ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಅಜ್ಜನ ಫೋಟೊ ( ಕಥೆ ) ‍‍ ಭಾಗ 1

ಹನುಮಂತ ಅನಂತ ಪಾಟೀಲ ಫೆಬ್ರ ೦೮ ಬ್ಲಾಗ್ ೧೦೭ ವೀಕ್ಷಣೆ

ಶ್ರಾವಣ ಮಾಸ ಬಿಡದೆ ಸುರಿಯುತ್ತ ರೇಜಿಗೆ ಹುಟ್ಟಿಸುತ್ತಿರುವ ಮಳೆ. ವೈಶಾಖದ ಕಡು ಬಿಸಿಲಿನ ಧಗೆ ತಪ್ಪಿಸಿ ಕೊಳ್ಳಲು ಹಂಬಲಿಸುತ್ತಿದ್ದ ಮನ ಈಗ ಬಿಸಿಲಿಗಾಗಿ ಕಾತರಿಸುತ್ತಿದೆ. ಋತುಮಾನಗಳು ಪ್ರಕೃತಿಯ ಕಾಲಮಾನಕ್ಕೆ ತಕ್ಕಂತೆ ಬ...

ಕವನ: ನಿಯಮ

ಪ್ರೇಮಶೇಖರ ಫೆಬ್ರ ೦೮ ಬ್ಲಾಗ್ ೧೨೬ ವೀಕ್ಷಣೆ

- ೧ - ಅದ್ಯಾವುದೋ ಒಂದು ದಿನ ನೆನಪಾಗುತ್ತಿಲ್ಲ ಇತಿಹಾಸ. ಮಾಲಂಗಿ ಮಡುವಾಗಲಿ ಅಂತ ಶಾಪ ಕೊಡುತ್ತೇನೆ ಅಂದಳು. ಅವಳು ಹೆಣ್ಣು ಅಂಥ ನೂರೊಂದು ಮಡುಗಳು ಈಗಾಗಲೇ ನಿನ್ನಲ್ಲಿವೆ ಅಂದ. ಅವನು ಕವಿ ಒಪ್ಪಿಕೊಂಡಳು. ಒಪ್ಪಿಸಿಕೊಂಡಳು...

ಕಥೆ : ಒಂದಕ್ಕೆ ಒಂದೂವರೆ !!

ನಾಗರಾಜ ಭಟ್ ಫೆಬ್ರ ೦೮ ಲೇಖನ ೭೮೨ ವೀಕ್ಷಣೆ

ಮನೆಯ ಜಗುಲಿಯ ಮೇಲೆ ಚಪ್ಪರದ ನೆರಳಲ್ಲಿ ಆಗ ತಾನೆ ತಿಥಿ ಊಟ ಮುಗಿಸಿಕೊಂಡು ಮಧ್ಯಾಹ್ನದ ಸಣ್ಣ ನಿದ್ರೆ ಮುಗಿಸಿದ್ದ ಸುಬ್ಬಾಭಟ್ಟರು ಅರೆ ನಿದ್ರಾವಸ್ತೆಯಲ್ಲೇ ಸ್ವಲ್ಪ ಏರು ದನಿಯಲ್ಲಿ ಮಾತನಾಡ ತೊಡಗಿದರು. “ಒಟ್ಟೂ ಎಷ್ಟು ಕೆಜ...

ವಂಥರ

SIDDARAM NAGANNA KORPALLI (ಸಿದ್ದರಾಮ ಏನ್.ಕೋರಪಳ್ಳಿ) ಫೆಬ್ರ ೦೮ ಕವನ ೮೯೦ ವೀಕ್ಷಣೆ

ನಾಡಿನಲ್ಲಿ ಇರಬೇಕು ಹರ್ಷ, ಆದರೆ ನಮ್ಮರಾಜಕರಣಿಗಳಿಗಿಲ್ಲ ಅದರ ಸ್ಪರ್ಶ, ಕಾಣಬಾರದು ಬೇರೆ ದೇಶ ಇಂಥಹ ದೃಶ್ಯ, ದೇವರ ಗುಡಿಯಲ್ಲಿಯೇ ದ್ದೆವ್ವದ ಈ ರಹಸ್ಸ್ಯ ದ್ದೆವ್ವದ ಈ ರಹಸ್ಸ್ಯ ದ್ದೆವ್ವದ ಈ ರಹಸ್ಸ್ಯ . ಇಂತಿ ನಿಮ್ಮ ಕಿರ...

ಗಜಲ್

anwar hussain ಫೆಬ್ರ ೦೮ ಕವನ ೭೩೩ ವೀಕ್ಷಣೆ

ಜನರು ಜನರನ್ನು ಕೊಲ್ಲುತ್ತಾರೆ.. ಜನರು ಜನರನ್ನೇ ಪೂಜಿಸುತ್ತಾರೆ.. ಈ ಜನರ ಸ್ವಭಾವಾ ನಾನು ಅರಿಯಲಾರೆ ಸಾಖಿ..!!

ಕೊಚ್ಚೆಯಲ್ಲಿ ಬಿದ್ದವರ ಕಚ್ಚೆ ಪರಿಶಿಲನೆ!

ಆರ್ ಕೆ ದಿವಾಕರ ಫೆಬ್ರ ೦೮ ಚರ್ಚಾವೇದಿಕೆ ೫,೩೮೬ ವೀಕ್ಷಣೆ

ಕೊನೆಬೆಂಚಿನಲ್ಲಿ ಕುಳಿತು ಚುಕ್ಕೆ ಆಟ ಆಡುವ ವಿದ್ಯಾರ್ಥಿಗಳನ್ನು, ಮಾಸ್ತರು ’ಗೆಟ ಔಟ್’ ಮಾಡುವಂತೆ ಬಿಜೆಪಿ ಉನ್ನತೋನ್ನತ ಪ್ರಾಧಿಕಾರ ಕರ್ನಾಟಕದ ಮೂವರು ಮಂತ್ರಿಗಳನ್ನು ’ರಾಜೀನಾಮೆಗೊಳಿಸಿದೆ’. ಕಲಾಪದ ವೇಳೆ ಅವರು ಸೆಕ್ಸ್...

ಅಂದದ ವಿಸ್ಮೃತಿ ( ಕವನ )

ಹನುಮಂತ ಅನಂತ ಪಾಟೀಲ ಫೆಬ್ರ ೦೮ ಕವನ ೧,೦೦೩ ವೀಕ್ಷಣೆ

ಬೆಳದಿಂಗಳ ರಾತ್ರಿಯಲಿ ಸ್ವಪ್ನದ ಹೊಳೆಯಲಿ ಒಲವ ನಾವೆಯನೇರಿ ಹೊರಡೋಣ ವಿಹಾರ ಬೀಸುತಿಹ ತಂಗಾಳಿ ಸುಳಿದಾಡಿ ನಿನ್ನ ಬಳಿ ನೇವರಿಸುತಿದೆ ನಿನ್ನ ಹಾರುವ ಮುಂಗುರುಳು ನೀಲ ದಿಗಂತದಲಿ ಬಿಡಿಸಿದ ನೀಲ ಚಿತ್ತಾರ ನೀರಿನಲಿ ಹೊಳೆವ ಚುಕ...

ಇವತ್ತಿನ (08-02-2012) ಯಳವತ್ತಿ ಟ್ವೀಟ್

ಶಿವಶಂಕರ ವಿಷ್ಣು ಯಳವತ್ತಿ ಫೆಬ್ರ ೦೭ ಬ್ಲಾಗ್ ೭೨ ವೀಕ್ಷಣೆ

ಯಳವತ್ತಿ ಟ್ವೀಟ್:-ಅವನು/ಅವಳು ನನ್ನಲ್ಲಿ ಬಿಟ್ಟು ಹೋದ ಶೂನ್ಯವನ್ನು ನೆನೆದು ದುಃಖವಾಗಿತ್ತು..ಯಾರೋ ಹೇಳಿದರು, ಪ್ರಪಂಚ ಸೃಷ್ಟಿಯಾಗೋಕೆ ಮುಂಚೆ ಶೂನ್ಯವೇ ತುಂಬಿಕೊಂಡಿತ್ತಂತೆ..ಈಗ ನನ್ನಲ್ಲಿ ಸೃಷ್ಟಿಯಾಗೋ ಹೊಸ ಪ್ರಪಂಚವನ್...

ಹನಿ 3

RAVI KASHYAP ಫೆಬ್ರ ೦೭ ಕವನ ೪೮೭ ವೀಕ್ಷಣೆ

ಅವಳ ನೆನಪಾದಾಗಲೇ ಮರಕುಟಿಕ ಮರ ಕುಟುಕುತ್ತಿತ್ತು.

ಬರೆಯುವ ಗೀಳು.....

ಗ್ಲ್ಯಾನಿ ಫೆರ್ನಾಂಡಿಸ್ ಫೆಬ್ರ ೦೭ ಕವನ ೯೨೨ ವೀಕ್ಷಣೆ

ಬರೆಯಲೇ ಬೇಕೆಂದು ಕುಳಿತ್ತಿದ್ದೆ ರಾತ್ರೆ ಅದೇಕೊ ಗೊತ್ತಿಲ್ಲದೆ ಕಣ್ಣು ಮುಚ್ಚಿಸಿತು ನಿದ್ರೆ ಬರವಣಿಗೆ ಸಾಗಿತು ಆಯಾಸವಿಲ್ಲದೆ ಪುಟ ಪುಟಗಳೆ ಉರುಳಿದವು ನನಗೂ ತಿಳಿಯದೆ ಪ್ರೆಸ್ಸಿಗೆ ಹೋಗಿ ಅಚ್ಚಾಗಿ ಬಂದಿದೆ ಪುಸ್ತಕ ಮಾರಾಟ...

ಕನ್ನಡ ಬಳಸಿ ಕನ್ನಡ ಉಳಿಸಿ

ಮಾ.ಕೃ.ಮಂಜು ಫೆಬ್ರ ೦೭ ಲೇಖನ ೪,೦೦೬ ವೀಕ್ಷಣೆ

ಕನ್ನಡ ರಾಜ್ಯ ಉದಯವಾಗಿ 55 ವರ್ಷಗಳೇ ಕಳೆದರೂ ಕೂಡ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಭದ್ರವಾದ ನೆಲೆಯಿಲ್ಲದಾಗಿರುವುದು ಸೋಚನೀಯ ಸ್ಥಿತಿಯಾಗಿದೆ. ಕನ್ನಡ ನಾಡು ಉದಯವಾಗಲು ಸಾವಿರಾರು ಮಹಾನೀಯರ ಹೋರಾಟ ವ್ಯರ್ಥವಾಗುತ್ತಿದೆ...

ಮರ್ಯಾದಸ್ಥರ ಮಾನ ತೆಗೆಯುತ್ತೀರೇಕೆ?

ಆರ್ ಕೆ ದಿವಾಕರ ಫೆಬ್ರ ೦೭ ಚರ್ಚಾವೇದಿಕೆ ೫,೪೦೯ ವೀಕ್ಷಣೆ

ನಾಡಿನಲ್ಲಿ ಬರೀ ರಾಜಕಾರಣಿಗಳಷ್ಟೇ ಅಲ್ಲದೆ ಮರ್ಯಾದಸ್ಥರೂ ಇರುತ್ತಾರೆಂಬ ಸೂಕ್ಷ್ಮವೇ ರಾಜ್ಯಾಡಳಿತ ನಡೆಸುವವರಿಗೆ ಇಲ್ಲವಾಗುತ್ತಿದೆ; ನ್ಯಾ. ಬನ್ನೂರಮಠ ಅವರ ಪ್ರಕರಣ ಇಂಥ ಆತಂಕಕ್ಕೆ ಹೊಸ ಸಾಕ್ಷಿ. ಲೋಕಾಯುಕರಾಗಿ ಅಧಿಕಾರ ವ...

ಗಜಲ್

ಪ್ರಕಾಶ.ಬಿ. ಫೆಬ್ರ ೦೭ ಕವನ ೬೮೬ ವೀಕ್ಷಣೆ

ವರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ಹರುಶಗಳ ಉರುಳಿಸಿದವಳೆ ಇದು ಸರಿಯೆ ಸಾಕಿ ತುಟಿಯ ತೊಟ್ಟಿಲಲ್ಲೇ ತೊದಲುವ ಕಂದನ ಕಣ್ಣೀರಲಿ ತುಟಿ ಒತ್ತಿ ಗೋಣ ಹಿಚುಕಿದವಳೆ ಇದು ಸರಿಯೆ ಸಾಕಿ ಪ್ರೀತಿಗೆ ಪೂರ್ತಿ ಕಟ್ಟು ಬಿದ್ದು ಕಳವ...

ದೇಹವೆಂಬುವ ಬಾಡಿಗೆಯ ಮನೆ (ಶ್ರೀ ನರಸಿಂಹ 24)

ಸತೀಶ ಎನ್ ಫೆಬ್ರ ೦೬ ಬ್ಲಾಗ್ ೪೪ ವೀಕ್ಷಣೆ

ಬಾಡಿಗೆಯ ಮನೆಯ ತೆರದಿ ನಾವಿರುವ ಈ ದೇಹ ಬಿಡಬೇಕು ಇದನೊಮ್ಮೆ ಇರಿಸದಿರಿದರಲ್ಲಿ ವ್ಯಾಮೋಹ ದೇಹವಿದು ದೇವ ನೀಡಿರುವ ಬಾಡಿಗೆಯ ಮನೆಯೂ ಅವ ವಹಿಸಿದ ಕರ್ಮಗಳ ನಡೆಸುವುದೆ ಬಾಡಿಗೆಯೂ ವಾಸಿಸುವ ಮನೆಯ ನೀ ಇರುವರೆಗೆ ಕಾಪಾಡುವಂತೆ ದ...

ವಾಕ್ಪಥ ವಾರ್ಷಿಕೋತ್ಸವ ದಿನಾ೦ಕ ೧೨ ಫೆಬ್ರವರಿ ೨೦೧೨ ರ೦ದು

ಹರೀಶ್ ಆತ್ರೇಯ ಫೆಬ್ರ ೦೬ ಬ್ಲಾಗ್ ೮೪ ವೀಕ್ಷಣೆ

ವಾಕ್ಪಟುಗಳು ಎ೦ಬ ಗು೦ಪೊ೦ದು ದೂರದೇಶದಲ್ಲಿ ಕನ್ನಡ ಭಾಷಣ ಕಲೆಯನ್ನು ಬೆಳೆಸುವ ಬಗ್ಗೆ ಕೆಲ್ಸ ನಡೆಸುತ್ತಿದೆ. ಟೊಸ್ಟ್ ಮಾಸ್ಟರ್ಸ್ ಎ೦ಬ ಸ೦ಸ್ಥಯ ಪ್ರೇರಣೆಯೊ೦ದಿಗೆ ವಾಕ್ಪಟುಗಳು ಆರ೦ಭವಾಯ್ತು. ಭಾರತೀಯ ಭಾಷೆಯಲ್ಲಿ ಮೊದಲ ಟೋಸ...

ಅ ಕಪ್ ಓಫ್ ಕಾಫಿ ... ಸಿಪ್ - ೫೦ (ಲಾಸ್ಟ್ ಸಿಪ್ )

ವೆಂಕಟೇಶ್ ಕಾಮತ್ ಕುಂಬ್ಳೆ ಫೆಬ್ರ ೦೬ ಬ್ಲಾಗ್ ೭೫ ವೀಕ್ಷಣೆ

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - 50 (ಲಾಸ್ಟ್ ಸಿಪ್ ) : ಅ ಕಪ್ ಆಫ್ ಕಾಫಿ ಒಂದು ಸಿಪ್ ಪ್ರೀತಿ ಯೊಂದಿಗೆ ಮತ್ತೊಂದು ಜೀವನದೊಂದಿಗೆ "ಪ್ರಸಾದ್ ಬ...

ಕಾಣೆಯಾದ ಕಾಗದಗಳು !!!

ಡಾ: ಮೀನಾ ಸುಬ್ಬರಾವ್ ಫೆಬ್ರ ೦೬ ಬ್ಲಾಗ್ ೪೯ ವೀಕ್ಷಣೆ

ಕಾಣೆಯಾದ ಕಾಗದಗಳುಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅ...

ಹನಿ 2

RAVI KASHYAP ಫೆಬ್ರ ೦೬ ಕವನ ೫೭೫ ವೀಕ್ಷಣೆ

ಆಸೆಯ ಹಕ್ಕಿಗಳು ಹಾರುತಿರಲಿ ಮನಸೆಂಬ ಮೋಡದಲಿ. ಕನಸೆಂಬ ಗೂಡನು ಸೇರುವ ಮುನ್ನ ಬಳಲಿ ಬೆಂಡಾಗದಿರಲಿ.