ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಸುಮ್ನೆ ಹೀಗೆ-೫

ಪ್ರೇಮಾ ಎಸ್ ಮೇ ೦೭ ಬ್ಲಾಗ್ ೪೫ ವೀಕ್ಷಣೆ

ಯಾರೂ ತುಂಬಬಹುದುಕೊಂಡು ಹೆಚ್ಚಿಸಬಹುದುನಮ್ಮ ಹೂವ ಬುಟ್ಟಿಯನು ಮನವರಳರಳಿಸಿ ತುಂಬಬೇಕುನಾವೇ ನಿತ್ಯ ನಗುವ ಹರಡಿಸಿಹೆಚ್ಚಿಸಬೇಕು ನಮ್ಮ ಸಂತಸದ ಬುಟ್ಟಿಯನು

ಬೇಸಿಗೆಯ ಆಭಿಮನ್ಯು

chandrashekar b c ಮೇ ೦೭ ಕವನ ೫೭೪ ವೀಕ್ಷಣೆ

ಬೇಸಿಗೆಯ ಆಭಿಮನ್ಯು ------------------ ಸುಡು ಬೇಗೆಯಿಂದ ಸಕಲವನ್ನೂ ಬೇಯಿಸಿ ಕಾಡುತ್ತಿರುವ ಬೇಸಿಗೆಯ ಬಿಸುಪಿನ ಚಕ್ರವ್ಯೂಹವನ್ನು, ಅನಪೇಕ್ಷಿತ ಅಭಿಮನ್ಯುವಿನಂತೆ ಮಳೆಯೊಂದು ಆಕ್ರಮಣಿಸಿದೆ. ಸುಡುಬಿಸಿಲಿನ ಕ್ರೂರ ತಾಪ ವ...

ಮಣ್ಣ ತಿಂದವರಾರು?

ದಯಾನoದ ಮೇ ೦೭ ಕವನ ೬೫೮ ವೀಕ್ಷಣೆ

ಮಣ್ಣ ತಿಂದವರಾರು? ಮಣ್ಣು ತಿನ್ನುವುದಿನ್ನೊ ಪ್ರಚಲಿತವಂತೆ, ಬಿಹಾರ, ಮಧ್ಯಪ್ರದೇಶಗಳಲ್ಲಿ, ಕಪ್ಪು ಜನರ ಹಲವು ನಾಡುಗಳಲ್ಲಿ ಸೋಸಿದ ಮಣ್ಣು ಸೇವಿಸಿ ಜೀವ ಹಿಡಿದವ ರುಂಟೆಂದು ಕೇಳಿದರೆ ಜೀವ ಜಲ್ ಎನ್ನದಿರದೆ! ಕೇಳಿದ್ದೇನೆ ಹಲ...

ಮುಂಗಾರು ಮಳೆಯಲ್ಲಿ (ಕಥೆ)

ಜಯಂತ್ ರಾಮಾಚಾರ್ ಮೇ ೦೭ ಬ್ಲಾಗ್ ೧೫೭ ವೀಕ್ಷಣೆ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...ಕಾರಿನಲ್ಲಿ ಈ ಹಾಡು ಬರುತ್ತಿತ್ತು. ಜೊತೆ ಜೊತೆಗೆ ನಾನೂ ಸಹ ಗುನುಗುತ್ತಿದ್ದೆ. ಅದೇನೋ ಗೊತ್ತಿಲ್ಲ ಮುಂಗಾರು ಮಳೆ ಸಿನೆಮಾ ಬಂದು ಐದಾರು ವರ್ಷ ಆಗಿರಬಹುದು ಆದರೆ ಈ ಹಾಡು ಮಾತ್...

ಮುಳ್ಳಿನ ಮಡಿಲಲ್ಲಿ ಬಸವಳಿದಿದೆ ತಾಜ್ ಮಹಲ್

Raghavendra Gudi ಮೇ ೦೭ ಬ್ಲಾಗ್ ೯೨ ವೀಕ್ಷಣೆ

ಶಹಜಹಾನನ ಕನಸಿನ, ಕನವರಿಕೆಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಕಟ ಪ್ರೇಮದ ಹೆಗ್ಗುರತಾದ ಆಗ್ರಾದ ತಾಜಮಹಲ್ ಬಗ್ಗೆ ನಮಗೂ ಎಲ್ಲರಂತೆ ಆಕರ್ಷಣೆ ಇದೆ. ಅದಕ್ಕೂ ಹೆಚ್ಚಾಗಿ ನಮ್ಮ ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರ ಹಾಗೂ...

ಬಿದಿರಕ್ಕಿ

ಪ್ರಸನ್ನ.ಎಸ್.ಪಿ ಮೇ ೦೭ ಬ್ಲಾಗ್ ೧೩೯ ವೀಕ್ಷಣೆ

ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್...

ಪ್ರಜಾಪ್ರತಿನಿಧಿ ಕಾಯ್ದೆ; ವಿಭಿನ್ನ ತೀರ್ಪು

ಆರ್ ಕೆ ದಿವಾಕರ ಮೇ ೦೭ ಚರ್ಚಾವೇದಿಕೆ ೧,೦೭೦ ವೀಕ್ಷಣೆ

ಮಧ್ಯಪ್ರದೇಶದ ಜಬ್ಬಲ್ಪುರ ವಿಧಾನಸಭಾ ಕ್ಷೆತ್ರದ ಹಾಲೀ ಶಾಸಕರ ವಿರುದ್ಧ ಒಂದು ತಕರಾರು ಕುರಿತಂತೆ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಬ್ಬರು ಬೇರೆ ಬೇರೆ ತೀರ್ಪು ಕೊಟ್ಟಿದ್ದಾರೆಂದು ವರದಿಯಾಗಿದೆ. ಪ್ರಜಾಪ್ರತಿನಿಧಿ...

ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು'

ಅಶೋಕ ಬಿ ಆರ್ ಮೇ ೦೬ ಕವನ ೫,೨೨೮ ವೀಕ್ಷಣೆ

ಜನ್ಮದಾತೆ 'ಹೆಣ್ಣು' ಜಗನ್ಮಾತೆ 'ಹೆಣ್ಣು' ಹೆತ್ತು ಹೊತ್ತವಳು 'ಹೆಣ್ಣು' ಮುತ್ತು ಕೊಟ್ಟವಳು 'ಹೆಣ್ಣು' ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು' ಇದಾವ ದೇವನ ಬೋದನೆ ಕ್ರಿಸ್ತನದ್ದೊ! ಶಿವನದ್ದೊ!...

ಆಶುಕವನ‌

K.VISHANTH RAO ಮೇ ೦೬ ಕವನ ೯೬೫ ವೀಕ್ಷಣೆ

ನನ್ನ ಕಾಲೇಜಿನಲ್ಲಿಯ ಆಶುಕವನ ಸ್ಪರ್ಧೆಯಲ್ಲಿ ನನಗೆ ಸಿಕ್ಕಿದ್ದು ಮತ್ತು ನಾನು ಗೀಚಿದ್ದು..ನೇಗಿಲು ಅದ್ಯಾವ ಗರ್ಭದಲೀ... ಅವತರಿಸಿದಳೋ ಈ ಭೂರಮೆ ಮತ್ತ್ಯಾವ ಮರ್ಮದಲೀ… ಅವತಾರಿಸಿದಳೋ ಈ ಧರಮೆ ಕಾಲಚಕ್ರದ ಚಲನೆಯ ವೇಗದಲೀ......

ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ

ಪಾರ್ಥಸಾರಥಿ ಮೇ ೦೬ ಬ್ಲಾಗ್ ೫೧ ವೀಕ್ಷಣೆ

ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ ಬೆಳಗ್ಗೆ ಕಾಫಿ ಇನ್ನು ಕುಡಿದಿರಲಿಲ್ಲ, ಹಾಗೆ ಮನೆ ಮುಂದಿನ ಕಾಪೋಂಡ್ ನಲ್ಲಿ ಸುಮ್ಮನೆ ಹೋದೆ, ನಿನ್ನೆಯೊ ಮೊನ್ನೆಯೊ ಸುಮ್ಮನೆ ಒಂದು ಮಲ್ಲಿಗೆಯ ಅಂಟನ್ನು (ಬಳ್ಳಿ) ನೆಟ್ಟಿದ್ದೆ, ಅದೇನಾಯ...

ವಸುಂ ಧರೆ

muneerahmed ಮೇ ೦೫ ಕವನ ೭೭೮ ವೀಕ್ಷಣೆ

ಮೋಡ ಕವಿದು , ಹನಿಉದುರಿ, ನೆಲ ನೆರೆದು, ಚಿಗಿರೊಡೆದು , ಹಸಿರಾಗಿ ವಧು ಶೃಂಗಾರದಲ್ಲಿ , ದುಂಬಿಗಳಿಗೆ ರಸದೌತಣ ನೀಡುವ ವಸುಂಧರೇ ನಿನ್ನೊಡಲಲ್ಲಿ ಶಾಂತನಾಗಿ , ನನ್ನ ನಿನ್ನ ಪ್ರಭುವಿಗೆ ನೆನೆಯುವಾಸೆ ನನಗೆ. ನಿನ್ನ ಸಿರಿಯ ರ...

ತಿಂಬಟ್ ಸ್ವಾಮಿಯ ಉದ್ಗಾರಗಳು

ಗಣೇಶ ಮೇ ೦೫ ಬ್ಲಾಗ್ ೭೩ ವೀಕ್ಷಣೆ

(ತಿಂಬಟು ಸ್ವಾಮಿ = ತಿನ್ನುವುದರಲ್ಲಿ ಎಕ್ಸ್‌ಪರ್ಟು ಸ್ವಾಮಿ = ಅಂಡಾಂಡಭಂಡ ಸ್ವಾಮಿ) ಎಡೆಬಿಡದೇ ವರ್ಷಾನುಗಟ್ಟಲೆ "ಡೈನಿಂಗ್ ರೂಮಲ್ಲಿ" ತಿನ್ನುತ್ತಾ ಇದ್ದಾಗ, ಸ್ವಾಮೀಜಿಗೆ ಜ್ಞಾನೋದಯವಾಯಿತು. ಅವರು ಪ್ರವಚನ/ಉಪದೇಶ ಕೊಡು...

ಪ್ರತೀಕ್ಷೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಮೇ ೦೫ ಕವನ ೧,೨೭೪ ವೀಕ್ಷಣೆ

ಆಕಾಶದ ಹನಿಗಾಗಿ ಕಾತರದಿಂದ ಕೈ ಬಾಯಿಗಳನ್ನಗಲಿಸಿ ಚಾಚಿರುವೆ ಕಾದಿರುವೆ ಹೇಗೋ ಸಾಗಬೇಕಲ್ಲ ಬಾಳಬಂಡಿ! ಮೋಡವಿಲ್ಲದ ನಭದಲ್ಲಿ-ಎಲ್ಲೋ ಒಂದೆಡೆ ಉಳಿದಿರುವುದೇನೋ ಜೀವಜಲದ ಸೆಲೆ-ನೆಲೆ? ಬಿದ್ದೀತು-ಬಿದ್ದೀತು- ಬಿಟ್ಟಿಲ್ಲ ಆಸೆ ಸ...

ಆಪರೇಷನ್ ಮಂಕಿ ಎಂಬ ಕಾರ್ಯಾಚರಣೆ

ಸಿದ್ಧರಾಮ ಹಿರೇಮಠ ಮೇ ೦೫ ಲೇಖನ ೧,೫೮೭ ವೀಕ್ಷಣೆ

ಅರೆ ನಜೀರ್ ರಸ್ಸೀಕೊ ಸಹಿ ಪಕಡ್, ನಹಿತೊ ಉಸ್‌ಕೊ ಶಕ್ ಆಯೇಗಾ ಎಂಬ ಮಾತುಗಳು ಬೃಹದಾಕಾರದ ಮರದ ಕೆಳಗಿನಿಂದ ಕೇಳಿಬಂದವು. ಮಾರ್ಕೆಟ್‌ನಿಂದ ಮರಳಿ ಬರುವಾಗ ಮಾರ್ಗದಲ್ಲಿ ಪಂಜರಗಳು, ೪-೫ ಜನ ಕೆಲಸಗಾರರು, ಅವರನ್ನು ನಿಯಂತ್ರಿಸು...

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೯೨ ವೀಕ್ಷಣೆ

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು! ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹ...

ಪ್ರಗತಿಯೆಂಬ ಮರೀಚಿಕೆಯ ಬೆನ್ನೇರಿ

kamalabelagur ಮೇ ೦೫ ಬ್ಲಾಗ್ ೨೯ ವೀಕ್ಷಣೆ

ಭಾರತ ಹಳ್ಳಿಗಳ ದೇಶ.ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಹೀಗೆಂದವರು ಗಾಂಧೀಜಿ. ಆದರೀಗ ದೇಶದ ಪ್ರಗತಿ ಕನ್ನಡಿಯೊಳಗಿನ ಗಂಟಾಗಿದೆ.ನಮ್ಮ ಸರ್ಕಾರಗಳು ದೇಶ ಪ್ರಗತಿ ಪಥದಲ್ಲಿದೆ ಎನ್ನುತ್ತಿವೆ . ಅವರ ಪ್ರಕಾರ ಪ್ರಗತಿಯೆಂದರೆ ಕ...

NO STORY

Pkumar ಮೇ ೦೫ ಲೇಖನ ೧,೧೫೪ ವೀಕ್ಷಣೆ

ಈ ಕಥೆಯನ್ನು ಅಳಿಸಿಹಾಕಲಾಗಿದೆ...ಇದು ಓದಲು ಲಭ್ಯವಿರುವುದಿಲ್ಲ......

ನಾವು ನೋಡಿದ ಪ್ರೆತ ಭಾಗ 3 (ಮುಕ್ತಾಯ)

Pkumar ಮೇ ೦೫ ಲೇಖನ ೯೨೭ ವೀಕ್ಷಣೆ

ಆದರೆ ಆತ ನಡುಗುತ್ತ ಅಲ್ಲೆ ನಿ೦ತುಬಿಟ್ಟ..ನಾವಿಬ್ಬರು ನೀರಿಗೆ ಬಿದ್ದವರು ಭಯದಿ೦ದ ಆತನಿಗೇನಾಯಿತೆ೦ದು ತಿರುಗಿ ನೋಡಿದರೆ ಅಲ್ಲಿ ಯಾವ ಆಕ್ರುತಿಯು ಕಾಣಲಿಲ್ಲ..ಆಗ ನಮ್ಗೆ ಸ್ವಲ್ಪ ಧೈರ್ಯ ಬ೦ದು ಮತ್ತೆ ಹೊರ ಬ೦ದೆವ ಸದ್ಯ ಅದು...

ಬರದ ಜ್ವರ ಬಿಡಿಸು ಬಾ ಮಳೆರಾಯ

SiddhKirti ಮೇ ೦೫ ಕವನ ೭೨೨ ವೀಕ್ಷಣೆ

ಬೇಸಿಗೆಯ ದಿನಗಳಿವು ಬರಗಾಲದ ಕ್ಷಣಗಳಿವುಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ ಹಸಿದ ಹೊಟ್ಟೆಯಲಿ ಹಳಸಿದೆ ಅನ...