ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಭಾರತೀಯ ದಾರಿದ್ರ್ಯ ಮೀಮಾಂಸೆ (ಓಷೋ ರಜನೀಶ್ ಚಿಂತನೆಗಳು)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೫೪೩ ವೀಕ್ಷಣೆ

ಒಮ್ಮೆ ಪೋಪ್ ಅಮೆರಿಕಾಗೆ ಹೊರಟಿದ್ದಾಗ ಅವರ ಸ್ನೇಹಿತರು “ಅಮೆರಿಕಾದ ಪತ್ರಕರ್ತರೊಂದಿಗೆ ತುಂಬ ಹುಷಾರಾಗಿ ಮಾತನಾಡಿ, ಅವರು ಕೇಳುವ ಪ್ರಶ್ನೆಗಳಿಗೆ ’ಹೌದು’, ’ಅಲ್ಲ’ ಎಂಬಂತಹ ಉತ್ತರಗಳನ್ನೇನಾದರೂ ನೀಡಿದರೆ ಅದಕ್ಕೆ ಬೇಕಾದ ಅ...

ಸಮಾಜವಾದ: ಆತ್ಮವಂಚನೆಯ ಮತ್ತೊಂದು ಮುಖ (ಓಷೋ ರಜನೀಶರ ಚಿಂತನೆಗಳು)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೩೭೬ ವೀಕ್ಷಣೆ

“..the logical conclusion of the tyranny of the least and dumbest” - Nietzsche (Will to Power) ಸತ್ಯವನ್ನು ಮೊದಲ ಬಾರಿಗೆ ಹೇಳಿದಾಗ ಯಾರಿಗೂ ಅದು ಸತ್ಯ ಎನಿಸುವುದಿಲ್ಲ. ಸಮಾಜವಾದದ ವಿರುದ್ಧ ಮಾತನಾಡುವ...

ಅನುಭಾವದ ಅಭಾವ: ಅಸ್ತಿತ್ವವಾದ (ಓಷೋ ರಜನೀಶ್ ಚಿಂತನೆಗಳು)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೧,೦೦೭ ವೀಕ್ಷಣೆ

ಅಸ್ತಿತ್ವವಾದೀ ಚಿಂತನೆಗಳು ಕೆಲವು ಅಪರೂಪದ ಪರಿಕಲ್ಪನೆಗಳನ್ನು ನೀಡಿವೆ. ’ಏಕಾಕಿತನ’ ಅಂಥದೊಂದು ಪರಿಕಲ್ಪನೆ. ಒಮ್ಮೆ ಜಾರ್ಜ್ ಬರ್ನಾರ್ಡ್ ಷಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಟಿಕೆಟ್ ಕಲೆಕ್ಟರ್ ಇವರ ಬಳಿ ಬಂದಾಗ ಬರ್ನ...

೧೯೭೭ರ ತುರ್ತು ಪರಿಸ್ಥಿತಿ - ಒಂದು ಮರುಚಿಂತನೆ (ಓಷೋ ರಜನೀಶ್ ಚಿಂತನೆಗಳು)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೪೬೩ ವೀಕ್ಷಣೆ

ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಬರೀ ಈ ದೇಶದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಇಡೀ ಜಗತ್ತಿನಾದ್ಯಂತ ಹರಡಬೇಕು ಎಂದು ಬಯಸುತ್ತೇನೆ. ಆದರೆ ನಮ್ಮ ಸಾವಿರಾರು ವರ್ಷಗಳ ಗುಲಾಮತನದ ಸಂಸ್ಕಾರವನ್ನು ಪ್ರಜಾಪ್...

ಗಾಂಧಿ ಮತ್ತು ಹಿಟ್ಲರ್: ಒಂದು ವಿವಾದಾತ್ಮಕ ಹೋಲಿಕೆ (ಓಷೋ ರಜನೀಶ್ ಚಿಂತನೆಗಳು)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೮೨೨ ವೀಕ್ಷಣೆ

ಇತ್ತೀಚಿನ ಒಂದು ಸಂದರ್ಶನದಲ್ಲಿ ನೀವು “ನಾನು ಹಿಟ್ಲರನ ಹುಚ್ಚುತನದ ಅಭಿಮಾನಿ” ಎಂದಿದ್ದಿರಿ. “ಅವನೊಬ್ಬ ಸಂತನಂತೆ ಬದುಕಿದ” ಎಂದು ಹೇಳುವುದರ ಜೊತೆಗೆ “ಆತ ಗಾಂಧಿಯಷ್ಟೇ ನೀತಿವಂತ” ಎಂದಿರಿ. ನಿಮ್ಮ ಮಾತುಗಳು ಇಂದು ಎಲ್ಲ ಜ...

ಹೊಸ ಮಾನವತೆಯ ಆದಿಮ ಕನಸು: ಕಮ್ಯುನಿಸಮ್ (ಓಷೋ ರಜನೀಶ್ ಚಿಂತನೆಗಳು)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೧,೭೬೫ ವೀಕ್ಷಣೆ

ಆಧುನಿಕೋತ್ತರ ಚಿಂತನೆಗಳುಸುಳ್ಳಿನ ದೀಪ, ನಿಜದ ಕತ್ತಲು“Do not ask who I am and do not ask me to remain the same: leave it to our bureaucrats and our police to see that our papers are in ord...

ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!

ಉಷಾ ಭಟ್ ಫೆಬ್ರ ೧೦ ಕವನ ೭೩೩ ವೀಕ್ಷಣೆ

ಏನೆಂದು ಬಣ್ಣಿಸಲಿ ನಾ ನಿನ್ನ ಚಂದ ಕವಿಯಾಗಿ ಹೋದೆ ಕಂಡು ನಿನ್ನಂದ! ಮುದ್ದಾಗಿ ಬಿರಿದ ಚೆಂದುಟಿಯ ಹೂನಗುವು ಹೋಲಿಕೆಯೇ ಅರೆ ಬಿರಿದ ಮಲ್ಲಿಗೆಯ ಶ್ವೇತವರ್ಣದ ಸಿರಿಗೆ? ಮನವನ್ನು ತಣಿಸುವ ಆ ನಿನ್ನ ಮೊಗವು ಹೋಲಿಕೆಯೇ ಚಂದ್ರಮನ...

ಪ್ರಸನ್ನರ ಯಂತ್ರಗಳನ್ನು ಕಳಚೋಣ ಬನ್ನಿ - ಒಂದು ಪ್ರತಿಕ್ರಿಯೆ.

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೯೮೧ ವೀಕ್ಷಣೆ

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)ಇದರಲ್ಲಿ ಹಿರಿಯರಾದ ಪ್ರಸನ್ನರು ಯುರೋಪಿಯನ್ ಕೈಗಾರಿಕಾ ಕ್ರಾಂತಿಗೂ ಹಿಂದಿನ ಕಾಲಮಾನದಲ್ಲಿ ನಿಂತು ಆಲೋಚನೆ ಮಾಡುತ್ತಿದ್ದಾರೆ ಎನಿಸುತ್ತದೆ. ಸುಲಭೋಪಾಯದ ಬದುಕನ್ನು ನೀಡುವ ಯಂತ್ರಗಳ...

ಸರಕಾರದ ಶಾಲೆಯ ಸರದಾರರು

ರೇಖಾ ಬಿಜೂರ್ ಹೆರೆಂಜಾಲ್ ಫೆಬ್ರ ೧೦ ಬ್ಲಾಗ್ ೬೪ ವೀಕ್ಷಣೆ

ಎಲ್ಲಾ ಅದೃಷ್ಟವಂತರೂ ಪ್ರೈವೇಟ್ ಶಾಲೆಗಳಿಗೆ, ಕಾನ್ವೆಂಟ್ ಪ್ರಭಾವಳಿಗೆ ಶರಣಾಗತರಾಗಿ ವರುಷಗಳೇ ಸಂದುಹೋಗಿದ್ದ ಕಾಲದಲ್ಲಿ ಸೃಷ್ಟಿಕರ್ತನೊಬ್ಬನಿಗೇ ತಿಳಿದ ಕಾರಣಗಳಿಂದ ಸರಕಾರಿ ಶಾಲೆಗೆ ’ಕೊಟ್ಟ ವಾಕ್ಯಕೆ ತಪ್ಪಿ ನುಡಿದರೆ ಮೆ...

ಸಖೀಗೀತ - ಒಂದು ಹೊಸ ಓದು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೧,೫೯೨ ವೀಕ್ಷಣೆ

ಶ್ರೇಷ್ಠ ಕಾವ್ಯಗಳ ಮರು ಓದು ನಿಂತಾಗ ಅವು ಗೊಡ್ಡು ಅಕಾಡೆಮಿಕ್ ವಿಶ್ಲೇಷಣೆ, ಕಸರತ್ತುಗಳಲ್ಲಿ ನವೆಯುತ್ತವೆ ಇಲ್ಲವೆ ವಸ್ತು ಪ್ರದರ್ಶನಾಲಯದ ಸ್ಪೆಸಿಮನ್ ಆಗಿಬಿಡುತ್ತವೆ. ಬೇಂದ್ರೆಯವರ ಸಖೀಗೀತದ ಇಂದಿನ ಪ್ರಸ್ತುತತೆಯನ್ನು ಮ...

ಒಮ್ಮೊಮ್ಮೆ ಅನ್ಸುತ್ತೆ.....2

ಪಾರ್ಥಸಾರಥಿ ಫೆಬ್ರ ೧೦ ಬ್ಲಾಗ್ ೫೯ ವೀಕ್ಷಣೆ

ಒಮ್ಮೊಮ್ಮೆ ಅನ್ಸುತ್ತೆಈ ದೇವರ ಪೂಜೆ , ಹಬ್ಬ ಹರಿದಿನ ಇದೆಲ್ಲ ಮನುಷ್ಯ ಮಾಡ್ಕೊಂಡಿರೋದು ಅಂತ,ಪೂಜೆ ಮುಗಿದು ಮದ್ಯಾನ ಎಲೆಯಲ್ಲಿ ಒಬ್ಬಟ್ಟು ಕಡುಬು ಇಂತವೆಲ್ಲ ಬಿದ್ದಾಗ ಅನ್ಸುತ್ತೆನಿಜವಾಗ್ಲು ಇಂತದನ್ನೆಲ್ಲ ಆ ದೇವರೆ ಮಾಡಿ...

ಅ ಕಪ್ ಓಫ್ ಕಾಫಿ ...ಖಾಲಿ ಕಪ್ ಕೆಳಗಿಟ್ಟ ಬಳಿಕ

ವೆಂಕಟೇಶ್ ಕಾಮತ್ ಕುಂಬ್ಳೆ ಫೆಬ್ರ ೧೦ ಬ್ಲಾಗ್ ೧೩೨ ವೀಕ್ಷಣೆ

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಖಾಲಿ ಕಪ್ ಕೆಳಗಿಟ್ಟ ಬಳಿಕ "ಹಲ್ಲೋ ..." "ವೈಭವ್ ... ವೈಭವ್ ಕುಮಾರ್...?" "ಹೌದು, ಯಾರು...?" "ನಾನ್ಲೆ ಮಂಗ್ಯಾ .....

ಹಿತನುಡಿ

ಸತೀಶ ಎನ್ ಫೆಬ್ರ ೦೯ ಉಲ್ಲೇಖಗಳು ೨,೪೩೮ ವೀಕ್ಷಣೆ

ನಮ್ಮ ಕನಸುಗಳನ್ನು ಕೊಲ್ಲುವುದು ಸೋಲುಗಳಲ್ಲ. ಸೋಲಬಹುದು ಎಂಬ ಅತಿಯಾದ ಭಯ. - ಅನಾಮಿಕ