ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

ಯು. ಆರ್. ಅನಂತಮೂರ್ತಿ ಅವರ ಪುಸ್ತಕ ಬಿಡುಗಡೆ ಸಮಾರಂಭ

ಕಾರ್ಯಕ್ರಮಗಳು ಮಾರ್ಚ್ ೩೦ ಕಾರ್ಯಕ್ರಮ ೧,೩೩೨ ವೀಕ್ಷಣೆ

ಅವಳ ಕಾಲ್ ಬರುತ್ತಾ?? - ಭಾಗ ೨

ಸುಧೀಂದ್ರ ಮಾರ್ಚ್ ೩೦ ಬ್ಲಾಗ್ ೯೩ ವೀಕ್ಷಣೆ

ಆ ನಾಲ್ಕನೇ ದಿನದ ರಾತ್ರಿಯೂ ನನಗೆ ನಿದ್ರೆ ಬರಲ್ಲಿಲ್ಲ. ನಿದ್ದೆ ಇಲ್ಲದೇ ಕಣ್ಣೆಲ್ಲಾ ಕೆಂಪಾಗಿತ್ತು. ಯಾಕಾದಾರೂ ಕೆಲಸಕ್ಕೆ ಇಷ್ಟು ದಿನ ರಜ ಕೊಟ್ರೋ ಅನಿಸಿಬಿಡ್ತು. ಕೆಲ್ಸವಾದರೂ ಇದ್ದಿದ್ದ್ರೆ ನಾನು ಅವಳ ಬಗ್ಗೆ ಅಷ್ಟೊಂದ...

ಚಂದಿರನೇತಕೆ ಓಡಿದ!

Gopalkrishna Bhat ಮಾರ್ಚ್ ೩೦ ಕವನ ೫೬೧ ವೀಕ್ಷಣೆ

ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು.. ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು??? ಕೆರೆಯಂಚಿನಲಿ ನಿಂದು, ಮಿಂದು ಮಡಿಯುಟ್ಟುಂಡು.. ಕವಳದ ರಸಕೆಂಪನ್ನು ತುಟಿಯಂಚಿನಲಿ ಮೆದ್ದು ನಕ್ಷತ್ರಗಳ ಪಲ್ಲಂಗವನೇತಂ...

ಹೇ ರಾಮ ರಾಮ ರಾಮ

ಸದಾನಂದ ಮಾರ್ಚ್ ೨೯ ಬ್ಲಾಗ್ ೯೩ ವೀಕ್ಷಣೆ

ಹೇ ರಾಮ ರಾಮ ರಾಮ ಹೇ ರಾಮ ರಾಮ ರಾಮ | ಈ ನಾಮ ಶಾಂತಿ ಧಾಮ ||ಪ|| ಅ ಶರಧಿಯಂತೆ ಗಂಭೀರ, ತುಹಿನ ಗಿರಿಯಂತೆ ಸ್ಥೈರ್ಯ ಭೀಮ || ಕರುಣೆ ಸಮತೆ ಬಲು ನಿಷ್ಟುರತೆಯ ಗುಣ ಪೂರ್ಣ ಶರಣ ಪ್ರೇಮ ||೧|| ಹೇ ರಾಮ ರಾಮ ರಾಮ | ಈ ನಾಮ ಶಾಂ...

ಹೆಣ್ಣಿನ ತ್ಯಾಗ

ಸುಮ0ಗಲಾ ಬದಾಮಿ ಮಾರ್ಚ್ ೨೯ ಕವನ ೧,೮೬೪ ವೀಕ್ಷಣೆ

ಹೆಣ್ಣಿನ ತ್ಯಾಗ ಸುಂದರ ಸುಕುಮಾರ ನನ ಬಾಳ ಬಂಗಾರ ನನ್ನವನ ಜೀವನಕ ನಾನ ಸಿಂಗಾರ ನಮ್ಮಿಬ್ಬರ ಜ್ಯೋಡಿ ಕಣ್ತುಂಬ ನೋಡಿ ಹರಿಸಿರಿ ನೀವೆಲ್ಲ ಮನತುಂಬಿ ಹಾಡಿ ತವರೀನ ಋಣ ತೀರಿ ಗಂಡನ ಮನೆ ಸೇರಿ ಹಿಡದೇನ ಸ್ವಂತದ ಸಂಸಾರದ ದಾರಿ ಅತ...

ಹೆಣ್ಣಿನ ತ್ಯಾಗ

ಸುಮ0ಗಲಾ ಬದಾಮಿ ಮಾರ್ಚ್ ೨೯ ಬ್ಲಾಗ್ ೯೬ ವೀಕ್ಷಣೆ

ಕವನದ ಮೊದಲು ಎಲ್ಲ ಸಂಪದಿಗರಲ್ಲೂ ಕ್ಷಮೆಯಾಚಿಸಲು ಇಚ್ಚಿಸುತ್ತೇನೆ. ಕಾರಣ ಅನಿವಾರ್ಯ ಪರಿಸ್ಥಿತಿಯಿಂದಾಗಿ ನನ್ನ ಮದುವೆಗೆ ಕರೆಯಲಾಗಲಿಲ್ಲ, ದಯವಿಟ್ಟು ನಿಮ್ಮ ಸ್ನೇಹಿತೆಯನ್ನು ಕ್ಷಮಿಸಿ ನಿಮ್ಮ ಹಾರೈಕೆಗಳನ್ನ ಕೊಡಬೇಕೆಂದು...

ಓ ದೇವರೆ..........

ನಾಗರಾಜ್ ಈಶ್ವರ್ ಮಾರ್ಚ್ ೨೯ ಕವನ ೬೮೧ ವೀಕ್ಷಣೆ

ಓ ದೇವರೆ.......ನೀ ಮರಳಿ ಬಾ..... ಇಳೆಯ ಕಡೆಗೆ, ಸಜ್ಜನರೆಡೆಗೆ.... ಅ೦ಧಕಾರವೆ ತು೦ಬಿ ತುಳುಕುತಿದೆ... ಹಿ೦ಸೆಯು ಎಲ್ಲೆಡೆ ರಕುತವ ಚೆಲುತಿದೆ... ಓ ದೇವರೆ.......ನೀ ಮರಳಿ ಬಾ..... ಇಳೆಯ ಕಡೆಗೆ, ಸಜ್ಜನರೆಡೆಗೆ.... ರ...

ಕತೆ : ನಾಮದ ಮಹಿಮೆ [ರಾಮನವಮಿಯ ಬರಹ]

ಪಾರ್ಥಸಾರಥಿ ಮಾರ್ಚ್ ೨೯ ಲೇಖನ ೧,೬೧೨ ವೀಕ್ಷಣೆ

ನಮ್ಮ ರಾಷ್ಟ್ರ ಭಾರತದಲ್ಲಿ ಬಹುಷಃ ದೇಶದ ಎಲ್ಲ ಭಾಷೆಗಳಲ್ಲಿ ರಚನೆಯಾಗಿರುವ ಮಹಾಕಾವ್ಯ ರಾಮಾಯಣ. ಶ್ರೀರಾಮ ಅದರ ನಾಯಕ. ಪ್ರತಿ ಬಾರಿ ರಾಮಾಯಣ ರಚನೆಯಾದಾಗಲು ಪ್ರಾಂತ್ಯಕ್ಕೆ ತಕ್ಕಂತೆ ಭಾವನೆಗೆ ತಕ್ಕಂತೆ ಅದರಲ್ಲಿ ಸಾಕಷ್ಟು...

ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?

ಸದಾನಂದ ಮಾರ್ಚ್ ೨೯ ಬ್ಲಾಗ್ ೬೫ ವೀಕ್ಷಣೆ

ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?ಪ್ರಿಯ ಸಂಪದ ಬಂಧುಗಳೇ ನಿಮಗೆ ನಮಸ್ಕಾರ . ದಯಮಾಡಿ ನನಗೆ ಪರಿಹಾರ ಮಾರ್ಗ ಹೇಳುವಿರಾ ? ಸಂಪದ ನಮ್ಮೆಲ್ಲರ ಅಚ್ಚು ಮೆಚ್ಚಿನ ಸಾಹಿತ್ಯ ತಾಣ. ನಾನೊಬ್ಬ ಸಾಮಾನ್ಯ ಸದಸ್ಯನಾಗ...

ಕಿಟಕಿ ಪಕ್ಕದ ಹುಡುಗಿ

ಪ್ರಮೋದ್ ಶ್ರೀನಿವಾಸ ಮಾರ್ಚ್ ೨೯ ಕವನ ೧,೩೨೩ ವೀಕ್ಷಣೆ

ಬಿಟ್ಟುಬಂದ ಹಳೆಯ ಭೌತಿಕ ಸಂಶೋಧನಾಲಯದ ಕದವು ತೆರೆದಿದೆ ಬರುವಿಕೆಗಾಗಿ ಕಾದು ಕುಟಿಲ ಭಾವನೆಗಳ ನಟಿಸುತ್ತ ಕರೆಯನೀಯಲು ಗುರುವು ವಾಸ್ತವದ ಅನಿವಾರ್ಯತೆಗೆ ಕಟ್ಟುಬಿದ್ದು ಹೊರಡಲನುವಾದೆ ಸೋಮವಾರದ ಮುಂಜಾವು ಒಲ್ಲದ ಮನಸಿನಿಂದಲೇ...

ಅವಳ ಕಾಲ್ ಬರುತ್ತಾ?? - ಭಾಗ ೧

ಸುಧೀಂದ್ರ ಮಾರ್ಚ್ ೨೯ ಬ್ಲಾಗ್ ೧೫೧ ವೀಕ್ಷಣೆ

ಅವಳು ಹುಟ್ಟಿದಾಗಿನಿಂದ ನನಗೆ ಪರಿಚಯ. ಆದರೂ ಮಾತು ಕಮ್ಮಿ. ಯಾವುದೋ ಮದುವೆ ಮನೆಯಲ್ಲೋ, ಗೃಹ ಪ್ರವೇಶದಲ್ಲೋ, ಉಪನಯನದಲ್ಲೋ ಹೀಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದಾಗ ಹಾಯ್ ಹೇಗಿದ್ಯಾ? ಇಷ್ಟರಲ್ಲೇ ನಮ್ಮ ಮಾತು ಮುಗ...

ಬೆಳಗಿನ ಜಾವ

sadashiv madane ಮಾರ್ಚ್ ೨೯ ಕವನ ೯೭೫ ವೀಕ್ಷಣೆ

========================ಬೆಳಗಿನ ಜಾವ| ಅರಳಿದ ಹೂವ |ಸೆಳೆಯಿತು ಜೀವ| ಒಲವಿನ ಭಾವ |ಕರುಣೆಯೂ ಯಾವ| ಕ೦ಡೆನು ದೇವ ||=========================ಚಲಿಸುವ ಮೋಡ | ಹುಡುಕುತ ಕಾಡ |ಗಾಳಿಯು ಜೋಡ | ಬಿಟ್ಟಿತು ಬೀಡ |ಕರುಣ...

ಕನಸು

Dr.R.usharani ಮಾರ್ಚ್ ೨೯ ಕವನ ೮೭೯ ವೀಕ್ಷಣೆ

ಕನಸು ಮಧುಮಗಳಾದೆನೆಂಬ ಸಂತಸಹೊತ್ತು.. ರಂಗು ರಂಗಿನ ಉಡುಗೆ ತೊಟ್ಟು.. ಬಂದೆ.... ಮಿಂಚು ಮಿಣುಕುಗಳಿಂದಲಂಕರಿಸಿದ ಚಪ್ಪರದರಮನೆಗೆ. ನವವಿಧದ ಶಾಸ್ತ್ರ ಮಾಡಿಸಿ, ಕೈಗೆ ಕೈ ಕೂಡಿಸಿ, ಮಾಂಗಲ್ಯಧಾರಣೆ ಮಾಡಿಸಿ, ಸಪ್ತಪದಿ ತುಳಿಸ...

ಮದುವೆಯ ಸಂಬ್ರಮ

Ravikumar R Mahale ಮಾರ್ಚ್ ೨೮ ಲೇಖನ ೧,೪೯೯ ವೀಕ್ಷಣೆ

ಅಂದು ಗುರುವಾರ ನವೆಂಬರ್ ೧೧ ೨೦೧೦. ನಾನು ಕಾಲೆಜು ಮುಗಿಸಿ ಮದ್ಯಾನ್ಹ ೧.೦೦ ಗಂಟೆಗೆ ಬಂದೆ .ಮದುವೆಗೆ ಹೊಗಲು ಎಲ್ಲ ತಯಾರಿ ಮಾಡಿಕೊಂಡೆ. ೨.೩೦ ಮದ್ಯಾನ್ಹದ ವೇಳೆಗೆ ಮನೆಯಿಂದ ನಾನು ನಮ್ಮಕ್ಕ ಮತ್ತು ನಮ್ಮ ತಂದೆ ಅಜ್ಜಿಮನೆಗ...

ದುಂಬಿ- ತುಂಬೆ

ಜಯಪ್ರಕಾಶ‌ ಮಾರ್ಚ್ ೨೮ ಕವನ ೧,೧೮೦ ವೀಕ್ಷಣೆ

ಬಿಡದೆ ಹೂವು ಹುಡಿಕಿಕೊಂಡು ಕಾಡು ಮೇಡು ಅಲೆದು ತಿರುಗಿ ಬನದ ತುಂಬ ತುಂಬೆ ಹೂವು ಅರಳಿ ನಿಂತ ಪರಿಯ ನೋಡಿ ದುಂಬಿ ದಂಡು ಹಾರಿ ಬಂದು ಮಧುರ ಮಧುವ ಹೀರಿ ತಂದು ಗೂಡಿನಲ್ಲಿ ಜೇನುತುಂಬಿ ದುಂಬಿ ಬದುಕು ಎಷ್ಟು ಕಷ್ಟ ತುಂಬೆ ಹೂವು...

'ಆಲದ ಮರ' (ಕಥೆ) ಭಾಗ 2

ಹನುಮಂತ ಅನಂತ ಪಾಟೀಲ ಮಾರ್ಚ್ ೨೮ ಬ್ಲಾಗ್ ೮೬ ವೀಕ್ಷಣೆ

ಗೌರಿ ಗಣೇಶನ ಹಬ್ಬಕ್ಕೆ ಊರಿಗೆ ಬರುವುದಾಗಿ ಸುರೇಂದ್ರ ಮನೆಗೆ ಕಾಗದ ಬರೆದಿದ್ದ. ಆತನ ಆಗಮನದ ನಿರೀಕ್ಷೆಯಲ್ಲಿ ಆತನ ಕುಟುಂಬ ವರ್ಗದವರು ಇದ್ದರು. ಆದರೆ ಆತ ಪತ್ರ ಬರೆದು ತಿಳಿಸಿದಂತೆ ಹಬ್ಬದ ಹಿಂದಿನ ದಿನ ಬರಲೆ ಇಲ್ಲ. ಆದರೆ...

ಸೇನಾ ದಂಡ ನಾಯಕರ ವರ್ತನೆ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೨೮ ಬ್ಲಾಗ್ ೫೯ ವೀಕ್ಷಣೆ

ಗಡ್ಡ ಎಳೆದವನಿಗೆ ಏನು ಶಿಕ್ಷೆ ಕೊಡಬೇಕು? ತನ್ನ ಕುಮಾರ ಸಲೀಂ ತನ್ನ ಗಡ್ಡ ಎಳೆದದ್ದಕ್ಕೆ ನಸುಗೋಪದಿಂದ ಅಕ್ಬರ್ ಕೇಳಿದ ಪ್ರಶ್ನೆಗೆ ಬೀರಬಲ್ಲ ಗಡ್ಡ ಎಳೆದ ಪೋರನ ತುಂಟತನ ಕ್ಕೆ ಮ್ಯಾಚ್ ಆಗೋ ಉತ್ತರ ಕೊಡುತ್ತಾನೆ. ನಮ್ಮ ಘನ ಕ...

ಹಾಡುತ್ತ ಕುಣಿಯೋಣ ಬನ್ನಿರೆ

ಸರಸ್ವತಿ ಟಿ. ಎನ್ ಮಾರ್ಚ್ ೨೮ ಕವನ ೪೨೬ ವೀಕ್ಷಣೆ

ಹಾಡುತ್ತ ಕುಣಿಯೋಣ ಬನ್ನಿರೆ ನಾವೆಲ್ಲ ಕುಣಿಯುತ್ತ ನಲಿಯೋಣ ಬನ್ನಿರೆ ಮಾವು ಚಿಗುರಲು ಕೋಗಿಲೆ ಗಾಯನ‌ ಮೋಡವ ನೋಡಲು ನವಿಲ ನರ್ತನ‌ ಹೂವಾಗಿ ಅರಳಿದೆ ಈ ಮನ‌ ಸ್ವರಕೇ ಸ್ವರವ ಸೇರಿಸೋಣ ನಾವು ಹಾಡುತ್ತ ಹಾಡುತ್ತ ಕುಣಿಯೋಣ‌ ಕನಸ...

ಬರ

ಜಯಪ್ರಕಾಶ‌ ಮಾರ್ಚ್ ೨೮ ಕವನ ೧,೦೩೦ ವೀಕ್ಷಣೆ

ಬರದ ಬಿರುಸು ಬಿಸಿಯ ಉಸಿರು ಬಿಸಿಲ ಉರಿಸಿ ಧರೆಯ ದಹಿಸಿ ಕಾಡು ಬೆಂದು ನಾಡು ನೊಂದು ಜೀವ ಜಾಲ ನೊಂದು ಬೆಂದು ನಿನ್ನ ಕೋಪ ನಮ್ಮ ತಾಪ ಬಿಸಿಲ ಝಳದ ಸುಡುವ ನೆಲದ ನಡುವೆ ಛಲದ ಬಾಳು ಬದುಕು ನಿತ್ಯ ಗೋಳು ಸಿಗದ ಕೂಳು ಖಾಲಿ ಕೊಡದ...