ಜೂನ್ 2012
೨೯೩ ಲೇಖನಗಳು
"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೫)
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%...
ಮಗು ಮರೆಯಿತು
ಮಗುವೊಂದು ಬದುಕಿರಲು ಏಕಾಂಗಿಯಾಗಿಜಗದರಿವು ತನಗಾಗಿ ಏಕಾಂತ ಭಯವಾಗಿತಾನಾರು ತನಗಾರು ಸಂಶಯಗಳ ಸೆರೆಯಾಗಿತನ್ನ ತಾನೆ ಸೃಷ್ಟಿಸಿ ನಗತೊಡಗಿತುನಗು ನಗುತ ಮಗು ಮನದಿಮಾಯೆಯೊಳಗೂಡಿ ಜಗವ ನಿರ್ಮಿಸಿಮಗು ಮರೆಯಿತುಮೂಲವನೆ ತಾ ಮರೆತು...
ಕವಿತೆ ಎಂದರೆ.. ಅರ್ಥ ಇರಲೆಬೇಕೇನು?
ಕವಿತೆ ಎಂದರೆ ಅರ್ಥ ಇರಲೆಬೇಕೇನು?ಎಷ್ಟೋ ಜೀವಕ್ಕೆ ಅರ್ಥವೆ ಇಲ್ಲ..ಕವಿತೆ ಎಂದರೆಬಣ್ಣ ಬಣ್ಣದ ಕನಸುಒಸಿ ಮುನಿಸು, ಪಿಸು ಮಾತುತುಸು ಪ್ರೀತಿ, ಇಷ್ಟೇ ಆಯತದಲ್ಲಿಆಯ ತಪ್ಪಿದ ನಿನ್ನ ಹುಡುಕುವುದೇನು?ಎಷ್ಟೋ ಹೆಣ್ಣಿನ ಮೌನ ದಾಖಾ...
ಕವಿತೆ ಎಂದರೆ..
ಕವಿತೆ ಎಂದರೆ ಮೊಗ್ಗು, ಹಗೆಯೆ ಬಿಟ್ಟಿದ್ದರೆ ಅರಳಿ ನಿಲ್ಲುವ ಹೂ ಕಾವ್ಯ, ಸಂಜೆ ಹೊತ್ತಿಗೆ ಮಾಗಿ ಕಾದಂಬರಿಯಾಗೊ ಹೇಗೊ ವಿಕಸನದ ಪಾಠಕ್ಕೆ ಉದಾಹರಣೆಯಾಗಿ ಮರುದಿನಕ್ಕೆ ಉದುರುವ ಚುಟುಕು.. ಕವಿತೆ ಎಂದರೆ ಕಲ್ಲು ತನ್ನ ಶ್ರದ್ಧ...
ಇವಳೇ ಅವಳು...
ಅವಳೇ ಇವಳು ಇವಳೇ ಅವಳು ನೀನೆ ನನ್ನವಳು... ಒಲವಿನ ರಾಗಕ್ಕೆ ಮೊಹದ ಜಾಲಕ್ಕೆಮುನ್ನುಡಿ ಬರೆದವಳುನೀನೆ ನನ್ನವಳು... ಮೊಹದ ಮೊಹಕ್ಕೆಚೆಲುವಿನಾ ನೋಟಕ್ಕೆನೀನೆ ಆದವಳು..ಅವಳೇ ನೀನು ನೀನೆ ಅವಳುನೀನೆ ನನ್ನವಳು -ರೇವನ್
ಕಾರ್... ಕಾರ್.. ಎಲ್ನೋಡಿದ್ರೂ ಕಾರ್..
ಕಾರ್... ಕಾರ್.. ಎಲ್ನೋಡಿದ್ರೂ ಕಾರ್.. ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಹೊಂದಿದ್ದರೆ ವರ್ಷಕ್ಕೆ ಎಷ್ಟು ಖರ್ಚು ಬರುತ್ತದೆ ಎನ್ನುವುದು ಕುತೂಹಲದ ವಿಷಯ.ಪೆಟ್ರೋಲ್ ಕಾರು,ಡೀಸೆಲ್ ಕಾರಿಗೆ ಹೋಲಿಸಿದರೆ ತುಸು ಅಗ್ಗ.ಆದರೆ...
ಪೂರ್ತಿಯಾಗಲಿಲ್ಲ ನಮ್ಮ ಸುಬ್ರಹ್ಮಣ್ಯ ರೈಲು ಪಯಣ....1
ಅದೇನು ಗ್ರಹಚಾರವೋ ಏನೋ ನಾನು ಎರಡು ದಿನಗಳಿ೦ದ ಕುಳಿತು ಬರೆದಿದ್ದ ಲೇಖನಕ್ಕೆ ಬೇರೆ ಸ೦ಪದ ಬರಹದ ಹೂರಣವು ನನ್ನ ಬರಹ ಕ್ಕೆ ಶೀರ್ಶಿಕೆ ಯಾಗಿ ಓದುಗರನ್ನು ಕಸಿವಿಸಿಗೊಳಿಸಿ ಕೊನೆಗೆ ಪ್ರಕಟಣೆಯಿ೦ದ ಹೊರಹಾಕಲಾಗಿದೆ ಎ೦ದು ಮೈಲ್...
ಕಾರ್ಗತ್ತಲು = ಭಾಗ 1
ಎಲ್ಲೆಡೆ ಘೋರವಾದ ಕತ್ತಲು ತುಂಬಿದೆ. ಎದುರಿಗಿದ್ದ ವ್ಯಕ್ತಿ ಕಾಣಿಸದಷ್ಟು ಕತ್ತಲು ಆವರಿಸಿದೆ.. ಒಂದೆಡೆ ಕತ್ತಲು...ಮತ್ತೊಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ...ನಿಂತರೆ ಹಾರಿ ಹೋಗುವಷ್ಟು ಬಿರುಗಾಳಿ ಬೀಸುತ್ತಿದೆ....
ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ
ರಾಷ್ಟ್ರ ರಾಜಕೀಯದ ಅತ್ಯಂತ ಗಂಭೀರ ಪ್ರಕ್ರಿಯೆಯಾದ ರಾಷ್ಟ್ರಪತಿ ಚುನಾವಣೆ ಸಂಬಂಧದಲ್ಲೇ ರಾಜಕೀಯ ರಾಡಿ ಉಂಟಾಗಿದೆ. ಅದರಲ್ಲೂ ದೊಡ್ಡ ಗಂಟಲು, ರಾಷ್ಟ್ರ ಮಟ್ಟದಲ್ಲಿ ಕ್ಷುಲ್ಲಕವೆನಿಸಬಹುದಾದ ಪ್ರಾದೇಶಿಕ ಪಕ್ಷಗಳದ್ದು! ದೊಡ್ಡ...
" ಹೊಸತು "
ಬಂದೆ ಬರುವಳು ಚೆಲುವೆಬಳಿಗೆ ಒಲವ ಒರತೆ ಹೊತ್ತು ಕಾಯುತಿರು ಗೆಳೆಯ ನೀ ಹಾಂಗ ತುಸು ತಾಳ್ಮೆಯಿತ್ತು. ಬಿಗಿದಪ್ಪುವಳು ಅವಳು ನಿನ್ನ ಅವಡುಗಚ್ಚಿ, ಮಾತಾಡು ಅವಳ ಜೋಡಿ ನೀ ಮನಸಬಿಚ್ಚಿ;ಅವಳ ಪ್ರೀತಿ ಮೆಚ್ಚಿ ! ಕಾಲ ಕುಳಿತಿಲ್ಲ...
ಹೀಗೆ ಹೊಳೆದಿದ್ದು
ಒಂದಿನಿತೂ ಪೋಲಿತನವಿಲ್ಲದ ಪರಿಶುದ್ಧ’ಪ್ರೀತಿಗೆಯಾರನ್ನೂಸೆಳೆಯುವಸಾಮರ್ಥ್ಯವಿಲ್ಲ............
ಕತೆ : ಒಂದು ಕೊಲೆಯ ಸುತ್ತ [ಬಾಗ3]
ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ : ಒಂದು ಕೊಲೆಯ ಸುತ್ತ [ಬಾಗ1] ಎರಡನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: ___LINK_OPEN_href="http://www.sampada.net/blog/%E0%B2%95%E0%B2%A4%E0%B3%86-%E0%B2%92%E...
ದಯವಿಟ್ಟು ಮಾಹಿತಿ ನೀಡಿ ....ನೆರವಾಗುವಿರಾ ...?
ಆತ್ಮೀಯ ಸಂಪದಿಗ ಮಿತ್ರರೇ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿಯ ನಮ್ಮ ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಸ್.ಎಸ್.ಎಲ್.ಸಿಯಲ್ಲಿ 94% ಫಲಿತಾಂಶವನ್ನು ಈ ವರ್...
ಬದುಕಿನ ಓಟ
ಆಗ ಬೆಳಿಗ್ಗೆ ಏಳು ಗ೦ಟೆ. ಸೂರ್ಯ ತನ್ನ ಕೆಲಸವಾರ೦ಭಿಸಬೇಕಲ್ಲಾ ಎ೦ದುಕೊಳ್ಳುತ್ತಾ ನಿಧಾನವಾಗಿ ಏಳುತ್ತಿದ್ದಾನೆ. ಹಕ್ಕಿಗಳು ಈಗಾಗಲೇ ಚಿಲಿಪಿಲಿ ಎ೦ದು ಸದ್ದು ಮಾಡುತ್ತಾ, ವಾತಾವರಣಕ್ಕೆ ಮಾರ್ದವತೆಯನ್ನು ನೀಡುತ್ತಿವೆ. ಬೀಳು...
ಕುರುಡ ಯಾರು ?
ಅಂದು ಬೆಳಿಗ್ಗೆ ಎಂದಿಗಿಂತ ತುಸು ಬೇಗನೆ ಎದ್ದಿದ್ದೆ.. ಮನದಲ್ಲಿ ಒಂಥರಾ ಸಂಭ್ರಮದ ವಾತಾವರಣ..ಇಂದಿಗೆ ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷವಾಯ್ತು...ಖುಷಿ ಅದಕ್ಕಲ್ಲ! ಇವತ್ತು ಸಿಗುವ ಬೋನಸ್ ಮತ್ತು ಸಂಬಳದಲ್ಲಾಗುವ ಹೆಚ್ಚ...
ಶರಣೋ ಶರಣು
ನೋವನಿತ್ತ ದೇವನಿಗೆ ಶರಣೋ ಶರಣು | ನಲಿವನಿತ್ತ ದೇವನಿಗೆ ಶರಣೋ ಶರಣು || ಬರಿಗೈಲಿ ಬಂದೆನೆಂದು ತೋರಿಹೆ ಶರಣು ಬರಿಗೈಲಿ ಪೋಪೆನೆಂದು ಹೇಳಿಹೆ ಶರಣು | ನನದೆಂಬ ಮೋಹಪಾಶ ಹರಿಯೋ ಶರಣು ಅತ್ತಲಿತ್ತ ಸರಿಯದಂತೆ ನೋಡಿಕೊ ಶರಣು ||...
”ಥಟ್ ಅಂತ ಹೇಳಿ” - ನಡೆದು ಬಂದ ದಾರಿ
ಬೆಂಗಳೂರು ದೂರದರ್ಶನದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಟೆಲಿವಿಷನ್ ಚರಿತ್ರೆಯಲ್ಲಿ ಇಂದು ಇತಿಹಾಸ ನಿರ್ಮಾಣವಾಗುತ್ತಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಒಂದು ಕ್ವಿಜ್ ಕಾರ್ಯಕ್ರಮವು ನಿರಂತರವಾಗಿ ೨೦೦೦ ಕಂತುಗಳಲ್...
ಗಝಲ್ ...
ಟೊರಂಟೊನಗರದಲ್ಲಿ ಕನ್ನಡ ಪುಸ್ತಕ ಹುಡುಕುವುದು ಒಂದು ಪ್ರಯಾಸದ ಕೆಲಸವೇ ಸರಿ ! ಇದೇ ಅನುಭವ ನನಗೆ ಕ್ಯಾಲಿಫೋರ್ನಿಯಾದಲ್ಲಿದ್ದಾಗಲೂ ಆಗಿತ್ತು. ಅದಕ್ಕೆ ನಾವು ನಿಯೋಜಿಸಿಕೊಂಡ ಸರಳ ಉಪಾಯವೆಂದರೆ, ನಾವು ಊರಿನಿಂದ ತಂದ 'ಸುಧಾ'...
ಯಾವದು ನಮ್ಮಊರು?
ಯಾವುದು ನಮ್ಮ ಊರು? ಯಾವುದು ನಿಮ್ಮ ಊರು ? ಈ ಧರೆ ಅಲ್ಲವೇ ನಮ್ಮನಿಮ್ಮ ಊರು? ಈ ಊರು ಕೇರಿಗೆಲ್ಲ ಹೆಸರಿಟ್ಟವರು ನಾವು, ನಾವೆಲ್ಲ ಮಾನವರು, ನಮ್ಮ ನಿಮ್ಮ ಕೆಂಪು ನೆತ್ತರ ಹರಿಯುವುದು ನಮ್ಮ ಧಮನಿಗಳಲ್ಲಿ. ಇದೇ ಸತ್ಯ. ನಾವು...