ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2011

ಜೂನ್ 2011

೩೧೫ ಲೇಖನಗಳು

ಕಪ್ಪು ಹೂಗಳು

ಬಸವರಾಜು ಕ್ಯಾಶವಾರ. ಜೂನ್ ೨೧ ಕವನ ೬೭೯ ವೀಕ್ಷಣೆ

ಸ್ವಾಭಿಮಾನದಿ ಬೀಗುವ, ಮೊನಚು ನಗುವಿನ ಬಂಡಾಯ ಭಾವ ಸುಮ ಪರಿಮಳದ ಬೀದಿ ಬದಿಯ ಕೆಸರಿನೆದೆಯ ಮೇಲೆ ಕೆಂಪು ಪತಾಕೆಯ ನೀಲಿ, ಹಳದಿ ಬೇಲಿ ಹೂಗಳು. ಬಾಗಿಸುತ್ತದೆ ನೀರು, ಗೊಬ್ಬರ ನಿಯತ್ತು ಮಮತೆ ದೇಶಿಯತೆ ಅಪ್ಯಾಯ ಮಾನ ತಾಕತ್ತು...

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..

ksraghavendranavada ಜೂನ್ ೨೧ ಬ್ಲಾಗ್ ೧೦೮ ವೀಕ್ಷಣೆ

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..! ನೀನು ಬಳಿಯೇ ಇರಬೇಕಾಗಿತ್ತೆ೦ದು.. ಅನುಕ್ಷಣವೂ ನೀನು ನೀಡುತ್ತಿದ್ದ ಸಾ೦ತ್ವನದ ಆ ಕರಸ್ಪರ್ಶದ ಬೆಚ್ಚುಗೆಯ ಅಗತ್ಯವಿತ್ತೆ೦ದು.. ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..!...

ಇವೆಲ್ಲಾ ಕೂಡಲೇ ಮಾಡಿದರೆ ಏನಾಗತ್ತೆ?

ಜಯಂತ್ ರಾಮಾಚಾರ್ ಜೂನ್ ೨೧ ಬ್ಲಾಗ್ ೬೭ ವೀಕ್ಷಣೆ

ಈ ಕೆಳಕಂಡ ಸಂಗತಿಗಳನ್ನು ಕೂಡಲೇ ಮಾಡಿದರೆ ನಮ್ಮ ದೇಶದಲ್ಲಿ ಏನೇನಾಗಬಹುದು? ೧) ಅಫ್ಜಲ್ ಗುರು ಹಾಗೂ ಕಸಬ್ ರನ್ನು ಕೂಡಲೇ ಗಲ್ಲಿಗೇರಿಸಿದರೆ ೨) ಕೂಡಲೇ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಶುರು ಮಾಡಿದರೆ ೩) ಕೂಡಲೇ ಕಾಶ್ಮ...

ನಾವು ಮತ್ತು ಹಕ್ಕಿಗಳು!

ಎಂ.ಎ.ಸನದಿ ಜೂನ್ ೨೧ ಕವನ ೪೯೪ ವೀಕ್ಷಣೆ

ರೆಕ್ಕೆಗಳೆರಡೇ ಹಕ್ಕಿಗೆ ಆಸ್ತಿಉಳಿದದ್ದೆಲ್ಲ ನಾಸ್ತಿ-ನಾಸ್ತಿ! ಹಕ್ಕಿಗೆ ಉಂಟೇ ಬ್ಯಾಂಕ್ ಬ್ಯಾಲೆನ್ಸು?ಇಲ್ಲವೇ ಇಲ್ಲ ಪ್ರಮೋಶನ್ ಚಾನ್ಸು!ಸೈಟು-ಫ್ಲ್ಯಾಟು ಯಾವುದು ಇಲ್ಲ,ಆದರೂ ಹಕ್ಕಿಯ "ಬದುಕೇ" ಬೆಲ್ಲ! ಗುರಿಯೋ ಬಾನಿನ ಎ...

ಅವಿವಾಹಿತನ ಗೋಳು

ಶಫಿ ಸಲಾಂ ಜೂನ್ ೨೧ ಬ್ಲಾಗ್ ೫೯ ವೀಕ್ಷಣೆ

ಜಯನಗರದ ನಾಲ್ಕನೇ ಬ್ಲಾಕಿನ ಬಂಜಾರಾ ಹೋಟೇಲಿನ "ಫ್ಯಾಮಿಲಿ" ರೂಮಲ್ಲಿ ಕೂರಲು ನಂಗೆ ಅನುಮತಿ ಇಲ್ವಲ್ಲಾ... ಜೊತೆಗಾರ್ತಿ ಈಗ ಬೇಕಲ್ಲಾ! ಬಾಲ್ಯದಲ್ಲಿ ಅಮ್ಮ ತಿಕ್ಕಿ ತಿಕ್ಕಿ ತೊಳೆದಿದ್ದ ಬೆನ್ನಲ್ಲಿ ಕೊಳೆ ತುಂಬಿದೆ ಈಗ ಶುಚಿ...

ಕಾಡ ಹಾಡು

ರಾಜೀವ್ ಬಚ್ಚು ಜೂನ್ ೨೧ ಕವನ ೪೦೯ ವೀಕ್ಷಣೆ

ಹಕ್ಕಿ ಇಲ್ಲಪುಕ್ಕ ಇಲ್ಲಬಣ್ಣ ಬಣ್ಣದಚಿಟ್ಟೆ ಇಲ್ಲಜಿಂಕೆ ಮೇಯೋಹುಲ್ಲೂ ಇಲ್ಲಜಿಂಕೆ ಇಲ್ಲಜಿಗಿತ ಇಲ್ಲಹಾವೂ ಇಲ್ಲಹುಲಿಯೂ ಇಲ್ಲನೀರೂ ಇಲ್ಲನದಿಯೂ ಇಲ್ಲಇರುವ ಕಾಡನ್ನುಳಿಸದಿದ್ದರೆಎನುಳಿಯುವುದೋ ದೇವರೆ ಬಲ್ಲ

ಚಿಟ್ಟೆಯ ಕಥೆ

ರಾಜೀವ್ ಬಚ್ಚು ಜೂನ್ ೨೧ ಕವನ ೫೯೮ ವೀಕ್ಷಣೆ

ಬಣ್ಣ ಬಣ್ಣದ ಚಿಟ್ಟೆಸೊಗಸಾದ ಚಿಟ್ಟೆಹೂವಿಂದ ಹೂವಿಗೆಹಾರುವ ಚಿಟ್ಟೆಕಾಮನಾ ಬಿಲ್ಲನ್ನು ತಾಕಿ ಬಂದೆಯ ನೀನುಎಲ್ಲಿಂದ ಬಂದಿರುವೆ ಹೇಳೆಯಾ ಚಿಟ್ಟೆನನಗೇನು ಗೊತ್ತಿಲ್ಲ ನಾನೇನು ಕಾಣೆಸಣ್ಣ ಮೊಟ್ಟೆ ಒಡೆದುಪುಟ್ಟ ಹುಳುವಾಗಿಗಿಡದಲ...

ಚಿಟ್ಟೆಯ ಕಥೆ

ರಾಜೀವ್ ಬಚ್ಚು ಜೂನ್ ೨೧ ಕವನ ೩೬೭ ವೀಕ್ಷಣೆ

ಬಣ್ಣ ಬಣ್ಣದ ಚಿಟ್ಟೆಸೊಗಸಾದ ಚಿಟ್ಟೆಹೂವಿಂದ ಹೂವಿಗೆಹಾರುವ ಚಿಟ್ಟೆಕಾಮನಾ ಬಿಲ್ಲನ್ನುತಾಕಿ ಬಂದೆಯ ನೀನುಎಲ್ಲಿಂದ ಬಂದಿರುವೆಹೇಳೆಯಾ ಚಿಟ್ಟೆನನಗೇನು ಗೊತ್ತಿಲ್ಲನಾನೇನು ಕಾಣೆಸಣ್ಣ ಮೊಟ್ಟೆ ಒಡೆದುಪುಟ್ಟ ಹುಳುವಾಗಿಗಿಡದಲ್ಲಿ...

ಆಲದ ಮರ

ಬಸವರಾಜು ಕ್ಯಾಶವಾರ. ಜೂನ್ ೨೧ ಕವನ ೧,೧೫೦ ವೀಕ್ಷಣೆ

ಅದೊಂದು ಆಲದ ಮರ , ಹೊರಗಡೆ ಬಣ ಬಣ ಬಿಸಿಲು , ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನಸ್ಸು ಮಾಸಿದೆ ಘಮ್ಮನೆ ವಾಸನೆ ಆಲದ ಮರದಂತೆ

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!! 2

ಸತ್ಯ ಚರಣ ಎಸ್. ಎಂ. ಜೂನ್ ೨೧ ಬ್ಲಾಗ್ ೧೨೪ ವೀಕ್ಷಣೆ

ಸ್ನೇಹಿತರೆ.. ನನಗೂ ಈ ಫೋಟೋ ತೆಗೆಯೋ ಹುಚ್ಚಿದೆ.. ಆದರೆ.. ಸಂಪದಿಗರಲ್ಲೇ ಹಲವು Professional Photographers ಇದ್ದಾರೆ.. ಅವರ ಮಟ್ಟಿಗೆ ತಲುಪಲು ಸದ್ಯ ಯೋಚಿಸಲೂ ಸಮಯವಿಲ್ಲದಾಗಿದೆ. ಸಾಧ್ಯವೋ ಇಲ್ಲವೋ ಯೋಚಿಸುವ ಸಮಯ, ವ...

ಉರುಂಬಿ ಜಲಪಾತ

prasca ಜೂನ್ ೨೧ ಬ್ಲಾಗ್ ೭೮ ವೀಕ್ಷಣೆ

ಪತ್ರಿಕೆಯಲ್ಲಿ ಬಂದ ಮಾಹಿತಿ ನನ್ನನ್ನು ಈ ಜಲಪಾತದೆಡೆಗೆ ಸೆಳೆಯುತ್ತಿತ್ತು. ಸಮಯದ ಅಭಾವ, ಮಗನ ಉಪನಯನದ ಕಾರ್ಯಕ್ರಮಗಳು ನಂತರ ನಮ್ಮ ಮನೆಯ ಹಿರಿಯ ಸದಸ್ಯ ವಿಕ್ಕಿಗೆ ಬಂದ ಖಾಯಿಲೆ ನನ್ನನ್ನು ಈ ಬಾರಿ ಬೆಂಗಳೂರಿನಿಂದ ಕಾಲ್ತೆ...

ಅಮ್ಮ

ಗಾರ್ಗಿ ಭಟ್ ಜೂನ್ ೨೧ ಕವನ ೧,೩೮೨ ವೀಕ್ಷಣೆ

ನೀ ನನಗೆ ಕಟ್ಟಿಕೊಟ್ಟ ಬದುಕೇ ಸಾಕ್ಷಿ ನಿನ್ನ ಆತ್ಮಬಲಕ್ಕೆ ಆದರೂ, ನೀ ನಿನಗಾಗಿ ಬಯಸಿದ ಬದುಕು...??!!!

ಪ್ರವಾಸ ಕಥನ - ಕುಪ್ಪಳ್ಳಿ ಪ್ರವಾಸ

chandrashekar b c ಜೂನ್ ೨೦ ಲೇಖನ ೫,೯೨೬ ವೀಕ್ಷಣೆ

ಜನವರಿ ೨೪ ನೆ ತಾರಿಖು ನಾನು, ಚೆಲುವ ಮತ್ತು ಅವನ ಸಹಧರ್ಮಿಣಿ ಲತ, ಎಲ್ಲರು ಸೇರಿ, ಯುಗದ ಕವಿ,ವಿಶ್ವಕವಿ, ರಸಋಶಿ, ಕುವೆಂಪು ಅವರ ಸ್ವಸ್ಥಳ ಕುಪ್ಪಳ್ಳಿಗೆ ಹೊರೆಟೆವು. ಕವಿ ಕುವೆಂಪುರವರ ಬರಹ ನನ್ನ ಮನಸ್ಸನ್ನು ಬಹುಶಃ ಯಾವ...

ಹಂಸ ಹಾಡುವ ಹೊತ್ತು – ೮ (ಅಂತಿಮ ಭಾಗ)

Kurnool Ramesh Babu ಜೂನ್ ೨೦ ಲೇಖನ ೩,೨೮೭ ವೀಕ್ಷಣೆ

ಎಂದರೋ ಮಹಾನುಭಾವುಲು...... (ಅಜ್ಞಾತ ಮಹಾನುಭಾವರು ಅದೆಷ್ಟೋ....) ಮಿಲಿಂದನಿಗೆ ಸತ್ಕಾರ ನಡೆದು ಹಲವಾರು ತಿಂಗಳುಗಳ ಬಳಿಕ, ಅದೊಂದು ರಾತ್ರಿ ಮಿಲಿಂದ್ ತನ್ನ ಲ್ಯಾಪ್ ಟಾಪ್ ತೆರೆದುಕೊಂಡು ಏನನ್ನೋ ಬಹಳ ಗಂಭೀರವಾಗಿ ಪರಿಶೀಲ...

ಸನ್ಮಾನ್ಯ ಡಾ ಎಚ್ ಎಸ ವಿ ಯವರಿಗೆ ಅರುವತ್ತೆಂಟು

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೨೦ ಲೇಖನ ೧,೯೨೭ ವೀಕ್ಷಣೆ

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ್ ಮೂರ್ತಿಯವರಿಗೆ ಅರುವತ್ತೆಂಟು, ಸರಳ ವ್ಯಕ್ತಿತ್ವದ ಇವರಲ್ಲಿ ಸುಲಭ ಎಲ್ಲರಿಗೂ ನಂಟು ಸರಳತೆ ಸಜ್ಜನಿಕೆ,ಸೌಜನ್ಯ,ತೆಯ ನಡೆ ನುಡಿಗಳಿಂದ ಸ್ನೇಹ ಪರತೆಗೆ ಮತ್ತೊಂದು ಹೆಸರಂತಿರುವ ಜನ ಪರವಾದ...

ಮೂಢ ಉವಾಚ - 92

kavinagaraj ಜೂನ್ ೨೦ ಬ್ಲಾಗ್ ೪೧ ವೀಕ್ಷಣೆ

ಹಣದಿಂದ ಸಿಗನು ಅಧಿಕಾರಕೆ ಬರನು ವಿದ್ಯೆಗೆ ಬಾಗನು ಸುಂದರತೆಗೊಲಿಯನು | ಚತುರತೆಗೆ ದಕ್ಕನು ಏನನಿತ್ತರೊಲ್ಲನು ನಿಜ ಪ್ರೀತಿಗೊಲಿಯುವನು ಮೂಢ || ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳು...

ಬದಲಾಗುವ ದಿನಚರಿ!

ಆಸು ಹೆಗ್ಡೆ ಜೂನ್ ೨೦ ಬ್ಲಾಗ್ ೪೦ ವೀಕ್ಷಣೆ

ಬದಲಾಗುವ ದಿನಚರಿ! ನನ್ನಾಕೆಊರಿಗೆ ಹೋಗಿತಿಂಗಳಾಗುತ್ತಾ ಬಂದಿತ್ತುನನಗಾದರೋಸ್ವಾತಂತ್ರ್ಯದ ಹೊಸ ದಿನಚರಿ ರೂಢಿಯೂ ಆಗಿತ್ತುನನಗಷ್ಟೇನಾನಾಗಿ, ನನ್ನನರಿಯುವಪರಿಯಲೂ ಉತ್ಸುಕತೆಯಿತ್ತುಒಂಟಿತನದಆನಂದದ ಆ ಹೊಸಅನುಭವದಲ್ಲಿ ಸುಖವೂ...

ಜಾತಿ ವಿನಾಶವೋ? ಸಂಪ್ರದಾಯಗಳ ವಿನಾಶವೋ?

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಜೂನ್ ೨೦ ಲೇಖನ ೨,೫೦೩ ವೀಕ್ಷಣೆ

ಇತ್ತೀಚೆಗೆ ಶಿವಮೊಗ್ಗದಲ್ಲಿ ಜಾತಿ ವಿನಾಶ ಸಮಾವೇಶವೊಂದು ಜರುಗಿದ್ದು ಒಳ್ಳೆಯ ಸುದ್ದಿ. ಸಮಾಜದಲ್ಲಿರುವ ಅನ್ಯಾಯ ಶೋಷಣೆಗಳನ್ನು ಹೋಗಲಾಡಿಸಲು ಚಳುವಳಿಗಳು, ಸಮಾವೇಶಗಳು ಯಾವ ಸ್ವರೂಪದಲ್ಲಾದರೂ ನಡೆಯಲೇಬೆಕು. ಅದು ಭೌದ್ದಿಕ ಚ...

ಕವಿಯ ಇನ್ವಿಜಿಲೇಷನ್ ಡ್ಯೂಟಿ! - ೭

Dr.B.R.Satyanarayana ಜೂನ್ ೧೯ ಲೇಖನ ೬೧೯ ವೀಕ್ಷಣೆ

ಉದಯರವಿಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗಲೇ ಗಮನ ಸೆಳೆದ ಬೇರೊಂದು ಕವಿತೆಯ ಕಾರಣದಿಂದಾಗಿ, ನನ್ನ ದಾರಿ ಒಂದು ಹೊರಳುವಿಕೆಯನ್ನು ಕಂಡಿದೆ. ಮತ್ತೆ ಉದ್ಯಾನವನಕ್ಕೆ ಬರುವ ಮೊದಲು, ನೇರ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲ...

ಕಾಳ್ಗಿಚ್ಚಿನಂತೆ ಸುಟ್ಟುಬಿಟ್ಟೆ ನನ್ನ ಹೃದಯವ

ಜಯಂತ್ ರಾಮಾಚಾರ್ ಜೂನ್ ೧೯ ಬ್ಲಾಗ್ ೫೦ ವೀಕ್ಷಣೆ

ಒಂದಾಗಿದ್ದ ಹೃದಯ ಒಡೆದು ಚೂರಾಗಿದೆ ಇಂದು ನೀನಿಲ್ಲದೆ ನಾನಿಲ್ಲ ಎನ್ನುತ್ತಿದ್ದವಳು ನೀನು, ಇಂದು ನೀನಿಲ್ಲದಿದ್ದರೆ ಏನಂತೆ ಎಂದು ಹೊರಟಿರುವೆ.. ನಿನಗೆ ಅರಿವುಂಟೆ ಗೆಳತಿ ನೀ ಮಾಡಿರುವ ಗಾಯ ಎಷ್ಟೆಂದು... ಪ್ರೀತಿ ಪ್ರೇಮದ...