ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2012

ಮಾರ್ಚ್ 2012

೩೦೭ ಲೇಖನಗಳು

ಗೋಡೆಗಳು ಮಾತಾಡುತ್ತವೆ!

ಬಸವರಾಜು ಕ್ಯಾಶವಾರ. ಮಾರ್ಚ್ ೨೪ ಲೇಖನ ೫೨೮ ವೀಕ್ಷಣೆ

ಹೌದು ನನ್ನ ಕೋಣೆಯ ಗೋಡೆಗಳಿಗೊಂದು ವಿಶಿಷ್ಟ ಶಕ್ತಿಯಿದೆ. ಕಾಲ್ಪನಿಕ ಪ್ರಭೆಯ ಕತ್ತಲಲ್ಲಿ ಕಂಡರೆ ಬೆಳ್ಳಂಬೆಳಕಿನಲ್ಲಿ ಸೃಜನಶೀಲತೆ ಮೈವೆತ್ತಂತೆ ಕಾಣುತ್ತವೆ. ಯಾವುದೇ ಚಿತ್ತಾರಗಳಿಲ್ಲದ, ಕನ್ನಡಿಯಿಲ್ಲದ ಮೂರು ಗೋಡೆಗಳು ಮತ...

ಯುಗ ಯುಗಾದಿ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಮಾರ್ಚ್ ೨೪ ಕವನ ೫೮೬ ವೀಕ್ಷಣೆ

ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ ಹೊಸತನವ ಹೊತ್ತು ಹೊಸ ಬಾಳಿಗೆ ಬೆಳಕಾಗಿ ನಿಂತು ಹೊಸವರ್ಷ ಹೊಸಹರ್ಷ ತುಂಬಿ ಕುಣಿದು ಕುಪ್ಪಳಿಸಿ ಬರುತ್ತಿದೆ ಹೊಂಗನಸ್ಸಿನ ಆಶಾ ಕಿರಣ ತುಂಬಿ ಎಲ್ಲರ ಹೃದಯ ಅರಳಿಸಲು. ಯುಗ ಯುಗ...

ಯುಗಾದಿ

ಹಂಸಾನಂದಿ ಮಾರ್ಚ್ ೨೩ ಬ್ಲಾಗ್ ೬೬ ವೀಕ್ಷಣೆ

ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು: ಹಗಲು ಹೆಚ್ಚುತ ಹೋಗುತಿರುವುದು ಚಿಗುರು ಎಲ್ಲೆಡೆ ಕಾಣುತಿರುವುದು ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು | ಮಿಗಿಲು ಬಿರಿದಿಹ ಹೂಗಳೆಲ್ಲೆಡೆ ನಗುತ ಕಂಪನು ಸೂಸಿ ನ...

ಶುಭಕೋರುವ ಯುಗಾದಿ

ಪದ್ಮ.ಎ ಮಾರ್ಚ್ ೨೩ ಬ್ಲಾಗ್ ೬೬ ವೀಕ್ಷಣೆ

ಶ್ರೀಖರನ ಭರದಿಂ ಹಿಂದೆ ಸರಿಸುತ ನಂದನಾಗಮನ ಹರ್ಷದಿಂದಾಗಿದೆ ದಯೆ ಕರುಣೆ ಮಮತೆಯಿಂ ಬಾಳಿರೆನುತಿದೆ ನಲ್ನುಡಿಗಳಿಂ ನಮ್ಮನೆಲ್ಲ ಹರಸೆ ಬಂದಿದೆ ಸ್ವಾಗತಿಸಿ ಹೊಸ ವರ್ಷವ ಹರ್ಷದಿಂದೆನುತಿದೆ ಗತವೈಭವವ ಮರಳಿತರಲು ಬಯಸಿದೆ ತಿರೆಯ...

ಹಂಸವೇಕೆ ಸತ್ತಿತು ?

ನಾರಾಯಣ ಭಾಗ್ವತ ಮಾರ್ಚ್ ೨೩ ಬ್ಲಾಗ್ ೭೮ ವೀಕ್ಷಣೆ

ದಟ್ಟವಾದ ಅರಣ್ಯದಲ್ಲಿ ಒಂದು ಮರದಲ್ಲಿ ಕಾಗೆಗಳೊಂದಿಗೆ ಒಂದು ಹಂಸವೂ ಬಂದು ಕುಳಿತುಕೊಂಡಿತು. ಆಮರದ ನೆರಳಿನಲ್ಲಿ ಆಯಾಸಗೊಂಡ ಬೇಡನೊಬ್ಬ ಮಲಗಿ ನಿದ್ದೆಮಾಡುತ್ತಿದ್ದ. ಎಲ್ಲೆಡೆಯೂ ಸಹಿಸಲಸಾಧ್ಯ ಬಿಸಿಲು. ಮರದ ಎಲೆಗಳು ಉದುರಿದ...

ವರುಷಕೊಂದು ಹೊಸತು ಜನ್ಮ

ವಸಂತ್ ಆರ್ ಮಾರ್ಚ್ ೨೩ ಲೇಖನ ೧,೭೧೭ ವೀಕ್ಷಣೆ

___LINK_OPEN_href="http://1.bp.blogspot.com/-HqzV32vuPfA/T2qUYRxS1RI/AAAAAAAAC90/JFKho_Re8yk/s1600/ugadi+2011.jpg"___ ನೂತನ ವರ್ಷಾರಂಭದ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪ...

ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೧

ಶ್ರೀಧರ್ ಬಂಡ್ರಿ ಮಾರ್ಚ್ ೨೩ ಬ್ಲಾಗ್ ೨೦೮ ವೀಕ್ಷಣೆ

ಓಂ ಶ್ರೀ ಗಣೇಶಾಯ ನಮಃ ಎಲ್ಲ ಮಾರ್ಗಗಳು ನಿನ್ನನ್ನು ತೋರುತ್ತವೆ! ತ್ರಯೀ ಸಾಙ್ಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಶ್ಯಮಿತಿ ಚ! ರುಚೀನಾಂ ವೈಚಿತ್ರ್ಯಾದೃಜುಕುಟಿಲನಾನಾಪಥಜುಷಾಂ ನೃಣಾಮ...

ಮರಕುಟಿಗನ ಭಾಗ್ಯ

ಎಸ್.ಕೆ. ಗೋಪಾಲಕೃಷ್ಣ ಭಟ್ ಮಾರ್ಚ್ ೨೩ ಕವನ ೬೦೫ ವೀಕ್ಷಣೆ

ಮರದ ಪೊಟರೆಯಲಿದ್ದು ಮರದ ಮೇಲೇ ಕುಳಿತು ಮರವನ್ನೆ ಕುಟುಕುತ್ತ ಕೇಡನೆಣಿಸುತ್ತ ಅರಸುತ್ತಲಿರುವಂತ ಮರಕುಟಿಗನಿಗೆ ಲಭ್ಯ ಮರದೊಳಿಹ ಹುಳಗಳಲ್ಲದೆ ಬೇರೆ ಇಲ್ಲ

'ನಂದನ' - ಆನಂದ ತರಲಿ!

kavinagaraj ಮಾರ್ಚ್ ೨೩ ಬ್ಲಾಗ್ ೪೪ ವೀಕ್ಷಣೆ

ಎಲ್ಲಾ ಆತ್ಮೀಯರಿಗೆ ನೂತನ ಸಂವತ್ಸರ ಶುಭ ತರಲಿ ಎಂದು ಹಾರೈಸುತ್ತೇನೆ. -ಕ.ವೆಂ.ನಾಗರಾಜ್.

ಮಹಾಮನೆ!

ಬಸವರಾಜು ಕ್ಯಾಶವಾರ. ಮಾರ್ಚ್ ೨೩ ಲೇಖನ ೧,೦೯೦ ವೀಕ್ಷಣೆ

ಹಸಿರ ತಪ್ಪಲು, ಅಲ್ಲಿ ಜುಳು ಜುಳು ನಾದವರಿಸೋ ಹೊಳೆಗಳು, ಚಿಲಿಪಿಲಿ ಹಕ್ಕಿಗಾಳ ಗಾನ, ಹೂಗಳ ಘಮಗಳ ಮಧ್ಯೆ ಅಚ್ಚರಿ ಮೂಡಿಸುವ ವಿಚಿತ್ರವೆನಿಸೋ ವೃತ್ತಾಕಾರದ ಕಟ್ಟಡಗಳು ಕಾಣಿಸ್ತವೆ. ಇಂಥ ಕಟ್ಟಡಗಳನ್ನು ಅಮೆರಿಕ ಉಪಗ್ರಹಗಳು 1...

ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ

ಗುರುರಾಜ ಕೊಡ್ಕಣಿ ಮಾರ್ಚ್ ೨೩ ಚರ್ಚಾವೇದಿಕೆ ೧೯,೨೨೭ ವೀಕ್ಷಣೆ

ನನ್ನ ಮದುವೆ ಎಪ್ರಿಲ್ ೨೬ರ೦ದು ನಿಶ್ಚಯಿಸಲಾಗಿದೆ.ಅದಕ್ಕೆ೦ದು ಆಮ೦ತ್ರಣ ಪತ್ರಿಕೆ ಶುದ್ಧ ಕನ್ನಡದಲ್ಲೇ ಮಾಡಿಸಬೇಕೆ೦ಬುದು ನನ್ನ ಆಶಯ.ಮದುವೆಯ ಬಗೆಗಿನ ಒಳ್ಳೆಯ ಚುಟುಕುಗಳು ,ಅಥವಾ ಕನ್ನಡದ ಶ್ರೇಷ್ಟ ಕವಿಗಳ ಕವನಗಳ ಯಾವುದೋ ಸ...

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಆಸು ಹೆಗ್ಡೆ ಮಾರ್ಚ್ ೨೩ ಬ್ಲಾಗ್ ೫೭ ವೀಕ್ಷಣೆ

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ...

ಯುಗಾದಿಯದಿನದ ಪ್ರಾಮುಖ್ಯತೆ ಮತ್ತು ವಿಧಿ ವಿಧಾನಗಳು ..

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೨ ಲೇಖನ ೮೨೬ ವೀಕ್ಷಣೆ

'ಯುಗಾದಿ ಹೊಸವರ್ಷ' ವನ್ನು ಚಾಂದ್ರಮಾನ ರೀತ್ಯಾ ಆಚರಿಸುವವರು ಚೈತ್ರ ಶುಕ್ಲ ಪ್ರತಿಪತ್ ತಾ. ೨೩-೦೩-೨೦೧೨, ಶುಕ್ರವಾರ, ದಂದು ಆಚರಿಸುತ್ತಾರೆ. 'ಸೌರಮಾನ ರೀತ್ಯ ಯುಗಾದಿ'ಯನ್ನು ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್...

ಶ್ರೀ ನಂದನ ನಿನಗೆ ಸ್ವಾಗತ

ನಾಗೇಂದ್ರ ಕುಮಾರ್ ಕೆ.ಎಸ್ ಮಾರ್ಚ್ ೨೨ ಕವನ ೮೩೩ ವೀಕ್ಷಣೆ

ಬಂತಿದೋ ಹೊಸ ವರುಷತರುತಿದೆ ಹೊನಲ ಹರುಷಬಾಳಬಂಡಿಯ ನೊಗವ ನೂಕುತ್ತಾಜಗದ ಭರವಸೆಯನ್ನೆಲ್ಲಾ ಹೊತ್ತು ತರುತಿರುವ ಶ್ರೀ ನಂದನ ನಿನಗೆ ಸ್ವಾಗತಹೊಸ ವರುಷವೆಂದು ನಾವ್ ಕರೆಯುವೆವುಹರುಷ ಪಟ್ಟು ನೋವ್ ಮರೆಯುವೆವುಎಲ್ಲರೂ ಕೊಡಿಕೊಂಡು...

ಜಯತೆ, ಜಯತೆ,ಸತ್ಯಮೇವ ಜಯತೆ...

ನಾಗೇಂದ್ರ ಕುಮಾರ್ ಕೆ.ಎಸ್ ಮಾರ್ಚ್ ೨೨ ಬ್ಲಾಗ್ ೧೧೩ ವೀಕ್ಷಣೆ

”ಸತ್ಯ’ ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದು ’ಸತ್ಯ ಹರಿಶ್ಚಂದ್ರ’. ಸತ್ಯಕ್ಕಾಗಿ ಏನೆಲ್ಲಾ ಕಷ್ಟ-ನಷ್ಟ,ನೋವುಗಳನ್ನು ಪಡೆದನೆಂಬುದನ್ನು ನಾವು ಕೇಳಿದ್ದೇವೆ, ಚಲನಚಿತ್ರದಲ್ಲಿ ಅಣ್ಣಾವ್ರ ಪಾತ್ರ ಕಣ್ಣು ಮುಂದೆ ಬಂದರೂ ಅವ...

ಯುಗಾದಿ ಶುಭಾಶಯಗಳು

ಶ್ರೀನಾಥ್ ಭಲ್ಲೆ ಮಾರ್ಚ್ ೨೨ ಲೇಖನ ೮೬೦ ವೀಕ್ಷಣೆ

ಪೌರೋಹಿತ್ಯವೇ ವೃತ್ತಿಯಾಗಿರುವ ಶೇಷಾಚಾರ್ಯರು ರಾವಬಹದ್ದೂರರ ಮನೆಗೆ ಪೂಜೆಗೆ ಹೋದರಂತೆ. ಸಿರಿವಂತರು ತಣ್ಣೀರು ಸ್ನಾನ ಮಾಡಲು ಹೇಳಿದರಂತೆ. ಇವರಿಗೆ ತಣ್ಣೀರು ಸ್ನಾನ ಮೈಗಾಗೋಲ್ಲ. ಸರಿ, ಬಚ್ಚಲಮನೆ ಬಾಗಿಲು ಜಡಿದು ತಂಬಿಗೆಯಿ...

ನಿಮ್ಮಲ್ಲಿ ಉತ್ತರವಿದೆಯೇ?

Dr.Pannag Balachandra Kamat ಮಾರ್ಚ್ ೨೨ ಬ್ಲಾಗ್ ೩೭ ವೀಕ್ಷಣೆ

ಮನುಷ್ಯನು ಸಾಮಾನ್ಯವಾಗಿ ೭೦-೮೦ ವರ್ಷಗಳ ಕಾಲ ಜೀವಿಸುತ್ತಾನೆ. ಆತನು ಯಾವುದೇ ಖಾಯಿಲೆಗಳಿಲ್ಲದೆ, ಇತರರಿಗೆ ತೊಂದರೆ ನೀಡದಂತೆ ತನ್ನ ಮುಪ್ಪನ್ನು ಕಳೆದು ಇಹಲೋಕ ತ್ಯಜಿಸಬೇಕು ಎನ್ನುವ ಬಯಕೆ ಹೊಂದಿರುವುದು ಸಹಜ. ಆದರೆ ಈ ಸುಖ...

ನಿಮಗೆಲ್ಲಾ ನಂದನ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೨ ಲೇಖನ ೫೦೬ ವೀಕ್ಷಣೆ

ವರಕವಿ ಬೇಂದ್ರೆಯವರು ಯುಗಾದಿಯ ಸುದಿನದಂದು ಖಂಡಿತ ನೆನೆಪಿಗೆ ಬರುತ್ತಾರೆ. ಯುಗ ಯುಗಗಳು ಕಳೆದರೂ, ಯುಗಾದಿ ಮರಳಿ ಬರುತಿದೆ ಹೊಸವರುಷವು ಹೊಸ ಹರುಷವ ಎಲ್ಲೆಲ್ಲಿಯೂ ತರುತಿದೆ.... ಈ ನಂದನ ಸಂವತ್ಸರದ ಯುಗಾದಿಯ ಹಬ್ಬ ನಮ್ಮೆಲ...

ನವಚೈತನ್ಯದ ಯುಗಾದಿಯ ಆಶಯ

ಪದ್ಮ.ಎ ಮಾರ್ಚ್ ೨೨ ಬ್ಲಾಗ್ ೪೮ ವೀಕ್ಷಣೆ

ಶ್ರೀಖರನ ಭರದಿಂ ಹಿಂದೆ ಸರಿಸಿ ಸಂಕಷ್ಟಗಳ ಕಳೆಯೆ ಶ್ರೀನಂದನ ಓಡೋಡಿ ಬಂದಿದೆ ಸಂತಸವ ತಂದಿದೆಚೈತ್ರದ ಚಿತ್ತಾರದೊಂಡನೆ ವಸಂತನಾಗಮನವಾಗಿದೆಹೊಸ ವರ್ಷಕೆ ಹೊಸ ಹರ್ಷವ ತಾನೆಲ್ಲಡೆ ಹರಡಿದೆ ನವ ಚಿಗುರಲಿ ನವ ಸಂತಸದ ಪರಿಮಳವ ಬೀರಿ...

ಶ್ರೀನಂದನ ಯುಗಾದಿ ಶುಭಾಶಯಗಳು

ಪದ್ಮ.ಎ ಮಾರ್ಚ್ ೨೨ ಬ್ಲಾಗ್ ೯೪ ವೀಕ್ಷಣೆ

ಚೈತ್ರದ ಚಿಗುರ ಚಿತ್ತಾರಕೆ ಶಿಶರ ನಾಂದಿಯ ಹಾಡಲುಚೂತ(ಮಾವು)ವನ ಚಿಗುರಿ ನಲವಿಂದ ನಳನಳಿಸುತಿರಲುಕೋಕಿಲವು ಹರ್ಷದಿಂ ಕುಹೂ ಕುಹು ಎಂದಿಹುದುಮಲ್ಲಿಗೆಯು ಬಿರಿದು ಸೌರಭವನೆಲ್ಲಡೆ ಹರಡಿಹುದುಹೊಂಗೆ ಹೂಗೊಂಚಲಲಿ ಝೇಂಕಾರ ಕೇಳುತಿಹ...