ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಮರಣಕೂಪಕೆ ತಳ್ಳುತಿಹರು

ಪದ್ಮ.ಎ ಫೆಬ್ರ ೧೩ ಬ್ಲಾಗ್ ೬೧ ವೀಕ್ಷಣೆ

ಕಡುಹಸುರಿನ ದಟ್ಟಕಾನನಗಳ ಕ್ರೌರ್ಯದಿಂ ಕಬಳಿಸುತ ಭೂಗರ್ಭದಿಂ ಖನಿಜಗಳ ದೌರ್ಜನ್ಯದಿಂ ಬರಿದಾಗಿಸುತ ಜೀವಜಲಮೂಲಗಳ ನಿರ್ದಯೆಯಿಂ ಕಲುಷಿತಗೊಳಿಸುತ ಭೂದೇವಿಯ ಮರಣಕೂಪಕೆ ತಳ್ಳುತಿಹರು -ನನ ಕಂದ||

ಒಂಟಿತನ ಮತ್ತು ಏಕಾಂತ

kavinagaraj ಫೆಬ್ರ ೧೩ ಲೇಖನ ೭೭೯ ವೀಕ್ಷಣೆ

___LINK_OPEN_imageanchor="1" href="http://1.bp.blogspot.com/-kk1uON_-nkg/TzizbeaJxaI/AAAAAAAABJA/qfCVshwi7JQ/s1600/onti.bmp"___ ಒಂಟಿತನ - ಮಾನವ ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ...

ಆ ದಿನಗಳು ....!!!!

ಹರೀಶ ಶೆಣೈ ತೀರ್ಥಹಳ್ಳಿ ಫೆಬ್ರ ೧೩ ಕವನ ೧,೧೨೭ ವೀಕ್ಷಣೆ

ಮುಂಜಾವಿನ ಮಂಜಲಿ ಮರೆಯಾದ ದಿಗಂತವ ದಿಟ್ಟಿಸುತ ಕೋಗಿಲೆ, ಪಿಕಳಾರರ ದನಿಗೆ ಕಿವಿಯಾಗಲು ಯತ್ನಿಸುತ ಆಧುನೀಕತೆಯ ಮೋಟಾರಿನ ಕರ್ಕಶತೆಗೆ ಬಲಿಯಾಗಿರಲು ಅರಿವಿಲ್ಲದೆ ನಾ ತಲುಪಿದ್ದೆ ನನ್ನ 'ಆ ದಿನಗಳಿಗೆ'......!!!!!! ಯಥೇಚ್ಹ...

ಮುಖವದು ನಿನ್ನದೇ...

Nithin Shetty ಫೆಬ್ರ ೧೩ ಕವನ ೮೧೦ ವೀಕ್ಷಣೆ

ಮುಳ್ಳುಗಳು ನಡೆದಿಲ್ಲ, ಸಮಯವೂ ನಿ೦ತು ಮೋಜು ನೋಡುತ್ತಿರಬಹುದು... ಬಿ೦ಬ, ಪ್ರತಿಬಿ೦ಬವಿಲ್ಲ , ಕನ್ನಡಿಯ ಗಾಜುಗಳು ಚೂರಾಗಿರಬಹುದು... ದಿಟ್ಟಿಸಿ ನೋಡಿದ೦ತೆ, ನೋಡಿದ ಕಾಗದ ಎಣಿಸಿದ೦ತೆ ಖಾಲಿಯಾಗಿಲ್ಲ... ಮುಖವದು ನಿನ್ನದೆ,...

ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ಆರ್ ಕೆ ದಿವಾಕರ ಫೆಬ್ರ ೧೩ ಬ್ಲಾಗ್ ೫೧ ವೀಕ್ಷಣೆ

ಉಪಲೋಕಾಯುಕ್ತರು, ಹುದ್ದೆ ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ. ಸ್ವತಃ ಕಾನೂನು ಮತ್ತು ಸಂವಿಧಾನದ ಉದ್ಧಾಮ ಪರಿಣಿತರವರು. ಅವರ ನಿಲವಿಗೆ ಸಾಂವಿಧಾನಿಕ, ತಾಂತ್ರಿಕ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಡೀ ಬೆಳವಣಿಗೆ,...

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ರಾಘವೇಂದ್ರ ಜೋಶಿ ಫೆಬ್ರ ೧೩ ಲೇಖನ ೪೯೫ ವೀಕ್ಷಣೆ

ಅದೊಂದು ಕೋಣೆ.ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ ಮುಗಿದು ಹೋಗಿದೆ.ಸುಗ...

ಗಾಳಿ ಕಿರುಸುಳಿ ಹುಟ್ಟಿತು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೨ ಲೇಖನ ೫೪೧ ವೀಕ್ಷಣೆ

ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್...

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೧೨ ಲೇಖನ ೧,೬೫೯ ವೀಕ್ಷಣೆ

ವರುಷ ಮುಗಿದ ಸಂಭ್ರಮದಲ್ಲಿ: ವಾಕ್ಪಥ ಹೆಜ್ಜೆ ೧೨ ವಾಕ್ಪಥ ತನ್ನ ಮೊದನೆಯ ವರುಷ ಸಂಭ್ರಮದಿಂದ ಪೂರೈಸಿದ ಸಂದರ್ಭ ಪುಳಿಯೊಗೆರೆ ಪಾಯಿಂಟ್ ಮೇಲೆ ಸೃಷ್ಟಿ ವೆಂಚರ್ಸ್ ನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ ಪರಿ ಹೀಗಿತ್ತು ___LI...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 4

ಜಯಂತ್ ರಾಮಾಚಾರ್ ಫೆಬ್ರ ೧೨ ಬ್ಲಾಗ್ ೮೬ ವೀಕ್ಷಣೆ

Hi Pavani here hru ? ಎಂದಿತ್ತು. ನನಗೆ ಒಮ್ಮೆಲೇ ಸಂತೋಷ, ಆಶ್ಚರ್ಯ, ಕೋಪ ಎಲ್ಲ ಒಟ್ಟಿಗೆ ಆಯಿತು. ಮೆಸೇಜ್ ಡೀಟೈಲ್ಸ್ ನೋಡಿದಾಗ ರಾತ್ರಿ ಹನ್ನೊಂದು ಗಂಟೆಗೆ ಕಳಿಸಿದ್ದಾಳೆ ಎಂದು ಗೊತ್ತಾಯಿತು. ಛೆ ಇಷ್ಟು ದಿನ ಅವಳ ಸಲು...

ಅಭಿನಂದನೆ

muneerahmed ಫೆಬ್ರ ೧೨ ಬ್ಲಾಗ್ ೩೩ ವೀಕ್ಷಣೆ

ಆಕಸ್ಮಿಕವಾಗಿ ಸಂಪದ ನನ್ನ ದೃಶ್ಠಿಗೆ ಬಿತ್ತು,ಇದು ಸಾಹಿತ್ಯಾಸಕ್ತರಿಗೆ ಅನೂಕೂಲಕರವಾದ ಮಾಧ್ಯಮವಾಗಿದೆ. ಎಂದನಿಸಿತು ನನಗೆ.ಎಲ್ಲಾ ಸಂಭಂದಪಟ್ಟವರಿಗೆ ನನ್ನ ಅಭಿನಂದನೆಗಳು. ನಾನು,ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ಜನ...

ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜ - ವಾಕ್ಪಥದಲ್ಲಿ ನನ್ನ ಮಾತು

ಪಾರ್ಥಸಾರಥಿ ಫೆಬ್ರ ೧೨ ಬ್ಲಾಗ್ ೩೫೨ ವೀಕ್ಷಣೆ

ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜಎಲ್ಲ ವಾಕ್ಪಥಿಕರಿಗೆ ನಲ್ಮೆಯ ನಮಸ್ಕಾರ, ವಾಕ್ಪಥಕೆ ವರ್ಷ ತುಂಬಿಸುವ ಸಂದರ್ಬದಲ್ಲಿ , ವಾಕ್ಪಥದ ಹನ್ನೆರಡನೆ ಈ ಹೆಜ್ಜೆಯಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಅವಕಾಶ ನನಗೆ ಸಂತಸ ತಂದಿದೆ...

ಅರಿವು

ಪದ್ಮ.ಎ ಫೆಬ್ರ ೧೨ ಕವನ ೭೫೧ ವೀಕ್ಷಣೆ

ಸಿಂಗಾರದ ಹುಡುಗಿ ಬಂಗಾರದ ಗುಣ ಚಂದುಳ್ಳಿ ಚಲುವೆ ಇನ್ನೆಲ್ಲಿ ದೊರೆತಾಳು ಎಂದೆಲ್ಲಾ ಬಣ್ಣಿಸಿ ಮಗನ ಮಡದಿಮಾಡಿ ಮನೆ ತುಂಬಿಸಿಕೊಂಡು ಮೆರೆದರಂದು ಮನ ತುಂಬಲಿಲ್ಲ ಮಮತೆ ಮೂಡಲಿಲ್ಲ ಅನುರಾಗವರಳಲೇ ಇಲ್ಲ, ಇನ್ನೆಲ್ಲಿ ವಾತ್ಸಲ್ಯ...

ದುಡ್ಡಿದ್ದರೆ ಪ್ರೇಮದ ಘಮ...!

ನಿತಿನ್ ಆರ್‌.ಕೈದೊಟ್ಲು ಫೆಬ್ರ ೧೨ ಬ್ಲಾಗ್ ೫೬ ವೀಕ್ಷಣೆ

ಪ್ರೀತಿ... ಮನಗಳ ಬೆಸುಗೆ, ನಿಯಮಗಳ ಬಂಧವಿಲ್ಲದ, ಅಳೆಯಲು ಅಳತೆಗೋಲಿಲ್ಲದ ಭಾವ ಲೋಕ. ಕ್ಷಮೆಯಿಂದ ದಂಡಿಸುವ ಜ್ಞಾನದ ಮುನ್ಸೂಚಿ. ಸ್ನೇಹ, ಕರುಣೆ, ಮರುಕ, ದಯೆ, ವಿಶ್ವಾಸ, ಸಹಾನುಭೂತಿ, ಸಂತಸಗಳ ಕಾಮನಬಿಲ್ಲು. ಈ ವರ್ಣಮಯ ಲೋ...

ನಿರ್ಲಿಪ್ತತೆ ಸಮಚಿತ್ತದಿಂದ

ಪದ್ಮ.ಎ ಫೆಬ್ರ ೧೨ ಬ್ಲಾಗ್ ೬೧ ವೀಕ್ಷಣೆ

ಅನಿರೀಕ್ಷಿತ ಫಲದೊರೆತಂದು ಅತ್ಯುತ್ಸಾಹ ನಿರೀಕ್ಷಿತ ಫಲ ದೊರೆಯದಿದ್ದೊಡೆ ಖಿನ್ನತೆ ಭಾವನೆಗಳ ಹೊಯ್ದಾಟದಲಿ ಭಾವೋದ್ವೇಗ ನಿರ್ಲಿಪ್ತತೆ ಸಮಚಿತ್ತದಿಂದ - ನನ ಕಂದ||

ನೀನಾಗು...

RAVI KASHYAP ಫೆಬ್ರ ೧೨ ಕವನ ೫೨೮ ವೀಕ್ಷಣೆ

ನೀನಾಗು...... ಅಮ್ಮ ನಾನು ಬೆಳೆದ ಮೇಲೆ ಏನು ಆಗಲಿ? ಬೆಳೆದ ಮೇಲೆ ಜಗದೊಳಗೆ ಏನು ಮಾಡಲಿ? ಕಂದ ನಿನಗೆ ಅಮ್ಮನಾಗಿ ಏನು ಹೇಳಲಿ ಏನೇ ಆಗು ಬೆರಗಿನಿಂದ ಜನರು ನೋಡಲಿ. ಮರವು ಆಗಿ ನಿಲ್ಲು ನೀನು ರಸ್ತೆ ಬದಿಯಲಿ ಬಂದು ನಿಂತ ಜನರ...

ಮರೆಯಲಾಗದ ನೋವು .....

ಅಬ್ದುಲ್ ರಶೀದ್ ಜಿ. ಯಂ. ಫೆಬ್ರ ೧೨ ಲೇಖನ ೯೮೪ ವೀಕ್ಷಣೆ

ಕಳೆದ ವರ್ಷ ಈ ದಿನ(11 feb) . .ಶುಕ್ರವಾರ. ನನ್ನ ತಂದೆ ಯವರ ದಫನ ಮಾಡಿದ ದಿನ. ತಂದೆಯವರ ಖಬರಿಗೆ ಸಲಾಂ ಹೇಳಿ ಹಿಂತಿರುಗಿದಾಗ ಮನಸ್ಸು ಬಿಕ್ಕಿ ಅಳುತ್ತಿತ್ತು. ನಾನು ನನ್ನ ತಂದೆ ಯವರ ಜೊತೆ ಇನ್ನೂ ಮಾತಾಡುವುದು ಇತ್ತು ಎಂ...

ನಡುಗು ನೀನು

muneerahmed ಫೆಬ್ರ ೧೨ ಕವನ ೯೮೮ ವೀಕ್ಷಣೆ

ಹಲವು ಭಾಷೆ, ಹಲವು ಧರ್ಮ ಹಲವು ಸಂಸ್ಕೃತಿಗಳು ಕಲೆತು ಕರೆದವು ಇದು ನಮ್ಮ ಭಾರತ ದೇಶ, ಆಂಗ್ಲರ ಗುಲಾಮಗಿರಿಗೆ ಅಂತ್ಯಹಾಡಲು, ಸತ್ಯ ಅಹಿಂಸೆ, ಅಸಹಕಾರದ ಸೂತ್ರ, ತೋರಿದ ನಾಯಕ ಗಾಂಧಿ ಅದರ್ಶ ಪುರುಶ. ಆದರ್ಶ ಸಿದ್ದಾಂತ, ಸಮಾನತ...

'ಮೈಸೂರಿನ ರಂಗಾಯಣ ನಾಟಕ ಸಂಸ್ಥೆ,' ಮುಂಬೈನಲ್ಲಿ ನಡೆಸಿಕೊಡುತ್ತಿರುವ ಎರಡನೆಯದಿನದ ಕೊಡುಗೆ-'ಶೂದ್ರ ತಪಸ್ವಿ' !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೧೨ ಬ್ಲಾಗ್ ೩೧ ವೀಕ್ಷಣೆ

'ಮೈಸೂರಿನ ರಂಗಾಯಣ ನಾಟಕ ಸಂಸ್ಥೆ'ಯವರು ಮುಂಬೈನಲ್ಲಿ ನಡೆಸಿಕೊಡುತ್ತಿರುವ ತಮ್ಮಹೆಮ್ಮೆಯ ಕನ್ನಡ ನಾಟಕೋತ್ಸವದ ಎರಡನೆಯ ದಿನದ ಕೊಡುಗೆ : ಸನ್. ೨೦೧೨ ರ, ಫೆಬ್ರವರಿ, ಶನಿವಾರ , ೧೧ ರಂದು, ಸಾಯಂಕಾಲ, ೬-೪೫ ಕ್ಕೆ, ಮುಂಬೈನ ಮ...

ಪ್ರತಿಷ್ಠಿತ ಉಪ-ಲೋಕಪಾಲ

ಆರ್ ಕೆ ದಿವಾಕರ ಫೆಬ್ರ ೧೨ ಚರ್ಚಾವೇದಿಕೆ ೫,೧೭೫ ವೀಕ್ಷಣೆ

ಉಪಲೋಕಪಾಲರು, ಹುದ್ದೆ ಬಿಡುವುದಿಲ್ಲವೆಂಬ ಸ್ಥೈರ್ಯ ನುಡಿದಿದ್ದಾರೆ. ಕಾನೂನು ಮತ್ತು ಸಂವಿಧಾನದ ಸ್ವಯಂ ಉದ್ಧಾಮ ಪರಿಣಿತರಾದ ಅವರ ಈ ತಾಂತ್ರಿಕ ನಿಲವಿಗೆ ಪ್ರತಿಯಾಡುವ ಎದೆಗಾರಿಕೆ ಸಹಜ ಸಾಧಾರಣ ಪ್ರಜೆಗಳಿಗಿರುವುದು ಸಾಧ್ಯವ...