ್ದಾಗ ಇದು ಕೋಯ್ದ ನಂತರ ಬಾಗು ಬರುವ ಮರ, ಸೀಳು ಬರುವ ಮರ ಆದ್ದರಿಂದ ಇದು ಕೆತ್ತನೆಗಳಿಗೆ ಯೋಗ್ಯವಲ್ಲ ಎಂಬ ಕಳಂಕ ಹೊತ್ತಿದ್ದಾಗಿತ್ತು. ಆದರೆ ಡಿಸೆಂಬರ್ - ಜನವರಿ ತಿಂಗಳು ಬ...
ಹುಣ್ಣಾಗುವ ಮೊದಲೆ ನೋವಾಗದು ಹೆಣ್ಣು ಹುಟ್ಟಿದರೇಕೆ ಈ ನೋವು ಹಣ್ಣು ಹೆಣ್ಣು ಒಂದಾಗದು ಹೆಣ್ಣು ಮುದುಡುವ ಹೂವು ಹೆಣ್ಣಿನ ಸಮಾನ ಹೊನ್ನಾಗದು ಹೊನ್ನು ಮೋಹಿಸುವ ಹುಣ್ಣು
ಬಯಕೆಯ ಬೀಜವೊಂದು ಬೇರು ಬಿಟ್ಟಿದೆ ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ ಕಿತ್ತೆಸೆಯಲು ಬಾರದ ಪ್ರೀತಿ ಬಯಕೆಯಾಗಿದೆ ಹೂವಾವಿ ಹಣ್ಣು ಕೊಡುವ ಕನಸು ಕಾಣಿದೆ ಬಳ್ಳಿ ಚಿಗುರಿದರೂ ಮೊಗ್ಗು ಕಾಣೆಯಾಗಿದೆ ದಿನ ಕಳೆದು ಬಯಕೆ ಬಳ್ಳಿ ಗಿ...
ನಾಟಕಕಾರ , ಬರಹಗಾರ ಕೈಲಾಸಂ ಆಗಾಗ್ಯೆ ಗೆಳೆಯರ ಮನೆಗೆ ಬರುತ್ತಿದ್ದರು. ಇವರು ಒಂಟಿ ಎಂಬುದು ಗೊತ್ತಿರುವ ಸ್ನೇಹಿತರು ಇವರನ್ನು ಬಿಡದೆ ಊಟಕ್ಕೆ ಎಬ್ಬಿಸುತ್ತಿದ್ದರು. ಒಮ್ಮೆ ಹೀಗೆ ಕೈಲಾಸಮ್ ವಿ.ಸೀ. ಯವರ ಮನೆಗೆ (?) ಬೇಟಿ...
___LINK_OPEN_href="http://2.bp.blogspot.com/_Ae1oXntaLQM/TUxKrPcjcPI/AAAAAAAAL_o/D-ldAiSyUuc/s1600/519px-Harihara.jpg"___ಮುಡಿಯಲೊ ಅಡಿಯಲೊ ಗಂಗೆಯಿಹಒಡಲೋ ಕೊರಳೋ ಕಪ್ಪಾದಕಾವನಯ್ಯನೋ ಕಾಮನ ಗೆದ್ದ...
ಶ್ರೀ ರಂಗ ಪಟ್ಟಣದ ಇತಿಹಾಸ ನನಗೆ ಇಷ್ಟ ಕಾಡಿನ ನೆನಪುಗಳ ಅಂತಿಮ ಸಂಚಿಕೆ ಬರೆಯುತ್ತಿದ್ದೆ. ಗೆಳೆಯ ಸುನಿಲ್ ಫೋನ್ ಮಾಡಿ "ಹಾಯ್ ಬಾಲು, ಎಲ್ಲಿದ್ದೀಯ ಪಾಯಿ" ಅಂದಾ ನಾನು "ಯಾಕೋ ಏನ್ ಸಮಾಚಾರ ಅಂದೇ " ಅದಕ್ಕೆ ಸುನಿಲ್ "ಅದೇ...
ಕನ್ನಡನಾಡಿನ ಹಿರಿಯ ಸ೦ಶೋಧಕ,ಸಾಹಿತಿ ಡಾ.ಎಮ್.ಚಿದಾನ೦ದಮೂರ್ತಿ ಯವರಿಗೆ ಬೆ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ತಪ್ಪುವ೦ತೆ ಮಾಡಿರುವ ಮಾನ್ಯ ರಾಜ್ಯಪಾಲರಾದ ಹ೦ಸರಾಜ್ ಭಾರದ್ವಾಜ್ ರವರ ಕ್ರಮ ನಿಜವಾಗಿಯೂ ಖ೦ಡನಾರ್ಹ....
ಗ್ಯಾಸ್ ಹುಡುಗನಿಗೆ ಐದು ರೂಪಾಯಿ ಎಕ್ಸ್ಟ್ರಾ ಕೊಡುವ, ಗುಡಿಸುವ ಕಾರ‍್ಮಿಕನಿಗೆ ಆಗೊಮ್ಮೆ ಈಗೊಮ್ಮೆ ಹತ್ತು-ಇಪ್ಪತ್ತು ಕೈಲಿಡುವ, ಹೊಟೆಲ್ ಬಿಲ್ ಕಟ್ಟಿದ ಮೇಲೆ ಚಿಲ್ಲರೆ ತಟ್ಟೆಯಲ್ಲಿ ಎರಡು ರೂಪಾಯಿನದೋ, ಐದು ರೂಪಾಯಿನದೋ ಬ...
ಆ ವಾದ ಈ ವಾದಈ ಮತ ಆ ಮತ ಕೇಳಿರಿಮನಸು ಗಟ್ಟಿ ಮಾಡಿದೂರಕೆ ಅದನು ತಳ್ಳಿರಿಕೋಮುವಾದ ಜಾತಿವಾದಏಕೆ ಬೇಕು ಜೀವಕೆ?ನಕ್ಸಲ್ ವಾದ ಮನುವಾದತಳ್ಳಬೇಕು ಮಸಣಕೆವಿಶ್ವ ಪಥ-ಮನುಜ ಮತಕಾಣುವಿರೇಕೆ ಕನಸು-ಹಳತುರಾಜಕೀಯ ಪಥ-ದುಡ್ಡಿನ ಮತಇಂದ...
ಸೋಮೇಶ್ವರ ಬೀಚಿನ ಬಳಿ ಪರಶುರಾಮ ವಿಗ್ರಹ. ಪರಶುರಾಮ ಕರಾವಳಿಯ ದೈವ. ಕರಾವಳಿಯನ್ನು ಪರಶುರಾಮ ಸೃಷ್ಟಿಯೆಂದು ಕರೆಯುತ್ತಾರಂತೆ. ಸಮುದ್ರವನ್ನು ಹಿಂದಕ್ಕೆ ಅಟ್ಟಿ ಕರಾವಳಿ ಸೃಷ್ಟಿಸಿದ ಪರಶುರಾಮ ಕರಾವಳಿಯನ್ನು ನೋಡಿಕೊಳ್ಳುತ್ತ...
೭೭ ನೇ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಂದಿಗೆ ಕಸಾಪ ಅಧ್ಯಕ್ಷರಾದ ಶ್ರೀ ನಲ್ಲೂರು ಪ್ರಸಾದ ಅವರೂ ಆಸೀನರಾಗಿದ್ದುದು ಏಕೆಂದೇ ಅರಿವಾಗ್ತಾ ಇಲ್ಲ. ಜೊತೆಗೆ ನಡೆದುಕೊಂ...