ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಹ್ಯಾರಿ ಅವೆಲಿಂಗರ ಪ್ರಸ್ತಾವನೆ

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೬ ಬ್ಲಾಗ್ ೬೯ ವೀಕ್ಷಣೆ

OSHO Never Born Never Died Only Visited This Planet Earth Between 11 December 1931 - 19 January 1990 ಶ್ರೀರಜನೀಶರು ತಮ್ಮ ಜೀವಮಾನವಿಡೀ ನಿರೂಪಿಸಲೆತ್ನಿಸಿದ ಒಂದು ವಿಲಕ್ಷಣವಾದ ವಿರೋಧಾಭಾಸವನ್ನು ಅವರ...

ಓಷೋ ರಜನೀಷ್ - ಒಂದು ಮರುಚಿಂತನೆ (ನನ್ನ ಹೊಸ ಪುಸ್ತಕದ ಮುನ್ನುಡಿ)

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೬ ಬ್ಲಾಗ್ ೧೦೫ ವೀಕ್ಷಣೆ

ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್...

ಕಿರಂ ಹೇಳಿದ ಕತೆಗಳು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೬ ಬ್ಲಾಗ್ ೭೯ ವೀಕ್ಷಣೆ

(ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು) ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬ...

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೬ ಬ್ಲಾಗ್ ೭೬ ವೀಕ್ಷಣೆ

ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶ...

ಗಾಳಿ ಕಿರುಸುಳಿ ಹುಟ್ಟಿತು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೬ ಬ್ಲಾಗ್ ೧೯೪ ವೀಕ್ಷಣೆ

ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್...

ಹ್ಯಾರಿ ಕಥೆ

vishwamanava ಫೆಬ್ರ ೧೬ ಲೇಖನ ೬೩೫ ವೀಕ್ಷಣೆ

ಹೊಸೂರ್ ರೋಡು, ರಾತ್ರಿ ಒಂಬತ್ತು, ನರಪಿಳ್ಳೆ ಇಲ್ಲಹುಡುಗಿ ಒಬ್ಬಳೆ, ಅವಳ ಹಿಂದೆ ಲೋಫರೊಬ್ಬ,ಬ್ಯಾಟರಿ ಡೌನಾಗಿ ಫೋನ್ ಸ್ವಿಚಾಫಾಗಿದೆ.ಕಣ್ಣ್ಮುಚ್ಚಿ ಒಮ್ಮೆ "ಕೃಷ್ಣಾ ಆಆಆ... " ಯೆಂದು ಮನಸಿನಲ್ಲೇ ಕರೆದಳು.ಕೃಷ್ಣಾ ತಟ್ಟನೆ...

ಬದುಕಿನ ಅರ್ಥವೇನು?

ರವಿಕಿರಣ್ ಭಟ್ ಫೆಬ್ರ ೧೫ ಬ್ಲಾಗ್ ೧೧೭ ವೀಕ್ಷಣೆ

ಕಳೆಗುಂದಿದ ಮುಖಗಳು, ನೀರವ ಮೌನ, ಮಧ್ಯೆ ಆಗಾಗ ಅಲ್ಲಲ್ಲಿ ಕೇಳಿಬರುವ ಬಿಕ್ಕಳಿಕೆಯ ಸದ್ದು,ಬೇಸಿಗೆಯ, ಬತ್ತಿಹೋದ ಕೊಳದಂತೆ,ಒಣಗಿಹೋದ ಕಣ್ಣಿರು.ಸುತ್ತಲು ಬಂಧು ಬಾಂಧವರಿದ್ದರೂ ಸಂಭ್ರಮಿಸಲಾಗದ (ಸಂಭ್ರಮಿಸಬಾರದ ?) ಏಕೈಕ ಸನ್...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 7

ಜಯಂತ್ ರಾಮಾಚಾರ್ ಫೆಬ್ರ ೧೫ ಬ್ಲಾಗ್ ೯೦ ವೀಕ್ಷಣೆ

ನನ್ನ ಆಫೀಸ್ ಎಲೆಕ್ಟ್ರೋನಿಕ್ ಸಿಟಿ ಯಲ್ಲಿ ಇದ್ದರೆ ಅವಳದ್ದು ಹೆಬ್ಬಾಳದಲ್ಲಿತ್ತು. ಅವಳು ಮುಂಚೆಯೇ ಹೇಳಿದ್ದರಿಂದ ಕ್ಯಾಬ್ ನಲ್ಲಿ ಬರದೆ ಬೈಕ್ ತಗೊಂಡು ಬಂದಿದ್ದೆ. ಮನೆಯಿಂದ ಬರಬೇಕಾದರೆ ಅಮ್ಮ, ಏನೋ ಬೈಕ್ ತಗೊಂಡು ಹೋಗ್ತಾ...

ಇಂದು ಪ್ರೀತಿಯ ದಿನವಂತೆ

ನಾಗೇಂದ್ರ ಕುಮಾರ್ ಕೆ.ಎಸ್ ಫೆಬ್ರ ೧೫ ಕವನ ೩೪೨ ವೀಕ್ಷಣೆ

ಇಂದು ಪ್ರೀತಿಯ ದಿನವಂತೆನಿನಗಾಗಿ ಕಾಯುತ್ತಿದ್ದೆ;ಎಂದಿನಂತೆ ಇಂದೂ ನಿನ್ನ ಬರುವಿಲ್ಲವಿರಹಿ ನಾನು ನೀ ಬಲ್ಲೆ;ನಿನ್ನ ನೆನಪು ಕಾಲ ಕಳೆಯಲು ಸಾಕುನಿನ್ನ ಪ್ರೀತಿ ಸದಾ ನನಗೆ ಬೇಕು;ವಿರಹಿಯಾಗಿ ಕಾಲಕಳೆಯುತಿಹೆನುವಿರಹದಲ್ಲೇ ಏನೋ...

ಸತ್ಯ,ಆದರ್ಶ, ಕರ್ತವ್ಯ???

ಪದ್ಮ.ಎ ಫೆಬ್ರ ೧೫ ಬ್ಲಾಗ್ ೬೧ ವೀಕ್ಷಣೆ

ಸತ್ಯಮೇವ ಜಯತೆಯೆಂದ ನಾಡಲ್ಲಿ ಸತ್ಯವಂತರಿಗೆ ಉಳಿಗಾಲವಿಲ್ಲವಾಗಿದೆ ಆದರ್ಶವೆಂಬುದ್ಯಾರಿಗೂ ಬೇಡವಾಗಿದೆ ಕರ್ತವ್ಯದರಿವಿಲ್ಲವಾಗುತಿದೆ-ನನ ಕಂದ||

ಸಂತೈಪುದು ಸಾಂತ್ವನದ ನುಡಿ

ಪದ್ಮ.ಎ ಫೆಬ್ರ ೧೫ ಬ್ಲಾಗ್ ೫೩ ವೀಕ್ಷಣೆ

ತಿರುತಿರುಗಿ ಸುತ್ತಿ ಬಸವಳಿದು ಬೆಂಡಾಗಿ ತನುದಣಿದಿರಲ್ ಹರಿವ ಕಿರುಝರಿಯ ಬೊಗಸೆ ನೀರದುವೆ ದಣಿವಾರಿಪಂತೆ ಬೆಂದು ನೊಂದು ಕಿನ್ನತೆಯಿಂದ ಜರ್ಜರಿತವಾಗಿಹ ಮನವ ಸಂತೈಪುದು ಸಾಂತ್ವನದ ನುಡಿಯೊಂದು - ನನ ಕಂದ||

ಪ್ಲಾಸ್ಟಿಕ್ ಕಸ ಪರಿಹಾರವೇನು?

Anand Prasad ಫೆಬ್ರ ೧೫ ಲೇಖನ ೨,೩೩೮ ವೀಕ್ಷಣೆ

ಇಂದು ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಇದನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿ ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ? ಕೆಲವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳ...

ಫೋನ್ ಕಗ್ಗ

vishwamanava ಫೆಬ್ರ ೧೫ ಲೇಖನ ೧,೨೯೮ ವೀಕ್ಷಣೆ

ಡಿ . ವಿ. ಜಿ ಯವರೇನಾದರೂ ಸ್ಮಾರ್ಟ್ ಫೋನ್ಗಳ ಬಹೂಪಯೋಗವನ್ನು ಕಂಡಿದ್ದರೆ,ನಮ್ಬರೊತ್ತಿದ್ದರೇ ಫೋನಾದೆ,ಕ್ಲಿಕ್ಕಿಸಿದರೆ ಕ್ಯಾಮರವಾದೆ,ದಿಮ್ಬಿನಡಿಯಲ್ಲಿ ಅಲಾರ್ಮಾದೆ,ಜಿ.ಪಿ.ಎಸ್ಮೂಲಕ ದಾರಿತೋರುವವನಾದೆ,ಪ್ಲೇಯೊತ್ತಿದರೆ ಗ್ರ...

ಐಸ್ಪೈಸಾ

ಚೇತನ್ ಕೋಡುವಳ್ಳಿ ಫೆಬ್ರ ೧೫ ಬ್ಲಾಗ್ ೪೩ ವೀಕ್ಷಣೆ

ಐಸ್ಪೈಸಾ ಆಡೋಣ ಬನ್ನಿ ಸಾ ಸ್ಕೂಲ್ ಯಾಕ್ ಸಾ ಬೆಲ್ ಹೊಡ್ಸಿ ಸಾ ಹೆಡ್ ಮಿಸ್ಸಾ ಪರ್ಮಿಶನ್ ತನ್ನಿ ಸಾ ಕಾಲಿಕೂತಿದ್ರೆ ಸಾ ಜಾಯ್ನ್ ಆಗಕ್ಹೇಳಿ ಸಾ ಒಂದ್ನೆ ಕ್ಲಾಸಾ ಎಲ್ಡ್ನೆ ಕ್ಲಾಸಾ ಮೂರ್ನೆ ಕ್ಲಾಸಾ ಎಲ್ಲಾ ಕ್ಲಾಸಾ ಬರಕ್ಹೇಳ...

ಅಜ್ಜಿಯ ಮನೆ

ಪ್ರವೀಣ ದಾಸಾಲಕುಂಟೆ ಫೆಬ್ರ ೧೪ ಲೇಖನ ೧,೦೧೭ ವೀಕ್ಷಣೆ

I recall the memories in tranquility... ಯಾರು ಈ ಮಾತನ್ನು ಹೇಳಿದ್ದರೋ ನೆನೆಪಿಗೆ ಬರುತ್ತಿಲ್ಲ.. ಆದರೆ, ನನ್ನ ಮಟ್ಟಿಗಂತೂ ಇದು ಖಂಡಿತ ಸತ್ಯ. ಮನಸ್ಸು ಪ್ರಶಾಂತತೆಯ ಮಹಾಸಾಗರದಲ್ಲಿ ತೇಲುತ್ತಿದ್ದಾಗ, ನೆನೆಪಿನ ಮಹ...

ನನ್ನ ಹುಣ್ಣಿಮೆಗೆ

ಹಂಸಾನಂದಿ ಫೆಬ್ರ ೧೪ ಬ್ಲಾಗ್ ೮೯ ವೀಕ್ಷಣೆ

ಹೊನ್ನ ಬಣ್ಣದ ರವಿಯ ಉದಯದೊ-ಳೆನ್ನ ಚಿತ್ತವ ಕದಿಯ ಹೊರಟರ-ದಿನ್ನು ವ್ಯರ್ಥವು ಹೂವೆ ನೀನಿದನರಿತರೊಳ್ಳೆಯದು!ಜೊನ್ನ ಹುಣ್ಣಿಮೆ ಜೇನ ಮನದವ-ಳೆನ್ನ ಮನವನು ತುಂಬಿ ಬಿಟ್ಟಿರಲೆನ್ನ ನೋಟಕೆ ಬೀಳ್ವುದುಂಟೇ ಬೇರೆ ಕಮಲಗಳು?-ಹಂಸಾನಂದ...

ಮರೆವು ಎ೦ಬ ಮಹಾಮಾಯೆ!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೧೪ ಬ್ಲಾಗ್ ೬೨ ವೀಕ್ಷಣೆ

ಮರೆವು............ಅರೆರೆ! ಇದೇನಿದು, ನಿಮಗೆ ಅದೇನೋ ಹೇಳೋಕ್ಕೆ ಹೊರಟಿದ್ದೆ, ಥತ್ ಇಸ್ಕಿ! ಮರೆತೇ ಹೋಯ್ತು................................... ಏನ್ಮಾಡೋದು ಈಗ? ನಿಮಗೇನಾದ್ರೂ ನೆನಪಾಯ್ತಾ ನಾನು ಏನು ಹೇಳಲು ಹೊರಟಿ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 6

ಜಯಂತ್ ರಾಮಾಚಾರ್ ಫೆಬ್ರ ೧೪ ಬ್ಲಾಗ್ ೮೫ ವೀಕ್ಷಣೆ

ಕಾಲಕ್ರಮೇಣ ನಾವು ಹೆಚ್ಚೆಚ್ಚು ಮಾತಾಡಿಕೊಳ್ಳಲು ಶುರು ಮಾಡಿದೆವು. ದಿನಕ್ಕೆ ಮೂರು ನಾಲ್ಕು ಬಾರಿ ಮಾತಾಡಿಕೊಳ್ಳುವವರೆಗೂ ಬಂದಿತ್ತು. ಅದಲ್ಲದೆ ಸಂದೇಶಗಳೂ ನಿರಂತರವಾಗಿ ಹರಿದಾಡುತ್ತಿದ್ದವು. ಅದರಲ್ಲಿ ೯೦ ಪ್ರತಿಶತ Forwar...

ಅಗಲಿದ ಡಾ. ವಿ. ಎಸ್. ಆಚಾರ್ಯ!

ಆಸು ಹೆಗ್ಡೆ ಫೆಬ್ರ ೧೪ ಬ್ಲಾಗ್ ೭೭ ವೀಕ್ಷಣೆ

ಅಗಲಿದ ಡಾ. ವಿ. ಎಸ್. ಆಚಾರ್ಯ! ಈ ಅಪರಾಹ್ನ ನನ್ನ ತಮ್ಮನ ಸಂದೇಶ ಬಂದಾಗ ನಂಬಲಾಗದೇ ಕರೆ ಮಾಡಿ ದೃಢಪಡಿಸಿಕೊಂಡಿದ್ದೆ ಸುದ್ದಿಯನ್ನು ನಲವತ್ತು ವರುಷಗಳ ಹಿಂದೆ ದೀಪದ ಗುರುತಿನ ಆಚಾರ್ಯರ ಹಿಂದೆ ರಾಜಕೀಯದ ಅರಿವಿಲ್ಲದಿದ್ದರೂ...

ಅಜ್ಜನ ಫೋಟೊ ( ಕಥೆ ) ಭಾಗ 3

ಹನುಮಂತ ಅನಂತ ಪಾಟೀಲ ಫೆಬ್ರ ೧೪ ಬ್ಲಾಗ್ ೧೦೭ ವೀಕ್ಷಣೆ

6 ರಜೆಯಲ್ಲಿ ಮೊದಲ ಬಾರಿಗೆ ಎಂ ಟು ವರ್ಷಗಳ ನಂತರ ಬೈಲಮಲ್ಲಾಪುರ ಗ್ರಾಮಕ್ಕೆ ತೆರಳಿದೆ. ನನಗೆ ಬುದ್ಧಿ ಬಂದ ಮೇಲೆ ಅದೂ ನನ್ನೂರಿಗೆ ನನ್ನ ಮೊದಲ ಪಯಣವದಾಗಿತ್ತು. ಬಾಲ್ಯದ ಅಸ್ಪಷ್ಟ ನೆನಪುಗಳು, ಧರ್ಮ ಶಾಲೆಯ ರಸ್ತೆಯಾಚೆಗಿನ...