ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಆ ದಿನಗಳನೆಂತು ಮರೆಯಲಿ ನಾನು 7

ಪದ್ಮ.ಎ ಫೆಬ್ರ ೦೫ ಬ್ಲಾಗ್ ೪೪ ವೀಕ್ಷಣೆ

ಧನುರ್ಮಾಸದಿ ಚಳಿಯ ಲೆಕ್ಕಿಸದೆ ನಾವೆದ್ದು ಮಿಂದು ಸೂರ್ಯೋದಯದಿ ಗುಡಿಯ ಗಂಟೆಯ ನಾದ ಗೈದು ಮಂಗಳಾರತಿ ತೀರ್ಥವ ಸ್ವೀಕರಿಸಿ ಪುನೀತರಾಗಿ ಪ್ರಸಾದವೆಂದೆನುತ ಬಿಸಿ ಬಿಸಿ ಬೆಲ್ಲಾನ್ನವ ಮೆದ್ದ ಆ ದಿನಗಳನೆಂತು ಮರೆಯಲಿ ನಾನು ಮಾಘಮ...

ಸಂಪದವನ್ನ -ನಾ ಓದುವ ರೀತಿ .........

ಸಪ್ತಗಿರಿವಾಸಿ... ಫೆಬ್ರ ೦೫ ಬ್ಲಾಗ್ ೭೦ ವೀಕ್ಷಣೆ

ಸಂಪದವನ್ನ -ನಾ ಓದುವ ರೀತಿ .......... ಸಂಪದ ಎಂದು ಬ್ರೌಸರ್ ನಲ್ಲಿ ಕ್ಲಿಕ್ಕಿಸಿ ಅದು ಓಪನ್ ಆದ ಮೇಲೆ ನಾ ನನ್ನ 'ಮ್ಯಾಕ್ಸ್ ತಾನ್'(ಮಕ್ಷ್ತ್ೋನ್ ಬ್ರೌಸರ್ 3.2) ಬ್ರೌಸರ್ ನಲ್ಲಿ ಓಪನ್ ಇನ್ 'ನ್ಯೂ ತ್ಯಾಬ್' ಅಂತ ೩-೪ ಹ...

ಕಪ್ಪು ಚುಕ್ಕೆ

KB ಫೆಬ್ರ ೦೫ ಲೇಖನ ೨೮೯ ವೀಕ್ಷಣೆ

ಬರೆಯಲು ನಾ ಬರಹಗಾರನಲ್ಲ ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ ನನ್ನದೊಂದು "ಕಪ್ಪು ಚುಕ್ಕೆ"

ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಸಪ್ತಗಿರಿವಾಸಿ... ಫೆಬ್ರ ೦೫ ಬ್ಲಾಗ್ ೬೩ ವೀಕ್ಷಣೆ

ಭಾನುವಾರವಾದ್ದರಿಂದ ಮಾಡಲು 'ಏನೂ' ಕೆಲ್ಸವಿಲ್ಲದೇ, ತಡವಾಗೇ ಎದ್ದು, ಬೆಳಗಿನ ನಿತ್ಯ ಕರ್ಮ!! ಮುಗ್ಸಿ, ಟೀ ಕುಡೀತ -ದಿನ ಪತ್ರಿಕೆ ಹಿಡಿದು ಓದುತ್ತಾ ಮನೆ ಮುಂದಿನ ಲಾನಿನಲ್ಲಿ ಆರಾಮಗೆ ಕುಳಿತಿದ್ದೆ, ಚಿದಂಬರಂ 'ಬೀಸೊ ದೊನ್...

ಕಪ್ಪು ಚುಕ್ಕೆ

KB ಫೆಬ್ರ ೦೫ ಕವನ ೧,೦೨೧ ವೀಕ್ಷಣೆ

ಬರೆಯಲು ನಾ ಬರಹಗಾರನಲ್ಲ ಕವಿಯಂತು ನಾ ಅಲ್ಲವೇ ಅಲ್ಲ.. ಗೀಚಬೇಕೆಂದಿತು ಮನಸ್ಸು ಇದು ನನ್ನ ಮೊದಲ ಗೀಚು ಸಂಪದದಲ್ಲಿ ಕಣ್ಣಿಟ್ಟವರಿಗೆ ನನ್ನದೊಂದು "ಕಪ್ಪು ಚುಕ್ಕೆ"

ಕ್ಯಾರಿ ರೊಡಿನಿಸ್ಕಿ

ದಯಾನoದ ಫೆಬ್ರ ೦೫ ಬ್ಲಾಗ್ ೪೬ ವೀಕ್ಷಣೆ

ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ. ಆಕೆಯ ಕವ...

ಋಣ ಬಾರ

ಪದ್ಮ.ಎ ಫೆಬ್ರ ೦೪ ಬ್ಲಾಗ್ ೪೯ ವೀಕ್ಷಣೆ

ಹೊತ್ತು ಹೆತ್ತು ತುತ್ತಿಟ್ಟು ಮುತ್ತಿಟ್ಟು ಪಾಲಿಸಿ ಪೋಷಿಪರ ಋಣ ತಿದ್ದಿ ತೀಡಿ ಕಲಿಸಿ ಬುದ್ಧಿಹೇಳುತ ಬಾಳು ಬೆಳಗಿಸಿದವರ ಋಣ ಬೆನ್ನುತಟ್ಟಿ ಹುರಿದುಂಬಿಸಿ ಕಾರ್ಯಪ್ರವೃತ್ತರಾಗಿಸಿದವರ ಋಣ ಇನಿತು ಋಣ ಬಾರ ನಮ್ಮ ಹೆಗಲ ಮೇಲಿಹ...

ಅವನಿರುವನು ನಮ್ಮೊಳ ಹೊರಗೆ

ಪದ್ಮ.ಎ ಫೆಬ್ರ ೦೪ ಬ್ಲಾಗ್ ೪೩ ವೀಕ್ಷಣೆ

ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರು ಯಾರು? ಅದ ತಿಳಿದವರಾರು? ತಿಳಿಯದಿರುವವರು ಯಾರು? ಅರಿವಿಗೆ ಬಂದೂ ಬರದಂತಿರುವನು ಅವಯಾರು? ಅವನಿರುವನು ನಮ್ಮೊಳ ಹೊರಗೆ - ನನ ಕಂದ

ಆ ದಿನಗಳನೆಂತು ಮರೆಯಲಿ ನಾನು 6

ಪದ್ಮ.ಎ ಫೆಬ್ರ ೦೪ ಬ್ಲಾಗ್ ೫೨ ವೀಕ್ಷಣೆ

ನಮ್ಮೂರ ಹೈದರೆಲ್ಲರೊಂದಾಗಿ ಹಿರಿಯರೊಡಗೂಡಿ ಪೌರಾಣಿಕ, ಐತಿಹಾಸಿಕ ನಾಟಕದ ತಾಲಿಮೂ ನಡೆಸಿ ರಂಗುರಂಗಿನ ಉಡುಗೆತೊಟ್ಟು ವಿವಿಧ ವೇಷ ಹಾಕಿ ಶಸ್ತ್ರಾಸ್ತ್ರವ ಬಿಡದೆ ಧರಿಸೆಲ್ಲ ಪಾತ್ರವ ಧರೆಗೆ ಇಳಿಸಿ ರಂಗಮಂಟಪವನೇರಿ ಕೋಳಿ ಕೂಗು...

ಆ ದಿನಗಳನೆಂತು ಮರೆಯಲಿ ನಾನು 5

ಪದ್ಮ.ಎ ಫೆಬ್ರ ೦೪ ಬ್ಲಾಗ್ ೪೪ ವೀಕ್ಷಣೆ

ಸುರಿವ ಮಳೆಯಲಿ ಎಲ್ಲ ಕೂಡಿಆಡಿನೆನೆದು ಸಂಜೆಗತ್ತಲಾಗೆ ಎಲ್ಲ ಓಡೋಡಿ ಮನೆಯಸೇರಿ ಅಗ್ಗಿಷ್ಟಿಕೆಯ ಮುಂದೆ ಕುಳಿತು ಕೈಯಿಮೈಯಕಾಸಿ ಸುಟ್ಹುರುಳಿಹಪ್ಪಳವ ಗೊಬ್ಬರಿ, ತುಪ್ಪದೊಡನೆ ಮೆದ್ದು ಅಜ್ಜಿಮಾಡಿಟ್ಟ ಹುರಿಗಾಳು ಹುರುಕಲು ಡಬ್...

ಹಾರಾಡೋ ಭಾವನೆಗಳು!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೫೨ ವೀಕ್ಷಣೆ

ನನ್ನ ಬಾಳಿನ ಆಗಸದಲ್ಲಿ ಸೂರ್ಯನಂತೆ ನೀನಿರುವಷ್ಟೂ ದಿನ, ನಿನ್ನ ಪ್ರೀತಿಯ ಬೆಳಕು ಹರಡಿರುವಷ್ಟೂ ದಿನ, ನನ್ನ ಮನದ ಭಾವನೆಗಳ ಹಕ್ಕಿಗಳು ಹಾರಾಡುತ್ತಾ ಇರುತ್ತವೆ ಸ್ವಚ್ಛಂದವಾಗಿ! ****** ಚಿತ್ರ ಕೃಪೆ: ___LINK_OPEN_href...

ಭಯ ನನಗೆ!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೪೫ ವೀಕ್ಷಣೆ

ನನ್ನ ಸುತ್ತ ಸದಾ ನಿನ್ನ ಪ್ರೀತಿಯ ಬೆಳಕಿರಲೆಂಬ ಆಸೆ ನನಗೆ, ಬೆಳಕಿದ್ದಷ್ಟು ಹೊತ್ತು ನನ್ನ ನೆರಳ ರೂಪದಲ್ಲಿ ನೀನೇ ನನ್ನ ಸುತ್ತ ಮುತ್ತ ಸರಿದಾಡುತ್ತಿರುವ ನಂಬಿಕೆ ನನಗೆ, ಆದರೆ ಬೆಳಕು ಮರೆಯಾದಾಗ ಮರೆಯಾಗೋ ಈ ನೆರಳಿನಂತೆ ನ...

ನೆನಪೇ ನೆರಳು!

ಆಸು ಹೆಗ್ಡೆ ಫೆಬ್ರ ೦೪ ಬ್ಲಾಗ್ ೬೦ ವೀಕ್ಷಣೆ

___LINK_OPEN_target="_self" href="http://athradi.files.wordpress.com/2012/02/shadow2.jpg?w=450"___ ನನ್ನ ಹಿಂದೆ ಮುಂದೆ ಅತ್ತ ಇತ್ತ ಸದಾ ನನ್ನ ಸುತ್ತಮುತ್ತ ಇರುವ ನೆರಳಿನಂತೆಯೇ ನಿನ್ನ ನೆನಪೂ ಒಂದರೆ...

ಬಯಲಾಟದ ಬೆರಗು

ಶಶಿಧರ ಹೆಬ್ಬಾರ ಹಾಲಾಡಿ ಫೆಬ್ರ ೦೪ ಬ್ಲಾಗ್ ೧೮೮ ವೀಕ್ಷಣೆ

ಹಿತವಾದ ಚಳಿ; ದಾರಿಯುದ್ದಕ್ಕೂ ಇಬ್ಬನಿ ಬಿದ್ದ ಗದ್ದೆ ಅಂಚಿನ ಹುಲ್ಲುಸಾಲು; ಅದರ ಮೇಲೆ ನಿಂತ ಹನಿಗಳಿಂದ ಕಾಲಿಗೆ ಥಂಡಿ ನೀರಿನ ಪ್ರಾಕ್ಷಾಳನ. ಒಬ್ಬರ ಹಿಂದೆ ಒಬ್ಬರು ನಿಧಾನವಾಗಿ ನಡೆಯುತ್ತಿದ್ದರೂ, ಬೇಗಬೇಗನೆ ಬಯಲಾಟದ "ಗರ...

ಬೆಂದ ಮನಗಳ ದುಮ್ಮಾನ ( ಕವನ )

ಹನುಮಂತ ಅನಂತ ಪಾಟೀಲ ಫೆಬ್ರ ೦೪ ಕವನ ೮೦೨ ವೀಕ್ಷಣೆ

ಅರುಣೋದು ! ಕತ್ತಲು ಬೆಳಕುಗಳ ಮಿಲನ ಹಾಡುತಿದೆ ಬೆಳಗು ತೋಡಿ ರಾಗ ಸುಂದರ ಸಂಜೆ ಗೋಧೂಳಿ ಸಮಯ ಬೆಳಕು ಕತ್ತಲುಗಳ ಪರ್ವಕಾಲ ಹಾಡುತಿರುವಳು ಸಂಧ್ಯೆ ಮಧ್ಯಮಾವರ್ತದಲಿ ಮನಸೂರೆ ಗೊಳುವ ಪೂರಿಯಾ ರಾಗ ಸಂಜೆಯ ಕೆಮ್ಮುಗಿಲು ಮಿನುಗುವ...

ಹಬ್ಬ‌

RAVI KASHYAP ಫೆಬ್ರ ೦೪ ಕವನ ೯೮೦ ವೀಕ್ಷಣೆ

ಹಬ್ಬ.. ಉದಯಿಸಿದಾಗಲೇ ನೇಸರನಿಗೆ ಹಬ್ಬ ನೇಸರನ ಆಲಂಗಿಸೆ ಶುರುವಾದುದು ಆಗಸಕೆ ಹಬ್ಬ. ಬೀಸಿದಾಗ ಗಾಳಿಗೆ ಹಬ್ಬ ಪ್ರವಹಿಸೆ ನದಿಗೆ ಹಬ್ಬ ಕುಣಿ ಕುಣಿದು ನವಿಲಿಗೆ ಹಬ್ಬ ಕುಸುಮ ಜನಿಸಲು ಮರಕೆ ಹಬ್ಬ ಅರಳಲು ಶುರುವಾದೊಡೆ ಮೊಗ್ಗ...

ಟಿ ಪಿ ಕೈಲಾಸಂ

ಸತೀಶ ಎನ್ ಫೆಬ್ರ ೦೩ ಉಲ್ಲೇಖಗಳು ೮೭೯ ವೀಕ್ಷಣೆ

ಜೀವನ ಒಂದು ನಾಟಕವಿದ್ದಂತೆ. ಅದರಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ. - ಟಿ ಪಿ ಕೈಲಾಸಂ

ಗಜಲ್

mmshaik ಫೆಬ್ರ ೦೩ ಕವನ ೫೬೮ ವೀಕ್ಷಣೆ

ನೀ ಹೀಗೆ ಮೌನವಾಗಿ ನಡೆದುಹೋಗ್ತಿಯಾ ಎಂದುಕೊಂಡಿರಲಿಲ್ಲಾ ಸಾಕಿ ಹೊಗೆ ಎದ್ದ ಮೇಲೆಯೇ ಕೆಂಡವನ್ನರಸುತ್ತೀ ಎಂದುಕೊಂಡಿರಲಿಲ್ಲಾ ಸಾಕಿ. ಕೊನರುವ ಕ್ಸ್ಕ್ಷಣಗಳ ನಾನು ಮರೆತಿರಲಿಲ್ಲ ಕೊನೆಕೊನೆಗೆ ನೀನಾಯ್ದ ಕ್ಸ್ಕ್ಷಣಗಳಿಗೆ ಗೋಗರ...

ಸಚಿವರ ಆಶ್ವಾಸನೆಗಳು.

pavithra ಫೆಬ್ರ ೦೩ ಪುಟ ೩೩ ವೀಕ್ಷಣೆ

1.ಬಿಸಿಲಿನ ತಾಪ ಹೆಚ್ಚುತ್ತೀರುವುದರಿಂದ ,ಆಕಾಶಕ್ಕೆ ಶಾಖ ನಿರೋಧಕ ಟಾರುಪಾಲ್ಗಳನ್ನು ಈ ಕೂಡಲೇ ಹಾಕಿಸುವುದು. 2.ರಸ್ತೆ ವಿಸ್ತರಿಸಲು ಕಡಿದ ಸಾಲು ಮರಗಳ ಬದಲಾಗಿ ರಂಜಿಸುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗುವುದು. 3.ವಿದ್ಯಾ...

ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಹಂಸಾನಂದಿ ಫೆಬ್ರ ೦೩ ಬ್ಲಾಗ್ ೧೦೧ ವೀಕ್ಷಣೆ

ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ. ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ...