ಹನಿ 1
ನೋವುಗಳ ಸಂತೆಯಲಿ ಗಿರಾಕಿಗಳ ಬರ. ನಲಿವುಗಳ ಸಂತೆಯಲಿ ಜನಸಾಗರ ನೋಡು ಬಾರ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೭೧ ಲೇಖನಗಳು
ನೋವುಗಳ ಸಂತೆಯಲಿ ಗಿರಾಕಿಗಳ ಬರ. ನಲಿವುಗಳ ಸಂತೆಯಲಿ ಜನಸಾಗರ ನೋಡು ಬಾರ.
ಸಾಂತ್ವನ ಏಕೀ ಮೌನ ಮೊದಲ ನೋಟಕೆ ಅಳುವ ತುಟಿ ಸರಿಯಲ್ಲ ನಿನ್ನಂದಕೆ. ಹೃದಯದಲಿ ಗರ್ಭಿಸಿ ಕಣ್ಣಿನಲಿ ಜನಿಸಿ ಕೆನ್ನೆಯಲಿ ಬೆಳೆದು ತುಟಿಯ ಮೇಲೆ ಸಾಯುವೆ ನೀನು ಅಳುವುದಾದರೆ ನಿನ್ನ ಕಣ್ಣೀರಾಗಿ........ ಹೆದರಬೇಡ ಬೆದರಬೇಡ ಒಳ...
ಇಂಗ್ಲೀಶ್ ಭಾಷೆಯನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ಅಮೆರಿಕನ್ನರೇ ಬೆಳೆಸಿ, ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ದು ಎನ್ನಬಹುದು. ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ಕೂಡ ಕನ್ನಡೇತರರ ಕೊಡುಗೆ ಸಾಕಷ್ಟಿರುವುದು ಎಲ್ಲರಿಗೂ ಗೊ...
ದರ್ಪಮೆರೆವಲ್ಲಿ ದಕ್ಷತೆ ತಾ ದಕ್ಕದುಮರ್ಯಾದೆ ಎಳ್ಳಷ್ಟೂ ಉಳಿಯದುಮನ್ನಣೆ ಎಂದೆಂದೂ ದೊರಕದುಅಹಂಮಿಕೆಯ ಬಿಡು-ನನ ಕಂದ ||
ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಕರ ಸಮಿತಿ, ಬೆಂಗಳೂರು ಇವರು ಐಟಿ ಉದ್ಯೋಗಿಗಳಿಗಾಗಿ ಮಂಕುತಿಮ್ಮನ ಕಗ್ಗ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.ಬಸವನಗುಡಿಯ 'ಸಮಾಜ ಸೇವಕ...
ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜ್ ಹಾಸ್ಟೆಲಿಗೆ ನನ್ನನ್ನು ತಂದೆಯವರು ಸೇರಿಸಿದ್ದು ಜೂನ್ ೧೯೭೩ರಲ್ಲಿ - ಹೆಬ್ಬಾಳದ ಕೃಷಿಕಾಲೇಜಿನಲ್ಲಿ ನಾಲ್ಕು ವರುಷಗಳ ಬಿ.ಎಸ್ಸಿ.(ಎಗ್ರಿ) ಕೋರ್ಸಿನ ಕಲಿಕೆಗಾಗಿ. ಮೊದಲ ದಿನವೇ ಚಳ...
(ಬ್ರಾಹ್ಮಣರಲೊಂದು ದಲಿತ ಭಾವವನ್ನು ಅರಸುತ್ತಾ...) ಹವ್ಯಕರ ಹುಡುಗ ನೀನು ದೇಶ ವಿದೇಶ ಎಂದು ಸುತ್ತಬಾರದು ಮಾಣಿ...ಶಿವಮೊಗ್ಗ ಸಾಗರಕ್ಕಿಂತ ದೊಡ್ದೂರಿಲ್ಲ,ಎಂದು ನಂಬಿ, ಹಳ್ಳಿಯಲ್ಲೇ ಇರಬೇಕು ಹವ್ಯಕರ ಹುಡುಗ ನೀನು ವಿದ್ಯೆ...
ನೀಲಿ ತುಂಬಿದ ಬಟ್ಟಲು. ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ. ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು ನಿಧಾನವಾಗಿ ತೆಗೆದಂತೆ ಪೋರನೊಬ್ಬ...
'ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ)' ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ 'ಗಾಂಧಿನಗರದ ಧರ್ಮವೀರ ಆನಂದ ಡಿಘೆ ಸ...
ಇದು ನಮ್ಮ ತೋಟದ ತೆಂಗಿನ ಕಾಯಿ. ತೆಂಗಿನ ಮರದ ಕಲೆಗಾರಿಕೆ ಹೇಗಿದೆ?
ಚಿನ್ನದ ಛಾವಣಿಯ ಮೇಲೆ, ಹುಯ್ದಿದೆ ಮುತ್ತು ರತ್ನಗಳ ಮಳೆ... ಹರಿದು ನೆಲ ಸೇರಿತದು, ಇಲ್ಲಿ ನಿನ್ನ ನಗುವಿಗೊ೦ದೆ ಬೆಲೆ... ದ೦ತದ ಮನೆಯ೦ಗಳದಲ್ಲಿ, ಕುಳಿತು ಕಾದಿಹ ಚ೦ದ್ರ ಅಳಿಸಿ ತನ್ನ ಕಪ್ಪು ಕಲೆಯ... ಮಿ೦ಚಾಗಿ ಮೆರೆವ ನಿನ...
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - 49 ಆಚೀಚೆ ನೋಡುವುದರಲ್ಲಿ ಇನ್ನೊಂದು ವರ್ಷ ಕೂಡಿತ್ತು ನನಗೆ. ಕಂಪ್ಯೂಟರ್ ನ ಬಲಮೂಲೆಯಲ್ಲಿ 2008 ತೋರಿಸಲು ಶುರ...
ನನ್ನೆದುರಿಗೆ ಸಚಿನ್ ನಿಂತಿದ್ದಾನೆ. ಸಚಿನ್ ಕೈಯಲ್ಲಿ ಮೊನಚಾದ ಆಯುಧ ಒಂದಿದೆ. ಆಯುಧ ರಕ್ತದಲ್ಲಿ ನೆಂದು ಆಯುಧದ ತುದಿಯಿಂದ ರಕ್ತ ತೊಟ್ಟಿಕ್ಕುತ್ತಿದೆ. ಎದುರಿನಲ್ಲಿ ಸೌರವ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಸಚಿನ್ ನ...
ಶ್ರೀಮಂತನ ಒಬ್ಬನೇ ಮಗನೊಬ್ಬ ಮನೆ ಎದುರಿನ ಗುಡಿಸಲಲ್ಲಿನ ಮಕ್ಕಳ ಬಳಿಯಿದ್ದ ಹಳೇ ಆಟಿಕೆಗಳೊಂದಿಗೆ ಸಂತೋಷವಾಗಿ ಆಡುತ್ತಿದ್ದ. ಇದನ್ನು ನೋಡಿದ ಶ್ರೀಮಂತ ಮಗನಿಗಾಗಿ ಸಾವಿರಾರು ಮೌಲ್ಯದ ಹೊಚ್ಚ ಹೊಸ ಆಟಿಕೆಗಳನ್ನು ತಂದು ಉಡುಗೊ...
ಕೊಟ್ಟ ಮಾತು,ಕೂಡಿಟ್ಟ ಕನಸುಗಳ ಮರೆತುಕನವರಿಸಲಾದೀತೇ?ಕಾರಣವೇ ಹೇಳದೇನೀ ಬಿಟ್ಟು ಹೋದರೆ,ನನ್ನಿಂದ ತಡೆದುಕೊಳ್ಳಲಾದೀತೇನಿನ್ನ ಪ್ರೀತಿ ಇಲ್ಲದೇ,ಪ್ರೀತಿಗೆ ಅರ್ಥ ಹುಡುಕಲುನನ್ನಿಂದ ಸಾಧ್ಯವಾದೀತೇ?ನನ್ನೀ ಬದುಕು ನೀನಿಲ್ಲದೇ ಪ...
ಈ ಜನರೇಕೆ ಹೀಗೆ? ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರುಕೂಡಿ ಬಾಳಿದರೂ ಕೊರತೆಯ ಹುಡುಕುತರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರುನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯುತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರುಬಳಲಿಸುತ ಶ...
ಶ್ರೀಮತಿ ಸರಸ್ವತಿ ಶಂಕರ್ ಅವರ ಕಾದಂಬರಿ "ಹೆಣ್ಣು-ಹೊನ್ನು" ಇದರ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ತಾ.೫-೨-೨೦೧೨ ಭಾನುವಾರ ನೆರವೇರಿತು.ಬೆಂಗಳೂರು ದೂರದರ್ಶನದ ಸಹ...
ಇಂದಿನ ಪರಿಶ್ರಮವೆ ನಾಳಿನ ಸುಖಕೆ ಸೋಪಾನ ಇಂದಿನ ಜ್ಞಾನ ಸಂಚಯನ ಮುಂದಿನ ಭವಿಷ್ಯ ಇಂದಿನನುಭವ ಮುಂದಿನಭ್ಯುದಯಕೆ ನಾಂದಿ ಪ್ರತಿದಿನವ ಸಾರ್ಥಕಗೊಳಿಸು ನೀ-ನನ ಕಂದ ||