ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಸಾರಗ್ರಾಹಿಯ ರಸೋದ್ಗಾರಗಳು -11

kavinagaraj ಮೇ ೧೪ ಲೇಖನ ೭೧೦ ವೀಕ್ಷಣೆ

___LINK_OPEN_imageanchor="1" href="http://1.bp.blogspot.com/-GCTamsY-5cY/T7DO-LGIPoI/AAAAAAAABuY/5_X_Ner3oKc/s1600/ctvd-5-5-12.bmp"___ ಹಿರಿಯ ಮುತ್ಸದ್ದಿಗಳು, ಮುಚ್ಚುಮರೆಯಿಲ್ಲದ. ನಿರ್ಭಿಡೆ...

ಪ್ರೀತಿ, ನಾನು ಮತ್ತು ದೇವರು

ಪ್ರತೀಕ್ Junior ಮೇ ೧೪ ಬ್ಲಾಗ್ ೩೫ ವೀಕ್ಷಣೆ

ಪ್ರೀತಿಯ ಸೃಷ್ಟಿಸಿ ಭೂಮಿಗೆ ಕಳುಹಿಸಿರುವೆಆನಂತರ ಏನಾಯಿತು ಎಂದು ನೋಡಲಿಲ್ಲವೆದೇವರೆ ಕಾಣದಂತೆ ನೀ ಎಲ್ಲಿರುವೆ?ನನ್ನ ಪ್ರಶ್ನೆಗೆ ನೀ ಎಂದು ಉತ್ತರಿಸುವೆ??ಓ ಭಗವಂತಾ...ಪ್ರೀತಿಯ ಸೃಷ್ಟಿಯೇಕೆ ಮಾಡಿರುವೆ?? ಎಲ್ಲರೂ ಹಾಕಿರು...

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೧೪ ಉಲ್ಲೇಖಗಳು ೨೩೫ ವೀಕ್ಷಣೆ

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ ಕಾಶಿಯಾ ಶಾಸ್ತ್ರಗಳನಾಕ್ಸ್ಫರ್ಡಿನವರು ದೇಶಕಾಲವಿಭಾಗ ಮನದ ರಾಜ್ಯದೊಳಿರದು ಶ್ವಾಸವದು ಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೧೩ ಉಲ್ಲೇಖಗಳು ೨೫೪ ವೀಕ್ಷಣೆ

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ ಮನಗಾಣಿಸಲು ನಿನಗೆ ದೈವದದ್ಭುತವ ಮನುಜರೊಳಗಾಗಾಗ ತೋರ್ಪ ಮಹನೀಯಗುಣ ವನುವಾದ ಬೊಮ್ಮನದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೧೩ ಉಲ್ಲೇಖಗಳು ೧೪೭ ವೀಕ್ಷಣೆ

ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ ನೊಳದಯದೊಂದರಿಂ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಮೇ ೧೩ ಉಲ್ಲೇಖಗಳು ೧೫೬ ವೀಕ್ಷಣೆ

ಆಗುಂಬೆಯಸ್ತಮಯ ದ್ರೋಣಪರ್ವತದುದಯ ತ್ಯಾಗರಜನ ಗಾನ ವಾಲ್ಮೀಕಿ ಕವನ ಆಗಿಸವೆ ತಾವಿಮೆಮ್ಮಂತರಂಗದಿ ಸತ್ಯ ಯೋಗಪುಲಕಾಂಕುರವ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೧೩ ಉಲ್ಲೇಖಗಳು ೨೧೩ ವೀಕ್ಷಣೆ

ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ ಭೊಲೋಕದರಚು ಕೆಳಗಿಂ ಮೂಳೆಯಳುವು ಕೇಳಬರುತೀ ಮೂರುಕೂಗೆನ್ನ ಹೃದಯಲಿ ಮೇಳಯಿಸುತಿದೆ ಸಂತೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೧೩ ಉಲ್ಲೇಖಗಳು ೧೬೩ ವೀಕ್ಷಣೆ

ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ನರನುಮಂತೆಯೆ ಮನಸಿನನುಭವದಿ ಕಾಣುವನು ಪರಸತ್ತ್ವಮಹಿಮೆಯನು - ಮಂಕುತಿಮ್ಮ

ಅದೃಷ್ಟ ಬಾಗಿಲು ತಟ್ಟಿದೆ

kamalabelagur ಮೇ ೧೩ ಕವನ ೬೧೭ ವೀಕ್ಷಣೆ

ಕಷ್ಟಗಳ ಮಳೆ ಸುರಿದು ನಿಂತಿದೆ ಕಾರ್ಮೋಡಗಳ ಕರಿಛಾಯೆ ಸರಿದಿದೆ. ಅದೃಷ್ಟ ಬಾಗಿಲು ತಟ್ಟಿದೆ ಬರಮಾಡಿಕೋ .... ಅವಕಾಶಗಳು ನಿನ್ನ ಜೀವನದ ದಿಕ್ಕನ್ನೇ ಬದಲಿಸಿಯಾವು ...

ಮಂಕುತಿಮ್ಮನ ಕಗ್ಗ ‍

ಶಶಿ ಮೇ ೧೩ ಉಲ್ಲೇಖಗಳು ೧೭೧ ವೀಕ್ಷಣೆ

ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ಸುಳಿವುದಾಗೀಗಳದು ಸೂಕ್ಶ್ಮಾನುಭವಗಳಲಿ ತಿಳಿಮನದೆ ನೋಳ್ಪರ್ಗ - ಮಂಕುತಿಮ್ಮ

ಜನಪರ ಆಂದೋಲನಗಳಲ್ಲಿ ಗೇಯಪದಗಳು

Addoor Shivashankar Rao ಮೇ ೧೩ ಲೇಖನ ೧,೫೭೯ ವೀಕ್ಷಣೆ

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಗಳಿಸಿದ ನಂತರದ ದಿನಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ ಸೆಳೆಯಲಿಕ್ಕಾಗಿ ಗೇಯಪದಗಳನ್ನು ಹಾಡುತ್ತಿದ್ದೆವು.ಕಮ್ಯುನಿಸ್ಟ್ ಪಕ್ಷದ ಅನೇ...

ಒಂದು ಪಯಣ... ಭರವಸೆಯ ಬೆಳಕಿನತ್ತ !!

kamalabelagur ಮೇ ೧೩ ಬ್ಲಾಗ್ ೭೮ ವೀಕ್ಷಣೆ

ರೆಕ್ಕೆ ಇದ್ದರೆ ಸಾಕೆ ..... ಬಾಲ್ಯದಿಂದಲೂ ಮನದಾಳದಲ್ಲಿ ಅಡಗಿದ್ದ ಸುಪ್ತ ಬಯಕೆಯನ್ನು ಸಾಕಾರಗೊಳಿಸಲು ಪ್ರೇರಣೆ ಮತ್ತು ಅವಕಾಶ ಸಿಕ್ಕಾಗ ,ಕಲ್ಲಿನಲ್ಲಿ ಕವಿತೆಯರಳಿಸುವ ಛಾತಿ ನಮ್ಮಲ್ಲಿದ್ದಾಗ ಪ್ರತಿ ಅನುಭವವನ್ನೂ ಗೆಲುವಿ...

ಡಬ್ಬಿ0ಗ್ ವೀರೋಧಿಸುವರಿಗೆ ಕೆಲ ಪ್ರಶ್ನೆಗಳು.

Pkumar ಮೇ ೧೩ ಬ್ಲಾಗ್ ೪೨ ವೀಕ್ಷಣೆ

ಇ೦ದು ಚಿತ್ರರ೦ಗದಲ್ಲಿ ಕಾವೇರುತ್ತಿರುವ ಡಬ್ಬಿ೦ಗ್ ವಿಷಯಕ್ಕೆ ಸ೦ಬದಿಸಿದ೦ತೆ ಡಬ್ಬಿ೦ಗ್ ವೀರೋಧಿಗಳಿಗೆ ಬಹಿರ೦ಗ ಪ್ರಶ್ನೆಗಳು...1.ಡಿಸ್ಕವರಿ ಅನಿಮಲ್ ಪ್ಲಾನೆಟ್ ನಂತಹ ಜ್ಞಾನ ಬಿತ್ತರಿಸುವ ಚಾನೆಲ್ ಗಳನ್ನು ಕನ್ನಡದಲ್ಲಿ ಲಾ...

ನಾ ಬರೆದ ಚಿತ್ರಕಥೆ ಭಾಗ 3

Pkumar ಮೇ ೧೩ ಲೇಖನ ೪೪೩ ವೀಕ್ಷಣೆ

ಮನೆಗೆ ಬ೦ದ ಆ ಶ್ರೀಮ೦ತ ಹುಡುಗನು ಅರ್ಚಕರನ್ನು ಕ೦ಡು ಮಾತನಾಡಿಸಿದನು.ಅರ್ಚಕರು ಅವನನ್ನು ಕೂರಿಸಿ ಮಾತನಾಡಿಸಲು ಶುರು ಮಾಡಿದರು.ಮಾತಿನ ನಡುವೆ ಅರ್ಚಕರು ತಮ್ಮ ಮಗ ಮನೆ ಬಿಟ್ತು ಹೋದ ವಿಚಾರ ತಿಳಿಸಿದರು.ಅದೇ ಸಮಯಕ್ಕೆ ಕಾಯುತ...

ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)

ಗಣೇಶ ಮೇ ೧೨ ಬ್ಲಾಗ್ ೭೩ ವೀಕ್ಷಣೆ

ತಿಂಬಟ್ ಸ್ವಾಮಿಗಳ ಉದ್ಗಾರಗಳನ್ನು ಓದಿದ ಅನೇಕರು ಸ್ವಾಮಿಗಳ ಶಿಷ್ಯರಾಗಲು ಮುಂದೆ ಬಂದಿದ್ದಾರೆ ಎಂದು ಸ್ವಾಮಿಗಳ ಬಳಿ ಹೇಳಿದೆ. "ಈ ದಿನ ಗುರು-ಶಿಷ್ಯರ ಆಯ್ಕೆ ಬಗ್ಗೆ ಹೇಳುವೆ. ಓದಿದ ನಂತರ ಎಷ್ಟು ಜನ ಶಿಷ್ಯರಾಗುವರೋ ನೋಡೋಣ...

ಅಮ್ಮ - ತಾಯಂದಿರ ದಿನದ ಶುಭಾಶಯಗಳು

basavaraj k.m ಮೇ ೧೨ ಬ್ಲಾಗ್ ೨೦೮ ವೀಕ್ಷಣೆ

ಜಗದೊಳಗೆ ಮೊದಲು ಜನಿಸಿದವಳು,ಇಡಿ ಜಗತ್ತನ್ನೆ ತೂಗಿದವಳು ಅವಳು, ಭೂಮಿಯಲ್ಲಿ ಕಣ್ಣಿಗೆ ಕಾಣುವ ಗುಡಿಯಿರದ ದೈವವೋಬ್ಬಳೆ ಅವಳು, ಸೃಷ್ಟಿಸೋ ಜೀವ ಅವಳು ಇಷ್ಟೆಲ್ಲಾ ಬಣ್ಣಿಸುತ್ತಿರುವುದು ಯಾರನ್ನ ಅಂತಿರ ಅವಳೆ ಪದಗಳಿಗೆ ಸಿಗದ...

ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ಒಂದು ಉಚಿತ ಸಾಫ್ಟವೇರ್

ಸಪ್ತಗಿರಿವಾಸಿ... ಮೇ ೧೨ ಬ್ಲಾಗ್ ೯೧ ವೀಕ್ಷಣೆ

ಈಗೀಗ ಕಂಪ್ಯೂಟರ್ ಅಗತ್ಯ ವಸ್ತು ಆಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುವುದು.. ಹಾಗೆಯೇ ಮೇಲು ಮಾಡಲು ಕಛೇರಿ ಕೆಲಸದ ಉಪಯೋಗಕ್ಕಾಗಿ ಇಂಟರ್‌ನೆಟ್ ಸಂಪರ್ಕವು ಇದ್ದ್ಡೆ ಇರುವುದು ಅದು ವೈಯರ್ ಇಲ್ಲವೇ ವೈರ್ಲೆಸ್ ಆಗ...

ಮಗನೆ

ಪ್ರೇಮಾ ಎಸ್ ಮೇ ೧೨ ಬ್ಲಾಗ್ ೪೦ ವೀಕ್ಷಣೆ

ಮೀಸೆ ಮೂಡಿದರೂಎಷ್ಟೆತ್ತರಕೆ ಬೆಳೆದರೂನೀನು ನನಗೆ ಮಗನೇಪ್ರಿಯಸತಿಯ ಪತಿಯಾದರೂಅಪ್ಪನಾದರೂ ಮೊಮ್ಮಕ್ಕಳ ಕಂಡರೂನಿನಗಿಹುದು ನನ್ನಲ್ಲಿ ಒಲುಮೆಆದರೂಸಂಸಾರದ ಹೊಣೆಕಾರ್ಯ ಕಲಾಪದಲಿತೊಡಗಿರಲುಕಡೆಗಣಿಸದಿರು ಎನ್ನಬಾಳ ಅಂಚಿನಲಿಮನೆ ಮ...

ಸಾರಗ್ರಾಹಿಯ ರಸೋದ್ಗಾರಗಳು - 10

kavinagaraj ಮೇ ೧೨ ಲೇಖನ ೬೬೬ ವೀಕ್ಷಣೆ

___LINK_OPEN_href="http://1.bp.blogspot.com/-_wReK3E6Rss/T627bGh-ehI/AAAAAAAABtI/MGt4zDHIEto/s1600/DSC01036.JPG" imageanchor="1"___ ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮುಚ...

ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು:‍ ಒಂದು ಪ್ರತಿಸ್ಪಂದನ‌

ಡಿ.ನಂಜುಂಡ ಮೇ ೧೨ ಬ್ಲಾಗ್ ೪೮೬ ವೀಕ್ಷಣೆ

ನನ್ನ ಈ ಹಿಂದಿನ ’ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು’ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನಾ ರೂಪದಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಮುಖ್ಯವಾಗಿ ಆಸು ಹೆಗ್ಡೆಯವರ ಹುಡುಕುವಿಕೆ ಸದಾ ಸ್ವಾಗತ. ಪ್ರೊ. ಜ...