ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಗಜಲ್

muneerahmed ಮೇ ೦೫ ಕವನ ೬೯೮ ವೀಕ್ಷಣೆ

ಯಾವ ಕಾರಣಕ್ಕಾಗಿ ಈ ರಕ್ತದ ಹರಿವು?ಮುದ ನೀಡದು ಹೃದಯದಾಳದ ಆ ಕರಡು ಪ್ರೀತಿಗೆಲೇಪನ ಹಚ್ಚುವಿರೇಕೆ? ಮಾದಗಾಯವನ್ನು ಕೆರೆದುಸೋರುವ ದ್ರವಕ್ಕೆ ತಡೆಯೊಡ್ಡಿ, ಬೇಸರ ಪಡೆಯುವಿರೇಕೆ?ಹರುಷದ ತಂಪಿನಲಿ ಸಿಹಿಯಾದ ಬಾಳು ಇದ್ದುಸೊರಗದಿ...

{ನುಡಿ} ಮುತ್ತು 19

ವಸಂತ್ ಆರ್ ಮೇ ೦೪ ಕವನ ೧,೪೬೩ ವೀಕ್ಷಣೆ

ಹೆತ್ತ ತಾಯಿಯ ಮರೆತು ಹೆಮ್ಮರಗಳ ಬಿಗಿದಪ್ಪಿರದೇನು ಫಲ ಹುಂಡಿ ತುಂಬುವ ಧನವ ಅವಳ ಸುಖಕ್ಕಾದರೂ ನೀಡು ನಿನ್ನ ಪ್ರತಿ ಎತ್ತರಕ್ಕೂ ಅವಳ ಹರಕೆಯೇ ಮೂಲ ಪೂಜೆಯೆಂದಿದ್ದರೆ ಅದು ಮಾತೆಗಯ್ಯಾ ಮಲ್ಲಿಕಾರ್ಜುನ.

ಜೀವಕಳೆಯ ನಿರೀಕ್ಷೆಯಲ್ಲಿ ನಿರಂತರ....

kamalabelagur ಮೇ ೦೪ ಬ್ಲಾಗ್ ೪೦ ವೀಕ್ಷಣೆ

ನಾನು ಬೋಳುಮರ ನಿಂತಿದ್ದೇನೆ ಬರಿದಾಗಿ ಆಗಸಕೆ ಮುಖಮಾಡಿ ಬೆತ್ತಲೆಯಾಗಿ ಸವೆಸಿದ ವಸಂತಗಳ ಸಾಕ್ಷಿಯಾಗಿ ..... ಬರಡಾಗಿ, ಬೆಂಡಾಗಿ, ಬಸವಳಿದು ಕವಿಯ ಕಲ್ಪನೆಗೆ ಸ್ಪೂರ್ತಿಯಾಗದ ಕಲಾವಿದನ ಕುಂಚದಲ್ಲಿ ಬಣ್ಣ ಮುಡಿಸದ ಪಕ್ಷಿಸಂಕು...

ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)??

ಸಪ್ತಗಿರಿವಾಸಿ... ಮೇ ೦೪ ಬ್ಲಾಗ್ ೭೭ ವೀಕ್ಷಣೆ

ಇವತ್ತು ಲೇಟ್ ಆಗೇ ಎದ್ದು (ರಾತ್ರಿ ಲೇಟ್ ಆಗ್ ಮಲಗಿ!!) ತರಾತುರಿಯಲ್ಲಿ ತಯಾರಾಗಿ ಬಸ್ಸು ಸ್ಟಾಪ್ ಗೆ ಬಂದು ಮೆಜೆಸ್ಟಿಕ್ ಗೆ ಇಳಿದು ಎದ್ದೋ ಬಿದ್ದೋ ಅಂತ ಕೋರಮಂಗಲ ಬಸ್ಸು ಹಿಡಿದು ಕುಳಿತೆ(ಜೀ -೨- ಕೇ-೨ ತರಹದ್ದು- ಇವತು...

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೪ ಉಲ್ಲೇಖಗಳು ೨೨೬ ವೀಕ್ಷಣೆ

ಆಹ! ಈ ಮೋಹಗಳೊ ನೇಹಗಳೊ ದಾಹಗಳೊ ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು ? ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ ಈ ಹರಿಬದೊಳಗುಟ್ಟೊ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಮೇ ೦೪ ಉಲ್ಲೇಖಗಳು ೨೧೩ ವೀಕ್ಷಣೆ

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ಒದವಿಪರು ದಿಟದರಿವ - ಮಂಕುತಿಮ್ಮ

ಸಾರಗ್ರಾಹಿಯ ರಸೋದ್ಗಾರಗಳು -9

kavinagaraj ಮೇ ೦೪ ಲೇಖನ ೬೦೨ ವೀಕ್ಷಣೆ

ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆಯ ನೇರ ನಡೆ-ನುಡಿಯವರು. 116 ವರ್ಷಗಳ ಈ ಸತ್ಯವಾದಿಯ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡ...

ಕೆಸರು ತುಂಬಿದ ಮನದಲ್ಲೊಂದು ಕಮಲ‌

ಡಿ.ನಂಜುಂಡ ಮೇ ೦೪ ಕವನ ೯೭೯ ವೀಕ್ಷಣೆ

ಕೆಸರು ತುಂಬಿದಾ ನನ್ನಯ ಮನದಲಿ ತಾವರೆ ಬಂದು ಕುಳಿತಿರಲು.. ಬಸಿರಲಿ ತನ್ನನು ಹೊತ್ತ ತಾಯಿಗೆ ನಮಿಸಲು ಬಂದನು ಆ ಬೊಮ್ಮ || ತಾಯಿಯ ಕರುಳಿನ ಕೂಗನು ಆಲಿಸಿ ಬೊಮ್ಮನ ಮನಸು ನೀರಾಗಿ.. ಮಾಯಾಪುರಿಗೆ ಈಜುತ ಬಂದನು ತನ್ನಯ ಮಗನ ಜೊ...

ಸಸ್ಯ ಜಗತ್ತಿನ ಅದ್ಭುತಗಳು

Harish Siddappa Byrapura ಮೇ ೦೪ ಬ್ಲಾಗ್ ೩೪ ವೀಕ್ಷಣೆ

ಶತಾವರಿ ನಿಸರ್ಗದ ಒಂದು ಅದ್ಭುತ ಕೊಡುಗೆ. ಹೆಸರೇ ಸೂಇಸುವಂತೆ ನೂರು ಸಂಕಷ್ಟಗಳನ್ನು ಪರಿಹರಿಸಬಲ್ಲುದು. ಇಂಗ್ಲೀಷಿನಲ್ಲಿ Asparagus racemosus ಎಂದೂ ಕನ್ನಡದಲ್ಲಿ ಹಲವು ಮಕ್ಕಳ ಬಳಿ ಎಂದೂ ಕರೆಯುವರು.ಶತಾವರಿ sanskrit...

ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ!

ಅಶೋಕ ಬಿ ಆರ್ ಮೇ ೦೪ ಕವನ ೩೮೪ ವೀಕ್ಷಣೆ

ಪ್ರಿಯ ಓದುಗರಲ್ಲಿ ನನ್ನದೊಂದು ಮನವಿ ;- ನನ್ನ ಜೀವನದ ನಲಿವಿಲ್ಲದ ನೋವುಗಳ ಬಿಚ್ಹಿಡಲು ಯತ್ನಿಸಿದ್ದೆನೆ, ನಿಮ್ಮೆದೆಯತಟ್ಟುತ್ತಾ! ನೆಮ್ಮದಿಯನರಸುತ್ತಾ! ಗುನುಗುತ್ತಾ ಗೀಚುತ್ತಾ ಓಡೋಡಿ ಬಂದಿರುವೆ ನಿಮ್ಮೆದೆಯತಟ್ಟುತ್ತಾ!...

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೩

ಚೇತನ್ ಕೋಡುವಳ್ಳಿ ಮೇ ೦೪ ಬ್ಲಾಗ್ ೧೨೦ ವೀಕ್ಷಣೆ

ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ http://sampada.net/blog/%E0%B2%90-%E0%B2%AA%E0%B2%BF-%E0%B2%8E%E0%B2%B2%E0%B3%8D-%E...

ನಾನು ಕವಿಯಲ್ಲ

ವಸಂತ್ ಆರ್ ಮೇ ೦೩ ಕವನ ೯೩೮ ವೀಕ್ಷಣೆ

ಯಾರೋ ಬರೆದಿಟ್ಟ ಆ ನಾಲ್ಕು ಸಾಲುಗಳು ಕವನವಾಗುತ್ತಂತೆ ಎಷ್ಟೊಂದು ವಿಪರ್ಯಾಸ ನನಗೆ ನಂಬಲಾಗುತ್ತಿಲ್ಲ ನೀವಾದರೂ ಹೇಳಿ ಅದು ಕವನವ ಎಂದು? ನೆನ್ನೆಯಷ್ಟೆ ಬರೆದಿದ್ದ ಹತ್ತಾರೂ ಪುಟಗಳನ್ನು ಸಭೆಯಲ್ಲಿ ವಾಚಿಸಲು ಹೊರಟಾಗ ಎಲ್ಲರು...

{ನುಡಿ} ಮುತ್ತು 18

ವಸಂತ್ ಆರ್ ಮೇ ೦೩ ಕವನ ೧,೧೪೬ ವೀಕ್ಷಣೆ

ಬೀಳುವ ಮಳೆಗೊಂದು ಪೂಜೆಯ ನೆಪವೇಕೆ? ಸಮಯ ತಾ ಬಂದಾಗ ಬಿದ್ದೆ ಬೀಳುವುದು ಹೋಮ ಹವನದಿ ಉರಿವ ಬೆಂಕಿಯಲ್ಲಿ ಬೆಣ್ಣೆಯುಯ್ದರೆ ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ.

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೧)

ಶ್ರೀಧರ್ ಬಂಡ್ರಿ ಮೇ ೦೩ ಬ್ಲಾಗ್ ೨೧೭ ವೀಕ್ಷಣೆ

ಈ ಸರಣಿಯ ಹಿಂದಿನ ಲೇಖನ " ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AE%E0%B3%80%E0%B2%AE%E0...

ಸುಗ್ಗಿ ಮಾಡೋ ರೈತ...

ಡಿ.ನಂಜುಂಡ ಮೇ ೦೩ ಕವನ ೮೫೭ ವೀಕ್ಷಣೆ

ಸುಗ್ಗಿ ಮಾಡೋ ರೈತ ಹಿಗ್ಗು ಮಾಡೋ... ತಗ್ಗಿ ನಡೆವ ಜನರ ನೀನು ಹಿಗ್ಗು ಮಾಡೋ... ಕೆಸರ ಮಾಡಿ.., ಗದ್ದೆ ಹಸಿರ ಮಾಡಿ.. ಹಸಿವೆಯಿಂದ ನೊಂದ ಜನರ ಮೊಗವ ನೋಡಿ || ಸುಗ್ಗಿ ಮಾಡೋ... ನೀರ ಬಿಟ್ಟು..., ಹೊಲಕೆ ಸಾರ ಕೊಟ್ಟು... ಊ...

ನನ್ನ ತಣಿಸು

ಪ್ರೇಮಾ ಎಸ್ ಮೇ ೦೩ ಬ್ಲಾಗ್ ೩೬ ವೀಕ್ಷಣೆ

ದಿನಾ ಇದ್ದದ್ದೆ ಚಾ ತಿಂಡಿ ಅನ್ನ ಸಾರು ಗುಡಿಸು ಒರೆಸು ಚೊಕ್ಕವಾಗಿಸು... ಹೊರ ಇಣುಕಿದೆ ಮುಂಜಾನೆಯ ಸೊಬಗು ಹಕ್ಕಿಗಳ ಚಿಲಿಪಿಲಿ ಗಾನ ಆಸ್ವಾದಿಸುತ್ತಿ....ದ್ದೆ ಚುರುಗುಟ್ಟಿತು ಹೊಟ್ಟೆ " ಮೊದಲು ನನ್ನ ತಣಿಸು ಮತ್ತೆ ಮನಕೆ...

ಮಂಕುತಿಮ್ಮನ ಕಗ್ಗ

ಶಶಿ ಮೇ ೦೩ ಉಲ್ಲೇಖಗಳು ೧೭೫ ವೀಕ್ಷಣೆ

ನಿಶಿಯೊಳೇಂ ಕಾಣಬಾರನು ಹಗಲನೊಲ್ಲ ದೊಡೆ? ಶಶಿರವಿಗಳವನ ಮನೆಕಿಟಕಿಯಾಗಿರರೇಂ? ಮಸಕುಬೆಳಕೊಂದಾದ ಸಂಜೆಮಂಜೇನವನು ಮಿಸಿಕಿ ಸುಳಿಯುವ ಸಮಯ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೩ ಉಲ್ಲೇಖಗಳು ೧೮೩ ವೀಕ್ಷಣೆ

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ಮುಸುಕ ತಳೆದಿಹನು ಪರಬೊಮ್ಮ ನೆನ್ನುವೊಡೆ ಒಸೆದೇತಕವನೀಯನೆಮಗೊಂದು ನಿಜಕುರುಹ ನಿಶೆಯೊಳುಡುಕರದವೊಲು? - ಮಂಕುತಿಮ್ಮ

ನಾವು ನೋಡಿದ ಪ್ರೇತ ಭಾಗ 2

Pkumar ಮೇ ೦೩ ಲೇಖನ ೭೨೪ ವೀಕ್ಷಣೆ

ನಾವು ತಿರುಗಿ ನೋಡಿದರೆ...ವಿಚಿತ್ರವಾಗಿ ಹಾರರ್ ಚಿತ್ರದ ಎಫೆಕ್ಟ್ ನ೦ತೆ ಡಿಟಿಎಸ್ ಸೌ೦ಡ್ ನ್೦ತೆ ಗರ ಗರ ಎ೦ದು ಸದ್ದು ಬರುತ್ತು..ಅಲ್ಲಿ ನಮಗೆ ಕಾಣುತಿದ್ದಿದ್ದು ಏನು ಗೊತ್ತೆ..ವಿಚಿತ್ರವಾದ ೮ ಅಡಿ ಎತ್ತರದ ಕಪ್ಪು ಬಣ್ಣದ...