ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಭಾರತೀಯ ಸಂಸ್ಕೃತಿಗೆ ಕನ್ನಡಿಗರ ಕೊಡುಗೆ

ಅಶೋಕ ಬಿ ಆರ್ ಮೇ ೨೩ ಲೇಖನ ೯೫೧ ವೀಕ್ಷಣೆ

ಶತಮಾನಗಳಿಂದ ಗಳಿಸಿ ಉಳಿಸಿ ಬೆಳೆಸಿಕೊಂಡು ಬಂದಿರುವ ಭಾರತೀಯ ಸಂಸ್ಕ್ರತಿಗೆ ಕನ್ನಡಿಗರಾದ ನಾವು ಮರೆಯಲಾಗದ ಬಹುಸಂಖ್ಯಾತ ಕೊಡುಗೆಗಳನ್ನಿಟ್ಟಿದ್ದೆವೆ, ಇದು ಕನ್ನಡಿಗರ ಕೊಡುಗೆ ಕನ್ನಡಿಗರಾದ ನಾವೇ ಇದನ್ನು ರಕ್ಷಿಸಬೇಕು,ಬಲು...

ಹಿತನುಡಿ

ಅಶೋಕ ಬಿ ಆರ್ ಮೇ ೨೩ ಉಲ್ಲೇಖಗಳು ೪೧೪ ವೀಕ್ಷಣೆ

'ಪ್ರೇಮ - ಕಾಮ' ಹೆಚ್ಚಾದರೆ ಮಾನವೀಯತೆಯ ಮರಣವಾಗುತ್ತದೆ, ಮನುಷ್ಯನ ಜನನವಾಗುತ್ತದೆ.

ಕನಸು

ಕೃಷ್ಣಪ್ರಕಾಶ ಬೊಳುಂಬು ಮೇ ೨೩ ಬ್ಲಾಗ್ ೩೭ ವೀಕ್ಷಣೆ

ಬತ್ತಿಹೋದ ಸಾರದಿಂದ ಹೊಸೆದು ಹೊಸದೊಂದನು ಹೊತ್ತಿ ಉರಿವ ದೀಪವಾಗಿ ನನ್ನಲೀಗ ಬೆಳಗಿಸು || ಪ || ಒಮ್ಮೆ ತೊಟ್ಟ ಬಾಣವನ್ನು ಮರಳಿ ತೊಡದೆ ಇರುವಂಥ ಮಹಾ ಶಪಥವೊಂದನು ನನ್ನಲೀಗ ಮಾಡಿಸು || ಅ. ಪ || ಅರಳಿದಂಥ ಮಲ್ಲಿಗೆ ಹಳದಿ ಎರ...

ಯಾರಿಗಿದೆ ಯೊಗ್ಯತೆ ನನ್ನವಳ ಹೋಲಲು....!!!!!!!!!!

ಹರೀಶ ಶೆಣೈ ತೀರ್ಥಹಳ್ಳಿ ಮೇ ೨೩ ಕವನ ೮೪೬ ವೀಕ್ಷಣೆ

ಚಂದ್ರನಿಗೆ ಹೋಲಿಸಲೇ , ನನ್ನಾಕೆಯ ಸೂರ್ಯನಿಗೆ ಹೋಲಿಸಲೇ.. ಶಶಿಗಿಂತ ತಂಪಿವಳು ತನ್ನ ಪ್ರೀತಿಯ ಒರಸೆಯಲಿ... ರವಿಗಿಂತ ಬಿಸಿಇವಳು ತನ್ನ ತೀಕ್ಷ್ಣತೆಯ ನೋಟದಲಿ......!!!!! ನವಿಲಿಗೆ ಹೋಲಿಸಲೇ , ನನ್ನಾಕೆಯ ಕೋಗಿಲೆಯ ದನಿಗೆ...

ಹಿತ ವಸಂತ

ಹಂಸಾನಂದಿ ಮೇ ೨೨ ಬ್ಲಾಗ್ ೧೧೦ ವೀಕ್ಷಣೆ

ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ! ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒ...

ಸಾಯುವ ದಿನ

ಪ್ರವೀಣ ಮೇ ೨೨ ಕವನ ೪೯೨ ವೀಕ್ಷಣೆ

ಸಾವು ಸಂಪದ್ಭರಿತವಾಗಿರಬೇಕು ದುಗುಡದಲೇ ಕೈಹಿಡಿದು ಕುಳಿತವಳ ಕಂಗಳಲಿ ಕಾಣಬೇಕೆನಗೆ ಸಂತೃಪ್ತಿ. ಪ್ರಕೃತಿ ಮಡಿಲಿನ ಸೂರಿನ ಎದುರು ಬೆಳೆದು ನಿಂತ ಪಚ್ಚೆ ಪೈರಿನ ಮಧ್ಯೆ ಹೊಂಬಣ್ಣದ ಸೂರ್ಯನ ರಶ್ಮಿಕಿರಣ ಮಂಜಿನ ಹನಿಗಳಲಿ ಚಿತ್ರ...

ಬಾಳ ಪಯಣದ ತಿರುವೊಂದರಲಿ

ಜಯಪ್ರಕಾಶ ನೇವಾರ ಶಿವಕವಿ ಮೇ ೨೨ ಕವನ ೯೯೭ ವೀಕ್ಷಣೆ

ನಿನ್ನ ಮನೆಯ ಅಂಗಳದಲ್ಲಿ ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ ನಿನ್ನ ಹೆರಳ ಮಲ್ಲೆದಂಡೆ ಏನೋ ಹೇಳ ಹೊರಟಿದೆ ಮುಖವರಳಿಸಿ ನಗುವತುಂಬಿ ಮೈಯುಬ್ಬಿಸಿ ನಲಿದಿವೆ ಕಣ್ಣಮೇಲಿನ ಕಾಡಿಗೆಯ ಬಿಲ್ಲುಬಿರಿವ ನೋಟದ ಬಾಣವ ಹೂಡಿ ನನ್ನ ಎದೆಗೆ ನ...

ನನ್ನ ಅಮ್ಮ

ವಿಶ್ವನಾಥ್ ಡಿ ಎ ಮೇ ೨೨ ಕವನ ೧,೫೦೪ ವೀಕ್ಷಣೆ

ಕಂಗಳಲಿ ತುಂಬಿರುವ ಕನಸಿನಂತೆ,ಹೊಂಬೆಳಕ ಹೊಮ್ಮಿಸುವ ಬೆಳಗಿನಂತೆ.ಹರಿವ ನದಿಯೊಳಗಿನಾ ಸುಳಿಗಳಂತೆ,ನಿನ್ನ ಪ್ರೀತಿಯು ಎನಗೆ ಅನಂತೆ. ಮುದುಡಿದಾ ಮಲ್ಲಿಗೆಯು ಅರಳುವಂತೆ,ಸುಡುವ ಬಿಸಿಲೊಳಗೂ ನೆರಳಿನಂತೆ,ಋತುಗಳಾ ಚಂಚಲತೆ ಮೀರಿನಿ...

ಸಹರಾ ಚಳಿಗೆ ಸುಖಾಸುಮ್ಮನೆ ಹುಟ್ಟಿ ಸಾಯುವ ನಮ್ಮ ಒಂದಷ್ಟು ಪ್ರೇಮ-ಕಾಮ ವಾಂಛೆಗಳು

ಉದಯ್ ಇಟಗಿ ಮೇ ೨೨ ಲೇಖನ ೩,೬೭೭ ವೀಕ್ಷಣೆ

ಇಲ್ಲಿ ಲಿಬಿಯಾದಲ್ಲಿ ಈಗಷ್ಟೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. ನಾವು ಹೀಟರ್ ಗಳನ್ನು ಎತ್ತಿಟ್ಟು ಏಸಿ (ಏರ್ ಕಂಡಿಷ್‍ನರ್) ಗಳನ್ನು ಹಾಕಿಕೊಂಡು ಕುಳಿತಿದ್ದೇವೆ. ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ...

ಬನ್ನಿ ಬನ್ನಿ ಸ್ನೇಹಿತರೆ

ವಸಂತ್ ಆರ್ ಮೇ ೨೨ ಕವನ ೧,೩೯೦ ವೀಕ್ಷಣೆ

ಬನ್ನಿ ಬನ್ನಿ ಸ್ನೇಹಿತರೇ ಮನೆಯ ಕದವು ತೆರೆದಿದೆ ಗೋಡೆ ಮೇಲೆ ದೀಪ ಉರಿದು ಮೈಮರೆತು ಕಳೆದಿದೆ ಸ್ವಾಗತವನು ಕೋರಿದೆ ಕರಿ ಗುಡ್ಡ ತಡಿಯ ಮನೆ ಜಿನು ಜಿನುಗುವ ನೀರ ಝರಿಯು ಹಸಿರ ಸಿರಿಯ ಹೊದಿಕೆ ಹೊದ್ದ ತಂಪು ಹಿಂಪಿನ ನೆಲೆಯು ಬ...

ಮೂಢ ಉವಾಚ - 147

kavinagaraj ಮೇ ೨೨ ಬ್ಲಾಗ್ ೫೮ ವೀಕ್ಷಣೆ

ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲುಕಣ್ಣಿದ್ದು ಕುರುಡನೆನಿಸುವೆಯೊ ನೀನು |ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲುನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..293 ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿಜ್ಞಾನಿಗ...

ಪರಿ(ಪರಿಯ)ಶೋಧ

ಟಿ.ತಿಮ್ಮಪ್ಪ ಮೇ ೨೨ ಕವನ ೧,೩೭೫ ವೀಕ್ಷಣೆ

ಮುಂಜಾವಿನ ಕನಸಲ್ಲಿ ಮುಗುಳ್ನಗೆಯ ಮುಕ್ಕಳಿಸಿ ಬಳುಬಳುಕುತಾ ಬಂದು ನನ್ನೆದೆಯ ಹರೆಯವನ್ನಪ್ಪಿಕೊಂಡವಳೇ ಎಲ್ಲಿ ಹೋದೆಯೇ ನೀನು ಬೆಳಗಾಗುವುದರಲ್ಲಿ? ಕಂಗಳಲಿ ಕಾಮನ ಬಿಲ್ಲನು ಮೂಡಿಸಿ ತುಂಬುಗಲ್ಲಗಳಲಿ ರಂಗೋಲಿ ಬಿಡಿಸಿ ತೊಂಡೆತು...

ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು

ಗುರುರಾಜ ಕೊಡ್ಕಣಿ ಮೇ ೨೨ ಬ್ಲಾಗ್ ೪೭ ವೀಕ್ಷಣೆ

ಪೇಜಾವರ ಶ್ರೀಗಳು ಮತ್ತೆ ಸುದ್ದಿಗೆ ಬ೦ದಿದ್ದಾರೆ.ಬ್ರಾಹ್ಮಣೇತರರ (ಮಾ೦ಸಹಾರಿಗಳ) ಜೊತೆ ಸಹ ಭೋಜನ ಮಾಡುವುದರಿ೦ದ ಅವರ ಆಹಾರಾಭ್ಯಾಸದ ಗುಣಗಳು ತಮ್ಮಲ್ಲಿಯೂ ಬರಬಹುದು ಎ೦ಬ ಕಾರಣಕ್ಕೆ ತಾವು ಸಹ ಭೋಜನ ವಿರೋಧಿಸುವುದಾಗಿ ಹೇಳಿ...

ಕ್ಷುದ್ರ ರಾಜಕೀಯ ಮತ್ತು ಬ್ಯುರಾಕ್ರಸಿ

ಆರ್ ಕೆ ದಿವಾಕರ ಮೇ ೨೨ ಚರ್ಚಾವೇದಿಕೆ ೫,೪೮೫ ವೀಕ್ಷಣೆ

ಆಡಿಟ್ ಅಧಿಕಾರಿ ಮಹಂತೇಶರ ಕೊಲೆ ಬರ್ಬರ. ಇದಕ್ಕೆ ನಾಗರಿಕ ಸಮಾಜದ ವಿಷಾದವಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ಮಾಧ್ಯಮದ ಸುದ್ದಿ ಮತ್ತು ಬುದ್ಧಿಗಳು, ಇದನ್ನು ಅಧಿಕಾರಿ ಪ್ರಾಮಾಣಿಕತೆಗಾಗಿಯೇ ತೆತ್ತ ತಲೆದಂಡ ಎಂಬ ಆವೇ...

ಮಳೆಯ ಸದ್ದು.... ಭಾಗ 2

Pkumar ಮೇ ೨೨ ಲೇಖನ ೭೮೮ ವೀಕ್ಷಣೆ

ಹೀಗೆ ಉಪಾಯ ಮಾಡಿದ ಮಿ.ಅಯ್ನೊರು ಮಿಸಸ್ ನಂಜಮ್ಭನೋರ ಗೊಣಗಾಟದಿಂದತಪ್ಪಿಸಿಕೊಳ್ಳಲಾಗಲಿಲ್ಲ ಮಾರನೆ ದಿನ ಸಂಜೆ ಚಂದ್ರನಿಗೆ ಎಲ್ಲೂ ಹೋಗಬೇಡ ಅಂತ ಅಯ್ನೋರುತಾಕೀತು ಮಾಡಿದ್ರು...............ಧೋ ಎ೦ದು ಸುರಿಯುತ್ತಿದೆ ಮಳೆ......

ಕೋಪವೆನ್ನುವ ಮಾಯೆ (ಶ್ರೀ ನರಸಿಂಹ 33)

ಸತೀಶ ಎನ್ ಮೇ ೨೧ ಬ್ಲಾಗ್ ೭೪ ವೀಕ್ಷಣೆ

ಕೋಪದಲಿ ಮನಸಿರಲು ಯೋಚಿಪ ಶಕ್ತಿ ನಶಿಸುವುದುಬುದ್ದಿ ಶೂನ್ಯವಾಗಿ ಮನಸಿನ ಹಿಡಿತವದು ತಪ್ಪುವುದುಕೋಪ ಎಂಬುವುದೇ ಎಲ್ಲ ಅನರ್ಥಗಳಿಗೆ ಕಾರಣವುಸಾಧಕನ ಸಾಧನಾ ಪಥದಲ್ಲಿ ಬಹು ದೊಡ್ಡ ಬಾದಕವು ನಮ್ಮಿಚ್ಚೆಯಂತೇನು ನಡೆಯದಿಲ್ಲಿ ಎಂಬರ...

ಒಂಟಿ ಹಕ್ಕಿಯ ಪಯಣ

ರವಿಕಿರಣ್ ಭಟ್ ಮೇ ೨೧ ಬ್ಲಾಗ್ ೪೬ ವೀಕ್ಷಣೆ

ನಡೆಯುತಿರೆ ನಾನೊಂಟಿಯಾಗಿಮರಳ ತೀರದಲ್ಲಿ ,ಬಂದು ಬಿಗಿದಪ್ಪಿದಾ ಅಲೆಯು ನೀಜಗದ ಮರುಳಿನಲ್ಲಿ.ಸಾಗುತಿರಲು ನಾಕಾಡುಮೇಡಿನಲ್ಲಿ,ಬೀಸಿದ ತಂಗಾಳಿ ನೀಇಹದ ಕನಸುಗಳಲ್ಲಿ.ಸಾಗುತಿರೆ ಪಯಣಬರಡು ಬೆಂಗಾಡಿನಲ್ಲಿ,ಒದಗಿದೊಲುಮೆಯ ಚಿಲುಮೆ...

ಹೇಳದೆ ಉಳಿದ ಸಾಲು...

ರೇವನ್ ಜೇವೂರ ಮೇ ೨೧ ಕವನ ೬೫೧ ವೀಕ್ಷಣೆ

ಇವು ಹೇಳದೆ ಉಳಿದ ಸಾಲುಗಳು. ಆಗಾಗ ಮನಸ್ಸಿನಲ್ಲಿ ಉಳಿದು ಕಾಡಿವೆ. ಬರೆಯೋ ಪ್ರತಿ ಸಾಲಲ್ಲೂ ಇಣುಕಿವೆ. ಈಗ ಒಟ್ಟಾಗಿ ಬರೆದಿದ್ದೇನೆ. ಇನ್ನೂ ಹಲವು ಸಾಲುಗಳು ಬಾಕಿಯಿವೆ. ಅವುಗಳನ್ನೂ ಬರೆಯುವೆ. ಸದ್ಯಕ್ಕೆ ಇವುಗಳನ್ನ ಓದಿ ಏನ...

ಬೊಂಬೆಗಳ ಊರಲ್ಲಿ- ಶ್ರೀ ರಾಮಾ ಪ್ರಮೇಯನ ಸನ್ನಿಧಿಯಲ್ಲಿ..(ಕಿರು ಪ್ರವಾಸ ಕಥನ )....

ಸಪ್ತಗಿರಿವಾಸಿ... ಮೇ ೨೧ ಲೇಖನ ೧,೬೮೬ ವೀಕ್ಷಣೆ

ಎಲ್ಲದಕ್ಕೂ ಕಾಲ ಕೂಡಿ ಬರಬೇಕು...!! ಇದು ನಾವ್ ಅವಾಗವಾಗ ಹೇಳಿಕೊಳ್ಳುವ-ಹೇಳುವ ಮಾತು.. ಕೆಲ ತಿಂಗಳ ಹಿಂದೆ ಸಂಪದದಲ್ಲಿ 'ಅಪ್ರಮೇಯ ದೇವಸ್ಥಾನದ' ಬಗ್ಗೆ ವಿಸ್ತೃತ ಮಾಹಿತಿ-ಚಿತ್ರ ಬರಹ ಪ್ರಕಟವಾಗಿತ್ತು.. ಅಪ್ರಮೇಯ ಸ್ವಾಮಿ...

ಮಳೆಯ ಸದ್ದು....

Pkumar ಮೇ ೨೧ ಲೇಖನ ೮೫೪ ವೀಕ್ಷಣೆ

ಇದು ಪಶ್ಚಿಮ ಘಟ್ಟದ ಕೆಳಗಿನ ಪರಿಸರದಲ್ಲಿ ನೆಡೆಯುವ ಕಥೆಯಾದ್ದರಿ೦ದ ಆ ಸು೦ದರ ಮಲೆನಾಡಿನ ಚಿತ್ರಣವನ್ನು ಪರಿಸರವನ್ನು ಕಲ್ಪನೆ ಮಾಡಿಕೊ೦ಡು ಓದಿ..ಕಥೆ ಸು೦ದರವೆನಿಸುತ್ತದೆ... ದಿನದಿನವೂಅವಮಾನಎಷ್ಟುದಿನಅಂತಸಹಿಸುವುದು.ಏನುತ...