ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಎತ್ತರದಲಿ ಇದ್ದುಬಿಡು

ಪ್ರೇಮಾ ಎಸ್ ಮೇ ೦೯ ಬ್ಲಾಗ್ ೫೪ ವೀಕ್ಷಣೆ

ಎಂಥಾ ಕೊಳಲುವಾದಕನಾದರೂಬಿದಿರನು ಕೊಳಲಾಗಿಸಲುಕುಶಲಕರ್ಮಿಗಳು ಬೇಕು ಎಂಥಾ ಹಾಡುಗಾರನಾದರೂಪದಗಳ ಮಾಲೆಯಾಗಿಸಲುಕವಿಗಳು ಬೇಕು ಎಂಥಾ ವ್ಯವಹಾರಸ್ಥನಾದರೂಯೋಜನೆ ಕಾರ್ಯರೂಪಗೊಳಿಸಲುಕಾರ್ಮಿಕರು ಬೇಕು ಎಂಥಾ ಯಶಸ್ಸು ಪಡೆದರೂಸಾಧನೆಯ...

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೯ ಉಲ್ಲೇಖಗಳು ೪೨೦ ವೀಕ್ಷಣೆ

ಮನೆಯಲ್ಲಿ ಸತ್ಯಕ್ಕೆ? ಶ್ರುತಿ ತರ್ಕಮಾತ್ರದೊಳೆ? ಅನುಭವಮುಮದರೊಂದು ನೆಲೆಯಾಗದಿಹುದೇಂ ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ ಅಣಕಿಪುವು ತರ್ಕವನು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೯ ಉಲ್ಲೇಖಗಳು ೨೫೧ ವೀಕ್ಷಣೆ

ಪಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ? ದಂಡವದನುಳಿದ ನುಡಿ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಮೇ ೦೯ ಉಲ್ಲೇಖಗಳು ೨೦೨ ವೀಕ್ಷಣೆ

ಒಂದಿಹುದುಪಾಯವೋರೊರ್ವನರೆಗಣ್ಣುಗಳು ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ಒಂದುಗೂಡಿದೊಡ್ಡವರ್ಗಳರಿವನೆಲ್ಲವನಾಗ ಮುಂದು ಸಾಗುವೆವಿನಿತು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೯ ಉಲ್ಲೇಖಗಳು ೧೯೭ ವೀಕ್ಷಣೆ

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? ಅರೆಬೆಳಕು ಧರೆಯೊಳೆಂದೂರಲಿ ಸುಖವೇನು? ಇವರು ಕಣ್ಣಿರುವ ಬೆಳಕಿನೊಳಾದನಿತ ನೋಡಿ ಪರಿಕಿಸಿದೊಡದು ಲಾಭ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೯ ಉಲ್ಲೇಖಗಳು ೧೮೧ ವೀಕ್ಷಣೆ

ಇರಲಿ ಜೀವರಹಸ್ಯವರೆಪರದೆಯೊಳಗಡಗಿ ಅರಸಿ ವರಸುವರಾರು ಬೀದಿಬತ್ತಲಿಯ? ಅರಳಿಪುದಡಗಿರ್ಡೊಡಾಗ ನಮ್ಮದೆಗಣ್ಣ ಸುರಸತೆಯ ಕುತುಕದಿಂ - ಮಂಕುತಿಮ್ಮ

ಇದರ ಇನ್ನೊಂದು ಅರ್ಥ

ಪ್ರತೀಕ್ Junior ಮೇ ೦೯ ಬ್ಲಾಗ್ ೩೦ ವೀಕ್ಷಣೆ

೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು. ೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು. ೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ. ೪. ಗುಟ್ಟು - ಮೂರನೇಯವರಿಗೆ ಕೇಳ...

ಪ್ಲೀಸ್!! ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿನಲ್ಲಿ ಹಾಕಿ.

ಚೇತನ ಹೊನ್ನವಿಲೆ ಮೇ ೦೯ ಲೇಖನ ೧,೫೦೨ ವೀಕ್ಷಣೆ

ಸತ್ತೇ ಹೋಗದ , ಎ೦ದೂ ಮುಗಿಯದ ಮೇ... ಘಾ ಧಾರಾವಾಹಿಗಳು ..., ಬ್ರಾಡ್-ಕಾಸ್ಟ್‍ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ.. ಕೆಲ ರಿಯಾಲಿಟಿ ಶೋಗಳು.. ಸತ್ಯ ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು...

ಸರ್.ಎಂ.ವಿಶ್ವೇಶ್ವರಯ್ಯ

ಪ್ರಶಾಂತ್ ಎಂ.ಸಿ. ಮೇ ೦೯ ಉಲ್ಲೇಖಗಳು ೮೦೦ ವೀಕ್ಷಣೆ

ದುಡಿ ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ. ನಿಯಮವಿರಲಿ. ಗುರಿ ಇರಲಿ. ವಿವೇಚನೆ ಇರಲಿ. ದಕ್ಷತೆ ಇರಲಿ. - ಸರ್.ಎಂ.ವಿಶ್ವೇಶ್ವರಯ್ಯ.

ನನ್ನ ದೇವರ ಪೂಜೆ

ಸಂತೋಷ್ ಮೂಲಿಮನಿ ಮೇ ೦೮ ಕವನ ೧,೪೩೩ ವೀಕ್ಷಣೆ

ನಾ ಮಾಡುವದೇವರ ಪೂಜೆಯ "ದೇವರು" ಯಾರೆಂಬುದೇ ನನಗೆ ಗೊತ್ತಿಲ್ಲ.ಇರುವನೆಂಬ ಭ್ರಮೆಯೂ ಇಲ್ಲ ! ಇದರೊಳಗಿದ್ದರೆ?ದಯವಿಟ್ಟು ಹುಡುಕಿಕೊಳ್ಳಿ !ಮೊದಲು 'ದೇವರುಗಳೆ'ಲ್ಲವನ್ನುಸ್ವಚ್ಚವಾಗಿ ತೊಳೆಯಬೇಕು ತೊಳೆವಾಗ ನನ್ನ ಚಿತ್ತ ಕೊಳೆ...

ಗಂಗಾ ಶ್ಲೋಕ‌

ರೂಪ ಸಗರ್ ಮೇ ೦೮ ಕವನ ೧,೩೪೮ ವೀಕ್ಷಣೆ

ಓಂ ಶ್ರೀ ಗಂಗಮ್ಮ ದೇವ್ಯೆ ನಮ: ಗಂಗಾ ಭಾಗೀರಥೀ ದೇವಿ ಸರಸ್ವತೀ ಹರಿ ನಂದಿನಿ ಸರ್ವಪಾಪಹರೇ ಮಾತಾ ನಮಸ್ತೇ ತ್ರಿಪಥಗಾಮಿನಿ| ಗಂಗೇ ಗಂಗೇತಿ ಯೋ ಬ್ರೂಯಾತ್ ಯೋ ಜನಾನಾಂ ಶತೈರಪಿ| ಮುಚ್ಯತೇ ಸರ್ವಪಾಪೇಭ್ಯ: ವಿಷ್ನುಲೋಕಂ ಚ ಗಚ್ಚ...

ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವು

Ajjappa sarver ಮೇ ೦೮ ಲೇಖನ ೨,೯೮೮ ವೀಕ್ಷಣೆ

ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವುಇತ್ತೀಚಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಎಲ್ಲೆಡೆ ಚರ್ಚೆಗಳಾಗುತ್ತಿವೆ. ಶಿಕ್ಷಣತಜ್ಞರು ಹಾಗೂ ಸಾಹಿತಿಗಳು ಶಿಕ್ಷಣ ಹಾಗೂ ಅದರ ಗುಣಮಟ್ಟ ಕುರಿತಂತೆ, ಹಲವಾರು ಲೇಖನಗಳನ್ನು ಬ...

ಬೆಂಗ್ಳೂರು ಟ್ರಾಫಿಕ್ ಹಾಡು

RAMAMOHANA.N ಮೇ ೦೮ ಬ್ಲಾಗ್ ೪೯ ವೀಕ್ಷಣೆ

ಸೂಚನೆ:ಪರಮಾತ್ಮ ಚಿತ್ರದ ``ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ`` ಧಾಟಿಯಲ್ಲಿ ಹೇಳಿ ಕೊಳ್ಳುವುದು.ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....ಯ್ನಾ........... ಯ್ನಾ..........ಅತ್ಲಿಂದ...

ಕಲಾಕಾರನಿಗೊಂದು ನಮನ

kamalabelagur ಮೇ ೦೮ ಬ್ಲಾಗ್ ೬೧ ವೀಕ್ಷಣೆ

ಬ್ರಹ್ಮಾಂಡವನ್ನೇ ಕಲೆಯ ಬಲೆಯಲ್ಲಿ ಸೆರೆಯಾಗಿಸುವ ಸೃಷ್ಟಿಯ ನಿರ್ಜೀವಗಳಿಗೂಜೀವ ತುಂಬಿ ಸುಂದರತೆಯ ನೆಲೆತೋರುವಅದ್ಭುತ ಕಲಾಕಾರನಿಗೆ ನನ್ನ ನಮನ ...ಕವಿದ ಕತ್ತಲೆಯಲ್ಲೂ ಬೆಳಕು ಚೆಲ್ಲುವಹೃದಯದಲಿ ಸಾವಿರ ನೋವಿದ್ದೂತೋರದೆ ನಗೆ...

ಕುರುಬ ಸಮಾವೇಶದ ಸಂದೇಶ

ಆರ್ ಕೆ ದಿವಾಕರ ಮೇ ೦೮ ಚರ್ಚಾವೇದಿಕೆ ೫,೬೯೬ ವೀಕ್ಷಣೆ

ಹಾಲುಮತದ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಗಿ ಬಿಂಬಿಸುವುದು ಕುರುಬ ಸಮಾವೇಶದ ಸಂದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಸಿದ್ದರಾಮಯ್ಯನವರು, ದೇಶದ ಸತ್ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ...

ಮಂಕುತಿಮ್ಮನ ಕಗ್ಗ

ಶಶಿ ಮೇ ೦೮ ಉಲ್ಲೇಖಗಳು ೨೩೫ ವೀಕ್ಷಣೆ

ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ ಬೊಂಕುದೀವಿಗೆ ತಂಟೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೦೮ ಉಲ್ಲೇಖಗಳು ೧೮೪ ವೀಕ್ಷಣೆ

ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು ಸಂದೆ ಮಸುಕಿನೊಳಿಹುದು ಜೀವನದ ಪಥವು ಒಂದುಮೆಟುಕದು ಕೈಗೆ;ಏನೊ ಕಣ್ಕೆಣಕುವುದು ಸಂದಿಯವೆ ನಮ್ಮ ಗತಿ! - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಮೇ ೦೮ ಉಲ್ಲೇಖಗಳು ೧೮೪ ವೀಕ್ಷಣೆ

ಮೇಲೆ ಕೆಳಗೊಳಗೆ ಬಳಿ ಸುತ್ತ ಲೆತ್ತೆತ್ತಲುಂ ಮೂಲೆಮೂಲೆಯಲಿ ವಿದ್ಯುಲ್ಲ ಹರಿಯೊಂದು ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ

ಚಿಂತೆ ಎನ್ನುವ ಚಿತೆ (ಶ್ರೀ ನರಸಿಂಹ 31)

ಸತೀಶ ಎನ್ ಮೇ ೦೮ ಬ್ಲಾಗ್ ೫೫ ವೀಕ್ಷಣೆ

ನಡೆದಿಹ ಘಟನೆಗಳ ನೋಡಿ ಬೇಸರವು ಎಂದೆನ್ನದಿರುಕಷ್ಟಗಳೆತುಂಬಿಹುದು ಸುಖವಿಲ್ಲದ ಜೀವನವಿದೆನ್ನದಿರುಸುಖವೊಂದೆ ಇರಲೆಂದು ಬಯಸದಿರು ನೀ ಜೀವನದಿಕಷ್ಟ,ಸುಖಗಳೆರಡರಲಿ ಸಮದೃಷ್ಠಿಯಿರಬೇಕು ಮನದಿ ಹಗಲು ರಾತ್ರಿಗಳೆನುವ ದಿನದ ಚಕ್ರವೆ...