ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

YOU....ಗಾದಿ

ನಾರಾಯಣ ಭಾಗ್ವತ ಮಾರ್ಚ್ ೨೨ ಕವನ ೧,೨೧೯ ವೀಕ್ಷಣೆ

ಪ್ರಿಯೆ... ನಾಳೆ 'ಯುಗಾದಿಗೆ' ನಮ್ಮಿಬ್ಬರ ಮದುವೆ ಆಮೇಲೆ..... ನನಗೆ ಪ್ರತಿದಿನವೂ.. You..ಗಾದಿ

ಈ ಯುಗಾದಿಯು

ಸದಾನಂದ ಮಾರ್ಚ್ ೨೨ ಬ್ಲಾಗ್ ೬೨ ವೀಕ್ಷಣೆ

ಈ ಯುಗಾದಿಯುಓ ಹೋ ಹೋ | ಓ ಹೋ ಹೋ ||ಹಳೆಯ ಕೊಳಕು ಕಳೆಯಲಿಹೊಳೆವ ಬೆಳಕು ಸುಳಿಯಲಿ |ನೋವು ನಲಿವಿನಲ್ಲಿ ಆದಬೇವು ಬೆಲ್ಲದಲ್ಲಿ ಸ್ವಾದ | ನೀಡಲೆಮಗೆ ಈ ಯುಗಾದಿಯು || ಪ ||ಅಂತರಾತ್ಮ ಸುತ್ತ ಮುತ್ತಮುತ್ತಿದಂತ ಕತ್ತಲಳಿದು |ಸ್...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಪಾರ್ಥಸಾರಥಿ ಮಾರ್ಚ್ ೨೨ ಬ್ಲಾಗ್ ೯೬ ವೀಕ್ಷಣೆ

ಬೇಂದ್ರೆಯವರ ಈ ಕವನದ ಗುನುಗು ನಿಮ್ಮೆಲ್ಲರಿಗು ಯುಗಾದಿಯ ಹುರುಪು ತರಲಿ ಯುಗಾದಿಯ ಶುಭ ಹಾರೈಕೆಗಳೊಡನೆ ------------------------------------------------------------------ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ...

ನಾವೇ ಏಣಿಯಾಗೋಣ!

ಆಸು ಹೆಗ್ಡೆ ಮಾರ್ಚ್ ೨೨ ಬ್ಲಾಗ್ ೬೦ ವೀಕ್ಷಣೆ

ನಾವೇ ಏಣಿಯಾಗೋಣ!ಸಖೀ,ಜೀವನವಿಡೀಪರರ ಕೈ ಹಿಡಿದುನಡೆದದ್ದು ಸಾಕು, ಪರರ ನೆರವಿಗಾಗಿಕಾದದ್ದೂ ಸಾಕು, ಇನ್ನೊಬ್ಬರನ್ನುಏಣಿಯಾಗಿಸಿಕೊಂಡುಮೇಲೇರಿದ್ದೂ ಸಾಕು. ಬಾ ಸಖೀ,ನಾವಿನ್ನು ಪರರಿಗಾಗಿಬಾಳೋಣ, ಅಳುವವರ ನೋವನಳಿಸಿಅವರ ನಗಿಸೋ...

ಒಂದು ಹಳೆಯ ಕತೆಯನ್ನು ಹಿಡಿದು...

ಮೊದ್ಮಣಿ ಮಾರ್ಚ್ ೨೨ ಬ್ಲಾಗ್ ೪೫ ವೀಕ್ಷಣೆ

ಬಹಳ ಹಿಂದೆ ಹೊಯ್ಸಳರ ಕಾಲದ ಕತೆಯಂತೆ ಇದು. ಎಲ್ಲಿ ಓದಿದ್ದೋ, ಕೇಳಿದ್ದೋ ಸರಿಯಾಗಿ ನೆನಪಿಲ್ಲ. ಆದರೆ ಕತೆ ಮಾತ್ರ ಮರೆಯುವಂತಹುದಲ್ಲ. ನೀವು ಅದನ್ನು ಕೇಳುವಿರಾ..? ಒಮ್ಮೆ ಸಾಮ್ರಾಜ್ಯದಲ್ಲಿ ಬರ ಬಂದು, ಅಗತ್ಯವಸ್ತುಗಳ ಅಭಾವ...

ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ

ಜಯಂತ್ ರಾಮಾಚಾರ್ ಮಾರ್ಚ್ ೨೨ ಕವನ ೮೨೮ ವೀಕ್ಷಣೆ

ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಉದಯಕಾಲದಿ ಎದ್ದು ಅಂಗಳವ...

ಮತ್ತೆ ಬ೦ದಿದೆ ಯುಗಾದಿ

ವಾಣಿ ಮಾರ್ಚ್ ೨೨ ಲೇಖನ ೨,೬೨೮ ವೀಕ್ಷಣೆ

ಹಳೆಯ ವರ್ಷದ ಮುಕ್ತಾಯ, ಹೊಸ ವರ್ಷದ ಆಗಮನ. ಚೈತ್ರಮಾಸ, ಋತುಗಳ ರಾಜ ವಸಂತನೊಂದಿಗೆ ಎಲ್ಲರೂ ಸಂಭ್ರಮಿಸುವ ದಿನ. ಈ ಹೊಸ ವರ್ಷದ ಪ್ರಕೃತಿಯ ನಗುವಿನ ಜೊತೆಯ್ಲಲೆ ‘ಯುಗಾದಿ’ಯ ಸಂಭ್ರಮದ ಕಾತರ. ಫಾಲ್ಗುಣ ಮಾಸದ ಅಮಾವಾಸ್ಯೆ ಮುಗಿ...

ಹಂಸ ಹಾಡುವ ಹೊತ್ತು ಕಾದಂಬರಿಯಲ್ಲೊಂದು ಇಣುಕು

Kurnool Ramesh Babu ಮಾರ್ಚ್ ೨೨ ಬ್ಲಾಗ್ ೭೫ ವೀಕ್ಷಣೆ

ಸಂಪದಜಾಲತಾಣದನನ್ನಮಿತ್ರರೇ, ನನ್ನಕಾದಂಬರಿ "ಹಂಸಹಾಡುವಹೊತ್ತು" ೧೮ನೇ ದಿನಾಂಕದಂದುಬಿಡುಗಡೆಯಾಗಿದೆ. ಈಕೆಳಗೆಕಾಣಿಸಿದಲಿಂಕ್ಮೂಲಕ ಈಕಾದಂಬರಿಯಕೆಲವುತುಣುಕುಗಳನ್ನುನೋಡಬಹುದು. http://www.youtube.com/watch?v=pU1fwOP...

ಡೊಂಗಿ ದಾಸರು

RAMAMOHANA.N ಮಾರ್ಚ್ ೨೨ ಬ್ಲಾಗ್ ೪೫ ವೀಕ್ಷಣೆ

ಡೊಂಗಿ ದಾಸರಿವರುಕಲಿಯುಗ ಡೊಂಗಿದಾಸರಿವರುಹಣೆಯಲಿ ಉದ್ದುದ್ದ ನಾಮವ ತೀಡುತಪರಹಿತ ಚಿಂತನೆ ಬಾಯಲಿ ಹಾಡುತಮನದಲಿ ಲೋಭದ ಸ್ವಾರ್ಥದಿ ತೇಲುತಒಳಗೊಂದು ಹೊರಗೊಂದು ಕಾಯಕ ಚರಿಸುವಡೊಂಗಿ ದಾಸರಿವರು...ನಡೆಯಂತೆ ನುಡಿಯದು ಇರಬೇಕೆನ್ನ...

" ವಿಶ್ವ ಜಲ ದಿನ ಮತ್ತು ಜಲಕ್ಷಾಮ "

ರವಿಕಿರಣ್ ಭಟ್ ಮಾರ್ಚ್ ೨೨ ಲೇಖನ ೩,೭೫೩ ವೀಕ್ಷಣೆ

ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬು...

ಬಜೆಟ್ಟು ಮತ್ತು ಮಠ-ಮಾನ್ಯಗಳು

ಆರ್ ಕೆ ದಿವಾಕರ ಮಾರ್ಚ್ ೨೨ ಚರ್ಚಾವೇದಿಕೆ ೧,೨೨೯ ವೀಕ್ಷಣೆ

ಆಯ-ವ್ಯಯದ ಲೆಕ್ಕಾಚಾರ, ಸರಕಾರೀ ಆಡಳಿತದ ಬಹುಮುಖ್ಯ ಆರ್ಥಿಕ ಪ್ರಕ್ರಿಯೆ; ಯಾವ ವಲಯಕ್ಕೆ ಎಷ್ಟು ಖರ್ಚು, ಯಾವ ಬಾಬಿಗೆ ಎಷ್ಟು ತೆರಿಗೆ ಎನ್ನುವುದನ್ನು ಮಹಾಜನತೆಗೆ ತಿಳಿಸುವ ಪವಿತ್ರ ಕಾರ‍್ಯಾಚರಣೆ. ಇದರಲ್ಲಿ, ಕೃಷಿ, ವಾಣಿ...

ಈ ಸಂಭಾಷಣೆ!

ಶ್ರೀನಾಥ್ ಭಲ್ಲೆ ಮಾರ್ಚ್ ೨೧ ಲೇಖನ ೧,೭೮೭ ವೀಕ್ಷಣೆ

ಆಫೀಸಿನಲ್ಲಿ ಒಂದು ದಿನ ...ಹೀಗೇ, ಊಟದ ಟೇಬಲ್’ನಲ್ಲಿ ಊಟ ಕತ್ತರಿಸುತ್ತ ಕೂತಿದ್ದೆ ... ಬೇರೆ ಬೇರೆ ದಿಕ್ಕುಗಳಿಂದ, ಬ್ಯಾಗ್ ಹಿಡಿದು ಅಲ್ಲಿಗೆ ಬಂದ ಇಬ್ಬರ ನಡುವೆ ನೆಡೆದ ಸಣ್ಣ ಸಂಭಾಷಣೆಯ ಎಳೆಗೆ ನನ್ನದೊಂದಿಷ್ಟು ಒಗ್ಗರಣ...

ಏನಾಗಿರಬಹುದು?

ಆಸು ಹೆಗ್ಡೆ ಮಾರ್ಚ್ ೨೧ ಬ್ಲಾಗ್ ೫೨ ವೀಕ್ಷಣೆ

ಏನಾಗಿರಬಹುದು? ನನ್ನನ್ನು ಕರೆ ಕರೆದು ಮಾತನಾಡಿಸುತ್ತಿದ್ದವರು ಒಮ್ಮೆಗೇ ಮೌನಿಯಾದಾಗ, ಅತ್ತಲಿಂದ ದಿನ ಪ್ರತಿದಿನ ಬರುತ್ತಿದ್ದ ಕರೆಗಳು ತಿಂಗಳಾದರೂ ಬಾರದಿದ್ದಾಗ, ಏನ ತಿಳಿಯಲಿ ನಾನು? ಅವರು ಕಂಡಿರಬಹುದು ನನ್ನಲ್ಲಿ ಏನೋ ಬ...

ಕಾಳಿಂಗ ಮರ್ಧನ

ಜಯಂತ್ ರಾಮಾಚಾರ್ ಮಾರ್ಚ್ ೨೧ ಬ್ಲಾಗ್ ೭೮೭ ವೀಕ್ಷಣೆ

ಎತ್ತರೆತ್ತರದ ಮರ ಗಿಡಗಳು, ಸಮೃದ್ಧವಾದ ಕಾಡು, ಹುಲ್ಲುಗಾವಲಿನಿಂದ ಆವೃತವಾಗಿದ್ದ ನಂದಗೋಕುಲದಲ್ಲಿ ಬರ ಬರುತ್ತಾ ಹಸಿರು ನಾಶವಾಗಿ ನಂದಗೋಕುಲ ಪಟ್ಟಣವಾಗುತ್ತಿತ್ತು. ಹುಲ್ಲೆಲ್ಲಾ ಒಣಗಿ ದನಕರುಗಳಿಗೆ ಮೇವಿಲ್ಲದಂತೆ ಆಯಿತು....

ಚೆನ್ನಪಟ್ಟಣದ ಬೊಂಬೆಗಳು

ಸುಮ ನಾಡಿಗ್ ಮಾರ್ಚ್ ೨೧ ಬ್ಲಾಗ್ ೧೦೭ ವೀಕ್ಷಣೆ

ಜಯನಗರ ೪ನೇ ಬ್ಲಾಕ್ ನ ರಸ್ತೆ ಬದಿಯ ಗಾಡಿಯಲ್ಲಿ, ಮೈಸೂರು ರೋಡ್ ನ ನಡುನಡುವೆ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮಾರಾಟಕಿರುತ್ತಿದ್ದ ಚೆನ್ನಪಟ್ಟಣದ, ಚಿರಪರಿಚಿತ ಮರದ ಬೊಂಬೆಗಳು, ಈಗ ಮಾಲ್ ಗಳಲ್ಲಿ ಅತ್ಯುನ್ನತ ಪಾಕಿಂಗ್ ಹಾಗು...

' ಯುಗಾದಿ ಒಂದು ಚಿಂತನೆ '

ಹನುಮಂತ ಅನಂತ ಪಾಟೀಲ ಮಾರ್ಚ್ ೨೧ ಬ್ಲಾಗ್ ೨೮೯ ವೀಕ್ಷಣೆ

ಹಬ್ಬ ಎನ್ನುವ ಪದವೇ ಮನುಷ್ಯನನ್ನು ರೋಮಾಂಚನ ಗೊಳಿಸುವ ಶಕ್ತಿಯನ್ನು ಪಡೆದಿದೆ. ವಯಸ್ಸಿನ ಕಟ್ಟುಪಾಡುಗಳಿಲ್ಲದೆ ಲಿಂಗ ಬೇಧವಿಲ್ಲದೆ ಹಬ್ಬಗಳನ್ನು ಆಚರಿಸುತ್ತ ಬರಲಾಗಿದೆ. ಈ ಹಬ್ಬಗಳ ಆಚರಣೆ ಎಂದು ಮೊದಲಿಟ್ಟಿತು ಎಂದು ಖಚಿತವ...

ಬರುವೆ ನಾ....

Vishwanudi ಮಾರ್ಚ್ ೨೧ ಕವನ ೪೭೭ ವೀಕ್ಷಣೆ

ಬರುವೆ ನಾss.. ನಿನ್ನ ಬಳಿಗೆ ... ನೀರಿನ ಅಲೆಗಳ ಹಾಗೆ... ಮುತ್ತನಿಡಲು ನಿನ್ನ ಕಾಲಿಗೆ ... ಹೂವಿನ ದುಂಬಿಯ ಹಾಗೆ... ನಿನ್ನ ರೂಪದಾ ಕಾವ್ಯದಲಿ.. ಅಡಗಿರುವ ಸಾಲು ನಾನು. ನನ್ನ ಹೃದಯದಾ ಕೋಟೆಯಲಿ.. ಅಡಗಿರುವ ಶಿಲೆಯು ನೀನ...

ನಾನು ನೋಡಿದ ಅಷ್ಟಾವಧಾನ ಕಾರ್ಯಕ್ರಮ

ಮೊದ್ಮಣಿ ಮಾರ್ಚ್ ೨೧ ಬ್ಲಾಗ್ ೫೪ ವೀಕ್ಷಣೆ

ಕ್ರಿಕೆಟ್ ಗೂ ಅವಧಾನಕ್ಕೂ ಏನು ಸಂಬಂಧ ? ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮನ್, ಒಬ್ಬ ಬೌಲರ್, ಹಲವಾರು ಜನ ಫೀಲ್ಡರ್ಸ್. ಆದರೆ ಅವಧಾನದಲ್ಲಿ ಒಬ್ಬ ಬ್ಯಾಟ್ಸ್ ಮನ್, ಉಳಿದವರೆಲ್ಲಾ, ಫೀಲ್ಡಿಂಗ್, ಬೌಲಿಂಗ್ ಒಟ್ಟಿಗೇ ಮಾಡ್...

ನೀ ಬಾರದಿರೆ........

ರೂಪ ಸಗರ್ ಮಾರ್ಚ್ ೨೧ ಕವನ ೫೬೩ ವೀಕ್ಷಣೆ

ಬಾರದಿದ್ದರೆ ನೀ ಹತ್ರ ಆಗದು ಎನ್ನ ಪಾತ್ರ ಬಾರದು ಪ್ರತಿ ಪತ್ರ ಒಲಿಯದು ಯಾರದೇ ತಂತ್ರ ಆಗೆನು ನಾ ವಿಚಿತ್ರ ಬಾ ತೋರು ನಿನ್ನ ಹಸ್ತ್ರ ಅಲ್ಲವೇ ನಾ ನಿನ್ನ ಮಿತ್ರ ನಾ ಪ್ರಿಯ ಗಣಕಯಂತ್ರ , ಪ್ರೀತಿ ಪಾತ್ರ ಮುದ್ರಣ ಯಂತ್ರ ಇದ್...

ಹೂಗಳೆ

ಪ್ರೇಮಾ ಎಸ್ ಮಾರ್ಚ್ ೨೧ ಬ್ಲಾಗ್ ೪೩ ವೀಕ್ಷಣೆ

ಮುದವ ನೀಡುವ ಹೂಗಳೆ ಕೋಮಲತೆಯ ಸಾರವೆ ಮುಂಜಾನೆಯೆ ಅರಳಿ ನಗುಚಿಮ್ಮುವ ಮೋಡಿಯೆ ಬಿಸಿಲಿಗೆ ಮೊಗವೊಡ್ಡುವ ಪರಿಯೆ ಮುಸ್ಸಂಜೆಯಲಿ ಮುಗುಳ್ನಗುತ ಸುಗಂಧ ಸೂಸುವ ಪಾರಿಜಾತ ಮಲ್ಲಿಗೆಯೆ ಕಣ್ತುಂಬುವ ಸೊಬಗೆ ಸಮಯಪಾಲನೆ ಪಾಠವೆ ನಟ್ಟಿರ...