ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

೪ ಶತಮಾನಗಳ ಹಿಂದಿನ ಕರ್ಣಾಟಕ ದೇಶ- 'ಕವಿ ಕಂಡಿದ್ದಂತೆ'

kavinagaraj ಮಾರ್ಚ್ ೧೫ ಲೇಖನ ೮೬೯ ವೀಕ್ಷಣೆ

17ನೆಯ ಶತಮಾನದ ಕವಿಲಿಂಗಣ್ಣ ಅನುಪಮ ರೀತಿಯಲ್ಲಿ ಮಾಡಿರುವ ಜಂಬೂದ್ವೀಪವನ್ನು ಸುತ್ತುವರೆದಿದ್ದ ಸಮುದ್ರದ ರಮ್ಯ ವರ್ಣನೆಯನ್ನು ಓದುಗರಿಗೆ ಹಿಂದಿನ ಲೇಖನದಲ್ಲಿ ಪ್ರಸ್ತುತಪಡಿಸಿರುವೆ.[http://sampada.net/%E0%B2%9C%E0%...

ಹನಿ ಪ್ರೀತಿ

ಆನಂದ ಈ ಕುಂಚನೂರ‌ ಮಾರ್ಚ್ ೧೫ ಕವನ ೬೬೬ ವೀಕ್ಷಣೆ

ಒಲವಿನ ಸೋನೆಯಲಿ ತೊಯ್ದು ಹಗುರಾಗಿದೆ ಜೀವ ಮಳೆ ನಿಂತರೂ ಹನಿಗಳಲಿ ತೊಟ್ಟಿಕ್ಕುವುದು ಎನಿಂಥ ಭಾವ!

ಹತ್ತು ವರ್ಷದ ಹಿಂದಿನ ಲವ್ ಲೆಟರ್

maheshwar mathad ಮಾರ್ಚ್ ೧೫ ಲೇಖನ ೨,೦೦೫ ವೀಕ್ಷಣೆ

ನಿನ್ನೆ ಹಳೆಯ ಬಾಕ್ಸ್ ಎಲ್ಲ ತೆಗೆದು ಅದೇನೋ ಹುಡುಕುವಾಗ ಹಳೆಯ ಡೈರಿಯೂ ಸಿಕ್ಕಿತು. ಸುಮಾರು ಹತ್ತು ವರ್ಷ ಹಳೆಯದು. ಸುಮ್ಮನೇ ತಿರುವುದರೆ ಹಳದಿ ಬಣ್ಣದ ಹಾಳೆಯೊಂದು ಕೆಳಬಿತ್ತು. ಅಹಾ ನಾನೇ ಬರೆದ ಪ್ರೇಮ ಪತ್ರ! 2003, ನಾನ...

ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!

ASHOKKUMAR ಮಾರ್ಚ್ ೧೪ ಲೇಖನ ೫೮೭ ವೀಕ್ಷಣೆ

ಸೈಕಲ್ ಸಾಗಲು ಲ್ಯಾಪ್‌ಟಾಪ್,ಟ್ಯಾಬ್ಲೆಟ್ ಸ್ಫೂರ್ತಿ!ಸೈಕಲ್ ಚುನಾವಣಾ ಚಿಹ್ನೆಯಾಗುಳ್ಳ ಸಮಾಜವಾದಿ ಪಕ್ಷ ಈ ಸಲದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್,ಟ್ಯಾಬ್ಲೆಟ್ ನೀಡುವ ಭರವಸೆ ನೀಡಿತ್ತು.ಹಿಂದಿನ ಬಾರಿಯ...

ಕಥೆ ‍‍‍‍‍= ಅದೃಷ್ಟದಾಟ

ಜಯಂತ್ ರಾಮಾಚಾರ್ ಮಾರ್ಚ್ ೧೪ ಬ್ಲಾಗ್ ೮೮ ವೀಕ್ಷಣೆ

ಅದು ಯಶವಂತಪುರ ರೈಲ್ವೆ ನಿಲ್ದಾಣ. ಸಮಯ ಸುಮಾರು ರಾತ್ರಿ ಹತ್ತೂವರೆ ಘಂಟೆ. ಅಲ್ಲಿದ್ದ ಸ್ಪೀಕರ್ ನಲ್ಲಿ ಮಧುರವಾದ ಧ್ವನಿಯೊಂದು ಯಾವುದೋ ಟ್ರೈನಿನ ಹೆಸರು ಹೇಳಿ ಇನ್ನೇನು ಕೆಲವೇ ನಿಮಿಷದಲ್ಲಿ ಪ್ಲಾಟ್ಫಾರ್ಮ್ ನಂಬರ್ ೧ಕ್ಕೆ...

ಎಮ್ಮವರು ಬೆಸಗೊಂಡರೆ

ಇಂದುಶ್ರೀ ಮಾರ್ಚ್ ೧೪ ಬ್ಲಾಗ್ ೩೨೩ ವೀಕ್ಷಣೆ

"ಅವರು ನೀನು ಹೇಳ್ತಾ ಇರೋ ಅಷ್ಟು ಒಳ್ಳೆಯವರಾಗಿದ್ರೆ ಇಂಥ ಸಿಲ್ಲಿ ರೀಸನ್ ಕೊಟ್ಟು ಮದ್ವೆ ನಿಲ್ಲಿಸ್ತಾ ಇರ್ಲಿಲ್ಲ" ರೂಮಿನಿಂದ ಕೀರ್ತಿ ಕೂಗಿದಾಗ ಜಾನಕಮ್ಮನ ಕೋಪದ ಬೆಂಕಿಗೆ ತುಪ್ಪ ಸುರಿದ ಹಾಗಾಯ್ತು. "ನಾವು ಮಾತ್ರ ನಮ್ ಮ...

ಹಿಮಗಿರಿ

ಎಸ್.ಕೆ. ಗೋಪಾಲಕೃಷ್ಣ ಭಟ್ ಮಾರ್ಚ್ ೧೩ ಕವನ ೪೩೩ ವೀಕ್ಷಣೆ

ಭಾರತ ಭೂಮಿಯ ಪುಣ್ಯದ ಪುಂಜವು ಬಡಗಿನ ದೆಸೆಯಲಿ ಮೆರೆಯುವುದು ನದಿಗಳ ಕಳುಹಿಸಿ ಭೂಮಿಗೆ ಸಾರವ ಹಿಮಗಿರಿ ಕರುಣೆಯಲೀಯುವುದು॥ ೧ ಕೋಟೆಯೆ ತಾನಾಗುತ ವೈರಿಗಳನು ತಡೆಯುತ ನಾಡನು ರಕ್ಷಿಪನು ಭಾರತ ಮಾತೆಯ ಪುತ್ರರು ನಮ್ಮನು ಪೊರೆಯು...

ಟೆಲಿಫೋನ್ ಗೆಳತಿ

ಸತೀಶ್ ಪೂಜಾರಿ ಮಾರ್ಚ್ ೧೩ ಬ್ಲಾಗ್ ೧೯೪ ವೀಕ್ಷಣೆ

ಮೂಲೆಯಲ್ಲಿರುವ ನನ್ನ ಸೀಟಿನಲ್ಲಿ ಕುಳಿತುಕೊಂಡು ಕಂಪ್ಯೂಟರನ್ನೇ ದಿಟ್ಟಿಸುತ್ತಿದ್ದೆ, ಸುಟ್ಟು ಬಿಡುವ ಹಾಗೆ. 'ಟ್ರಿನ್ ಟ್ರಿನ್ ಟ್ರಿನ್ ಟ್ರಿನ್', ಪಕ್ಕದಲ್ಲಿ ಕುಳಿತ್ತಿದ್ದ ಗಿರೀಶ್ ಫೋನು ಜೋರಾಗಿ ರಿಂಗಾಗುತ್ತ ಇತ್ತು....

someಸಾರ

ಪದ್ಮ.ಎ ಮಾರ್ಚ್ ೧೩ ಬ್ಲಾಗ್ ೫೩ ವೀಕ್ಷಣೆ

some ಸಾರವಿಲ್ಲದಿರೆ ಸೊಗವಿಲ್ಲ ಸಂಸಾರದಲಿ some ಸಾರವಿದೆ ಅರಿತು ನಡೆದೊಡೆ ಸಂಸಾರದಲಿ some ಸಾರವಿರೆ some ತಾಪಕೆಡೆಯೆಲ್ಲಿ ಸಂಸಾರದಲಿ Someಸ್ಕಾರ ಬೇಕು someಸಾರದಲಿ- ನನ ಕಂದ ||

ನನ್ನವಳ ಪ್ರೀತಿ

ನಾಗರಾಜ್ ಈಶ್ವರ್ ಮಾರ್ಚ್ ೧೩ ಕವನ ೧,೪೮೭ ವೀಕ್ಷಣೆ

ಚಂದ್ರನ ಕೇಳಿದೆನಾಕಂಡಿರುವೆಯ ನನ್ನವಳಪ್ರೀತಿ,ಬರಡಾದ ಬಾಳಿಗೆಹಸಿರಾಗುವ ರೀತಿ.ಇದು ಬರಿಪ್ರೀತಿಯಲ್ಲಅಕ್ಷಯ ಪಾತ್ರೆ ,ಸವಿದಷ್ಟು ತೀರದುಅವಳೊ೦ದಿಗಿನ ಈ ಬಾಳ ಯಾತ್ರೆ.ಮರೆಸುವುದು ನೋವನ್ನಅವಳ ಆಲಿಂಗನತುಂಬುವುದು ಚೈತನ್ಯಅವಳ ಆ...

'ಮುಂಬೈನ ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಕಲಾಮಂದಿರದ ಪ್ರಮುಖ ಗುರು, ಶ್ರೀ. ಕೆ. ಕಲ್ಯಾಣಸುಂದರಂರವರ ೮೦ ನೆ ಹುಟ್ಟುಹಬ್ಬದ ಸಡಗರ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೧೩ ಬ್ಲಾಗ್ ೩೦ ವೀಕ್ಷಣೆ

Link : [[http://radhatanaya-devanahalli.blogspot.in/]] ಮುಂಬೈನ ಮಾತುಂಗ ಉಪನಗರದ ಅತ್ಯಂತ ಹಳೆಯ ನೃತ್ಯಾಲಯದ ರುವಾರಿ, 'ಶ್ರೀ. ಗುರು ಕೆ.ಕಲ್ಯಾಣ ಸುಂದರಂರವರ ೮೦ ನೇ ಹುಟ್ಟು ಹಬ್ಬ'ವನ್ನು ಅವರ ಶಿಷ್ಯ-ಶಿಷ್ಯೆಯರ...

ಸಂಭವಿಸು ಬಾ, ಪರಮಾತ್ಮ!

kavinagaraj ಮಾರ್ಚ್ ೧೩ ಲೇಖನ ೭೨೫ ವೀಕ್ಷಣೆ

"ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" - ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತು ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯ...

ಸರಿ, ತಪ್ಪುಗಳ ಮಾಯೆ (ಶ್ರೀ ನರಸಿಂಹ 26)

ಸತೀಶ ಎನ್ ಮಾರ್ಚ್ ೧೩ ಬ್ಲಾಗ್ ೫೬ ವೀಕ್ಷಣೆ

ನಡೆಯುತಿಹ ಘಟನೆಗಳ ನೋಡಿ ಸರಿ,ತಪ್ಪು ಎನ್ನದಿರುಸರಿ,ತಪ್ಪುಗಳನು ನಿನ್ನಮನಸಿನ ನೇರದಲಿ ನೋಡದಿರುನಿನಗೆ ಸರಿ ಎಂದೆನಿಸಿದುದು ಸರಿಯು ಎಂದೇನು ಅಲ್ಲತಪ್ಪು ಎಂದೆನಿಸುವುದು ತಪ್ಪಾಗಿಹುದು ಎಂದೇನು ಅಲ್ಲ ಇಂದಿನ ಸರಿ ಅದು ಮುಂದೊ...

267 ನೇ ನಂಬರಿನ ಕೋಣೆ

ವಸಂತ್ ಆರ್ ಮಾರ್ಚ್ ೧೩ ಲೇಖನ ೧,೦೩೨ ವೀಕ್ಷಣೆ

ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನ...

ವನಾತ್ಮಾಹುತಿ

chandrashekar b c ಮಾರ್ಚ್ ೧೨ ಕವನ ೩೮೩ ವೀಕ್ಷಣೆ

ವನಾತ್ಮಾಹುತಿ ----------- ಸೃಷ್ಟಿಕ್ಕ್ರಿಯಾಲೀಲೆಯಲಿ ನರಜನ್ಮಕೂ ಪೂರ್ವ ಭೂತಾಯಿಯೊಡಲನಲಂಕರಿಸಿ, ವಿಸ್ತರದಲಿ, ಎತ್ತರದಲಿ ಅದ್ವಿತೀಯತೆಯನು ಮೆರೆದ ಅರಣ್ಯವೇ, ಮಹೋನ್ನತ ಮಲೆಗಳನು, ಪೃಥುಲ ಜಲತೀರಗಳನು, ವಿಶಾಲ ಬಯಲ ಮೈಯ್ಯನ...

ಪ್ಯಾರ್ ಗೆ ಹೋಗ್ಬುಟ್ಟೈತೆ ಓ ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಜಯಂತ್ ರಾಮಾಚಾರ್ ಮಾರ್ಚ್ ೧೨ ಬ್ಲಾಗ್ ೩೪ ವೀಕ್ಷಣೆ

ಪ್ಯಾರ್ ಗೆ ಹೋಗ್ಬುಟ್ಟೈತೆ ಓ ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ ಓ ನಮ್ದೂಕೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ ಕಾನಾ ಪೀನಾ ಸೇರ್ತಾ ಐತೆ ನಮ್ದೂಕೆ ನೀಂದು ಗೀಂದು ಬರ್ತಾ ಐತೆ ನಮ್ದೂಕೆ ಜ್ಹಿಂ...

ನಲ್ಲೆ, ನೀ ಕನಸ ಕಾಣು...

ಶ್ರೀನಿವಾಸ್ ಮಾರ್ಚ್ ೧೨ ಬ್ಲಾಗ್ ೫೯ ವೀಕ್ಷಣೆ

ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨

ಹೆಜ್ಜೆ ಗುರುತು

ಪದ್ಮ.ಎ ಮಾರ್ಚ್ ೧೨ ಬ್ಲಾಗ್ ೩೧೫ ವೀಕ್ಷಣೆ

ಸಾಗಿದರು ನಮ್ಮನಗಲಿ ಅವರೆಲ್ಲರೆನುತ ಸಾಗಲನುವಾಗದಿರು ನೀ ಅವರ ಹಿಂದೆ ಸಾಗಲಾಗದು ನಮ್ಮ ಲೆಕ್ಕ ಮುಗಿವತನಕ ಮೌನದಲೆ ಸಾಗಿದರೆನುತ ಅಳಲದಿರು ಮೌನದಿಂ ಕೊರಗಿ ನೀ ಸೊರಗದಿರು ಮುಗಿಸಿಹರು ಅವರೆಲ್ಲರಿಲ್ಲಿಯ ಪಯಣ ಮುಗಿದಿಲ್ಲವಿನ್ನ...

ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರು

Addoor Shivashankar Rao ಮಾರ್ಚ್ ೧೨ ಲೇಖನ ೨,೧೨೫ ವೀಕ್ಷಣೆ

ತೊಂಭತ್ತು ವರುಷಗಳ ನನ್ನ ಬದುಕಿನ ಹಾದಿಯಲ್ಲಿ ಹಲವರನ್ನು ಹಾದು ಬಂದಿದ್ದೇನೆ. ಅವರಲ್ಲಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಕೆಲವೇ ಕೆಲವರು. ಅವರನ್ನು ನಾನೆಂದಿಗೂ ಮರೆಯಲಾರೆ.ನನ್ನ ಮೇಲೆ ಪ್ರಭಾವ ಬೀರಿದ ಅಧ್ಯಾಪಕರ...