ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

ಮತ್ತೊಮ್ಮೆ ತಿರುಗಿ ನೋಡುವಾಸೆ

ತೇಜಸ್ವಿ .ಎ. ಸಿ ಮಾರ್ಚ್ ೨೬ ಬ್ಲಾಗ್ ೫೧ ವೀಕ್ಷಣೆ

ಮತ್ತೊಮ್ಮೆ ತಿರುಗಿ ನೋಡುವಾಸೆ ನಡೆಯಲು ಯತ್ನಿಸಿದರು ನಡೆಯಲಾಗದು ನನಗೆ ಓಮ್ಮೆ ತಿರುಗಿ ನೋಡಿ ಕಣ್ತುಂಬುವ ಆಸೆ ಎನಗೆ ಕೆಲ ಹೆಜ್ಜೆಗಳ ಕ್ರಮಿಸಿ ತಿರುಗಿ ನೋಡಿದೆ ನಾನು ಸೌಂದರ್ಯವ ಸವಿಯುತ ಹಾಗೆಯೇ ನಿಲ್ಲಲೇನು? ನನ್ನೀ ವರ್ತ...

ಶವಗಳೊಡನೆ ಸಂಭಾಷಣೆ

kavinagaraj ಮಾರ್ಚ್ ೨೬ ಲೇಖನ ೮೮೨ ವೀಕ್ಷಣೆ

ಸುಮಾರು ೧೦ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲ...

ನನ್ ಮಗಳಿಗೆ ಒಂದು ಹೆಸರು ಕೊಡ್ರೀ... ಪ್ಲೀಸ್...

ಚಿ ರಂ ಶಿ ಮಾರ್ಚ್ ೨೬ ಚರ್ಚಾವೇದಿಕೆ ೨೩,೫೬೭ ವೀಕ್ಷಣೆ

ನಾನು ಮೈಸೂರಿನವ....ಇಬ್ಬರು ಮಕ್ಕಳ ಪುಟ್ಟ ಸಂಸಾರ ನಮ್ಮದು... ನಮ್ಮ ಎರಡನೇ ಮಗು...(ಮಗಳು) ಇತ್ತೀಚಿಗಷ್ಟೆ ಹುಟ್ಟಿದ್ದು...ಆವಳ ಜಾತಕಕ್ಕನುಗುಣವಾಗಿ.. "ಗೊ/ಗೋ" ಇಂದ ಶುರುವಾಗುವ ಹೆಸರೇ ಬೇಕು... ನನ್ನ ಅರ್ದಾಂಗಿಯ ಕಟ್ಟ...

ವಸಂತಾಗಮನ

chandrashekar b c ಮಾರ್ಚ್ ೨೬ ಕವನ ೪೦೭ ವೀಕ್ಷಣೆ

ವಸಂತಾಗಮನ----------------ಕಾನನ, ಗಿರಿ, ಬಯಲಿನಲ್ಲಿ,ಮನೆಯ ಹೂದೋಟಗಳಲಿ, ,ಅಖಿಲ ವೃಕ್ಷ ಮೂರ್ತಿಗಳಿಗೆ,ಹಸಿರಾಭಿಷೇಕ ಸಲ್ಲಿದೆ.ವಸಂತ ಪೂಜೆ ನಡೆಸಿದೆ.ತರುಪ್ರಪಂಚ ರಂಗದಲ್ಲಿ,ಋತುಲೀಲೆಯ ತಾಳದಲ್ಲಿ,ಪವನ ಸಖನ ಮೇಳದಲ್ಲಿ,ರಮ್...

' ಆಲದ ಮರ '(ಕಥೆ) ಭಾಗ‍ 1

ಹನುಮಂತ ಅನಂತ ಪಾಟೀಲ ಮಾರ್ಚ್ ೨೫ ಬ್ಲಾಗ್ ೫೯ ವೀಕ್ಷಣೆ

' ಸುರಪುರ ' ಸಹ್ಯಾದ್ರಿಯ ತಪ್ಪಲಿನ ಸುಮಾರು ಇಪ್ಪತ್ತು ಮೂವತ್ತು ಮನೆಗಳಿರುವ ಮಲೆನಾಡಿನ ಒಂದು ಸಣ್ಣ ಹಳ್ಳಿ. ಈಗ ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಇದ್ದಿರಬಹುದಾದ ಕಣ್ಣು ಕೋರೈಸುವ ದಟ್ಟವಾದ ಕಾಡು ಇಲ್ಲದೆ ಹೋದ...

ಯಾರು ಕರೆದರೋ ಅವನನ್ನು

ವಸಂತ್ ಆರ್ ಮಾರ್ಚ್ ೨೫ ಕವನ ೧,೧೫೦ ವೀಕ್ಷಣೆ

___LINK_OPEN_ href="http://2.bp.blogspot.com/-JoBqLgqa0do/T2_vtUCRupI/AAAAAAAAC-4/lsisKFAo1zQ/s1600/Solitude_Girl_by_analogdude.jpg"___ ಯಾರು ಕರೆದರೋ ಅವನನ್ನು ನನ್ನ ಜೊತೆಗಾರನೆಂದು? ಗುಳಿಬ...

ಕಥೆ = ವಿದ್ಯಾರ್ಥಿ ಮತ್ತು ಓದು

ಜಯಂತ್ ರಾಮಾಚಾರ್ ಮಾರ್ಚ್ ೨೫ ಬ್ಲಾಗ್ ೧೨೪ ವೀಕ್ಷಣೆ

ಸಮಯ ರಾತ್ರಿ ೧೧.೩೦ KPN ಕಾಲೇಜ್ ಬಾಯ್ಸ್ ಹಾಸ್ಟೆಲ್ ಬೋರ್ಡ್ ಮೇಲೆ ದೊಡ್ಡ ಹಾಲೋಜಿನ್ ಲೈಟ್ ಬೆಳಕು ಬಿದ್ದು ಪ್ರತಿಫಲಿಸುತ್ತಿದೆ. ಹಾಸ್ಟೆಲ್ ನ ವಾರ್ಡನ್ ಎಲ್ಲ ರೂಮುಗಳ ಬಳಿ ಒಂದು ಸುತ್ತು ಹಾಕಿ ಬರುತ್ತಿದ್ದಾನೆ. ರೂಮಿನ...

ಶಕ್ತಿಮಾನ್ ಬಾಲ್ಯದ ನೆನಪು

ಹರೀಶ್ ಶರ್ಮ.ಕೆ ಮಾರ್ಚ್ ೨೫ ಬ್ಲಾಗ್ ೯೧ ವೀಕ್ಷಣೆ

ಏನೋ ಬರೀಬೇಕು ಅಂತ ಹೊರಟೆ ಏನು ಹೊಳಿಯಲಿಲ್ಲ!ಯೋಚನಾ ಲಹರಿಯ ದ್ವಂದ್ವಗಳ ನಡುವೆ ಧುತ್ತೆಂದು ಹೊಳೆಯಿತು ನನ್ನ ಬಾಲ್ಯದ ಶಕ್ತಿಮಾನ್ ನೆನಪು. ಅದನ್ನೇ ನೆನಪಿಸಿಕೊಳ್ಳುತ್ತಾ ನೆನಪಾದದನ್ನ ಬರೆದಿದ್ದೇನೆ.ನಾನು 1997 ರಲ್ಲಿ 7ನೆ...

ಮುಂದೇನು??? ..........(ಕಥೆ ) -ಕೊನೆಯ ಭಾಗ )

ಸಪ್ತಗಿರಿವಾಸಿ... ಮಾರ್ಚ್ ೨೫ ಬ್ಲಾಗ್ ೫೯ ವೀಕ್ಷಣೆ

ಉದ್ಘೋಷಕಿ-ಪ್ರಯಾಣಿಕ ರೆ ಗಮನಿಸಿ 'ಮುಂಬೈ ಎಕ್ಸ್ಪ್ರೆಸ್' ಕೆಲವೇ ಕ್ಷಣಗಳಲ್ಲಿ ಪ್ಲಾಟ್ಫಾರ್ಮ್ ನಂಬರ್ ೭ ಕ್ಕೆ ಬರಲಿದೆ.ಎಂದದ್ದೆ ಜನ ಎದ್ದೋ -ಬಿದ್ದೋ ಅಂತ ಓಡಿದರು!! ತಡವಾಗಿ ಬಂದ 'ಮುಂಬೈ ಎಕ್ಸ್ಪ್ರೆಸ್' ರೈಲು ಕಿಕ್ಕಿರಿ...

ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೨)

ಶ್ರೀಧರ್ ಬಂಡ್ರಿ ಮಾರ್ಚ್ ೨೫ ಬ್ಲಾಗ್ ೪೦೩ ವೀಕ್ಷಣೆ

ದರ್ಶನಗಳ ಉಗಮ ಹಿಂದೂ ಸಂಪ್ರದಾಯದ ಪ್ರಕಾರ ಈ ಆರು ದರ್ಶನಗಳು: ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ - ಇವುಗಳನ್ನು ಪೌರಾಣಿಕ ಋಷಿಗಳು ಪ್ರತಿಪಾದಿಸಿದರು ಎಂದು ತಿಳಿದು ಬರುತ್ತದೆ. ಈ ಋಷಿಗಳ ಹೆಸರುಗಳು...

ಯೋಚಿಸಲೊ೦ದಿಷ್ಟು...೪೮

ksraghavendranavada ಮಾರ್ಚ್ ೨೫ ಬ್ಲಾಗ್ ೭೧ ವೀಕ್ಷಣೆ

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ ೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್ ೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!!...

ಕ್ರಿಕೇಟ್ , ಫುಟ್ಬಾಲ್ ಎಂಬ ಮಾಯಕ

ಪಾರ್ಥಸಾರಥಿ ಮಾರ್ಚ್ ೨೫ ಬ್ಲಾಗ್ ೫೨ ವೀಕ್ಷಣೆ

ತೀರ ಈಚೆಗೆ ಅಂದರೆ 15 ನೇ ಮಾರ್ಚ್ ೨೦೧೨ ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪುಟ್ ಬಾಲ್ ಮ್ಯಾಚಿನಲ್ಲಿ ವೆಂಕಟೇಶ್ ಎಂಬ ಯುವಕನೊಬ್ಬ ಆಟದ ನಡುವೆ ಕುಸಿದು , ಕೊನೆಗೆ ಮರಣ ಹೊಂದಿದ. ಆಟವನ್ನು ನೋಡುತ್ತ ಕಣ್ಣು ಬಿಟ್ಟು ಕು...

ಅಕ್ಕ ಮಹಾದೇವಿ

ವಸಂತ್ ಆರ್ ಮಾರ್ಚ್ ೨೪ ಉಲ್ಲೇಖಗಳು ೨೮೯ ವೀಕ್ಷಣೆ

ಬೇಡವೆಂದರೂ ಕಾಡುವ ನೋಡದಿದ್ದರೂ ನೆನೆವ ಮರೆತೆನೆಂದರೂ ಬರುವ ಸುಮ್ಮನೇ ನೋಯಿಸುವ ಮರುಳ ಮನಸನು ಹೊಸಕಿ ಶುದ್ಧನನ್ನಾಗಿಸೋ ಎನ್ನ ಮಲ್ಲಿಕಾರ್ಜುನ ..

ತೆಂಡೂಲ್ಕರ ಹಾಗು ಕರ್ನಾಟಕ ಸರ್ಕಾರ‌

ಪಾರ್ಥಸಾರಥಿ ಮಾರ್ಚ್ ೨೪ ಬ್ಲಾಗ್ ೫೪ ವೀಕ್ಷಣೆ

ಕಾಯಿಸಿ ಕಾಯಿಸಿ ಸೆಂಚುರಿ ಹೊಡೆದ ತೆಂಡೂಲ್ಕರ ಕ್ರಿಕೇಟಿನಲ್ಲಿಆದರೆ ಭಾರತವೇಕೊ ಸೋತಿತು ಆ ಮ್ಯಾಚಿನಲ್ಲಿ...ಲಕ್ಷ ಕೋಟಿಯ ಬಜೆಟ್ ಕೊಟ್ಟೆನೆಂದಿತುಮೊದಲು ಸರ್ಕಾರ ಕರ್ನಾಟಕದಲ್ಲಿಆದರೂ ಏಕೊ ಸೋತಿತುಬಾಜಪ ಉಡುಪಿ ಚುನಾವಣೆಯಲ್ಲ...

ಪೈಸಾ!!!!!!!!!!!!!!!

ಹರೀಶ್ ಶರ್ಮ.ಕೆ ಮಾರ್ಚ್ ೨೪ ಕವನ ೩೮೨ ವೀಕ್ಷಣೆ

ಸಾವುದಾದರು ಸಾವೇ ಹೇಗೆ ಹೆಣ ಹೊರುವ ಹಣ ಜೇಬಲಿಲ್ಲದಿದ್ದರೆ ಬದುಕಾದರು ಬದುಕೇ ಹೇಗೆ ಹೊಟ್ಟೆಗೆ ಉಡುವ ಬಟ್ಟೆಗೆ ಅರ್ಥವಿಲ್ಲದಾದರೆ.................?

ಮುಂದೇನು??? ..............(ಕಥೆ)-ಭಾಗ -೧

ಸಪ್ತಗಿರಿವಾಸಿ... ಮಾರ್ಚ್ ೨೪ ಬ್ಲಾಗ್ ೭೬ ವೀಕ್ಷಣೆ

ಸಮಯ ರಾತ್ರಿ ೭ :೪೫ 'ಬ್ಲೂ ಮೂನ್' ಬಾರ್ & ರೆಸ್ಟೋರಂಟ್- ಮಂದ ಬೆಳಕಲ್ಲಿ ಕಾಣುತ್ತಿದ್ದ ಹೆಸರು ಓದಿ ಒಮ್ಮೆ ಸುತ್ತ -ಮುತ್ತ ನೋಡಿ ಯಾರೂ ತನ್ನ ಗಮನಿಸುತ್ತಿಲ್ಲ ಅಂತ ಕನ್ಫರ್ಮ್ ಮಾಡಿಕೊಂಡು ಅನ್ಜನ್ಜುತ್ತ ಒಳಗಡಿ ಇಟ್ಟ ನಮ್...

ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೨ (೧)

ಶ್ರೀಧರ್ ಬಂಡ್ರಿ ಮಾರ್ಚ್ ೨೪ ಬ್ಲಾಗ್ ೯೦ ವೀಕ್ಷಣೆ

ಸಾಮಾನ್ಯ ಪರಿಚಯ ತತ್ವಜ್ಞಾನದ ಅವಶ್ಯಕತೆ ಬುದ್ಧಿವಂತನಾದ ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಬಯಕೆಗಳು ಒಮ್ಮೆ ಈಡೇರಿದರೆ ಅವನು ಸಹಜವಾಗಿ ಜೀವನದ ಉದ್ದೇಶವೇನು ಎಂದು ಅನ್ವೇಷಿಸತೊಡಗುತ್ತಾನೆ. ಈ ಅನ್ವೇಷಣೆಯ ಪರಿಣಾಮವೇ ತತ...

ಗಜಲ್

muneerahmed ಮಾರ್ಚ್ ೨೪ ಕವನ ೪೩೮ ವೀಕ್ಷಣೆ

ಬೆಳ್ಲಿ ಮೋಡದ ಮೆರಗು ತೊಟ್ಟ, ಬಾನಿನಂಚಿನಲ್ಲಿ ಕೆಂಪು ತೋರಣಜಾವದಿಂದ ಸಾಗಿ ಸಾಗಿ ದಣಿದು, ಕಡಲಲ್ಲಿ ಮೀಯಲು ಹೊರಟ ಸೂರ್ಯಕಿರಣ. ಸಂಜೆಯತನಕ ಮೇದು ಕೆಚ್ಚಲು ತುಂಬಿ, ಮಮತೆಯ ಹಾಲು ಎರೆಯಲುತಾಯ್ಗುರಿ ಕರೆಯುವದು ತನ್ನ ಕಂದನ ಸಂ...