ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಎದೆಯಲ್ಲಿರುವನಲ್ಲ

ಹಂಸಾನಂದಿ ಮೇ ೨೫ ಬ್ಲಾಗ್ ೮೪ ವೀಕ್ಷಣೆ

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ? ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು! ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು ಬೆದರುಮೊಗದ...

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೩)

ಶ್ರೀಧರ್ ಬಂಡ್ರಿ ಮೇ ೨೫ ಬ್ಲಾಗ್ ೧೨೨ ವೀಕ್ಷಣೆ

ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೨)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%...

ಬರಡು ಮಾತುಗಳು

ಹಂಸಾನಂದಿ ಮೇ ೨೫ ಬ್ಲಾಗ್ ೪೯ ವೀಕ್ಷಣೆ

ಬಣ್ಣದಲದೆಷ್ಟು ಸೊಗಸಾಗಿದ್ದರು ಕಂಪಿಲ್ಲದ ಹೂವಿಗೆ ಕಳೆಯಿಲ್ಲ; ಮಾತುಗಳೆಷ್ಟು ಸವಿಯಾಗಿದ್ದರು ಉಜ್ಜುಗಿಸದಿದ್ದರೆ ಬೆಲೆಯಿಲ್ಲ! ಸಂಸ್ಕೃತ ಮೂಲ: ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ ನ ಶೋಭತೇ ಕ್ರಿಯಾಹೀನಂ ಮಧುರಂ ವಚನ...

ಮೂಢ ಉವಾಚ - 148

kavinagaraj ಮೇ ೨೫ ಬ್ಲಾಗ್ ೬೨ ವೀಕ್ಷಣೆ

ಒಂದಲ್ಲ ಎರಡಲ್ಲ ಮೂರು ನಾಲ್ಕಲ್ಲ ಐದಲ್ಲ ಆರಲ್ಲ ಏಳಲ್ಲವೇ ಅಲ್ಲ | ಎಂಟೊಂಬತ್ತಿಲ್ಲ ಹತ್ತು ಕಂಡೇ ಇಲ್ಲ ಸರ್ವವ್ಯಾಪಕ ಶಕ್ತನೊಬ್ಬನೇ ಮೂಢ || ..295 ಚಲಿಸದೇ ಚಲಿಸುವನು ಅವನೊಬ್ಬನೇ ನೋಡದೇ ನೋಡುವನು ಅವನೊಬ್ಬನೇ | ಒಳಹೊರಗು...

ಕನ್ನಡದ ದೀಪ ಬೆಳಗಲಿ

SiddhKirti ಮೇ ೨೫ ಕವನ ೧,೪೦೯ ವೀಕ್ಷಣೆ

ಎಕ್ಕಡ ಎನ್ನಡವಾಗಿದೆ ನಮ್ಮಿ ಕನ್ನಡ ಕನ್ನಡದ ಕನ್ನಡಿಯಾಗಲಿ ಕರುನಾಡ ಕನ್ನಡ ಉಸಿರ ಉಸಿರಲಿ ಹಸಿರಾಗಲಿ ಕನ್ನಡ ಎದೆ ಬಡಿತವು ಹೇಳಲಿ ಕನ್ನಡ ಆಲಿಸುವ ಮನಕೆ ಕೇಳಲಿ ಇಂಪಾದ ಕನ್ನಡ ಕಣ್ಣಿನ ಜೊತೆಯಾಗಿ ಕಣ್ಣಾಗಲಿ ಕನ್ನಡ ರಕ್ತವಾಗ...

ದಿಟವು

ಪ್ರೇಮಾ ಎಸ್ ಮೇ ೨೫ ಬ್ಲಾಗ್ ೬೩ ವೀಕ್ಷಣೆ

ಆಪತ್ಕಾಲದಲಿ ಸಹಾಯಹಸ್ತನೀಡಿದವನು ಯಾವಜಾತಿಮತದವನಾದರೂಪರಮಾಪ್ತ ಅನಿಸುವನು ಗಂಭೀರ ಸ್ಥಿತಿಯಲಿ ರಕ್ತನೀಡಿದವನು ಯಾವ ಪ್ರದೇಶಭಾಷಿಗನಾದರೂ ಮರುಜನ್ಮನೀಡಿದ ದೇವನಂತೆ ಕಾಣಿಸುವನು ಜತೆಗಾರರಾದರೆ ಸಾಕುಯಾರೇ ಆಗಲಿ ಸಂತಸದಿಒಂದಾಗಿ...

ಆಸ್ಪತ್ರೆಯ ಮೂಲೆಯೊಂದರ ವಾರ್ಡಿನ ಕತ್ತಲ ಮೌನದಲ್ಲಿ ನರಳಿಕೆಯ ಕೂಗು

Bhaskar.S.N ಮೇ ೨೫ ಲೇಖನ ೧,೧೪೭ ವೀಕ್ಷಣೆ

ಅದೇಕೋಗೊತ್ತಿಲ್ಲಅವಳಭಾವಚಿತ್ರಕಣ್ಣಿನಿಂದಕದಲುತ್ತಿಲ್ಲ..ಅವಳವೇದನೆಕಿವಿಯಲ್ಲಿಪ್ರತಿದ್ವನಿಸುವುದುಇನ್ನೂನಿಂತಿಲ್ಲ. ಅವಳಹೆಸರುಇಲ್ಲಿಅಪ್ರಸ್ತುತ. ವಯಸ್ಸುಸುಮಾರು೨೦ರಆಸುಪಾಸು. ಸಣ್ಣನೆಯಆಕರ್ಷಕಮೈ, ತಿರುಗಿಮತ್ತೊಮ್ಮೆನೋಡಬೇ...

ಮೂಡಣದ ಉದಯ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಮೇ ೨೪ ಕವನ ೭೨೩ ವೀಕ್ಷಣೆ

ಉದಯ ಉದಯಿಸಿ ಬರುತ್ತಿರುವನು ಮೂಡಣದಿಂದಕೆಂಪಾದ ಬಂಗಾರದ ತಟ್ಟೆ ಆಕಾರ ಚಂದದಿಂದನವ ಚೇತನದ ಉತ್ಸುಕನಾಗಿ ಬರುತಿಹನುವಿಶ್ವದ ಮನುಜರಿಗೆ ಬೆಳಕ ನೀಡಲು ಬರುವನು. ಸಕಲ ಜೀವರಾಶಿಗೆ ಬೆಳಕಾಗಿ ಬೆಳಗುವನು ಬಾನಲ್ಲೆ ಇದ್ದರು ಭೂಮಿಗೆಲ...

ಏಕೆ?

ವಿದ್ಯಾಕುಮಾರ್ ಜಿವಿ ಮೇ ೨೪ ಬ್ಲಾಗ್ ೬೭ ವೀಕ್ಷಣೆ

ನಾನೊಂದು ಮುದ್ದಾದ ಪಾರಿವಾಳ ಸಾಕಿದ್ದೆ ಆದರೆ ಇಂದು ಅದು ಸತ್ತು ಬಿದ್ದಿದೆ.ಏಕೆ ಸತ್ತಿರಬಹುದೆಂದು ಬಹಳ ಯೋಚಿಸಿದೆ ಬಹುಶಃ ದುಖಃದಿಂದಿರ ಬಹುದೇನೊಅದಾವ ದುಖಃ ಅದಕ್ಕೆ ಕಾಡಿತ್ತು?ಒ ಅದರ ಕಾಲಿಗೆ ಹಗ್ಗ ಭಿಗಿದಿತ್ತು.ಆದರೆ ನಾ...

ಸಾರ್ಥಕ ಪಯಣ ( ಕವನ )

ಹನುಮಂತ ಅನಂತ ಪಾಟೀಲ ಮೇ ೨೪ ಕವನ ೩,೮೮೮ ವೀಕ್ಷಣೆ

ಸಾಗಿದೆ ಪಯಣ ಹಾಗೆಯೆ ಸುಮ್ಮನೆ ಕಡುಗತ್ತಲಲಿ ನಡೆದು ಹೋದಂತೆ ಹೆಜ್ಜೆ ಗುರುತುಗಳಿಲ್ಲದ ದಾರಿಯಲಿ ಸುಮ್ಮನೆ ಸಾಗಿ ಹೋದಂತೆ ಗಿಜಿಗುಟ್ಟುವ ಜನ ಜಂಗುಳಿಯ ಮಧ್ಯೆ ಸಾಗಿರುವ ಅನಾಮಿಕನಂತೆ ಹೇಗಿತ್ತು ಪಯಣ ? ಅಮಾಯಕ ಮಗು ಅಂಬೆಗಾಲಿ...

ಪಾಡ್ಯದ ಚಂದಿರ

ಹಂಸಾನಂದಿ ಮೇ ೨೪ ಬ್ಲಾಗ್ ೮೧ ವೀಕ್ಷಣೆ

ಹೊತ್ತು ಮುಳುಗಿತು ಸಂಜೆಯಾಯಿತುಮತ್ತೆ ಪೂರ್ವದಿ ಬಂದು ಚಂದಿರನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನುಚಿತ್ತವಿನ್ನದರಿಂದ ಬೇರೆಡೆಯೆತ್ತ ಪೋಪುದು? ಬಾನ ಹೆಣ್ಣಿನಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!- ಹಂಸಾ...

ಹಿತನುಡಿ

ಅಶೋಕ ಬಿ ಆರ್ ಮೇ ೨೪ ಉಲ್ಲೇಖಗಳು ೫೩೪ ವೀಕ್ಷಣೆ

ಮೌನ ನೋವನ್ನು ತರುತ್ತದೆ ; ಮಗು ಮತ್ತು ನಗು ನೋವನ್ನು ಮರೆಸುತ್ತದೆ.

ಕಾರ್ಪೋರೇಟ್ ಅನುಭವದ ನುಡಿ ೧

RAMAMOHANA.N ಮೇ ೨೪ ಬ್ಲಾಗ್ ೬೪ ವೀಕ್ಷಣೆ

ಕೊಟ್ಟಿರುವ ಸಮಯದ ಒಳಗೆ ಬಾಸ್ ಕೆಲಸ ಮುಗಿಸಿದರೆ ಅವರು - ಎಫಿಶಿಯೆಂಟ್.ಕೊಟ್ಟಿರುವ ಸಮಯದ ಒಳಗೆ ನೀನು ಕೆಲಸ ಮುಗಿಸಿದರೆ ನಿನಗಿರುವ ಕೆಲಸ -ಇನ್ಸಫಿಶಿಯೆಂಟ್

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೨)

ಶ್ರೀಧರ್ ಬಂಡ್ರಿ ಮೇ ೨೩ ಬ್ಲಾಗ್ ೮೪ ವೀಕ್ಷಣೆ

ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೧)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%...

ಇಂತಾ ಪುಣ್ಯಾತ್ಮರು ಈಗಲೂ ಇದ್ದಾರೆ!

ಹರಿಹರಪುರಶ್ರೀಧರ್ ಮೇ ೨೩ ಬ್ಲಾಗ್ ೪೯ ವೀಕ್ಷಣೆ

ಆ ದಂಪತಿಗಳಿಬ್ಬರೂ ಬೆಂಗಳೂರಿನ ಒಂದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾರೆ. ತಿಂಗಳೆಲ್ಲಾ ದುಡಿದರೂ ಇಬ್ಬರಿಂದ ಏಳೆಂಟು ಸಾವಿರ ರೂಪಾಯಿ ಸಂಪಾದನೆ ಇಲ್ಲ. ಕಷ್ಟ ಪಟ್ಟು ಉಳಿತಾಯ ಮಾಡಿ ಒಂದು ಚಿಕ್ಕ ಸೈಟ್ ಕೊಂಡರು. ಸರ್ಕಾರದ...

ಅಹಾರ ಪದ್ಧತಿ ವಿಶ್ಲೇಶಿಸುತ್ತಿರುವ ನಿಮ್ಗೆ ಹಕ್ಕು ಕರುಣಿಸಿದವರಾರು? ಸ್ವಾಮಿ!

ದಯಾನoದ ಮೇ ೨೩ ಬ್ಲಾಗ್ ೬೪ ವೀಕ್ಷಣೆ

ಕೆಲವು ದಿನಗಳಿಂದ ಇಬ್ಬರು ಹಿಂದೊ ಧರ್ಮದ ವಾರಸುದಾರರು! ಅಹಾರ ಪದ್ಧತಿ, ಸಹ ಪಂಕ್ತಿ ಭೋಜನದ ಬಗ್ಗೆ ಪತ್ರಿಕೆಯಲ್ಲಿ ಹೋರಾಟ ಮಾಡುವುದನ್ನ ಕಂಡೂ ಕಾಣದಂತೆ ಇರಲು ಸಾದ್ಯವಾಗದೆ ಈ ವಿಚಾರವನ್ನ ಸಂಪದಿಗರ ಚಾವಡಿಗೆ ತಂದು ನಿಲ್ಲಿಸ...

ಯೌವ್ವನದ ಪ್ರೀತಿಗಳು....ಮತ್ತು ಮದುವೆ

vbamaranath ಮೇ ೨೩ ಬ್ಲಾಗ್ ೭೧ ವೀಕ್ಷಣೆ

ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು....

ಮೌನದ ದ್ವನಿ - ಹಾಗು ಸಂಪದ

ಪಾರ್ಥಸಾರಥಿ ಮೇ ೨೩ ಬ್ಲಾಗ್ ೧೩೦ ವೀಕ್ಷಣೆ

'ಸ್ವಾಮಿ ಮೌನದ ದ್ವನಿ ಎಂದರೇನು' ಅಂಡಾಂಡಬಂಡ ಸ್ವಾಮಿಜಿ ಮೌನವಾಗಿ ಕುಳಿತಿದ್ದರು. ಎದುರಿಗೆ ಶಿಷ್ಯ ಸಪ್ತಗಿರಿ ಅವರನ್ನೆ ದಿಟ್ಟಿಸಿ ನೋಡುತ್ತ ಕುಳಿತು ಅಷ್ಟೆ ಮೌನವಾಗಿದ್ದರು.ತನ್ನ ಪ್ರಶ್ನೆಗೆ ಅದೇಕೆ ಗುರುಗಳು ಉತ್ತರಿಸುತ...

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೬೭ ವೀಕ್ಷಣೆ

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ ಹೋದ...

ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತ

Suma Kulkarni ಮೇ ೨೩ ಲೇಖನ ೧,೩೪೫ ವೀಕ್ಷಣೆ

ಹೆಣ್ಣೆಂದು ಹೀಗೆಳೆಯದೆ ಇತ್ತ ಕೊಡಿ ಚಿತ್ತಪಾಲಕರು ಮಗಳನ್ನು ಪ್ರೀತಿಯಿಂದ ಲಾಲಿಸಿ, ಪಾಲಿಸಿ, ಕಲಿಸಿ "ವರದಕ್ಷಿಣೆ" ಎನ್ನುವ ಒಂದು ಚಿಕ್ಕ ಖಜಾನೆಯೊಂದಿಗೆ ವರನೊಬ್ಬನಿಗೆ ಧಾರೆಯೆರೆದುಕೊಟ್ಟು ಜವಾಬ್ದಾರಿ ಕಳದುಕೊಂಡೆ ಎಂದು...