ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಕಂಪನಿ ಮುಳುಗ್ತೈತಲ್ಲೋ!

ಶ್ರೀನಾಥ್ ಭಲ್ಲೆ ಫೆಬ್ರ ೨೭ ಲೇಖನ ೧,೧೪೮ ವೀಕ್ಷಣೆ

YDRoy ಶತಪಥ ತಿರುಗುತ್ತಿದ್ದಾನೆ. ವರ್ಷಾಂತ್ಯಕ್ಕೆ ಮಹಾ ಸಮಸ್ಯೆ ಉದ್ಭವಿಸಲಿದೆ ಎಂಬ ದಟ್ಟ ವದಂತಿ ಇವನನ್ನು ಚಿಂತೆಗೆ ಈಡುಮಾಡಿದೆ. ಈತನ Client ಯಾವುದನ್ನೂ ನಿಚ್ಚಳವಾಗಿ ನುಡಿದಿಲ್ಲ. ಆದರೆ ಈಚೆಗೆ ನೆಡೆಯುತ್ತಿರುವ ವಿದ್...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 15

ಜಯಂತ್ ರಾಮಾಚಾರ್ ಫೆಬ್ರ ೨೭ ಬ್ಲಾಗ್ ೯೭ ವೀಕ್ಷಣೆ

ರಾತ್ರಿ ಎಲ್ಲ ನಿದ್ದೆ ಹತ್ತಿರಲಿಲ್ಲ. ಬೆಳಗಿನ ಹೊತ್ತಿಗೆ ನಿದ್ದೆ ಹತ್ತಿತ್ತು. ಇನ್ನೇನು ಮೈ ಮರೆತು ನಿದ್ದೆ ಮಾಡಬೇಕು ಅನ್ನುವಷ್ಟರಲ್ಲಿ ಮೊಬೈಲ್ ಹೊಡೆದುಕೊಂಡಿತು. ನಾನು ಮೊಬೈಲನ್ನು ನೋಡದೆ ಹಾಗೆಯೇ ಆಫ್ ಮಾಡಿ ಮತ್ತೆ ಮಲ...

ನೆತ್ತರ ಪ್ರಾರ್ಥನೆ ಕೇಳೋಣ

ಎತ್ತ ನೋಡಿದರೂ ಎತ್ತ ನೋಡಿದರೂ ನೆತ್ತರದೆ ಸಾಮ್ರಾಜ್ಯ ನಿತ್ಯ ದೇವರಿಗೆ ನಾಲ್ಕು ದಿಕ್ಕಿನಲೂ ನೆತ್ತರದೆ ನೈವೇಧ್ಯ ಒಂದು ದಿಕ್ಕಿನಲ್ಲಿ ಹೆಣ್ಣಿಗಾಗಿ ಇನ್ನೊಂದು ದಿಕ್ಕಿನಲ್ಲಿ ಮಣ್ಣಿಗಾಗಿಮತ್ತೊಂದು ದಿಕ್ಕಿನಲ್ಲಿ ಹೊನ್ನಿಗಾ...

ಪ್ರಸವ

ಸತೀಶ್ ಪೂಜಾರಿ ಫೆಬ್ರ ೨೭ ಲೇಖನ ೨,೬೦೩ ವೀಕ್ಷಣೆ

ಪ್ರಸವ ವೇದನೆ ಶುರುವಾಗುತ್ತಿದ್ದ ಹಾಗೆ ರಾಘವ್ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದ, ಜಾಸ್ತಿ ತಡ ಮಾಡದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಎಲ್ಲ ನೋವಿಗೆ ತಡೆ ಎನ್ನುವ ಅವನ ಸಾಂತ್ವನದ ಮಾತುಗಳು ನನ್ನ ಕಿವಿಯತ್ತ ತಲುಪುತ್ತಲ...

ಸಮಸ್ಯೆ ಪರಿಹಾರ

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೭ ಲೇಖನ ೧,೪೪೩ ವೀಕ್ಷಣೆ

ಸಮಸ್ಯೆ ಪರಿಹಾರಇದಾದದ್ದು ಅಮೇರಿಕಾದ ವ್ಯೋಮ ವಿಜ್ಞಾನಿಗಳಿಗೆ ಹಿಂದೊಮ್ಮೆ, ರಷ್ಯಾ ,ಅಮೇರಿಕಾ ಮಧ್ಯೆ ವ್ಯೋಮ ಯಾನದ ಪೈಪೋಟಿಯಿದ್ದ ಕಾಲ ಸಮಸ್ಯೆಯಾದದ್ದು ಬರೆಯಲುಖಗೋಲ ಯಾತ್ರಿಗಳಿಗೆ ನಿರ್ವಾತದ, ಗುರುತ್ವಾಕರ್ಷಣೆಯಿಲ್ಲದ ಸ್...

ನಿನ್ನ ಮರೆತೆ ನಾನು...

ನಾಗೇಂದ್ರ ಕುಮಾರ್ ಕೆ.ಎಸ್ ಫೆಬ್ರ ೨೭ ಕವನ ೯೧೬ ವೀಕ್ಷಣೆ

ನಿನ್ನ ಮರೆತೆನೆಂದುಕೊಂಡಿದ್ದೆಎಷ್ಟು ವರುಷಗಳಾದವು ನಿನ್ನ ಮರೆತು;ಅದೆಷ್ಟು ಕಷ್ಟಪಟ್ಟೆ ಮರೆಯಲು;ಕನಸಿನಲ್ಲೂ;ದಿನಂಪ್ರತಿ ನಿನಗಾಗಿ ನರಳಿದೆ;ನನ್ನವರನ್ನೂ ನರಳಿಸಿದೆ;ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ:ನೀನಿಲ್ಲದೆ ಈ ಜಗವ...

ನೆನಪ ಪರದೆ ಬಿಡಿಸಿ ನೀ ಹೊರ ಬರಬೇಕಿದೆ....

ವೆಂಕಟೇಶ್ ಕಾಮತ್ ಕುಂಬ್ಳೆ ಫೆಬ್ರ ೨೭ ಬ್ಲಾಗ್ ೯೧ ವೀಕ್ಷಣೆ

ಕಾಣುವ ಕೋಟಿ ಹೆಜ್ಜೆ ಎದುರಿದ್ದರೂ ಕಣ್ಣಾಚೆಗಿನ ಮನದಲ್ಲಿ ನಿನ್ನ ಹೆಜ್ಜೆಯ ಅಚ್ಚಾಗುವ ಸದ್ದಾಗಿದೆ ಕಾಡುವ ಕೋಟಿ ಹುಚ್ಚು ಭಾವವಿದ್ದರೂ ಬೆಚ್ಚಗಿನ ಕಣ್ಣಂಚಿನ ನಿನ್ನ ಬಗೆಯ ಕಂಬನಿ ಮುದನೀಡಿದೆ ಹಾಡುವ ಕೋಟಿ ಸ್ವರ ಕಿವಿಗೆ ಬಿ...

ಹಂಬಲ

ರವಿಕಿರಣ್ ಭಟ್ ಫೆಬ್ರ ೨೭ ಕವನ ೯೦೮ ವೀಕ್ಷಣೆ

ಸುರಿದಿದೆ ಕಣ್ಣಿರುಆಸೆಗೆ ತಣ್ಣೀರುಮತ್ತೆ ಬರಿದಾದ ಮನಸುನಿನಗೇಕಿನ್ನೂ ಮುನಿಸು?ಬದುಕು ಬೀದಿಯಲ್ಲಿನೀರು ನೆರಳು ಎಲ್ಲಿ?ಎಲ್ಲಿ ಹೋದರಲ್ಲಿಉಳಿವುದೊಂದೆ ಭಾವನೀನೆ ನನ್ನ ಜೀವ!!ಮತ್ತೆ ಕಣ್ಣಾ ಮುಚ್ಚಾಲೆತಿರು ತಿರುಗೊ ಉಯ್ಯಾಲೆಬ...

ನನ್ಗೊಂದಾಸೆ!

Hemanth Kumar N.M ಫೆಬ್ರ ೨೭ ಬ್ಲಾಗ್ ೪೦ ವೀಕ್ಷಣೆ

ಮುನ್ನುಡಿ: ಆಸೆಗಳೊಂದಿಗೆ ಜೀವನ. ಜೀವನದಲ್ಲಿನ ಆಸೆಗಳು.ಆಸೆ. ನನಗೆ ಮನಸೋಯಿಚ್ಛೆ ಅಳುವಾಸೆ. ನೆಮ್ಮದಿಯಾಗಿ ನಿದ್ರಿಸುವಾಸೆ, ಹೊಟ್ಟೆತುಂಬಾ ಅಮ್ಮನ ಎದೆಹಾಲು ಸವಿಯುವಾಸೆ. ಅಪ್ಪನ ಮೇಲೆ ಸುಸು ಮಾಡಿ ತುಂಟನಗೆ ನಗುವಾಸೆ. ಸಿಕ...

ನನ್ನ ಕಣ್ತೆರೆಸಿದ!

ಆಸು ಹೆಗ್ಡೆ ಫೆಬ್ರ ೨೭ ಬ್ಲಾಗ್ ೫೫ ವೀಕ್ಷಣೆ

ನನ್ನ ಕಣ್ತೆರೆಸಿದ! ರಾತ್ರಿ ಪ್ರಯಾಣದ ಹೊತ್ತುಬಸ್ಸಿನಲ್ಲಿದ್ದ ಆ ಸಹಪಯಣಿಗಪದೇ ಪದೇ ನನ್ನ ಗೊರಕೆಯ ಸದ್ದಿನಿಂದಾಗಿ ಬಡಿದೆದ್ದುಮನಸಾರೆ ನನ್ನನ್ನು ಶಪಿಸುತ್ತಾಮೊಣಕೈಯಿಂದ ತಿವಿದು ತಿವಿದುನನ್ನ ಒಳಗಣ್ಣನ್ನು ತೆರೆಸಿದ್ದ; ಪ್...

ನಾವ್ ನೋಡಿದ ಕನ್ನಡ ಸಿನೆಮಾ - ಲಕ್ಕಿ -ಎನ್ ಲಕ್ ಮಗಾ:)))

ಸಪ್ತಗಿರಿವಾಸಿ... ಫೆಬ್ರ ೨೭ ಬ್ಲಾಗ್ ೭೨ ವೀಕ್ಷಣೆ

ನಿನ್ನೆ ಭಾನುವಾರ -ರಜಾ ದಿನವಾದ ನಿಮಿತ್ತ 'ನಮ್ಮವರೊಂದಿಗೆ' ಇತೇಚೆಗೆ ಬಿಡುಗಡೆ ಆದ ಶ್ರೀ ಮತಿ ರಾಧಿಕ ಕುಮಾರ ಸ್ವಾಮಿ ಅವರ ನಿರ್ಮಾಣದ ಚಿತ್ರ ಲಕ್ಕಿ - ಎನ್ ಲಕ್ ಮಗಾ !! ನೋಡಲು ಮಲ್ಲೇಶ್ವರದ ಮಂತ್ರಿ ಮಾಲಿಗೆ ಹೋಗಿದ್ದೆ.....

ಬಿಸಿ ಮುಟ್ಟದೆ ಬೆಣ್ಣೆ ........

ಶ್ರೀಪ್ರಸಾದ್ (ಶ್ರೀ...) ಫೆಬ್ರ ೨೭ ಬ್ಲಾಗ್ ೫೮ ವೀಕ್ಷಣೆ

ಕಳೆದ ಬಾರಿ ಊರಿಗೆ ಹೋದಾಗ ಹಳೆಯ ನೋಟ್ ಬುಕ್ ಒಂದರಲ್ಲಿ ಸುಮಾರು 7 ವರುಷ ಮೊದಲು ನಾನು ಗೀಚಿದ ಬರಹವೊಂದು ಸಿಕ್ಕಿತು. ಅದು ನಾನು ನನ್ನ ಇಂಜಿ ನೀರಿಂಗ್ ಮುಗಿಸಿ ಕೆಲಸವಿಲ್ಲದೆ ಮನೆಯಲ್ಲಿ ಕೂತಾಗ ಹತಾಶೆಯಲ್ಲಿ ಗೀಚಿದ ಬರಹ, ಕ...

ಶಿವರಾತ್ರಿ ಶಂಕರನಾರಾಯಣ ಯಾತ್ರೆ

ಬಿ. ಶೋಭಾ ಅರಸ್ ಫೆಬ್ರ ೨೭ ಲೇಖನ ೧,೬೬೧ ವೀಕ್ಷಣೆ

ಶಿವರಾತ್ರಿ ವಿಶೇಷ- ಪಂಚ ಶಂಕರನಾರಾಯಣ ಯಾತ್ರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವವರು ಶಿವರಾತ್ರಿಯಂದು ೫ ಶಂಕರನಾರಾಯಣ ದೇವಸ್ಥಾನಗಳಿಗೆ ಯಾತ್ರೆ ಹೋಗುವುದು ಮೊದಲಿನಿಂದಲೂ ನಡೆದು ಬಂ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 14

ಜಯಂತ್ ರಾಮಾಚಾರ್ ಫೆಬ್ರ ೨೬ ಬ್ಲಾಗ್ ೭೧ ವೀಕ್ಷಣೆ

ಮನೆಗೆ ಬಂದ ತಕ್ಷಣ ಪೂಜಾ ನಿನಗೆ ಕೊಬ್ಬು ಜಾಸ್ತಿ ಕಣೋ ಅಲ್ಲಿ ಹೋಗಿ ಫೋನ್ ಮಾಡು, ಪಾವನಿಗೆ ಬರ್ತ್ ಡೇ ವಿಶ್ ಮಾಡ್ಬೇಕು ಅಂತ ಹೇಳಿದ್ನಲ್ಲ ಯಾಕೋ ಮಾಡ್ಲಿಲ್ಲ. ಈಗಲೇ ಹೀಗಾದ್ರೆ ಇನ್ನು ಮದ್ವೆ ಅದಮೇಲೆ ಏನ್ ಕಥೆನೋ ನಿಂದು ಎಂ...

ಇವರು ಅವರೇನ ? ಇಬ್ಬರು ಒಬ್ಬರೇನ ?

ಪಾರ್ಥಸಾರಥಿ ಫೆಬ್ರ ೨೬ ಬ್ಲಾಗ್ ೪೧ ವೀಕ್ಷಣೆ

ಈ ದಿನ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಭೋಳೂವಾರು ಮಹಮದ್ ರವರ ಸಂದರ್ಶನ ಲೇಖನ ಪ್ರಕಟವಾಗಿದೆ. ಅವರ ಉತ್ತರಗಳು ಬಹಳ ಮಾರ್ಮಿಕವಾಗಿದೆ, ಹಾಗೆ ಪ್ರಶ್ನೆ ಕೇಳುತ್ತಿರುವ ಇಸ್ಮಾಯಿಲ್ ಎಂಬುವರ ಸಹ ಸಹಜವಾದ ಕೆಲವು ಪ್ರಶ್ನೆಗಳ ಮೂಲಕ...

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ ೧.

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೬ ಲೇಖನ ೪೬೫ ವೀಕ್ಷಣೆ

ಸೀನ ಮತ್ತು ಅಣ್ಣೀನಾಯ್ಕನ ಪ್ರಸಂಗ ಅಣ್ಣೀನಾಯ್ಕ ೧. "ನಾಯ್ಕರೇ ಸಲ್ಪ ತಡಿನಿ ನಿಂತ್ಕಳಿ" ಓಡಿ ಬಂದಿದ್ದ ಶೀನ ಏದುಸಿರು ಬಿಡುತ್ತಿದ್ದ. ನಾನೂ ಸೀನನೂ ಬರುವುದು ಸ್ವಲ್ಪ ತಡವಾಗಿದ್ದರೂ ಅಣ್ಣಿ ನಾಯ್ಕ ಹೊರಟು ಹೋಗಿ ಆಗಿರುತ್ತಿ...

ಅಂತ್ಯ ( ಕಥೆ ) ಭಾಗ 2

ಹನುಮಂತ ಅನಂತ ಪಾಟೀಲ ಫೆಬ್ರ ೨೬ ಬ್ಲಾಗ್ ೯೧ ವೀಕ್ಷಣೆ

ಮಗ ತಿಮ್ಮಪ್ಪನ ಭವಿಷ್ಯದ ಬಗ್ಗೆ ಬಹಳಷ್ಟು ಭರವಸೆಯನ್ನು ಹೊಂದಿ ಆಶೆಯನ್ನಿಟ್ಟು ಕೊಂಡಿದ್ದ ಆತನ ತಂದೆ ದುರ್ಗಪ್ಪ ಆತನನ್ನು ಪುರದಳ್ಳಿ ಶಾಲೆಗೆ ಹಾಕಿದ. ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಆಸಕ್ತಿ ವಹಿಸದ ತಿಮ್ಮಪ್ಪ ಇತರೆ ಹವ್ಯಾ...

ನರಳದಿರು

ಪದ್ಮ.ಎ ಫೆಬ್ರ ೨೬ ಬ್ಲಾಗ್ ೪೬ ವೀಕ್ಷಣೆ

ಸಮಸ್ಯೆಗಳ ಸರಮಾಲೆಯ ಧರಿಸಿ ಕಷ್ಟ ಕಾರ್ಪಣ್ಯಗಳ ಸುಳಿಗೆ ಸಿಲುಕಿಬವಣೆಯಿಂದ ಬದುಕ ಬರಡಾಗಿಸಿ ನಲುಗಿ ನರಳದಿರು -ನನ ಕಂದ||

ನಿರುದ್ಯೋಗಿ

muneerahmed ಫೆಬ್ರ ೨೬ ಕವನ ೪೨೫ ವೀಕ್ಷಣೆ

ಮೈದುಂಬಿ ರಸಉಕ್ಕಿ ಹರಿದು, ಯೌವ್ವನ ಕುಣಿವಾಗ ಸಮಸ್ಯಗಳ ಜಾಲದ ಸುರಿಮಳೆಯಲ್ಲಿ, ಒದ್ದೆಯಾಗಿ, ಅಭಾವ ನಿರಾಸೆಯ ಛಳಿಯಲ್ಲಿ ನಡುಗುತ್ತ, ನಿರುದ್ಯೋಗದ ನಿರಾಧಾರ, ಭವಿಷ್ಯದ ಚಿಂತೆಯಲ್ಲಿ, ಇಂಗಿ ಹೋಗಿ ಹಸಿವಿನ ಸರ ಹದ್ದಿನಲ್ಲೇ ಹ...

ಕಾಲಮಾನ....

ವಸಂತ್ ಆರ್ ಫೆಬ್ರ ೨೬ ಕವನ ೭೨೩ ವೀಕ್ಷಣೆ

ಭವದ ಬಯಲಲ್ಲಿಸಾವಿನ ಕರಿನೆರಳುಸೂರ್ಯನಿಲ್ಲದ ಹಗಲುಕತ್ತು ಬಿಗಿದಿದೆ ಮುಗಿಲು ಸೋಲಿನ ಸುಳಿಯಲ್ಲಿಸಿಕ್ಕಿ ಸೊರಗಿದೆ ಮನಋತು-ಮಾನದ ಬೇಗೆಯನುಕಳಚಿಕೊಳ್ಳುವ ಋಣ ಕಿತ್ತು ತಿನ್ನಲು ಕಾದರಣ-ಹದ್ದಿನ ಧ್ಯಾನಎಣಿಸುತ್ತಿದೆ ಕಾಲಮಾನಸಾವ...