ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

ಸ್ನೇಹ

pavithra ಮಾರ್ಚ್ ೨೧ ಕವನ ೯೬೧ ವೀಕ್ಷಣೆ

ಮನಸಿನ ಆಳದಲಿ ನೆನಪಿನ ಅಲೆಯಲಿ ಒಲುಮೆಯ ಜೀವಕ್ಕೆ ಪ್ರಿಯ ಹೃದಯಕ್ಕೆ ತಂಪು ನೀಡುವೆದೇ ಸ್ನೇಹ. *** ತಾಯಿ ಇಲ್ಲದೆ ಲಾಲಿ ಹಾಡಿಲ್ಲ ಪ್ರೀತಿ ಇಲ್ಲದೆ ಪ್ರೀತಿ ಹಾಡಿಲ್ಲ ಸಂಗೀತವಿಲ್ಲದೇ ಆನಂದವಿಲ್ಲ ಸ್ನೇಹವಿಲ್ಲದೇ ಪವಿ ಇಲ್ಲ....

ನಿನಗಾಗಿ

ರವಿಕಿರಣ್ ಭಟ್ ಮಾರ್ಚ್ ೨೦ ಕವನ ೪೯೬ ವೀಕ್ಷಣೆ

ಕಾದಿಹನು ಸುಂದರನಾಚಿಹನು ಚಂದಿರಚಲುವೆ ಎಲ್ಲಾ ನಿನಗಾಗಿಅರಳಿದೆ ಸುಮವುಸೂಸಿದೆ ಘಮವುಚಲುವೆ ಎಲ್ಲಾ ನಿನಗಾಗಿಇಣುಕಿದನು ಅರುಣಅಳುತಿಹನು ವರುಣಚಲುವೆ ಎಲ್ಲಾ ನಿನಗಾಗಿನಗಬಾರದೇ ನೀನೊಮ್ಮೆ ಇತ್ತ ನೋಡಿ?ನಗಿಸಲಾರೆಯ ಒಮ್ಮೆ ಮಾತನಾ...

ಯುಗಾದಿ - ಸಿಕ್ಕಾಪಟ್ಟೆ ಸೆಲೆಬ್ರೇಷನ್ನು

ಚೇತನ ಹೊನ್ನವಿಲೆ ಮಾರ್ಚ್ ೨೦ ಲೇಖನ ೬೮೧ ವೀಕ್ಷಣೆ

ಬೆಳಗಿನ ಜಾವ ಸೂರ್ಯ ಹುಟ್ಟುವ ಮುನ್ನವೇ ನಮ್ಮೂರು ಬಿಜಿಯಾಗಿ ಗುಜುಗುಡಲು ಪ್ರಾರ೦ಭಿಸುತ್ತೆ.ಹೆ೦ಗಸರು ಅ೦ಗಳಕ್ಕೆ ಸಗಣಿ ಬೆರೆಸಿದ ನೀರಿನಲ್ಲಿ ಸಾರಿಸುತ್ತಿದ್ದರೆ, ಹರೆಯದವರು ಕೈಲೊ೦ದು ರ೦ಗೋಲಿ ಡಬ್ಬ, ಅವುಗಳ ಜೊತೆಗೊ೦ದಷ್ಟು...

ನೆನಪಷ್ಟೇ ಉಳಿದಿದೆ!

ಆಸು ಹೆಗ್ಡೆ ಮಾರ್ಚ್ ೨೦ ಬ್ಲಾಗ್ ೫೮ ವೀಕ್ಷಣೆ

ನೆನಪಷ್ಟೇ ಉಳಿದಿದೆ! ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ, ಕಳೆದು ಹೋದವರ ಮರೆತು ನೆಮ್ಮದಿಯಾಗಿರಲೂ ಆಗುವುದಿಲ್ಲ; ನೆನಪಿನ ಮೆರವಣಿಗೆಯ ನಡುನಡುವೆ ಮರೆವಿನಾಟಗಳೂ ಸಾಗಿವೆ, ಮರೆತಿಹ ಮನದಂಗಳದಲ್ಲಿ ನೆನಪಿನ...

ಅಯ್ಯೋ!! ನಾನೇ ರ್ರೀ ಗಣೇಶ್ !! ...............

ಸಪ್ತಗಿರಿವಾಸಿ... ಮಾರ್ಚ್ ೨೦ ಬ್ಲಾಗ್ ೧೦೩ ವೀಕ್ಷಣೆ

ಮೊನ್ನೆ ೨ ದಿನ ಆಫೀಸಿಗೆ ರಜೆ ಹಾಕಿ 'ಬೀ ಕಾಂ' ಎಕ್ಷಾಮ್ ಫೀ ಕಟ್ಟಿ ಅಳಿದುಳಿದ ಕೆಲಸ ಮುಗಿಸಿ ಹೊಟ್ಟೆಗೆ ವಸಿ ಏನಾರಾ ಹಾಕೋಣ ಅಂತ ಮಲ್ಲೇಶ್ವರಂನಲ್ಲಿರೋ 'ಹಳ್ಳಿ ಮನೆ' ಹೊಟೆಲ್ ಗೆ ಹೋಗಿದ್ದೆ..ಮಧ್ಯಾಹ್ನವಾದದ್ದರಿಂದ ಊಟದ ಹ...

ಮತ್ತೊ೦ದಿಷ್ಟು ಹನಿಗಳು...

ಪ್ರಸನ್ನ ಮಾರ್ಚ್ ೨೦ ಬ್ಲಾಗ್ ೩೪ ವೀಕ್ಷಣೆ

**** ೧ **** ಆಹ್..!! ಎ೦ದು ನಿಟ್ಟುಸಿರು ಬಿಟ್ಟುನನ್ನ ಭಾರ ಹೃದಯವನ್ನಹಗುರಾಗಿಸಬಹುದೆ೦ಬನನ್ನ ನ೦ಬಿಕೆ,ಅವಳು ಹೊರಟು ಹೋದ ನ೦ತರತಲೆಕೆಳಗಾಗಿದೆ...!! **** ೨ **** ರಾತ್ರಿ ಮಲಗುವಾಗಮರುದಿನದ ಕೆಲಸದ ಯೋಚನೆನಿದ್ದೆ ಮಾಡಲು...

ಆದರ್ಶ ಈ ದೇಹ‌

muneerahmed ಮಾರ್ಚ್ ೨೦ ಕವನ ೭೧೭ ವೀಕ್ಷಣೆ

ಈ ದೇಹ ಒಂದು ಭಿನ್ನ; ಭಿನ್ನ ಅಂಗ ಸಮೋಹ ಭಿನ್ನ ಅಂಗ ಕಾಯಕದ ಪಾರದರ್ಶಿಕೆ, ಚ್ಯುತಿ ಇಲ್ಲದ ನಿಪುಣತೆ , ಒಂದಕೊಂದು ಸಾಮ್ಯತೆ, ಈ ದೇಹ ರಕ್ಷಣೆಗೆಂದು, ಮಿದುಳೋಂದು ದೇಹ ನಿರ್ವಾಹಕ, ಅಂಗಗಳ ನಿಯಂತ್ರಕ, ನಿರೋಪಕ, ಶ್ವಾಸಕೊಂದು...

ಜೀವನ-ನಾಟಕ (ಶ್ರೀನರಸಿಂಹ 27)

ಸತೀಶ ಎನ್ ಮಾರ್ಚ್ ೧೯ ಬ್ಲಾಗ್ ೪೯ ವೀಕ್ಷಣೆ

ನಾಟಕದಲಿ ಬರುವ ಪಾತ್ರಗಳನು ನಟರು ನಟಿಸುವ ತೆರದಿ ಪಡೆವ ಪಾತ್ರಗಳಲಿ ನೀ ನಟಿಸು ಜೇವನವೆನುವ ನಾಟಕದಿ ನಟರಿಗೊಪ್ಪುವ ತೆರದಿ ಪಾತ್ರಗಳ ನೀಡುವನು ನಿರ್ದೇಶಕನು ಜೀವನದ ಪಾತ್ರಗಳ ನಿರ್ದೇಶಕ ಶ್ರೀನರಹರಿಯೇ ಆಗಿಹನು ಪಾತ್ರದ ಒಳಗಿ...

ಮೂಡೆ ಒಲಿಯ ಪರಿಚಯ ನಿಮಗೆಲ್ಲರಿಗೂ ಇದೆಯೆ?

ಸುಮ ನಾಡಿಗ್ ಮಾರ್ಚ್ ೧೯ ಬ್ಲಾಗ್ ೫೭ ವೀಕ್ಷಣೆ

ಇದಕ್ಕೆ ಬೇಕಾದ ಹಿಟ್ಟು ಹದವಾಗಿ, ದಪ್ಪವಾಗಿ ಇರಬೇಕು. ಇಡ್ಲಿ ಹಿಟ್ಟು ಸ್ವಲ್ಪ ತೆಳುವಾಗಿರುವುದರಿಂದ, ಕೊಟ್ಟಿಗೆ/ ಮೂಡೆ ಒಲಿಯಲ್ಲಿ ಇದನ್ನು ಹಾಕಿದರೆ ಅದು ಸೋರಿ ಹೋಗುತ್ತದೆ. ನಮ್ಮ ಬೆಂಗಳೂರಿನ ಹತ್ತಿರ ಮೈಸೂರು ರೋಡ್ ನಲ್...

ಮುಂಬೈ ಕನ್ನಡ ಸಂಘದ ಅಮೃತಮಹೋತ್ಸವದ ಸಂಭ್ರಮದ ಕ್ಷಣಗಳು !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೧೯ ಬ್ಲಾಗ್ ೩೬ ವೀಕ್ಷಣೆ

ಸೃಜನ ಬಳಗದವರಿಂದ ಸಂವಾದ ! ಮುಂಬೈನ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಪ್ರತೀಕವಾದ ;ಮುಂಬೈ ಕನ್ನಡ ಸಂಘ, ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮಿನುಗುತ್ತಿದೆ !

ವೀಕ್ಷಿಸಿ, ಹೆಣ್ಣಿನ ಸುಂದರ ಪಯಣ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೯ ಬ್ಲಾಗ್ ೪೪ ವೀಕ್ಷಣೆ

ಬ್ರಿಟನ್ ನಲ್ಲಿ ಮನೆಮಾತಾದ, ಜನರಲ್ಲಿ ಕಣ್ಣೀರು ತರಿಸಿದ ಜಾಹೀರಾತು. ಬಾಲ್ಯದಿಂದ ಮುಪ್ಪಿನವರೆಗಿನ ಹೆಣ್ಣಿನ ಸುಂದರ ಪಯಣದ ಸುಂದರ ಚಿತ್ರಣ. ಓಹ್, ಬಾಲ್ಯವೇ ಎಂದು ನಿಟ್ಟುಸಿರು ಹೊರಡಿಸುವ ಒಂದು ಸೊಗಸಾದ ಕ್ಲಿಪ್ಪಿಂಗ್. ನೋಡ...

ಕಥೆ/ಪ್ರಸ0ಗ‌ - ಮುಪ್ಪು

ಜಯಂತ್ ರಾಮಾಚಾರ್ ಮಾರ್ಚ್ ೧೯ ಬ್ಲಾಗ್ ೧೩೮ ವೀಕ್ಷಣೆ

ಅಂದು ಬೆಳಿಗ್ಗೆ ಎಂದಿನಂತೆ ಮೊಮ್ಮಗನನ್ನು ಕರೆದುಕೊಂಡು ಪಾರ್ಕಿಗೆ ವಾಕಿಂಗ್ ಗೆಂದು ಬಂದು ಒಂದು ಸುತ್ತು ಹೊಡೆದು ಎರಡನೇ ಸುತ್ತಿಗೆ ಹೊರಡುವ ಮುನ್ನ ಒಂದು ಸ್ವಲ್ಪ ಹೊತ್ತು ಕೂತು ಹೊರಡೋಣ ಎ೦ದು ಕಲ್ಲು ಬೆಂಚಿನ ಮೇಲೆ ಕುಳಿತ...

ತಿಳಿದೆ ನಾನು

kavinagaraj ಮಾರ್ಚ್ ೧೯ ಬ್ಲಾಗ್ ೪೦ ವೀಕ್ಷಣೆ

ತಿಳಿದೆ ನಾನು ಒಬ್ಬನೇ ಬಂದೆ ಒಬ್ಬನೇ ಹೋಗುವೆನೆಂದು ತಿಳಿದೆ ನಾನು ಕೆಲರು ಒಡನಿರುವರು ನಾನು ಬೇಕೆಂದಲ್ಲ ಅವರಿಗೆ ನಾನು ಬೇಕಿತ್ತೆಂದು ತಿಳಿದೆ ನಾನು ಯಾರನ್ನು ಇಷ್ಟಪಡುವೆನೋ ಅವರಿಂದ ದೂರಲ್ಪಡುವೆನೆಂದು ತಿಳಿದೆ ನಾನು ಪ್ರ...

ಕಾಲದ ಕನ್ನಡಿ: ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

ksraghavendranavada ಮಾರ್ಚ್ ೧೯ ಬ್ಲಾಗ್ ೮೧ ವೀಕ್ಷಣೆ

ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು... ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ...

ತಂದೆ - ಮಗನ ಸಂಬಂಧದ ನೋವು ನಲಿವು

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೧೮ ಲೇಖನ ೨,೬೫೩ ವೀಕ್ಷಣೆ

ಅವಿನಾಶ್ ಪಿಯುಸಿಯಲ್ಲಿ ಅನುತ್ತೀರ್ಣನಾದ. ಅವನು ರಾಂಕ್ ಪಡೆಯುತ್ತಾನೆಂಬ ತಂದೆಯ ನಿರೀಕ್ಷೆ ತಲೆಕೆಳಗಾಯಿತು. ಪೂರಕ ಪರೀಕ್ಷೆಯಲ್ಲಿಯೂ ಅವಿನಾಶ್ ಎರಡು ವಿಷಯಗಳಲ್ಲಿ ಫೇಲ್ ಆದ. ಆಗಂತೂ ಅವನ ತಂದೆ ಕಂಗಾಲಾದರು.ಅವಿನಾಶನ ನಿರ್ಭ...

ಕೆಲವು ವೈಜ್ಞಾನಿಕ ಚಿಂತನೆ ಹಾಗು ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ

ಪಾರ್ಥಸಾರಥಿ ಮಾರ್ಚ್ ೧೮ ಬ್ಲಾಗ್ ೧೯೪ ವೀಕ್ಷಣೆ

ಕೆಲವು ವೈಜ್ಞಾನಿಕ ಚಿಂತನೆ ಹಾಗು ಶ್ರೀಹರಿ... ಶ್ರೀಹರಿ.. ಶ್ರೀಹರಿ ಎಂಬ ಕತೆ ಕಳೆದವಾರ ಶ್ರೀಹರಿ... ಶ್ರೀಹರಿ..ಶ್ರೀಹರಿ ಕತೆಯನ್ನು ಸಂಪದದಲ್ಲಿ ಬರೆದು ಪ್ರಕಟಿಸಿದ್ದೆ. ಸಂಪದ ಮಿತ್ರರು ಅದನ್ನು ಓದಿ ಪ್ರೋತ್ಸಾಹಿಸಿದರು....

ಬನ್ನಿ.. ಬನ್ನೇರುಘಟ್ಟಕ್ಕೆ ಹೋಗೋಣ

ಗಣೇಶ ಮಾರ್ಚ್ ೧೮ ಬ್ಲಾಗ್ ೫೯ ವೀಕ್ಷಣೆ

ಬೆಂಗಳೂರಿಗರಷ್ಟು ಅದೃಷ್ಟವಂತರು,ಪುಣ್ಯವಂತರು ಯಾರೂ ಇಲ್ಲ. ಎಡಕ್ಕೆ ತಿರುಗಿದರೆ ಕಬ್ಬನ್ ಪಾರ್ಕ್, ಬಲಕ್ಕೆ ಹೋದರೆ ಲಾಲ್ ಭಾಗ್, ಒಂದೊಂದು ಏರಿಯಾದಲ್ಲಿ ಕನಿಷ್ಟ ಒಂದಾದರೂ ಪಾರ್ಕ್.. ಹಳೇ ಹೊಸ ದೇವಸ್ಥಾನಗಳು ಊರು ತುಂಬಾ ಧಂ...

ಸುಧಾ ವಾರ ಪತ್ರಿಕೆಯ 'ಯುಗಾದಿ ವಿಶೇಷಾಂಕ' -೨೦೧೨ ಓದಿದಿರಾ?.............

ಸಪ್ತಗಿರಿವಾಸಿ... ಮಾರ್ಚ್ ೧೮ ಬ್ಲಾಗ್ ೩೮೫ ವೀಕ್ಷಣೆ

ಪ್ರತಿ ತಿಂಗಳೂ ತಪ್ಪದೆ ತುಷಾರ -ಕಸ್ತೂರಿ -ಮಯೂರ ಕೊಂಡು ಓದುವ ನಾ ಪ್ರತಿ ವರ್ಷದ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನ ಮರೆಯದೆ ಓದುವೆ.. ಈಗೀಗ ೨-೩ ವರ್ಷಗಳಿಂದ ವಿಶೇಷಾಂಕದಲ್ಲಿ ಬರುವ ಯಾವೊಂದು ಕಥೆಗಳೂ- ಕವನಗಳೂ ಬರ...

ಕಥೆ : ಇರುವುದೆಲ್ಲವ ಬಿಟ್ಟು !!

ನಾಗರಾಜ ಭಟ್ ಮಾರ್ಚ್ ೧೮ ಬ್ಲಾಗ್ ೩೫ ವೀಕ್ಷಣೆ

ಆಗ ತಾನೇ ವೇದಾಧ್ಯಯನ ಎಲ್ಲಾ ಮುಗಿಸಿ ಊರಿನ ದೇವಸ್ಥಾನದ ಅರ್ಚನೆಯ ಉಸ್ತುವಾರಿಯನ್ನು ತಂದೆಯಿಂದ ವಹಿಸಿಕೊಂಡಿದ್ದ ಸುಬ್ಬಾ ಶಾಸ್ತ್ರಿಗಳ ಮಗ ಗಪ್ಪತಿ, ಆವತ್ತು ಒಂದು ನಿರ್ಧಾರಕ್ಕೆ ಬಂದಿದ್ದ. ‘ ಈ ಊರಿನ ಸಹವಾಸ ಸಾಕಾಗಿದೆ ದೇ...