ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಕಿರಂ ಹೇಳಿದ ಕತೆಗಳು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೪ ಲೇಖನ ೧,೮೮೦ ವೀಕ್ಷಣೆ

(ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು) ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬ...

ವ್ಯಾಲಂಟೈನ್ಸ್ ಡೇ

ವಾಣಿ ಫೆಬ್ರ ೧೪ ಲೇಖನ ೨,೩೭೫ ವೀಕ್ಷಣೆ

.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ ಹುಡುಗಿ. ಈ ಪ್ರೇಮಿಗಳ ದಿನ ಉತ್ತರ ಕೊರಿಯಾದಲ್...

ಕ್ವಾಸಿಕ್ರಿಸ್ಟಲ್ಸ್ 2011ರ ರಸಾಯನಿಕ ಶಾಸ್ತ್ರದ ಆವಿಷ್ಕಾರಕ್ಕೆ ಸಂದ ನೊಬೆಲ್

ದಯಾನoದ ಫೆಬ್ರ ೧೪ ಬ್ಲಾಗ್ ೫೨ ವೀಕ್ಷಣೆ

ಕ್ವಾಸಿಕ್ರಿಸ್ಟಲ್ಸ್ 2011ರ ರಸಾಯನಿಕ ಶಾಸ್ತ್ರದ ಆವಿಷ್ಕಾರಕ್ಕೆ ಸಂದ ನೊಬೆಲ್ Dr. Daniel Shechtman, ರವರು ಇಸ್ರೇಲ್ ನ Technion Institute of Technology ಯಲ್ಲಿ ೧೯೮೨ ರಲ್ಲಿ ಆವಿಷ್ಕಾರಿಸಿದ ಸತ್ಯವನ್ನು ನಿರೊಪ...

ಕರ್ಮ,ಬಂಧಗಳು ರೋಗ,ರುಜಿನಗಳು (ಶ್ರೀನರಸಿಂಹ-25)

ಸತೀಶ ಎನ್ ಫೆಬ್ರ ೧೪ ಬ್ಲಾಗ್ ೫೦ ವೀಕ್ಷಣೆ

ರೋಗ,ರುಜಿನಗಳೆಂಬುವವು ದೇಹಕಂಟುವ ತೆರದಿಪ್ರಾಪ್ತ ಕರ್ಮಗಳ,ಬಂಧಗಳ ಪಡೆವೆವು ಜೀವನದಿಹುಟ್ಟಿನೊಂದಿಗೆ,ಬೆಳೆದಂತೆ ದೇಹಕವು ಬರುವಂತೆಜೀವನದಲಿ ಪಡೆವ ಕರ್ಮಗಳು,ಬಂಧಗಳು ಅಂತೆ ಬಯಸಿ ರೋಗ,ರುಜಿನಗಳ ನಾವು ಪಡೆಯುವುದಿಲ್ಲಪ್ರಾಪ್ತ...

ನಿರೀಕ್ಷೆ..?

ಹರೀಶ್ ಶರ್ಮ.ಕೆ ಫೆಬ್ರ ೧೪ ಕವನ ೭೪೧ ವೀಕ್ಷಣೆ

ನಿನ್ನ ನೆನಪಿನ ಕಿಚ್ಚಿನಲ್ಲಿ.ಉರಿವೆದೆಯ ಜ್ವಾಲೆಯಲಿ ನೋದಳುತಿಹ ಕಂಗಳಲ್ಲಿನಾ ಏನೆಂದು ಹಾಡಲಿ ಎಳಕ್ಷರದ ಸ್ವರದಲ್ಲಿನಿನ್ನೋಡನಿರುವ ನನ್ನೀ ಭಾವನೆ!ನಿನ್ನನೆ ನೆನವ ಹೃದಯದಲಿನಿನ್ಹೆಸರಹೊತ್ತ ಉಸಿರಿನಲಿ ನಿನ್ನ ಸಂದಸವೇ ಕಂಡ ಕ...

ಒಲವು ಅತಿಯಾಗಿ ಮಿತಿಮೀರಿದೆ..!

ಸುರೇಂದ್ರ ನಾಡಿಗ್ ಹೆಚ್ ಎಂ ಫೆಬ್ರ ೧೪ ಕವನ ೩,೧೮೬ ವೀಕ್ಷಣೆ

ಸವಿ ಕನಸು ಮೂಡಿದ ಗಳಿಗೆ ಇದಾಗಿದೆನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆಏನಾಗಿದೆ? ಏನೋ ಆಗಿದೆ...ನಿನ್ನ ಹೆಸರು ಕೂಗೊ ಬಯಕೆ ಮನಕೆಮಿತಿ ಮೀರಿ ಅತಿಯಾಗಿದೆಹೇಗೊ ಆಗಿದೆ.. ಹೇಗೇಗೊ ಆಗಿದೆನಿನ್ನದೆನೊ ಸೆಳೆವು, ಬಾರಿ ಒಲವು ಮನ...

"ಪ್ರಜಾವಾಣಿ" ಸಂಪದಕೀಯ ಓದಿದಿರಾ?

ಆರ್ ಕೆ ದಿವಾಕರ ಫೆಬ್ರ ೧೪ ಚರ್ಚಾವೇದಿಕೆ ೫,೪೨೮ ವೀಕ್ಷಣೆ

ಉಪಲೋಕಯುಕ್ತರ ನೇಮಕಾತಿಯಲ್ಲಿ ರಾಜ್ಯ ಸರಕಾರ ತೋರಿದ ತರಾತುರಿ, ಫೆ. ೧೪ರ ಸಂಪಾದಕೀಯದಲ್ಲಿ ಕರೆದಿರುವಂತೆ, ನೈತಿಕವಾಗಿ ಅನುಚಿತವಿರಬಹುದು. ಆದರೆ ಸರಕಾರ ಇದನ್ನು ’ಸಾಂವಿಧಾನಿಕ’ವಾಗಿ ’ಜೀರ್ಣಿಸಿ’ಯೂಕೊಳ್ಳಬಹುದಲ್ಲವೇ? ಹಾಗಲ...

ವ್ಯಾಲೆಂಟೇನ್ ದಿನದ ಕವನ‌

ಶಶಿಧರ ಹೆಬ್ಬಾರ ಹಾಲಾಡಿ ಫೆಬ್ರ ೧೩ ಬ್ಲಾಗ್ ೧೦೭ ವೀಕ್ಷಣೆ

ಪ್ರೀತಿಗೆ ಒಡ್ಡಿಕೊಂಡವರ ದೃಷ್ಟಿಯಲ್ಲಿ ವ್ಯಾಲೆಂಟೆನ್ ಒಬ್ಬ ವಿಶಾಲ ಹೃದಯದ ದೇವರು. ಪ್ರೀತಿಯ ಅನುಭವ ಗೊತ್ತೇ ಇರದ ಬರಡು ಮನದ ಗೊಡ್ಡುಗಳಿಗೆ ಅವನು ಒಬ್ಬ ಮೈತುಂಬ ಬೂದಿಬಳಿದ ಸನ್ಯಾಸಿ. ಚಿತ್ರ ಕೃಪೆ: ರೆಡ್ ರೋಸಸ್.ಇನ್

ಎಲ್ಲಿ ನಿನ್ನ ನೋಡದೆ ನನ್ನ ಉಸಿರು ನಿಲ್ಲುವುದೆ೦ದು

ಜಯಂತ್ ರಾಮಾಚಾರ್ ಫೆಬ್ರ ೧೩ ಕವನ ೬೭೧ ವೀಕ್ಷಣೆ

ಮನಸೆಲ್ಲ ಭಾರವಾಗಿ ಕಂಗಳು ತುಂಬಿದೆ ಗೆಳೆಯ ತುಡಿಯುತಿದೆ ಮನವು ನಿನ್ನ ಸಾಂಗತ್ಯಕೆ ಇನಿಯ ಬಂದು ಬಿಡು ಶೀಘ್ರದಲಿ ನೀ ನನ್ನ ಕಾಯಿಸದೆ.. ನೀನಾಡೋ ಸವಿಮಾತುಗಳು ಕೇಳದೆ ನನ್ನ ಕಿವಿಗಳಿಗೆ ಸಿಹಿಮಾತುಗಳ ಕೇಳಿದರೂ ಕಹಿ ಎನಿಸುತ್ತ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 5

ಜಯಂತ್ ರಾಮಾಚಾರ್ ಫೆಬ್ರ ೧೩ ಬ್ಲಾಗ್ ೧೦೪ ವೀಕ್ಷಣೆ

ಮರುದಿನ ಆಫೀಸಿಗೆ ಹೋಗಿ ಸಿಸ್ಟಂ ಲಾಗಿನ್ ಆಗಿ ಟೀಮ್ ಮೀಟಿಂಗ್ ಗೆ ಹೋಗಿದ್ದಾಗ ಫೋನ್ ಸೈಲೆಂಟ್ ನಲ್ಲಿ ಹಾಕಿದ್ದೆ. ಎರಡು ಮೂರು ಬಾರಿ ವೈಬ್ರೇಟ್ ಆಯಿತು. ಬಹುಷಃ ಪಾವನಿ ಮಾಡಿರಬಹುದು. ಥೂ ಒಳ್ಳೆ ಎಡವಟ್ಟು ಟೈಮ್ ನಲ್ಲಿ ಕಾಲ್...

ಕಟ್ಟುವೆವು ನಾವು ಕನಸುಗಳ.

muneerahmed ಫೆಬ್ರ ೧೩ ಕವನ ೫೭೧ ವೀಕ್ಷಣೆ

ಕಟ್ಟುವೆವು ನಾವು ಕನಸ್ಸುಗಳ,ನನಸಾಗಲು ಹರಡುವೆವು,ನಕ್ಷತ್ರಗಳ ಧರೆಯಂಗಳಕ್ಕೆ,ಸಫಲತೆ ಬದುಕಿನಲ್ಲಿ ಬರಲೆಂದು...........ಲೇಪಿಸುವೆವು ನಾವು ಒಡೆದಮನೆಗಳಿಗೆ,ಪ್ರೀತಿ ಮಲ್ಲಿಗೆಯ ಸುಗಂಧವನ್ನು,ತೊಡೆದು ಹಾಕುವೆವು ಮನದ ದೂರಗಳನ...

ಚಿಗರೆಗಣ್ಣಿಯ ಸಿಟ್ಟು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆ

ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲಿ ಬಿಡದೇ ನೋಡಿದಳು ಚಿಗರೆಗಣ್ಣ...

ಮರ.....ಮತ್ತು .... ಜೀರ್ಣೋದ್ಧಾರ!

ನಾರಾಯಣ ಭಾಗ್ವತ ಫೆಬ್ರ ೧೩ ಕವನ ೧,೧೬೩ ವೀಕ್ಷಣೆ

ಯಾವುದೋ ಮರದ ಮಾಗಿದ ಹಣ್ಣು ಒಡಲು ತುಂಬಿಸಿಕೊಂಡ ಹಕ್ಕಿ.. -ಯ.... .ಹಿಕ್ಕೆಯಿಂದ ಹೊರಬಿದ್ದ ಬೀಜ...! ಗಿಡವಾಗಿ....ಹೆಮ್ಮರವಾಗಿ ಬೀದಿ ಬದಿಗೆ.. ಛತ್ರಿಯಂತೆ ಅರಳಿದೆ...! ನೆರಳು ಬಯಸುವ ತಲೆಗಳು ತಂಪು ಎಲೆಗಳ ನಡುವೆ ಆಡಿ...

ಮತ್ತೆ ಮರಳುತ ಗೂಡಿಗೆ

ಸಾಗರ್ ಪ್ರಭುದೇವ್ ಫೆಬ್ರ ೧೩ ಕವನ ೪೩೬ ವೀಕ್ಷಣೆ

ಹಾರಿ ಗಗನಕೆ ರೆಕ್ಕೆ ಬಡಿಯುತದಿಗ್ದಿಗಂತವನೆ ಮೀರಿದೆ |ನವ್ಯ ಭಾವಕೆ ಸಂದು ಮಿಡಿಯುತತೆರದು ಮನವನು ಹಾಡಿದೆ || ಹೊಸ ಪ್ರಪಂಚವು ಹೊನ್ನ ಮಡಿಲದುಬತ್ತು ಮಡಿಯದಿಹ ನದಿಗಳು |ರಮ್ಯನಾಕವಿದರೊಡಲು ಒನಪದುಮುತ್ತು ಸುರಿಸುತಲಿ ತಿಂಗಳ...

ನಾನೇನು ಬೊಗಳಲಿ

ಸಾಗರ್ ಪ್ರಭುದೇವ್ ಫೆಬ್ರ ೧೩ ಲೇಖನ ೫೩೭ ವೀಕ್ಷಣೆ

ಇರುಳೆಲ್ಲಾ ನಿದ್ದೆಗೆಟ್ಟು ಬೀದಿಕಾಯ್ದು ಜೀವನ ಸವೆಸುತ್ತಿದ್ದೆ. ದಾರಿಹೋಕನು ಮುದುಕನೋ, ಹುಡುಗನೋ ಏನೊಂದನ್ನೂ ಅರಿಯದೆ, ನಾನೊಲ್ಲದ ಮನಸ್ಸಿಂದ ಅವನಿಗೆ ಕಣ್ಣು ಮಿಟುಕಿಸುತ್ತಾ, ಸೊಂಟ ಬಳುಕಿಸುತ್ತಾ, ನನ್ನ ಪುಟ್ಟ ಬಾಲವನ್ನ...

ಮಂಥನ

ಸಾಗರ್ ಪ್ರಭುದೇವ್ ಫೆಬ್ರ ೧೩ ಕವನ ೫೫೧ ವೀಕ್ಷಣೆ

ಹುದುಗದಿರು ಸಂಪ್ರೀತಿಮರುಕಳಿಸದ ನೆನಪಲ್ಲಿ |ನಗ್ನತಾರೆಯ ರೀತಿಭಾಸಿಸುವ ನೆಪದಲ್ಲಿ || ಮತ್ತೆ ಕಾಡಲದೆ ಹಳತುಭಾವ ದುಸ್ತರದ ಮೆಲುಕು ||ಮೂಡಿ ಚೇತನದ ಹೊಸತುಅಂತರಂಗದ ಬೆಳಕು || ಸರಿಯದಿರು ನನ್ನೊಲವೆತೊರೆದು ಜಾರುತ ಮರೆಗೆ |ಗ...

ಮಾತು ಮಧುರ ಮೌನ ಅಮರ

ಸಾಗರ್ ಪ್ರಭುದೇವ್ ಫೆಬ್ರ ೧೩ ಕವನ ೩೯೨ ವೀಕ್ಷಣೆ

ನೆನಹು ಹಾಡಿತು.. ಮನವ ಕದಡಿತು.. ಮಾತು ಹೊರಳದೆ ನಿಂತಿತು.. ಹರುಷಮೂಡಿಸಿ ಹೃದಯ ತೆರೆದಿತು.. ಮರೆತ ಹಾಡದು ಉಲಿಯಿತು….. ಕಳೆದು ತೀರದ ಮಧುರ ಕ್ಷಣವದು.. ಪ್ರೀತಿ, ಬದುಕಲಿ ಕಲೆತಿತು.. ಅವಳನೋಡಿದ ಮೊದಲ ದಿನವದು.. ಒಲವು ಮಿ...

ಹಿಮನಾದ

ಸಾಗರ್ ಪ್ರಭುದೇವ್ ಫೆಬ್ರ ೧೩ ಲೇಖನ ೫೧೦ ವೀಕ್ಷಣೆ

ಮಧ್ಯರಾತ್ರಿಯ ವೇಳೆ. ಸುಮಾರು ಹನ್ನೆರಡು ಮೂವತ್ತರ ಸಮಯ. ವರ್ಷಗಳ ಹಿಂದೆ ಅಜ್ಜಿ ಹೇಳುತಿದ್ದ ಭೂತಪ್ರೇತಗಳ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿ. ಹನ್ನೆರಡರ ಅವೇಳೆಯಲ್ಲಿ ಮೊಹಿನಿಯೂ ಪಿಶಾಚಿಯೂ ಸಂಚರಿಸಿ ಕಂಡಕಂಡವರ ಮೇ...

೧೨-೦೨-೧೨ ‍ ವಾಕ್ಪಥ ವಾರ್ಷಿಕೋತ್ಸವ‌ ಒಂದು ವರದಿ.

ಜಯಂತ್ ರಾಮಾಚಾರ್ ಫೆಬ್ರ ೧೩ ಬ್ಲಾಗ್ ೧೧೬ ವೀಕ್ಷಣೆ

೧೨-೦೨-೧೨ - ಒಂದು ವರದಿ. ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿ...

ನಮ್ಮತನವಿರಲಿ!

ಆಸು ಹೆಗ್ಡೆ ಫೆಬ್ರ ೧೩ ಬ್ಲಾಗ್ ೪೬ ವೀಕ್ಷಣೆ

ನಮ್ಮತನವಿರಲಿ!ಇರಲಿ ಪ್ರೀತಿ ಇರಲಿ,ಪ್ರೀತಿ ಹರಿಯುತಲಿರಲಿ,ಆದರೆ,ಪ್ರೀತಿ ನಿಂತ ನೀರಾಗದಿರಲಿ;ಇರಲಿ ಪ್ರೀತಿ ಇರಲಿ,ಪ್ರೀತಿಯ ದಿನವೂ ಇರಲಿ,ಆದರೆ, ದಿನ ದಿನವೂ ಪ್ರೀತಿ ಇರಲಿ;ಪ್ರೀತಿಯ ದಿನಾಚರಣೆಯನ್ನುನಾವು ವಿರೋಧಿಸಬೇಕಾಗಿಲ...