ಫೆಬ್ರವರಿ 2012
೩೭೧ ಲೇಖನಗಳು
ಮರ್ಮ!
ಗುರಿ ಮುಟ್ಟದವರಗುರಿ ಮಾಡಿಉರಿದಾಡುವವರಅಹಮುಗಳ ಗರಿಯಮುರಿಯುವನು ವಿಧಿ!ಭ್ರಮೆಯ ಭ೦ಡಾರದೊಳಗೆಹೊರಳಾಡಿ ತಡಕಾಡಿಪರರ ಖುಶಿಗೆಡಿಸಿಸುಖ ಪಡುವ ಮನಸುಗಳಕಾಯುತಿದೆ ದುರ್ಗಾಲ!ಗೆಲುವ ಹುಡುಕುವಮಾನಸ ಮಾರ್ಗದಲಿಸೋಲುಗಳ ಕುರುಹುಗಳಗುರು...
ವಾರದಾರಂಭದ ಸಮ್ಮೋಹನ....!!!
ನಿರುತ್ಸಾಹ, ಆಲಸ್ಯ, ರವಿಕಿರಣದೆಡೆಗೆ ಕೋಪ, ಬೆಳೆಗಿನೆಡೆಗೆ ತೂರುವ ಶಾಪ - ಇದೆಂಥ ಶುರುವಾತು!!?ಹೌದು, ಅವೇ ತಿಳಿ ಸೋಮವಾರದ ಮುಂಜಾವಿನಲ್ಲಿ ಮೂಡೋ ಭಾವ ಭಂಡಾರದ ಒಡನಾಡಿಗಳು. ಸೊಗಸಾದ, ಮಜವಾದ ವಾರಾಂತ್ಯದ ನಂತರ ಬರುವ ಸೋಮವ...
ಬರಹ ಮತ್ತು ಓದುಗ
ಕನಿಷ್ಠ ದಿನಕ್ಕೊಮ್ಮೆ ಪೋಸ್ಟು ಪೋಸ್ಟು ಎಂದು ಹೇಗ್ರೀ ಕೂಗೋದು? ಈಗ ಎಲ್ಲಿದೆ ಪೋಸ್ಟು ಗೀಸ್ಟು, ಈಗ ಎಲ್ಲಾ ಮೇಲು ಗೀಲು ಎಂದಿರಾ? ಪೋಸ್ಟ್ ಅಂದಿದ್ದು ವರ್ಡ್ ಪ್ರೆಸ್ ಬ್ಲಾಗ್ ತಾಣಕ್ಕೆ ನಾವು ಬರೆದು ಪ್ರಕಟಿಸುವ ಬರಹದ ಬಗ್ಗ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 13
ನನಗೆ ಕಣ್ಣುಗಳು ಭಾರವಾಗಿ ನೀರು ತಡೆಯಲು ಆಗದೆ ಆಚೆ ಬಂದು ಬಿಟ್ಟಿತ್ತು. ಅವಳು ನನ್ನ ಭುಜದ ಮೇಲೆ ಕೈ ಇಟ್ಟು ಹೇ ಯಾಕೋ ಏನಾಯಿತೋ, ಹೇ ಭಗತ್ ಪ್ಲೀಸ್ ಅಳಬೇಡ, ಅಳೋ ಅಷ್ಟು ಸೆಂಟಿಮೆಂಟ್ ಇದ್ದೀಯ ನಾನು ಹೇಳಿದ್ರಲ್ಲಿ. ಅಯ್ಯೋ...
ನನ್ನವಳು..ನಾನೇ ಅವಳು..!!
ಹೀಗೊಂದು ನಿಮ್ಮಂತಿರುವ ಪುಟ್ಟ ಮನಸ್ಸಿದೆ...! ಸಂಕಟಕ್ಕೆ ಹೊಯ್ದಾಡುವ... ದುಃಖಕ್ಕೆ ಖೇದಿಸುವ... ಸುಖಕ್ಕೆ ನಲಿಯುವ... ಒಂದು ಮನಸ್ಸಿದೆ..!! ಬೆಳೆದಾಗ ಅದಕ್ಕೆ ಬಳೆ ತೊಡಿಸುತ್ತೇನೆ. ಹಿರಿಯಳಾದಾಗ ಅದಕ್ಕೆ ಸೀರೆ ಉಡಿಸುತ್...
ಕೊಡು ಗುರುವೇ
ಕೊಡು ಗುರುವೇ ಹೊಸ ಕನಸುಗಳನ್ನು ಹೊಸ ಯುಗದಾದಿಗೆ ಹೊಸ ಕಣಸುಗಳನ್ನೂ ಸರ್ವಸಮಾನತೆಯ ಶಾಂತಿಯ ಮಂತ್ರವ ಮೆಯ್-ಮನಗಳೊಳ್ ಉಜ್ಜುಗಿಸು ನಲ್ನಂಬುಗೆಗಳ ನಲವನು ಕಂಡರಿಪ ನವ ದ್ರಷ್ಟಾರರ್ಕಳ ನೀ ಸೃಜಿಸು ಕೊಡು ಗುರುವೇ ಹೊಸ ನೇತಾರರ್ಕ...
ಬದತನ 3
ನಾನು ಎಂದೋ ಬಡತನವನ್ನು ಅಸಹ್ಯವೆಂದು ಭಾವಿಸುವುದಿಲ್ಲಿ. ಅದರಲ್ಲು ಮಧ್ಯಮ ವರ್ಗದಬಡತನ ಸದಾ ಚಿಂತನಶೀಲ ಹಾಗು ಚೇತನಶೀಲವಾಗಿರುತ್ತದೆ. ಅದು ಸದಾ ಸಂಕಶ್ಟಗಳನ್ನು ಶಾಂತಚಿತ್ತದಿಂದ ಎದುರಿಸುವುದು.ಅವುಗಳನ್ನು ನಿವಾರಣೆ ಮಾಡಿಕೊ...
ಕಥೆ = ಪಾವನಿ (ಮರೆಯಲಾಗದ ನೆನಪುಗಳು) ಭಾಗ 12
ಪಾವನಿ ಏನೋ ಮಾತಾಡಿಕೊಂಡು ಮುಂದೆ ಹೋಗುತ್ತಿದ್ದಳು. ಆದರೆ ನನಗೆ ಏನೂ ಕೇಳಿಸುತ್ತಿಲ್ಲ. ಎದೆಯಲ್ಲ ಭಾರವಾಗುತ್ತಿದೆ. ಕೈಕಾಲುಗಳಲ್ಲಿದ್ದ ಶಕ್ತಿಯೆಲ್ಲ ಉಡುಗಿ ಕುಸಿದು ಬೀಳುವಂತಾಗುತ್ತಿದೆ. ಸುತ್ತಲೂ ತಿರುಗಿದಂತೆ ಆಗುತ್ತಿದ...
ಕೇವಲ ಒಂದು ದಿನ..!!? (Valentines Day)
ದಿನವಿಲ್ಲ, ಕ್ಷಣವಿಲ್ಲ,ನಮ್ಮೊಲವಿಗೆ ಹೊತ್ತಿಲ್ಲ, ಪ್ರಿಯೆ,ನಮಗೇಕೆ ಶಕುನವು? ದಿನವೂ ಪ್ರೀತಿಯ ಸುಗ್ಗಿ, ಹಿಗ್ಗಿ ಆಚರಿಸುವ, ಪ್ರಿಯೆ, ನಮಗೇಕೆ ಮಾಸವು?ನಿನ್ನ ನಾ ನೆನೆಯೋಲ್ಲಏಕೆಂದರೆ ಮರೆಯೋಲ್ಲ, ಪ್ರಿಯೆ,ನಮಗೇಕೆ ನೆನಪಿನಾ...
ಆಗುವುದೇ ಈ ಬದುಕು ಕೈಲಾಸ?
ಹಸಿವು, ಬೇನೆ, ಬರಡು ಬೆಂಗಾಡು ಕಾನನದ ವಾಸ,ಕುರುಡು ಕನಸ್ಸು , ಮನಸ್ಸು ಅಂಧಕಾರದ ನಿವಾಸ,ಶೃತಿ ನೀಡಿ ,ಆಗುವುದೆ ಈಬದುಕು ಕೈಲಾಸ......... ಸಮಿಕ್ಷೆ,ಯ ಮುನ್ನೋಟ ಈ ಬದುಕು, ಅಂತ್ಯಕಾಣದ ಬಯಕೆಗಳ ನಿವಾಸ, ಸಂಕುಚಿತ ಚಿಂತನೆ,...
ಬಾಳಿನಿಂದೆರಡು ಪುಟಗಳು.......
ಜೀವಧಾರೆಗೆ, ಹಿಂದುರಿಗಿ ನೋಡಿದಾಗ ನೀನಿಲ್ಲ. ನನ್ನ ಕಣ್ಣೆನ ನೀರೆಲ್ಲ ನನ್ನ ಕಾಲನ್ನು ತೊಳೆಯುತಿತ್ತು. ಎಷ್ಟೋಂದು ಭಾವುಕನಾಗಿದ್ದೆ, ಯಾರೂ ಕಂಡವರಿಲ್ಲ. ಯಾವಗೆಂದು ಚಿಂತಿಸುತಿದ್ದೀಯ? ಹೌದು ಆವತ್ತೇ.........! ಬೆಳಗ್ಗೆ...
ನೆಲದ ಕೂಗು-ಮನದ ಮಾತು ಎರಡೂ ಕೇಳದ ಕಿವುಡರಾದೆವು ನಾವು
ಸುಮ್ಮನೆ ಯೋಚಿಸಿ, ನಾವೆಲ್ಲಿದ್ದೇವೆ? ನಮ್ಮ ಭವಿಷ್ಯವೇನು? ಕಾಲಕ್ಕನುಗುಣವಾಗಿ ಇಲ್ಲವೇ ಕಾಲಾತೀತವಾಗಿ ಬಾಳಲಾಗದೆ ತೊಳಲಾಟದ ತ್ರಿಶಂಕು ಸ್ವರ್ಗಕ್ಕೆ ನಾವೇಕೆ ಹೊಸದಾಗಿ ನಾಮಿನೇಟ್ ಆಗಿದ್ದೇವೆ?ಎಲ್ಲರಿಗೂ ಕೆಲವು ಆಸೆಗಳಿರುತ್...
ಮಂಕುತಿಮ್ಮನ ಕಗ್ಗ
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ ಮಹಿಮೆಯಿಂ ಜಗವಾಗಿ ಜೀವವೇಷದಲಿ ವಿಹರಿಪುದದೊಳ್ಳಿತೆಂಬುದು ನಿಸದವಾದೊಡ ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ
ಮಂಕುತಿಮ್ಮನ ಕಗ್ಗ
ಜೀವ ಜಡ ರೂಪ ಪ್ರಪಂಚವನದಾವುದೋ ಆವರಿಸಿಕೊಂಡುಮೊಳನೆರೆದುಮಿಹುದಂತೆ ಭಾವಕೊಳಪಡದಂತೆ ಅಳತೆಗಳ ವಡದಂತೆ ಆ ವಿಶೇಷಕೆ ಮಣಿಯೊ - ಮಂಕುತಿಮ್ಮ
ಮಂಕುತಿಮ್ಮನ ಕಗ್ಗ
ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ ದೇವ ಸರ್ವೇಶ ಪರಬೊಮ್ಮನೆಂದು ಜನಂ ಆವುದನ್ನು ಕಾಣದೊಡಮಳ್ತಿಯಿಂ ನಂಬಿಹುದೊ ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ
ಮುರಿದ ಮನದಲಿ
ಮುರಿದ ಮನದಲಿ ಕನಸು ಮುಗಿದಿದೆಎದೆಯ ನದಿಯಲಿ ದುಗುಡ ಹರಿದಿದೆ {ಪಲ್ಲವಿ}ದೋಣಿ ಎಲ್ಲೋ ಮುಳುಗಿದೆಪಯಣ ನಿ೦ತು ನಲುಗಿದೆ {ಅನು ಪಲ್ಲವಿ}ಯಾವ ಹಾಡನು ಹೇಗೆ ಹಾಡಲಿಅವಳ ಎದೆಯನು ಹೇಗೆ ಕಾಡಲಿಕಳೆದು ಹೋಗಿದೆ ಸ೦ತಸಉಳಿದು ಹೋಯಿತು ಸ...
ಭಾವಕಲ್ಪಿತ
ಭಾವಕಲ್ಪಿತ ಗರ್ಭಸಂಭವವೆಂಬಚ್ಚರಿಯ ಕರ್ಮಕೆ ಜೀವಶಿಶುವು ಮೊಳೆತಿದೆ. ಪ್ರಜ್ಞೆಯೆಂಬ ಕುರುಹು ಕಾಣದೆ ನವಜೀವ ನಿದ್ರೆಯ ತಾಳಿದೆ. ನಿದ್ರೆಯಿಂದೊರಜಗಕೆ ಬಂದು ಮತ್ತೆ ನಿದ್ರೆಗೆ ಜಾರಿದೆ. ದಿವ್ಯ ನಿದ್ರೆಯ ನಿಮ್ನ ಸ್ಥರದಿ ನಗುತಿ...
ದ್ವಾದಶ ಜ್ಯೋತಿರ್ಲಿಂಗಗಳು & ಪಂಚಮಹಾಭೂತಾತ್ಮಕ ಲಿಂಗಗಳು
ಭಾರತದ ಸಾಂಸ್ಕøತಿಯ ಏಕತೆಯನ್ನು ಕಾಪಾಡುವಲ್ಲಿ ಈಶ್ವರ ತತ್ವ ಮಹತ್ವದ ಸ್ಥಾನವನ್ನು ಪಡೆದಿದೆ. ಅಮೃತೇಶ್ವರ, ಅಮರನಾಥ, ಓಂಕಾರೇಶ್ವರ, ಏಕಾಂಬರ, ಏಕಾಂಬ್ರನಾಥ, ಧಾರೇಶ್ವರ, ಬ್ರಹ್ಮೇಶ್ವರ, ವಾಕೇಶ್ವರ, ಕಪಿಲೇಶ್ವರ, ಶಿಶಿರೇಶ್...
ಮನ್ನಣೆ ಅಂತಃಸತ್ವದಿಂದ
ವಿಶಧರಾಭರಣ, ಚರ್ಮಾಂಬರ, ಬೂದಿಬಡುಕ, ಸ್ಮಶಾನವಾಸಿ, ಮರುಳುಪಡೆಗಳ ಒಡಯನಾಗಿ ಭಿಕ್ಷಾವೃತ್ತಿಯ ಮಾಡಿದರೇನು ಲೋಕಪೂಜ್ಯ ಮಾನ್ಯತೆ,ಮನ್ನಣೆ ಅಂತಃಸತ್ವದಿಂದ- ನನಕಂದ|| -ಚಿತ್ರ ಗೂಗಲ್ ಕೃಪೆ