ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಅಜ್ಜನ ಫೋಟೊ ( ಕಥೆ ) ಭಾಗ 2

ಹನುಮಂತ ಅನಂತ ಪಾಟೀಲ ಫೆಬ್ರ ೧೧ ಬ್ಲಾಗ್ ೯೧ ವೀಕ್ಷಣೆ

4 ಅದು ಬಹುಶಃ ಸನ್ 1958 ನೇ ಇಸವಿಯ ಸಮಯ, ದೊಡ್ಡಪ್ಪ ಗಿರಿನಾಥರ ಹಿರಿಯ ಮಗ ಶ್ರೀರಂಗ ಅವನ ಅಜ್ಜನ ( ತಾಯಿಯ ತಂದೆ ) ಆಸ್ತಿಗೆ ದತ್ತಕ ಹೋದಾಗ ನನ್ನ ದೊಡ್ಡಪ್ಪ ತನ್ನ ಹೆಂಡತಿ ಮಕ್ಕಳೊಂದಿಗೆ ಕಳಸೂರಿಗೆ ಹೋಗಿ ನೆಲೆ ನಿಂತರು....

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 3

ಜಯಂತ್ ರಾಮಾಚಾರ್ ಫೆಬ್ರ ೧೧ ಬ್ಲಾಗ್ ೭೬ ವೀಕ್ಷಣೆ

ಸಂಜೆಯವರೆಗೂ ಅರೆಮನಸಿನಿಂದಲೇ ಒದ್ದಾಡುತ್ತಿದ್ದೆ. ಸಂಜೆ ಸ್ನೇಹಿತರು ಕರೆ ಮಾಡಿದ ಮೇಲೆ ಆಚೆ ಹೋದೆ. ಆಚೆ ಬರಬೇಕಾದರೆ ಅಮ್ಮ ಪ್ರಸಾದ ಕೊಟ್ಟು ಕಳುಸಿದ್ದರು. ಸ್ನೇಹಿತರೆಲ್ಲರಿಗೂ ಪ್ರಸಾದ ಕೊಟ್ಟು ಅವರ ಜೊತೆ ಹರಟುತ್ತಿದ್ದಷ್...

ಸಂಪದ ಸಹಾಯ ಪುಟಗಳ ಪುಸ್ತಕ

ಸಂಪದ ನಿರ್ವಹಣೆ ತಂಡ ಫೆಬ್ರ ೧೧ ಪುಸ್ತಕ ೨೯,೭೯೭ ವೀಕ್ಷಣೆ

ಸಂಪದದಲ್ಲಿ ಭಾಗವಹಿಸುವುದು ಹೇಗೆ? ಸಂಪದದಲ್ಲಿ ಲಭ್ಯವಿರುವ ಸವಲತ್ತುಗಳನ್ನು ಬಳಸಿಕೊಳ್ಳುವುದು ಹೇಗೆ? ಇದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಸಂಪದ ಸಹಾಯ ಪುಟಗಳ ಪುಸ್ತಕ. 'ಸಂಪದ'ದ ಸದಸ್ಯರು ಈ ಪುಟಗಳನ್ನು...

ಕಾಡುವ ಗೆಳತಿ

ನರೆಶ ಕುಮಾರ್ ಫೆಬ್ರ ೧೧ ಬ್ಲಾಗ್ ೨೪೦ ವೀಕ್ಷಣೆ

ಕಾಡುವ ಗೆಳತಿ ಪ್ರೀತಿ-ಪ್ರೇಮದಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ಪ್ರೀತಿ ಅಂದರೆ ಏನು ಎಂದು ನನಗೆ ತಿಳಿದಿದ್ದು ನಿನ್ನ, ಹೃದಯದಲ್ಲಿ ನಾನು ಬಂಧಿಯಾದ ಬಳಿಕ. ಆದರೆ ಇಂದು ಅದೇ ಪ್ರೀತಿ ನನ್ನ ಮನಸ್ಸನ್ನು ಘಾಸಿಗೊಳಿಸಿದೆ....

ಪದಗಳಿಗೆ ನಿಲುಕದ ಕಾವ್ಯ ಪ್ರೇಮ

ನರೆಶ ಕುಮಾರ್ ಫೆಬ್ರ ೧೧ ಬ್ಲಾಗ್ ೩೫ ವೀಕ್ಷಣೆ

ಪದಗಳಿಗೆ ನಿಲುಕದ ಕಾವ್ಯ ಪ್ರೇಮ ಮುಸುಕಿದ ಮಬ್ಬನ್ನು ಸೀಳಿಭೂಮಿಗಿಳಿದ ಮೊದಲ ಬೆಳ್ಳಿಕಿರಣಅರಳಿನಿ೦ತ ಹೂವಿಗಿಟ್ಟ ಇಬ್ಬನಿಯ ಮುತ್ತು ಪ್ರೆಮ...ಬಿಸಿಲಿನಿ೦ದ ಬೆ೦ದು ಕೆ೦ಪಾದ ಧರೆಗೆತ೦ಪೆರದ ಮಳೆ ಹನಿಯಿ೦ದ ಹೊಮ್ಮಿದಮಣ್ಣಿನ ಘಮ...

ಕವನ: ರೂಪಾಂತರ

ಪ್ರೇಮಶೇಖರ ಫೆಬ್ರ ೧೧ ಬ್ಲಾಗ್ ೧೩೯ ವೀಕ್ಷಣೆ

ಇವ ರೇ ಎಂದು ಮಾತಿಗೆ ಮೊದಲು ಮಾಡಿದಳು. ಆಗವಳು ಹೆಣ್ಣು. ಏನ್ ರೀ ಎಂದವಳು ಈಗ ಬರೆವ ಪತ್ರ ದ ಸಾಲುಸಾಲು ಗುರುತು ಪರಿಚಯ ಏಳೇಳು ಜನ್ಮ ದ ಬಾಂಧವ್ಯ. ಅವಳ ಹಸ್ತ ರೇಖೆಗಳಲ್ಲಿ ನನ್ನ ಬದುಕು ಬು ಗುರಿ ಈಗವಳು ಮಾಯೆ. ***

ವೈಚಿತ್ರ್ಯ

ಸೀತಾರಾಮ ಹೆಗಡೆ ಫೆಬ್ರ ೧೧ ಕವನ ೭೭೫ ವೀಕ್ಷಣೆ

ನಂಬಿಕೆ ಆದರ್ಶ ದಾಂಪತ್ಯದ ಬುನಾದಿ: ಅಲ್ಲವೆಂದವರಾರು? ಇಂದಿಗೂ ಅದೆಷ್ಟೋ ಗಂಡ-ಹೆಂಡಂದಿರು ಸುಖ-ಸಂತೋಷದಲಿ ಬದುಕುತ್ತಿದ್ದಾರೆ ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆಯಿಂದ.........

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೧ ಲೇಖನ ೭೧೨ ವೀಕ್ಷಣೆ

ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶ...

ಓಷೋ ರಜನೀಷ್ - ಒಂದು ಮರುಚಿಂತನೆ (ನನ್ನ ಹೊಸ ಪುಸ್ತಕದ ಮುನ್ನುಡಿ)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೧ ಲೇಖನ ೧,೧೩೨ ವೀಕ್ಷಣೆ

ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್...