ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಬ್ರೇಕಿಂಗ್ ನ್ಯೂಸ್...

ಜಯಂತ್ ರಾಮಾಚಾರ್ ಮೇ ೨೧ ಬ್ಲಾಗ್ ೫೩ ವೀಕ್ಷಣೆ

ಸದಾ ಬ್ರೇಕಿಂಗ್ ನ್ಯೂಸ್ ನೀಡುವ ಸುದ್ದಿ ಮಾಧ್ಯಮವೊಂದರಲ್ಲಿ ಇದೀಗ ತಾನೇ ಬಂದ ಸುದ್ದಿ ಎಂದು ಸುದ್ದಿಯೊಂದು ಬಿತ್ತರಗೊಳ್ಳುತ್ತಿತ್ತು. ಇಂದು ಮುಸುಕಿನಲ್ಲಿ ನಡೆದ ಭೀಕರ ದುರ್ಘಟನೆಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ...

ಸಾಲುಗಳು - ೨

ಸೀತಾರಾಮ ಹೆಗಡೆ ಮೇ ೨೧ ಕವನ ೬೦೭ ವೀಕ್ಷಣೆ

ನಿನ್ನಕಾಲ್ಗೆಜ್ಜೆಗೆನನ್ನ ಕನಸುಗಳಕಟ್ಟಿದ್ದೇನೆಜಾರದಂತೆಜೋಪಾನವಾಗಿಡು.......++++++++++++++++++++ಇಷ್ಟಪಟ್ಟೂ ನಾನುನಿನ್ನೆಗೆಮರಳಲಾಗದನನ್ನಸ್ಥಿತಿಗೆಇಂದುಮರಗುತ್ತಿದ್ದೇನೆ.......++++++++++++++++++++

ASK ಅಂದ್ರೆ ಅತ್ತೆ ಸೊಸೆ ಕದನ !!

ಶ್ರೀನಾಥ್ ಭಲ್ಲೆ ಮೇ ೨೦ ಲೇಖನ ೧,೫೫೩ ವೀಕ್ಷಣೆ

ಹೌದ್ರಿ ... ASK ಅಂದ್ರೆ ಅತ್ತೆ ಸೊಸೆ ಕದನ ... ಬೇಕಿದ್ರೆ ಯಾರನ್ನೇ ask ಮಾಡಿ :-) ಯಾರನ್ನೇನು ಕೇಳ್ತೀರ ಬಿಡಿ ... ನಾನೇ ಹೇಳಿಬಿಡ್ತೀನಿ ... ಸತ್ಯಮೇವ ಜಯತೆ ಅಮೀರ್’ನ ರೀತಿ ನಾನೂ ಒಂದು ಟೂರ್ ಹೊರಟೆ ... ಅಲ್ಲಿ ಮಾಡ...

ಕಠಾರಿವೀರ ಸುರಸುಂದರಾಂಗಿ

basavaraj k.m ಮೇ ೨೦ ಲೇಖನ ೧,೧೧೯ ವೀಕ್ಷಣೆ

ಕಠಾರಿವೀರ ಸುರಸುಂದರಾಂಗಿ ಸಿನಿಮಾ ತಂಡ ಪ್ರೇಕ್ಷಕರಿಗೆ ನರಕ ಅಂದರೆ ಹೇಗಿರುತ್ತೆ ಸ್ವರ್ಗ ಅಂದರೆ ಹೇಗಿರುತ್ತೆ. ನರಕಕ್ಕೆ ಯಾರು ಹೋಗುತ್ತಾರೆ ಮತ್ತೆ ಸ್ವರ್ಗಕ್ಕೆ ಎಂತವರು ಅಂತ ತೋರಿಸುವುದಕ್ಕೆ ಹೋಗಿ 3 ತಾಸಿನಲ್ಲಿ ಚಿತ್ರ...

ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ

kamalabelagur ಮೇ ೨೦ ಬ್ಲಾಗ್ ೧೮೮ ವೀಕ್ಷಣೆ

'ಊರ್ಮಿಳ' ಅಂದರೆ ಭಾವನೆಗಳ ಅಲೆ , ಮೋಹಿನಿ ಅನ್ನುವ ಅರ್ಥಗಳಿವೆ. ಭಾವನೆಗಳ ಅಲೆಯಲ್ಲಿ ತೇಲಿಸುವವಳು,ಮೋಹಿನಿಯಂತೆ ತನ್ನತ್ತ ಸೆಳೆಯುವವಳು ಎಂದರ್ಥ. ನಮ್ಮ ರಾಮಾಯಣ ಮಹಾ ಕಾವ್ಯದ ಪಾತ್ರವಾದ ಊರ್ಮಿಳೆಯು ಹಾಗೆಯೆ ತನ್ನ ಉನ್ನತ...

ಕಥೆ : ಒಂದು 'ಇರುವೆ'ಯ ಕಥೆ !!

ನಾಗರಾಜ ಭಟ್ ಮೇ ೨೦ ಬ್ಲಾಗ್ ೨೪೮ ವೀಕ್ಷಣೆ

ಮಳೆಗಾಲ ಆಗ ತಾನೇ ಪ್ರಾರಂಭವಾಗಿತ್ತು. ಊರಿನ ದೇವಸ್ಥಾನದ ಗರ್ಭಗುಡಿಯ ಹೊರ ಗೋಡೆಯ ಸಂದಿಯಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿ ಆಶ್ರಯ ಪಡೆದಿದ್ದ ಇರುವೆಗಳಿಗೆ ಮಳೆಗಾಲಕ್ಕೆ ಬೇಕಾದ ಆಹಾರ ಸಂಗ್ರಹಣೆ ಆಗಲೇ ಆಗಿದ್ದರಿಂದ ಇನ...

ಹಾಡಾಗದ ಕವಿತೆ..

ರೇವನ್ ಜೇವೂರ ಮೇ ೨೦ ಕವನ ೬೯೦ ವೀಕ್ಷಣೆ

ಹಾಡೊಂದು ಬರೆಯುವೆ ಪಲ್ಲವಿ ನೀನಾಗ ಬಾರದೇ ಒಲವೊಂದು ಮೂಡಿದೆ. ಪ್ರೇಯಸಿ ನೀನಾಗ ಬಾರದೆ ಯಾರಿಗೆ ಹೇಳೋದು ಇನ್ಯಾರಿಗೆಕೇಳೋದು ನೀನೊಬ್ಬಳೇ ಅಲ್ಲವೇನನ್ನ ಪ್ರೇಮ ಕವಿತೆಒಮ್ಮೆ ನೀ ಬಂದು ಕಲ್ಪನೆಮೂಡಿಸಿದರೆ ಸಾಕು ಚರಣತಾನೆ ಹೊಳೆ...

ಮರೆತಿರುವ ನೆನಪುಗಳೇ...!

ಆಸು ಹೆಗ್ಡೆ ಮೇ ೨೦ ಬ್ಲಾಗ್ ೧೦೬ ವೀಕ್ಷಣೆ

ಮರೆತಿರುವ ನೆನಪುಗಳೇ...!ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿಇನೆಷ್ಟು ದಿನ ಬಾಳುವ...

ಮೌನದ ಸದ್ದು

ಅಡ್ಡೂರು ಕೃಷ್ಣ ರಾವ್ ಮೇ ೨೦ ಲೇಖನ ೩,೨೫೬ ವೀಕ್ಷಣೆ

ಮೌನದ ಮಹತ್ತನ್ನು ತಿಳಿಸುವ ಝೆನ್ ಕತೆಯೊಂದು ಇಲ್ಲಿದೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಚೆನ್ನಾಗಿ ರಾಜ್ಯಭಾರ ಮಾಡುತ್ತಿದ್ದ. ಅವನಿಗೊಬ್ಬನೇ ಮಗ. ಯುವರಾಜ ಅರುವತ್ತನಾಲ್ಕು ವಿದ್ಯೆಗಳನ್ನು ಕಲಿತು ಯೌವನಕ್ಕೆ ಕಾಲಿ...

ನಾವ್ ಬದಲಾಗಬೇಕಿದೆ...(ತೋಚಿದ್ದು-ಗೀಚಿದ್ದು)..!!

ಸಪ್ತಗಿರಿವಾಸಿ... ಮೇ ೧೯ ಬ್ಲಾಗ್ ೬೦ ವೀಕ್ಷಣೆ

ಹಿಂದಿನ ಕಹಿ ನೆನಪು ಮರೆಯುತ ಮುಂದಿನ ಸಿಹಿ ನೆನಪ ಸ್ವಾಗತಿಸುತ ದ್ವೇಷಾಸೂಯೆಗಳ ಮರೆತು ಸಂತೋಷಧಿ ಎಲ್ರೊಡನೆ ಬೆರೆತು ಹೊಸ ತರದಿ ಬಾಳ ಬೇಕಿದೆ ಬದುಕಬೇಕಿದೆ ಹಳದಿ ಕಣ್ಣುಗಳಿಂದ ಜಗವ ನೋಡಿ ನಾ ಸರಿ, ಜಗ-ಜನ ಸರಿ ಇಲ್ಲ ಅನ್ನುವ...

ಉತ್ತರಕುಮಾರಚರಿತೆ

ಡಿ.ನಂಜುಂಡ ಮೇ ೧೯ ಬ್ಲಾಗ್ ೭೮ ವೀಕ್ಷಣೆ

ಉತ್ತರಕುಮಾರರು ಉತ್ತರಕ್ರಿಯೆಯಲ್ಲಿ ತೊಡಗಿದ್ದರು. ಅದೆಷ್ಟು ಸರಾಗ ಬರವಣಿಗೆ. ಅದೆಂತ ಗಂಭೀರ ಮುಖಭಾವ. ಅವರ ಮುಖದಲ್ಲಿ ‘ನಾನು ತಿಳಿದಿದ್ದೇನೆ’ ಎಂಬ ಜಂಬ ಇಲ್ಲ. ತಿಳಿದಿದ್ದನ್ನು ತಿಳಿದ ಹಾಗೆಯೇ ಉತ್ತರಿಸುವ ಅವರ ಕ್ರಿಯೆಯನ...

ಕುರುಡು ನಂಬಿಕೆಗಳ ಸುತ್ತ...

ಹರೀಶ್ ಮೇ ೧೯ ಲೇಖನ ೧,೩೦೪ ವೀಕ್ಷಣೆ

ಮೊನ್ನೆ ಆಫೀಸಿನಿಂದ ಬೇಗ ಬಂದು, ಮುಖ ತೊಳೆದುಕೊಂಡು ಫ್ರೆಶ್ ಆಗಿ ಕುಳಿತುಕೊಂಡಿದ್ದೆ. ಹಾಗೆ ಟಿವಿ ನಲ್ಲಿ ಏನಾದ್ರು ಕಾರ್ಯಕ್ರಮ ನೋಡೋಣವೆಂದು ಟಿವಿ ಹಾಕಿದೆ. ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ...

ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು

ಡಿ.ನಂಜುಂಡ ಮೇ ೧೯ ಬ್ಲಾಗ್ ೯೭ ವೀಕ್ಷಣೆ

ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದಲೆ ಆ ಜಗವು ಮಗ...

ನಾನು ಯಾರು?

ಟಿ.ತಿಮ್ಮಪ್ಪ ಮೇ ೧೯ ಕವನ ೧,೦೧೯ ವೀಕ್ಷಣೆ

ನಾನೆಂದರೆ ನಾನೆಂಬ ಛಲಗಾರ ನೋವಿನಲ್ಲೂ ನಗಬಲ್ಲವನು ಹಸಿವಾದರೆ ಅನ್ನವನ್ನು ಸೃಷ್ತಿಸಬಲ್ಲವನು ಭೂಮಿಯನ್ನೇ ಹಾಸಿಕೊಂಡು ಆಕಾಶವನ್ನೇ ಹೊದ್ದುಕೊಂಡು ನೂರು ವರುಷ ಬದುಕುತ್ತೇನೆ ನೂರು ಸಾಧನೆ ಮಾಡುತ್ತೇನೆ (ನನ್ನಲ್ಲಿ ಏನೂ ಇಲ್ಲ...

ಕಾರ್ಪೋರೇಟ್ ಅನುಭವದ ನುಡಿ 0

RAMAMOHANA.N ಮೇ ೧೯ ಬ್ಲಾಗ್ ೪೦ ವೀಕ್ಷಣೆ

ಬಾಸ್ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದ್ರೆ ನೀನು ಬಾಸ್ಗೆ ಚಮ್ಚ, ಬಾಸ್ ಹೇಳಿದ್ದಕ್ಕೆ ನೀನು ಸಲಹೆ ಸೂಚನೆ ಕೊಟ್ರೆ ನೀನು ಅರೋಗೆಂಟ್

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!

ಆಸು ಹೆಗ್ಡೆ ಮೇ ೧೯ ಬ್ಲಾಗ್ ೭೯ ವೀಕ್ಷಣೆ

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ ಉಪಸ...

ಮೂಢ ಉವಾಚ - 146

kavinagaraj ಮೇ ೧೯ ಬ್ಲಾಗ್ ೪೫ ವೀಕ್ಷಣೆ

ಒಂಟಿಯೆಂದೆನುತ ಕೊರಗದಿರು ಮರುಳೆ ಕೊರಗಿ ಮುದುಡಿದರೆ ಜೊತೆಗಾರು ಸಿಗರು | ಮೈಕೊಡವಿ ಮೇಲೆದ್ದು ಮುಂದಡಿಯನಿಡಲು ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..291 ಕಾಣದ್ದು ಕಾಣುವುದು ಕೇಳದ್ದು ಕೇಳುವುದು ಕಂಡಿರದ ಕೇಳಿರದ ಸತ್ಯದ...

ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು ...

Bhaskar.S.N ಮೇ ೧೮ ಲೇಖನ ೧,೦೬೦ ವೀಕ್ಷಣೆ

ಸರಿಸುಮಾರು೧೦೦ಕೆ.ಜಿಗೆತೂಗುವಆತನಮೈಯೆಲ್ಲಾವಿಭೂತಿಮಯ. ಕೊರಳಿನಿಂದಹೊಟ್ಟೆಯಹೊಕ್ಕುಳನ್ನುತಾಕುವಷ್ಟುಉದ್ದದಹಲವುರುದ್ರಾಕ್ಷಿಮಾಲೆಗಳು. ಎತ್ತರದಆಕರ್ಷಕಆಸನದಮೇಲೆಪ್ರತಿಷ್ಟಾಪಿಸಲ್ಪಟ್ಟಿರುವವ್ಯಕ್ತಿಯಬಾಯಲ್ಲಿಅನಿಯಮಿತವಾಗಿಬರು...

ಹಿತನುಡಿ

ಸತೀಶ ಎನ್ ಮೇ ೧೮ ಉಲ್ಲೇಖಗಳು ೫೭೫ ವೀಕ್ಷಣೆ

ಕೇವಲ ಸದಾಶಯ ಇದ್ದ ಮಾತ್ರಕ್ಕೇ ಯಾವುದೇ ಕೆಲಸವಾಗದು. ಪ್ರತ್ಯಕ್ಷ ಪರಮಾತ್ಮನು ಸಹ ಹತ್ತು ಅವತಾರ ಎತ್ತಿ ಮನುಷ್ಯಶಕ್ತಿ ಮೂಲಕವೇ ತನ್ನ ಕಾರ್ಯ ಸಾಧಿಸಬೇಕಾಯಿತು.

ಬಲಿಗಾಗಿ ಬಲೆ ನೇಯುವ ಕಲೆ

kamalabelagur ಮೇ ೧೮ ಕವನ ೧,೧೧೦ ವೀಕ್ಷಣೆ

ಚಕ್ರವ್ಯೂಹ ಅದ್ಭುತ ವಿನ್ಯಾಸ ಎಷ್ಟು ಸುಂದರ ನೀ ಹೆಣೆದಾ ಬಲೆಯ ಕಲೆ... ಕುಗ್ಗದ ಉತ್ಸಾಹ ಅವಿಶ್ರಾಂತ ದುಡಿಮೆ ಮರಳಿ ಯತ್ನವ ಮಾಡೆ ನುವ ಸಂದೇಶ ಸಾರುತ... ಬಲಿಗಾಗಿ ಬಲೆ ನೇಯ್ದು ಬರೆವೆ ನೀ ಮರಣಶಾಸನವ... ನೀ ರಚಿಸಿದಾ ಚಕ್ರ...