ಫೆಬ್ರವರಿ 2012
೩೭೧ ಲೇಖನಗಳು
ಅಂತರ್ಗತ...!
ಕೆಚ್ಚಲಲಿ ಹಾಲುಂಡು ಹಸಿವ ನೀಗಿಸುತಿರಲು, ಕರುವ ಎಳೆದು ಹಾಕಿದ ಹಾಗೆ! ಬಸಿರಿಗೆ ಉಸಿರಾಗಿ ತಾ ಕೂಸ ಮಾಡಿ ಹಸಿವಿಗೆ ಬಳಲಿ, ಸಿಂಗ, ತಾನುಂಡ ಹಾಗೆ! ಪ್ರೇಮ ಭಾವದ ಜೀವದೊಡನಾಡಿಯಾಗಿ ಕ್ರೂರ ಜಗಕೆದರಿ ವಿಷವನೀಯುವ ಹಾಗೆ! ಮಾಡಿದ...
ಹುಸಿ ಮುನಿಸು
ಹುಸಿ ಮುನಿಸು ಮನೆಯಲಿ ಜನರಿದ್ದೂ ಮನೆಯು ಬರಿದಾಗಿದೆ ವಿನೋದಕೆ ಪರಿಕರವಿದ್ದೂ ಮನ ಶೂನ್ಯವಾಗಿದೆ ನಿನ್ನ ನೆನಪು ಮನದಂಗಳಕೆ ಓಮ್ಮೆ ಇಣುಕಿದರು ತುಟಿಯರಳಿ ಸುಂದರ ಕಾಮನ ಬಿಲ್ಲಾಗುವುದು ನಿನ್ನ ನಗುವಿನ ನೆನಪು ನನಗೆಂದೂ ನವೋಲ್...
ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ
ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸ...
ಮತ್ತೆ ಒಂಟಿತನ?
ಯಾವ ಕಾರಣಕೆ ಈ ಜೀವನ ಹಗಲು ರಾತ್ರಿ ಅರಿಯದ ಪಯಣ ಮನಸೊಳಗೆ ತಳಮಳ ಕನಸುಗಳಾ ತಲ್ಲಣ ಹಾಡಿದರು ಗೀಚಿದರು ಚಿತ್ರಿಸಿದರು ತಿಳಿಯದು ಮನ ಭಾರ ಆಗಿರುವ ಕಾರಣ. ನನ್ನವರು ನನದೆಂಬ ಹುಚ್ಚುತನದ ಮೋಹ ತಿಳಿಸಿದರು ನರಳಿದರು ಅರಿಯದಾದರೇ...
ಕಸ ಸಂಗ್ರಹಿಸಲು ಹೈಟೆಕ್ ತೊಟ್ಟಿ
ಕಸ ಸಂಗ್ರಹಿಸಲು ಹೈಟೆಕ್ ತೊಟ್ಟಿ ಲಂಡನ್‌ನ ಮುಖ್ಯ ವ್ಯವಹಾರ ವಲಯದ ರಸ್ತೆಯಲ್ಲಿ ಕಸದ ತೊಟ್ಟಿಗಳು ಹೈಟೆಕ್ ತಂತ್ರಜ್ಞಾನದವುಗಳಾಗಿವೆ.ರಿನ್ಯೂ ಎನ್ನುವ ಕಂಪೆನಿಯು ಅಳವಡಿಸಿರುವ ಈ ತೊಟ್ಟಿಗಳು ಎಲ್‌ಸಿಡಿ ತೆರೆಯನ್ನು ಹೊಂದಿರು...
ನನ್ನ ನಾಟಕ, ನಾ ಪಾತ್ರಧಾರಿ...
ಬಣ್ಣವ ಬಳಿದು, ಗೆರೆಗಳಲ್ಲಿ ನಿಜಮುಖವ ಅಡಗಿಸಿದ ವಿದೂಷಕ... ಅ೦ಕು ಡೊ೦ಕು ನಗುವಿನ ಮುಖವಾಡದಿ, ಭಾವನೆಗಳ ಬಚ್ಹಿಟ್ಟ ಭಾವುಕ... ಅನುಭವಿಸಿದ ಅವಮಾನವನೆಲ್ಲ, ಗೋಳಾಡಿ, ಪದಗಳಾಗಿಸಿ ಮರೆಯುವುದೊ೦ದೆ ತವಕ... ಸುಡುಗಾಡಿನಲ್ಲಿ ಅ...
ಭಾವ
ಆವರಿಸಿದೆ ಮಂಜಿನಂತೆಮನದ ಭಾವಕಿಂದು ಮಬ್ಬುಕರಗಿ ನೀರಾಗುವಂತೆ ನೀ ಒಮ್ಮೆ,ನನ್ನ ಹಿಡಿ, ತಬ್ಬು ! ಸುರಿವ ಸೋನೆಮಳೆಯಂತೆ ಇಂದು,ಭಾವನೆಗಳೆಲ್ಲ ಒಗಟು.ಕಣ್ಣನೋಟದಲ್ಲೇ ನೀ ಒಮ್ಮೆ,ದಯವಿಟ್ಟು ನನ್ನ ಜಿಗುಟು!!
ಈ ದೇಹ
ಈ ದೇಹ ನಾನಲ್ಲ,, ನಾನೇ ನಾನಾಗಿರುವೆ, ಈ ಜಗದಲ್ಲಿ ನಾನಿರುವಿಕೆಯ ಗುರುತುಮಾತ್ರ ಈದೇಹ. ಬಾಲ್ಯದಲ್ಲಿ ಎಳೆತಾಗಿ, ಯೌವ್ವನದಲ್ಲಿ ಪ್ರೌಢವಾಗಿ, ಮುಪ್ಪಿನಲ್ಲಿ ಕೃಶವಾಗಿ, ಮೃತ್ಯುವಿನಲ್ಲಿ ಮಣ್ಣಾಗುವ, ಈ ದೇಹ . ತೊಗಲು ಹೊದಿಕೆ...
ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ..
ರೈಲಲ್ಲಿ ಟೀ ಕಾಫೀ ಕೇಳಲು ನಾವೇ ಬೇಕು ಮನೆಯಲ್ಲಿ ಎಂಜಲು ಎತ್ತಲು ನಾವೇ ಬೇಕು ರಸ್ತೆಯಲ್ಲಿ ಕಸ ಗುಡಿಸೋಕೆ ನಾವೇ ಬೇಕು ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ.. ಬೂಟ್ ಪಾಲಿಶ್ ಮಾಡೋರು ನಾವೇ ಬಾಟಾ ಚಪ್ಪಲ್ ತೋಡಿಸ...
ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!
ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!ಭಾಜಪಾಕ್ಕೂ ಬಂದಿದೆಯಲ್ಲಪ್ಪಾ ಇಂತಹ ಕೇಡುಗಾಲಬಿಚ್ಚತೊಡಗಿದ್ದಾನೆ ನೋಡಿ ಈ ಯಡ್ಡಿ ಮತ್ತೆ ತನ್ನ ಬಾಲಜೈಲುವಾಸ ಅನುಭವಿಸಿ ಬಂದರೂ ಬಂದಂತಿಲ್ಲ ಬುದ್ಧಿಕಾಶಿಗೆ ಹೋದರೂ ಆಗಿರುವಂತಿಲ್ಲ ಮ...
ಅಂತ್ಯ ( ಕಥೆ) ಭಾಗ 1
ಪುರದಳ್ಳಿಯಿಂದ ಸೋಮೇಶ್ವರಕ್ಕೆ ಹೋಗುವ ಟಾರ್ ರಸ್ತೆಗುಂಟ ಸುಮಾರು ಹತ್ತು ಮೈಲುಗಳಷ್ಟು ದೂರ ಹೊದರೆ, ಬಲಕ್ಕೆ ಕಾಡಿನೊಳಕ್ಕೆ ತಿರುಗಿ ಕೊಳ್ಳುವ ಒಂದು ಬಂಡಿ ದಾರಿಯಿದೆ. ಆ ದಾರಿಗುಂಟ ಹಾಗೆಯೆ ಸ್ವಲ್ಪ ಮುಂದೆ ಸಾಗಿದರೆ ಎಡ ಬದ...
ನೀನು-ನಾನು ಅಷ್ಟೇ!
ನೀನು-ನಾನು ಅಷ್ಟೇ! ಕತ್ತಲಾವರಿಸಿದೆ ಗತಕಾಲವನ್ನು ಮತ್ತೆ ನೋಡಲಾಗದು ಕಳೆದ ದಿನಗಳನ್ನು ಭವಿಷ್ಯದ ಬಾನಿನಲ್ಲಿ ಸೂರ್ಯೋದಯದ ಸೂಚನೆಯಿರುವಂತಿದೆ ಉಷೆ ಮುಖಾರವಿಂದವ ತೊಳೆಯುತಿರುವಂತಿದೆ ನಿಜದಿ ಇನ್ನಾವ ಭಯವೂ ಇಲ್ಲ ಈ ನಿಟ್ಟುಸ...
ತ್ಯಾಂಪನ ಇಲಿಯ ಪ್ರಹಸನ 2
ತ್ಯಾಂಪನ ಇಲಿಯ ಪ್ರಹಸನ ( ಮುಂದುವರಿದ ಭಾಗ) 2 ಏನು ಜ್ಯೂಸ್ ಬಗ್ಗೇನಾ ನಿನ್ನ ಫ್ರೆಂಡ್ ಬಗ್ಗೇನಾ?"ಎರಡೂ ಅಲ್ಲ ನೀನೇನೋ ನನಗಾಗಿ ತಂದೆ ಎಂದೆಯಲ್ಲಾ ಅದರ ಬಗ್ಗೆ"ಏನದು..??"ನೀನು ಹೇಳಬೇಕು ಅದನ್ನ" ಅಂದೆ ನಾನು ಮತ್ತೆ ಮರೆವು...
ಸಮಯದ ಮಹತ್ವ
--> ಒಂದು ವರ್ಷದ ಮಹತ್ವವನ್ನು ಗ್ರಹಿಸಲು ಪರೀಕ್ಷೆಯಲ್ಲಿ ಅನುತೀರ್ಣರಾದ ಓರ್ವ ವಿದ್ಯಾರ್ಥಿಯನ್ನು ಕೇಳಿ. -->ಒಂದು ತಿಂಗಳ ಮಹತ್ವವನ್ನು ಗ್ರಹಿಸಲು ಅಕಾಲದಲ್ಲಿ ಮಗುವಿಗೆ ಜನ್ಮ ನೀಡಿದ ಓರ್ವ ತಾಯಿಯನ್ನು ಕೇಳಿ. -->ಒಂದು...
ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
ಕಂಡ ಕನಸು ನನಸಾಗುವ ಕಾಲ ಬಂದಿದೆ ನಿನ್ನ ಆಗಮನದ ಕ್ಷಣಗಳಿಗೆ ನಾ ಕಾದಿಹೆ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ನೀ ನನ್ನನು ಹುಡುಕುತಲಿದ್ದೆ ನಾಚಿ ನಿಂತ ನಿನ್ನನು ಕಣ್ಸನ್ನೆಯಲ್ಲೇ ಕರೆದೆ ಬಳಿ ಬಂದ ನಿನ್ನನು ನಾ ಕೈ ಹಿಡಿದು ನ...
ಆಯೋಗದ ಅತೀ-ಅತಿ
ನಿಷ್ಪಕ್ಷಪಾತ ಚುನಾವಣೆಯಯೆಂಬುದು ಚುನಾವನಾ ಆಯೋಗದ ಅಗ್ಗಳಿಕೆ. ರಾಜಕೀಯದ ಬೆಕ್ಕುಗಳ ಬಾಲಕ್ಕೆ ಅಕಸ್ಮಾತ್ ಅದರಿಂದ ಬಿಸಿ ಮುಟ್ಟಿದಂತಾದಾಗ ಅವು ಹರಿಹಾಯುತ್ತವೆ. ಆಯೋಗದ ಅತಿರೇಕವೂ, ರಾಜಕೀಯದ ಪ್ರತಿಭಟನೆಯೂ ಇತ್ತೀಚಿನ ಚುನಾವ...
ಗಜೇಂದ್ರ ಮೋಕ್ಷ
ಸಮಸ್ಯಾ ಪೂರಣದ ಬಗ್ಗೆ ನೀವು ಕೇಳೇ ಇರಬೇಕು. ___LINK_OPEN_href="http://neelanjana.wordpress.com/2007/10/04/gouri-cooks-beef/" target="_blank"___ಹಿಂದೆ ನಾನೂ ಕೂಡ ಒಂದೆರಡು ಬಾರಿ ಈ ವಿಷಯದ ಬಗ್ಗೆ ಬರ...
ಹೇ ಮನಸ್ಸೇ
ಹೇ ಮನಸ್ಸೇ ನೀ ಸತ್ಯ ತೊರೆದು ನನಗೆ ವಂಚಿಸದಿರು.............. ಕ್ಷಣ ಕ್ಷಣವೋ ಮೃತ್ಯು ನನ್ನ ಹತ್ತಿರವಾಗುತ್ತಿದೆ, ವಿಧಾತನ ಸನ್ನಧಿಯಲ್ಲಿ. ನನ್ನ ಬರಿಗೈಯಲ್ಲಿ ನಿಲ್ಲಿಸದಿರು............ ಈ ಲೋಕದ ಮೋಹ ಬೆರೆಸಿ, ನನ್ನ...