ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೭೧ ಲೇಖನಗಳು

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 11

ಜಯಂತ್ ರಾಮಾಚಾರ್ ಫೆಬ್ರ ೨೦ ಬ್ಲಾಗ್ ೯೮ ವೀಕ್ಷಣೆ

ಅಂತೂ ಇಂತೂ ಕಾವೇರಿ ಥಿಯೇಟರ್ ಬಳಿ ಬರುವಷ್ಟರಲ್ಲಿ ಸಮಯ ಹನ್ನೊಂದುವರೆ ಆಗಿತ್ತು. ಪಾಪ ಪಾವನಿ ಅಲ್ಲೇ ಒಂದು ಕಡೆ ನಿಂತಿದ್ದಳು. ನಾನು ಗಾಡಿ ನಿಲ್ಲಿಸಿ ತಕ್ಷಣ ಅವಳ ಬಳಿ ಓಡಿ ಮತ್ತೆ ಬಾಯಿಂದ ಸ್ವೀಟ್ ಹಾರ್ಟ್ ಎಂದು ಬರುವುದರ...

ನೀ ಹೋದ ಮೇಲೆ

Vishwanudi ಫೆಬ್ರ ೨೦ ಕವನ ೭೭೬ ವೀಕ್ಷಣೆ

ನೀ ಹೋದ ಮೇಲೆ ಗೆಳತಿ, ಸುಟ್ಟು ಹೋಗುತಿಹುದು ನನ್ನ ಹೃದಯ ನೀ ಇಟ್ಟ ಬೆಂಕಿಗೆ, ಆರಿಸಲು ಯಾರಿಲ್ಲ ನಿನ್ನ ಬಿಟ್ಟರೆ ಈ ಜಗತ್ತಿಗೆ......!!? ಹೇಗೆ ಮರೆಯಲಿ ಗೆಳತಿ...........? ಕನಸು ಕಾಣೋದು ಮರೆತರು ನಿನ್ನ ನೆನಪು ಮರೆಯೋಲ...

ತ್ಯಾಂಪನ ಇಲಿಯ ಪ್ರಹಸನ

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೦ ಲೇಖನ ೧,೦೯೯ ವೀಕ್ಷಣೆ

ಏಯ್!!ತಲೆಯೆತ್ತಿ ನೋಡಿದೆತ್ಯಾಂಪ!!??!!ಏನಪ್ಪಾ ವಿಷೇಷ?ಏನಿಲ್ಲ ಕಣೋ ಬೋರಾಯ್ತು, ಬಂದ್ಬಿಟ್ಟೆ.ಒಳ್ಳೆಯದಾಯ್ತು ಬಿಡುಏನೂ ಬೋರಾದ್ದದ್ದಾ..? ನಾನು ಬಂದದ್ದಾ..?ಎರಡೂ, ಏನ್ ತಗೋತೀಯಾ..?ನೀನೇನು ಕೊಡ್ತೀಯೋ ಅದು..ಯಾವುದಾದರೂ...

ಶ್ರೀಲಘುಶಿವ ಸ್ತುತಿ

ರಘುನಂದನ ಫೆಬ್ರ ೨೦ ಲೇಖನ ೧,೨೪೨ ವೀಕ್ಷಣೆ

ಶ್ರೀವ್ಯಾಸತೀರ್ಥ ಯತಿಗಳು ರಚಿಸಿರುವ ಶ್ರೀ ಲಘು ಶಿವ ಸ್ತುತಿ ಹಾಗು ಸುಂದರವಾದ ವಾಲ್ ಪೇಪರೊಂದು ನಿಮ್ಮ ಡೆಸ್ಕ್ ಟಾಪಿಗಾಗಿ! ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಮ್ | ವಿಶದಕೋಟಿತಟಿತ್ಪ್ರಭಯಾ ಯುತಂಶ...

ಮರಣ ಶಾಸನ

RAVI KASHYAP ಫೆಬ್ರ ೨೦ ಕವನ ೫೯೮ ವೀಕ್ಷಣೆ

ಮರಣ ಶಾಸನಹೃದಯದ ಗಾಯ ತೆರೆದಿದ್ದರೂತುಟಿಗಳಿಗೆ ಹೊಲಿಗೆ ಬಿದ್ದಿದೆಕೊನೆಯ ಹಂತ ತಲುಪಿದೆ ಪ್ರೀತಿಯ ಕತೆಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲ...

ಕನಸಲ್ಲಿ ನಾ ಕಂಡೆನ್ನ ಸಾವು

ಹರೀಶ್ ಶರ್ಮ.ಕೆ ಫೆಬ್ರ ೨೦ ಬ್ಲಾಗ್ ೫೮ ವೀಕ್ಷಣೆ

ರಾತ್ರಿ 12.೦೦ ಗಂಟೆ ಹೆಂಡ್ತಿ ಮಕ್ಳನ್ನ ನೋಡ್ಕೊಂಡು ಬರ್ತೀನಿ ಗೆಳೆಯರಿಗೆ ವಿದಾಯ ಹೇಳಿ ರೂಂನಿಂದ ಹೊರಟೆ.ದುರದೃಷ್ಟ ಬೆನ್ಹತ್ತಿದೆ ಎಂಬಂತೆ ಹೋಗೋ ದಾರೀಲಿ ಬೆಕ್ಕು ಅಡ್ಡ ಬಂತು ಛೆ! ಏನಿದು ಅಪಶಕುನ ಅನ್ಕೊಂಡು ಅಲ್ಲೇ ರಸ್ತ...

ರೈಲಿನ ಕವನ

ಶಿವಶಂಕರ ವಿಷ್ಣು ಯಳವತ್ತಿ ಫೆಬ್ರ ೧೯ ಕವನ ೧,೧೩೨ ವೀಕ್ಷಣೆ

ಪ್ರಶಾಂತ್ ಖಟವಾಕರ್ ರವರು ರೈಲಿನ ಚಿತ್ರ ನೋಡಿ, ಕವನ ಬರೆಯಲು ಫೇಸ್ ಬುಕ್ ನಲ್ಲಿ ಪಂಥಾಹ್ವಾನಿಸಿದ್ದರು.. ನನಗೆ ಕವನ ಬರೆಯಲು ಬಾರದಿದ್ದರೂ, ಯಳವತ್ತಿ ಟ್ವೀಟ್ ಮೂಲಕ ಹೊರ ಹಾಕುವ ನನ್ನದೊಂದು ಚಿಕ್ಕ ಪ್ರಯತ್ನ ಅಷ್ಟೇ.. ಯಳವ...

ಫೀಲಿಂಗ್ ಕವನ

ಶಿವಶಂಕರ ವಿಷ್ಣು ಯಳವತ್ತಿ ಫೆಬ್ರ ೧೯ ಕವನ ೩,೩೪೦ ವೀಕ್ಷಣೆ

ನೀ ನನ್ನ ಬಿಟ್ಟು ಹೋದಾಗ, ಮನಸ್ಸು ಛಿದ್ರವಾಗಿ, ದುಃಖ ತಡೆಯಲಾರದೇ, ಕಣ್ಣೀರು ಭೋರ್ಘರೆದು ಬಂದಿತ್ತು. ಒತ್ತಡ ತಡೆಯಲಾಗದೇ, ಎದೆಯನ್ನೇ ಸೇಳಿಕೊಂಡೆ.. ನೀನು ಬಿಟ್ಟು ಹೋದ ನಮ್ಮ ಭವಿಷ್ಯದ ಕನಸುಗಳು ಅತ್ತು ಅತ್ತು ನನ್ನ ಕಣ್ಣ...

ಸಮಯದ ಹಕ್ಕಿಯ ಹೆಗಲೇರಿ...

ಅಡ್ಡೂರು ಕೃಷ್ಣ ರಾವ್ ಫೆಬ್ರ ೧೯ ಲೇಖನ ೨,೭೨೯ ವೀಕ್ಷಣೆ

ಕುಂದಾಪುರದಲ್ಲಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ನಾನು ಕೇಳಿದ ಪ್ರಶ್ನೆ: "ನೀವು ಯಾವ ವಿಷಯದ ಪರಿಣತರಾಗ ಬೇಕೆಂದಿದ್ದೀರಿ?"ಅವರ ಉತ್ತರಗಳು: ಇಂಜಿನಿಯರ್, ಡಾಕ್ಟರ್, ಹಲ್ಲಿನ ಡಾಕ್ಟರ...

ಶಿವನ ಪೂಜೆಯ ಹೂ

ಹಂಸಾನಂದಿ ಫೆಬ್ರ ೧೯ ಬ್ಲಾಗ್ ೧೦೨ ವೀಕ್ಷಣೆ

ಒಳಗೆ ನುಗ್ಗುತ ದಟ್ಟ ಕಾಡಿನ ಕೊಳಗಳೊಳಗಡೆ ಮುಳುಗಿ ಪರ್ವತ ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ; ತಿಳಿವೆ ಕಾಣದ ಜಡಮತಿಗಳಿವು ತಿಳಿಯರಯ್ಯೋ ಮನದ ಕೊಳದಲ- ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು! ಸಂಸ್ಕೃತ...

ಇಲ್ಲೇ ಕಣೆ ಕಳ್ಕೊಂಡಿದ್ದು !!!

ಶ್ರೀನಾಥ್ ಭಲ್ಲೆ ಫೆಬ್ರ ೧೯ ಲೇಖನ ೧,೦೬೭ ವೀಕ್ಷಣೆ

ಇದೊಂದು ಸತ್ಯ ಘಟನೆ ! ಕಾಲೇಜಿನ ಅಷ್ಟಲಕ್ಷ್ಮಿಯರು ಎಂದೇ ಖ್ಯಾತರಾದ ಇವರುಗಳು, ಪರೀಕ್ಷೆ ಮುಗಿಸಿ, ನಾಲ್ಕು ದಿನ ಆರಾಮವಾಗಿ ಸುತ್ತಾಡಲು ಬಂದಿದ್ದಾಗ ನೆಡೆದ ಘಟನೆಯಿದು ! ಹೆಸರುಗಳನ್ನು ಮಾರ್ಪಡಿಸಿ ನೆಡೆದ ಘಟನೆಯನ್ನು ನಿಮ್...

ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು?

ಜಯಂತ್ ರಾಮಾಚಾರ್ ಫೆಬ್ರ ೧೯ ಕವನ ೨೩೨ ವೀಕ್ಷಣೆ

ನೇಸರನು ಕಾಯಕವ ಮುಗಿಸಿ ಹೊರಡುತಿಹನು ಮನೆಗೆ ನೀನೇಕೆ ದೂರ ಹೊರಡುತಿರುವೆ ನನ್ನ ಸಂಗ ತೊರೆದು ನೇಸರನ ಕೆಂಪು ಮುಖ ಹೇಳುತಿದೆ ಕೋಪ ಬಂದಿದೆ ನೇಸರನಿಗೆ ಈ ಜಗದ ನಡೆ ನುಡಿಯ ಕಂಡು... ಕಾಣುತಿಲ್ಲ ಎನಗೆ ನಿನ್ನ ವದನ ಈ ಕತ್ತಲಿನಲ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 10

ಜಯಂತ್ ರಾಮಾಚಾರ್ ಫೆಬ್ರ ೧೯ ಬ್ಲಾಗ್ ೧೦೯ ವೀಕ್ಷಣೆ

ಪೂಜಾ ರೂಮಿಂದ ಹೋದ ಮೇಲೆ ಪಾವನಿಗೆ ಕಾಲ್ ಮಾಡಿ ಒಂದರ್ಧ ಘಂಟೆ ಮಾತನಾಡಿ ಕೊನೆಯಲ್ಲಿ ಪಾವಿ ನಿನ್ನ ಹುಟ್ಟಿದ ಹಬ್ಬ ಯಾವಾಗ ಎಂದೆ. ಯಾಕೋ ಏನು ಗಿಫ್ಟ್ ಕೊಡ್ತ್ಯ. ನೀನು ಗಿಫ್ಟ್ ಕೊಡ್ತೀನಿ ಅಂದ್ರೆ ನಾಳೆನೆ ಮಾಡ್ಕೊತೀನಿ ಹೇಳೋ...

ಸಹಿಸುವುದೆಂತು

ಪದ್ಮ.ಎ ಫೆಬ್ರ ೧೯ ಬ್ಲಾಗ್ ೪೧ ವೀಕ್ಷಣೆ

ಮ್ಯಾಟು ಬ್ಯಾಟು ಕಾಯಲ್ಗಳಿಗೆ ಸವಾಲು ಎಸೆದಿದೆ ಸೊಳ್ಳೆ ಗುಯ್ ಗುಟ್ಟುತ ರಕ್ತವ ಹೀರುತ ನಿದ್ದೆಯಾ ಕೆಡಿಸಿದೆ ಸೊಳ್ಳೆ ಆಧುನಿಕ ಬದುಕನು ಅಣಕಿಸಿ ಅಟ್ಟಹಾಸದಿ ಮೆರೆದಿದೆ ಸೊಳ್ಳೆ ಸೋಲೊಪ್ಪದಾ ಸೊಳ್ಳೆಯನು ಸಹಿಸುವುದೆಂತು-ನನ ಕ...

ಪ್ರೊ.ಏ.ಏನ್.ಮೂರ್ತಿರಾಯರ, ತೆರೆದ ಮನ, ಇಂದಿಗೂ ನನಗೆ ಮುದಕೊಡುವ ಪ್ರಬಂಧಗಳಲ್ಲೊಂದು !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೧೯ ಲೇಖನ ೧,೯೯೦ ವೀಕ್ಷಣೆ

ನನ್ನ ಪುಸ್ತಕ ಭಂಡಾರದಲ್ಲಿ ಅತ್ಯಂತ ಕಾಳಜಿಯಿಂದ ಶೇಖರಿಸಿಟ್ಟಿರುವ ಪುಸ್ತಕಗಳಲ್ಲಿ, ಡಾ. ಎ.ಎನ್.ಮೂರ್ತಿಯವರ ಪುಸ್ತಕ, ಸಮಗ್ರ ಲಲಿತ ಪ್ರಬಂಧಗಳು ಎನ್ನುವ ಸರಳ ಸುಂದರ ಪುಸ್ತಕವನ್ನು ತೆರೆದಾಗಲೆಲ್ಲಾ ನನ್ನನ್ನು ಅತಿಯಾಗಿ ಆಕ...

ಇಲ್ಲಿ ನೀನು ದೇವಮಾನವ ಆಗಿದ್ದೆ

muneerahmed ಫೆಬ್ರ ೧೯ ಕವನ ೪೦೯ ವೀಕ್ಷಣೆ

ಈಗ ನೀನು ಕೇವಲ ನಮ್ಮ ನೆನಪು ಮಾತ್ರ,ಮಣ್ಣಲ್ಲಿ ಲೀನವಾದ ನೀನುಪರಲೋಕದಲ್ಲಿ ಏನು ಮಾಡುತ್ತಿರುವೆ?ಇಲ್ಲಿ ನಿನ್ನ ಬಿರುದು ಬಾವಲಿ ,ಧನ ಕನಕ ಇಲ್ಲೇ ಉಳಿದುಇಹದ ಲೆಕ್ಕ ಕಲಹಕ್ಕೆ ಕಾರಣವಾಗಿ,ಅದರ ಪಾಲಿನ ತಕರಾರು ಮುಗಿಲುಮುಟ್ಟಿದೆ...

ಜಾಗರಣೆಯ ಮಹಾ ಶಿವರಾತ್ರಿ

ಹನುಮಂತ ಅನಂತ ಪಾಟೀಲ ಫೆಬ್ರ ೧೯ ಬ್ಲಾಗ್ ೭೫ ವೀಕ್ಷಣೆ

ಭೂಖಂಡದ ಜೀವಿಗಳಲ್ಲಿ ಮನುಷ್ಯ ಜೀವಿ ಅತಿ ಶ್ರೇಷ್ಟ, ಯಾಕೆ ಗೊತ್ತೆ? ಆತ ಪಶು ಪಕ್ಷಿಗಳಿಗಿಂತ ಭಿನ್ನ. ಹೇಗೆಂದರೆ ಆತನಿಗೆ ಯೋಚಿಸುವ ಶಕ್ತಿ ಇದೆ. ಮಾನವ ಆದಿ ಮಾನವನ ಸ್ಥಿತಿಯಿಂದ ನಾಗರಿಕ ಮಾನವ ನಾಗುವ ವರೆಗೆ ಆತ ಸಾಗಿಬಂದ ದ...

.ಅಮ್ಮಾ: ನಾ ನಿನಗೆ ಧನ್ಯವಾದಗಳನ್ನು ಅರ್ಪಿಸಲು ಮರೆತಿದ್ದೆ...

ಸಪ್ತಗಿರಿವಾಸಿ... ಫೆಬ್ರ ೧೯ ಬ್ಲಾಗ್ ೪೧ ವೀಕ್ಷಣೆ

ಆಗಸ್ಟ್ ೧ ನೇ ತಾರೀಖು ನೀ ನನ್ನನ್ನ ನಿನ್ನ ಮೃದುವಾದ ಕೈಗಳಿಂದ ಎತ್ತಿ ಎದೆಗಾನಿಸಿಕೊಂಡು ಅಪ್ಪಿ ಮುದ್ದಾಡಿದಾಗ ನಾ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ, ನನ್ನ ಕಾಲುಗಳ ಮೇಲೆ ನಾ ನಿಲ್ಲಲು- ನಡೆದಾಡಲು ಕಲಿಸಿದ ಮೊದಲ -ತ...

ಮರುಳನ ಮನವಿ...

Nithin Shetty ಫೆಬ್ರ ೧೮ ಕವನ ೬೫೯ ವೀಕ್ಷಣೆ

ಮರಳುಗಾಡಿನ ಮಧ್ಯೆ, ಮರುಳ ಹಚ್ಹಿದ ಮೊ೦ಬತ್ತಿ... ಹಸಿವು ಇ೦ಗದ ಊರಲ್ಲಿ, ಹಿಡಿದಿಹ ತೆರೆಯದ ಬುತ್ತಿ... ನಿನ್ನ ಹೆಜ್ಜೆ ಸರಿದ೦ತೆ ಮರುಳಲ್ಲಿ, ಹಾಡಿದೆ ಕಣಗಳು... ಅವಮಾನವಾದ೦ತೆ ನೋವಿಗೆ, ನಿನ್ನ ನೋಡಿ ಮರುಳ ನಗಲು... ಬೆವರ...