ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

ಜೀವನ

SURESH R ಮಾರ್ಚ್ ೦೬ ಕವನ ೪೦೧ ವೀಕ್ಷಣೆ

ಜೀವನ ಅಂದರೆ ತಮ್ಮ ನೋವನ್ನು ಮರೆತು ಅ ನೋವಿನೋಳಗೆ ಬೇರೆಯವರಿಗೆ ಸಂತೋಷವನ್ನು ನೀಡುವದೇ ಜೀವನ ಜೀವನ ಒಂದು ಸಮುದ್ರವಿದ್ದಂತ ಈಜುವದು ಬಹಳ ಕಷ ಈಜಿ ದಡ ಸೇರಿದರೆ ಅದುವೆ ಜೀವನ

ಪಾಪ...........ತ್ಯಾಂಪ ೨.

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೦೫ ಬ್ಲಾಗ್ ೭೧ ವೀಕ್ಷಣೆ

ಪಾಪ...........ತ್ಯಾಂಪ ೨. ಒಸಾಮಾ ಕರಾಮತ್ಇದೆಲ್ಲಿಂದ ಬಂತು ಕಣ್ಣು ಬಿಟ್ಟ ತ್ಯಾಂಪ, .................ತ್ಯಾಂಪನ ಈ ತರಹದ... ಕಣ್ಣಿಗೆಲ್ಲಾ ಹೆದರಿದರೆ ಅದು ಒಸಾಮಾನಾ..?"ಅಲ್ಲ ಆಂಟೀ ಆ ದಿನ ಅವರ ಜೇಬಲ್ಲಿ ಟೂತ್ ಪಿಕ್...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 21

ಜಯಂತ್ ರಾಮಾಚಾರ್ ಮಾರ್ಚ್ ೦೫ ಬ್ಲಾಗ್ ೧೧೧ ವೀಕ್ಷಣೆ

ಪಾವಿಗೆ ಫೋನ್ ಮಾಡಿ ಪಾವಿ ಮದುವೆ ಡೇಟ್ ಕೇಳಿಕೊಂಡು ಬಂದರು ಅಪ್ಪ ಅಮ್ಮ, ನಾಳೆ ಬೆಳಿಗ್ಗೆ ಅಪ್ಪ ಫೋನ್ ಮಾಡಿ ನಿಮ್ಮ ಅಪ್ಪನ ಬಳಿ ಮಾತಾಡುತ್ತಾರಂತೆ. ಲೇ ಯಾವತ್ತೋ ಡೇಟ್? ನಾಳೆ ಬೆಳಿಗ್ಗೆ ಹೇಳ್ತಾರಲ್ಲ. ಹಲೋ ಅದು ಮನೆಯವರ ವ...

ನಾನೂ ಶೂನ್ಯ!

ಆಸು ಹೆಗ್ಡೆ ಮಾರ್ಚ್ ೦೫ ಬ್ಲಾಗ್ ೪೯ ವೀಕ್ಷಣೆ

ನಾನೂ ಶೂನ್ಯ! ಮನ ಮರ್ಕಟನಂತಾಗಿಆಡಿಸಿದೆಲ್ಲ ಆಟವ ಬಿಡದೇನಾನಾಡಿದ ಮೇಲೆ ಸೋತು ಅಂತರ್ಮುಖಿಯಾಗಿ ಕೂತುಇಂದೀಗ ಯೋಚಿಸುವಾಗ,ಸೂರ್ಯನ ಬೆಳಕಿನಲ್ಲಿ ನನ್ನನಾನೇ ಕಂಡರಿತುಕೊಂಬಾಗಏನಿದೆ ಇಲ್ಲಿ ಎಲ್ಲವೂ ಶೂನ್ಯಅಳಿದವರ ಗೋರಿಯ ಮೇಲೆಹ...

ದೊಡ್ಡವ್ರು (ಕೆಲ್ವರು)

ಬಸವರಾಜು ಕ್ಯಾಶವಾರ. ಮಾರ್ಚ್ ೦೫ ಕವನ ೪೬೯ ವೀಕ್ಷಣೆ

ದೊಡ್ಡದು, ವಯಸು ಮಾತ್ರ. ಲಾಯಕ್ಕಲ್ಲ ಅನ್ಸುತ್ತೆ. ಆದ್ರೂ... ಸಣ್ಣವ್ರ ಥರ ಹಠ, ಬೇಕಾ? ತಪ್ಪಿಗಾಗಿ ಕಾದು ಹೆಂಚಾಗುವುದು ಮಾತಾಡುವುದು ಕೆಂಪಗೆ ಸೇಡಾ? ಕೆದಕುವ ಕುಹಕ, ಕೊಂಕು. ನನಗೆ ಸರಿಯಾಗಿದ್ದು, ಎಲ್ರಿಗೂ? ಸ್ವಾರ್ಥಿಗಳ...

ಪಾಪ ಪ್ರಜ್ಞೆ ( ಕಥೆ ) ಭಾಗ 1

ಹನುಮಂತ ಅನಂತ ಪಾಟೀಲ ಮಾರ್ಚ್ ೦೫ ಬ್ಲಾಗ್ ೭೨ ವೀಕ್ಷಣೆ

ಸುಮಾರು ನಾಲ್ವತ್ತೈದು ವರ್ಷಗಳ ಹಿಂದಿನ ಮಾತು, ನಾನು ಮೆಟ್ರಿಕ್ಯುಲೇಶನ್ ಪಾಸ್ ಮಾಡಿ ಉನ್ನತ ವಿದ್ಯಾಭ್ಯಾಸ ಸಾಧ್ಯವಾಗದೆ ಮನೆಯಲಿದ್ದೆ. ಕೆಳ ಮಧ್ಯಮ ವರ್ಗಕ್ಕೆ ಸೇರಿದ ನಾನು ದಿನ ಪತ್ರಿಕೆಗಳಲ್ಲಿ ಬರುವ ವಾಂಟೆಡ್ ಕಾಲಂ ಗಳನ...

ಗೀತಪ್ರಿಯರಿಗೆ ನೆರವಾದ ಐಟಿ ಕನ್ನಡಿಗರು.

ಹೊಳೆ ನರಸೀಪುರ ಮಂಜುನಾಥ ಮಾರ್ಚ್ ೦೫ ಬ್ಲಾಗ್ ೩೧ ವೀಕ್ಷಣೆ

ಆತ್ಮೀಯ ಸ೦ಪದಿಗರಲ್ಲಿ ಇದೊ೦ದು ವಿನಮ್ರ ಮನವಿ. ಹಲವಾರು ಸು೦ದರ ಗೀತೆಗಳನ್ನು, ಮರೆಯಲಾಗದ ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಕೊಟ್ಟಿರುವ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ, ಗೀತಪ್ರಿಯ (ಲಕ್ಷ್ಮಣರಾವ್...

ಮತ್ತೊಂದು ಹಸ್ತಕ್ಷೇಪ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೦೫ ಬ್ಲಾಗ್ ೪೭ ವೀಕ್ಷಣೆ

ಅಮೆರಿಕೆಯ ಸಂಸತ್ತಿನಲ್ಲಿ ಒಂದು ನಿರ್ಣಯ ಮಂಡನೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಧಾರ್ಮಿಕ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸಲು ಒತ್ತಾಯ. ಸಂಸತ್ ಸದಸ್ಯ ಕೀತ್ ಎಲ್ಲಿಸನ್ ರವರ ಈ ನಿರ್ಣಯ ಮಂಡನೆ ಅಚ್ಚರಿ ತರುತ...

ಸರಿದಾರಿಯರಸು

ಪದ್ಮ.ಎ ಮಾರ್ಚ್ ೦೫ ಬ್ಲಾಗ್ ೨೯ ವೀಕ್ಷಣೆ

ಸುಳ್ಳು ತಟವಟ ಸಲಹದು ಯಾರನೂ ಸತ್ಯ ನಿಷ್ಟೆಗಳು ಕೈಬಿಡವು ಯಾರನೂ ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆಂದು ಸಾವಿಲ್ಲ ಸರಿದಾರಿಯರಸಿ ನಡೆ ನೀ -ನನ ಕಂದ||

ಉಪಚಾರ

ಪದ್ಮ.ಎ ಮಾರ್ಚ್ ೦೫ ಬ್ಲಾಗ್ ೩೯ ವೀಕ್ಷಣೆ

ಬಾಯಾರಿ ಬಂದವಗೆ ಬೆಲ್ಲನೀರಿತ್ತುಪಚರಿಸು ಹಸಿದು ಬಂದವಗೆ ಉಣ ಬಡಿಸಿ ಆದರಿಸು ದಣಿದವಗೆ ವಿಶ್ರಮಿಸಲನುವಾಗಿ ಸಂತೈಸು ನೊಂದವರಿಗೆ ಭರವಸೆಯಾಗು-ನನ ಕಂದ||

ಈ ರಾತ್ರಿ ನನ್ನನಣಗಿಸುವಂತಿದೆ...!

ಉಷಾ ಭಟ್ ಮಾರ್ಚ್ ೦೫ ಕವನ ೬೭೪ ವೀಕ್ಷಣೆ

ಈ ರಾತ್ರಿ ನನ್ನನಣಗಿಸುವಂತಿದೆ! ನನ್ನ ಕನಸುಗಳೆಲ್ಲ ಮುಖ ಮುಚ್ಚಿ ಅಳುತ್ತಿರುವಾಗ ದುಃಖ ದುಮ್ಮಾನಗಳೆಲ್ಲ ಹೊರಬರಲು ತವಕಿಸುವಾಗ ಕಣ್ಣಂಚಿಂದ ಹನಿಯಾಗಿ ಪನ್ನೀರ ಮುತ್ತುದುರುವಾಗ ಘಳಿಗೆಗಳೆಲ್ಲ ಭಾರವಾದ ಯುಗಗಳಾಗಿ ತೋರುತ್ತಿರ...

ಒಂದು ಸಂಜೆ

ಸರ್ವೇಶ್ ಕುಮಾರ್ ಎಂ ವಿ (ಸಕು) ಮಾರ್ಚ್ ೦೫ ಕವನ ೬೦೭ ವೀಕ್ಷಣೆ

ಒಂದು ಬೇಸಿಗೆಯ ಸಂಜೆ ಮರದಡಿ ಕುಳಿತಿರಲುಪ್ರಕೃತಿಯ ಅಭೂತ ವಿಸ್ಮಯ ನನ ಮನವ ಕಾಡಿರಲುಯಾರು ಸೃಷ್ಟಿಸಿದರು ಈ ಭೂಮಂಡಲವನುಏಕೆ ಸೃಷ್ಟಿಸಲಿಲ್ಲ ಬೇರೆ ಗ್ರಹಗಳಲ್ಲಿ ಈ ಜೀವ ಸಂಕುಲವನು?ಮರ-ಗಿಡ ಬೆಟ್ಟ-ಗುಡ್ಡ ನದಿ ತೊರೆ ವಿಶಾಲ ಸಮ...

ಮಾಗಿಯ ಮುಂಜಾವು

ಸರ್ವೇಶ್ ಕುಮಾರ್ ಎಂ ವಿ (ಸಕು) ಮಾರ್ಚ್ ೦೫ ಕವನ ೪೦೫ ವೀಕ್ಷಣೆ

ಜಿನುಗುವ ಹಿಮಮಣಿ ಕಣವುಕೊರೆಯುವ ಮಾಗಿಯ ಚಳಿಯುಮೂಡಣದಿ ಮೂಡಿರಲು ಬೆಳಕಿನ ಹೊಂಬಣ್ಣಕರಗಿ ನೀರಾದವು ಹಿಮಮಣಿ ಸೊಕಲು ರವಿಕಿರಣಹಕ್ಕಿಗಳು ಗರಿ ಬಿಚ್ಚಿ ಹಾರುತಿರೆ ಆಗಸದಿಚಳಿ ಮೆಟ್ಟಿ ಹಾಡುತಿರೆ ಚಿಲಿಪಿಲಿ ಕಲರವದಿನದಿ ತಣ್ಣನೆ...

ಜೀವನಶಾಲೆ

ನಾಗೇಂದ್ರ ಕುಮಾರ್ ಕೆ.ಎಸ್ ಮಾರ್ಚ್ ೦೫ ಕವನ ೩೫೦ ವೀಕ್ಷಣೆ

ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ ನಮ್ಮ ಬದುಕಿನ ಯಾತ್ರೆಗೆ; ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ; ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ; ಮರೆಯಿತ್ತಿದ್ದೇವೆ ತತ್ವಜ್ಯಾನದ ಬ...

ಕಂಪನ(ಪ್ರಿಯಸಖ-1)

ರವಿಕಿರಣ್ ಭಟ್ ಮಾರ್ಚ್ ೦೪ ಕವನ ೭೪೧ ವೀಕ್ಷಣೆ

_____________________________________________________________________________ಇದು ನನ್ನ "ಪ್ರಿಯಸಖ" ಕವನ ಸರಣಿಯ ಒಂದು ಕವಿತೆ.ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ ತನ್ನ ಪ್ರೇಮವನ್ನು ಅವನಲ್ಲಿ ನಿವೇದಿಸಲಾರ...

ಕರ್ನಾಟಕದಲ್ಲಿ ಅವಧೂತ ಪರಂಪರೆ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೪ ಲೇಖನ ೩,೩೧೫ ವೀಕ್ಷಣೆ

(ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ಸ್ಥಾಪನೆಯಾಗಿರುವ ಅಲ್ಲಮಪ್ರಭು ಪೀಠವು ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವನ್ನು ಜನವರಿ ೨೦೧೨ರಿಂದ ಆರಂಭಿಸಿದೆ. ಈ ವರುಷ "ಅನುಭವದ ನಡೆ ಅನುಭಾವದ ನುಡಿ" ಎಂಬ ಉಪನ್ಯಾಸ ಸರಣಿಯಲ್ಲಿ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 20

ಜಯಂತ್ ರಾಮಾಚಾರ್ ಮಾರ್ಚ್ ೦೪ ಬ್ಲಾಗ್ ೮೫ ವೀಕ್ಷಣೆ

ಇನ್ನು ಪಾವಿ ಅವಳ ಮನೆಯಲ್ಲಿ ಮಾತಾಡಿಲ್ಲ ಎಂದು ಅಮ್ಮನಿಗೆ ಗೊತ್ತಾದರೆ ಖಂಡಿತ ಬೈಸಿಕೊಳ್ಳಬೇಕು ಎಂದು ಆಲೋಚಿಸುತ್ತಿದ್ದೆ ಅಷ್ಟರಲ್ಲಿ ಪಾವಿಯ ಫೋನ್ ಬಂತು. ರೂಮಿಗೆ ಬಂದು ಫೋನ್ ಎತ್ತಿ ಪಾವಿ ನಿನಗೆ ನೂರು ವರ್ಷ ಕಣೆ. ಈಗಷ್ಟ...

ಮನೆ ಮದ್ದು

ಪದ್ಮ.ಎ ಮಾರ್ಚ್ ೦೪ ಬ್ಲಾಗ್ ೪೪೯ ವೀಕ್ಷಣೆ

ಅನಾದಿಕಾಲದಲ್ಲಿ ಮನುಷ್ಯನಿಗೆ ಅನಾರೋಗ್ಯದ ಅರಿವೇ ಇರಲಿಲ್ಲವಂತೆ. ರೋಗವೇ ಇಲ್ಲವೆಂದಾದ ಮೇಲೆ ಔಷಧಿ ಅಗತ್ಯವಾದರೂ ಏಕೆ? ಆಕಸ್ಮಿಕವಾಗಿ ಭೂಮಿಯ ಮೇಲೆ ಯಾರಿಗಾದರೂ ಆರೋಗ್ಯ ಕೆಟ್ಟರೆ ಚಿಕಿತ್ಸೆ ನೀಡಲು ದೇವಲೋಕದಿಂದ ದೇವತೆಗಳೆ...

ಚಾರಣದ ಸಂಭ್ರಮ

ಗಣೇಶ ಮಾರ್ಚ್ ೦೪ ಬ್ಲಾಗ್ ೩೦ ವೀಕ್ಷಣೆ

ಚಾರಣ ಹೋಗೋಣ ಅಂದರೆ ಈಗ ಯಾರೂ ಬರುತ್ತಿಲ್ಲ. ಯುವಕರಿಗೆ ಬರುವ ಮನಸ್ಸಿದ್ದರೂ ಅವರ ತಂದೆ-ತಾಯಿ ಬಿಡುತ್ತಿಲ್ಲ. ಯಾರೂ ಬರದಿದ್ದರೇನಂತೆ ನಾನು ಹೋಗುವುದು ಹೋಗೋದೇ ಅಂದು, ಮೊನ್ನೆ ಒಂದು ದಿನ ಬೆಳ್ಳಂಬೆಳಗ್ಗೆ ಯಾವ ತಯಾರಿಯೂ ಇಲ...