ಮಕ್ಕಳ ಕೈಲಿ ಮೊಬೈಲು ಮಂಗನ ಕೈಲಿ ಮಾಣಿಕ್ಯ
“ರೀ ಶೀಲಾ.. ನಾವು ಶ್ರೀಧರನಿಗೆ ವೊಬೈಲು ಕೊಡ್ಸಿ ತಪ್ಪು ಮಾಡಿಬಿಟ್ವಿ ಕಂಡ್ರೀ…ಮೂರೊತ್ತೂ ಅದನ್ನೇ ಕೈಲಿ ಹಿಡ್ಕೊಂಡಿರ್ತಾನೆ. ನಾನೇನೂ ಹೊರಗಡೆ ಹೋಗ್ತಿರ್ತೀನಿ ಯಾರಾದ್ರೂ ಬಂದ್ರೆ ಹೋದ್ರೆ ಅಂತ ನಾನು ಶ್ರೀಧರನಿಗೆ ವೊಬೈಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
“ರೀ ಶೀಲಾ.. ನಾವು ಶ್ರೀಧರನಿಗೆ ವೊಬೈಲು ಕೊಡ್ಸಿ ತಪ್ಪು ಮಾಡಿಬಿಟ್ವಿ ಕಂಡ್ರೀ…ಮೂರೊತ್ತೂ ಅದನ್ನೇ ಕೈಲಿ ಹಿಡ್ಕೊಂಡಿರ್ತಾನೆ. ನಾನೇನೂ ಹೊರಗಡೆ ಹೋಗ್ತಿರ್ತೀನಿ ಯಾರಾದ್ರೂ ಬಂದ್ರೆ ಹೋದ್ರೆ ಅಂತ ನಾನು ಶ್ರೀಧರನಿಗೆ ವೊಬೈಲ್...
ಈ ಅಮವಾಸ್ಯೆಗೆ ಅದೇನಾಗುತ್ತೋ ನನಗಂತು ಗೊತ್ತಿಲ್ಲ ನಾ ಅಮಾಸೆ ಮುಗಿಯಗಂಟ ಹೆ೦ಡ್ತಿ ಮಕ್ಕಳನ್ನ ಕರಕ್೦ಡು ಊರಿಗೆ ಬರಾಕಿಲ್ಲ. ನಮ್ಮ ಮಾವನ ಮನೆಗೆ ಹೋಗಿದ್ಬರ್ತೀನಿ..ಅಲ್ಲಿ ಏನಾದರು ಇಲ್ಲಿ ಆದ೦ಗೆ ಆದ್ರೇ ಅವರೇ ಎಲ್ಲ ನೋಡಿಕೋೞ...
ಜೂನ್ -ಒಂದು- ೨೦೧೨ ರ ರಾತ್ರಿ ೯ ಘಂಟೆ ಸುಮಾರಿಗೆ ಮನೆಯಲ್ಲಿ ಕಂಪ್ಯೂಟರ್ ಆನ್ ಮಾಡಿ 'ಸಂಪದ' ಓಪನ್ ಮಾಡಿ ಓದಲು ಶುರು ಮಾಡಿದಾಗ, ನನಗೆ ಒಂದು ಕರೆ-ಅದೂ ಅನಾಮಿಕ-ಅನಾಮಧೇಯರಿಂದ...ಮತ್ತು ನನ್ನ ಒಂದು ಪಾಲಿಸಿ ಅಂದ್ರೆ, ಅನಾಮ...
ಕಳೆದ ವಾರ ಕೊಪ್ಪಳ ಜಿಲ್ಲೆಯ ಇಟಗಿಗೆ ಹೋಗಿದ್ದೆ. ಅಲ್ಲಿಯ ಮಹೇಶ್ವರ ದೇವಾಲಯ ನೋಡುವ ಸದಾವಕಾಶ ಒದಗಿ ಬ೦ತು. ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪ ವೈಭವದ ಕೆಲವು ದೃಶ್ಯಗಳು ನನ್ನ ಕ್ಯಾಮರಾದಲ್ಲಿ ಸೆರೆಯಾದವು. ಕೆಲವುಗಳು ಈ ಕೆ...
ಬೆಳಕು ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು ಕಾಣಲು ತವಕಿಸಿದೆ ಕತ್ತಲು ಕಂಡು ನಿರಾಸೆ. ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ...
ಬೆಳಕು ಬೇಕೆಂದು ಹಾರೈಸಿದೆ ಬೆಳಕು ಕಂಡು ನೊಂದೆ ಕತ್ತಲು ಕಾಣಲು ತವಕಿಸಿದೆ ಕತ್ತಲು ಕಂಡು ನಿರಾಸೆ. ಈಗ ನನಗಿಲ್ಲ ಏನೂ ಹಾರೈಕೆ -ಅರಿಕೆ ಸುಖ-ದುಖಃದ ಹಿಗ್ಗು-ತಗ್ಗು ಅರಿವಿಲ್ಲ ಕಾಮ-ಕ್ರೋಧದ ಬಾಣ-ಬಿರುಸು ಆಟವಿಲ್ಲ ಮದ-ಮೋಹದ...
ಅವಿರತ ಕನವರಿಕೆಗಳುಇರಿಸು ಮುರಿಸುಗಳಲಿ...ಎಡೆಬಿಡದ ಎಡುವುಗಳುಬದುಕ ಗಡುವುಗಳಲಿ...ಗಿರಿಗಿರಿ ತಿರುಗುತಲಿದೆ ಬಾಳಚಕ್ರ...ಯಾರ ಕೈಯಲ್ಲಿದೆಯೋ ಇದರ ಸೂತ್ರ...??ಬರಿದಾದ ಎದೆಯಲಿಆಸೆಯ ಮೊಗ್ಗು ಬಿರಿದು... ಈ ಪರ್ವ ಕಾಲದಿ ಸರ್...
ಇದು ಇಷ್ಟು ಬೇಗ ಆಗುತ್ತದೆ೦ದುಎಣಿಸಿರಲಿಲ್ಲ ನಾನು...ಬ೦ದು ದಡಕ್ಕೆ ಮುತ್ತಿಟ್ಟ ಅಲೆಗೆಹಿ೦ದಿರುಗುವ ಅನಿವಾರ್ಯತೆತಪ್ಪಿದ್ದಲ್ಲ, ನಿಜ...!ಆದರೆ, ಇಷ್ಟು ಬೇಗ...??ಹೊರಟಿದ್ದೇನೆ ಈಗ,ಎಲ್ಲರಿಗಿ೦ತ ಮೊದಲು...ದಾರಿ ಇದು ನನ್ನದ...
ಮೊದಲಬಾಗ: "ನಿಜಕ್ಕೂ ಕೃಷ್ಣ ವಿವರಗಳು ಅಥವಾ ಕಪ್ಪು ರಂದ್ರಗಳು (Black Holes) ವಿಸ್ಮಯ ವಿಶ್ವದ ಅತಿಶಯ ವಿಸ್ಮಯ. ನಮ್ಮ ಕಲ್ಪನೆಗೆ ಸವಾಲೆಸೆಯುತ್ತವೆ. ಕೃಷ್ಣ ಅಂದರೆ ಕಪ್ಪು ಮತ್ತು ವಿವರ ಎಂದರೆ ತೂತು ಅಥವಾ ರಂದ್ರ. ಇವು...
ಇಂದು ನಿನ್ನೆಯ ಸುದ್ದಿಗಳಂತೆ ಬಳ್ಳಾರಿಯ ಗಣಿಮಾಫಿಯದ ಜನಾರ್ದನರೆಡ್ಡಿಯವರಿಗೆ ಕಾನೂನಿನ ಪ್ರಕಾರ ಜಾಮೀನಿನ ಮೇಲೆ ಬಿಡುಗಡೆಮಾಡಲು ಸಿ.ಬಿ.ಐ ನ ನ್ಯಾಯದೀಶರೆ ೧೦ ಕೋಟಿಗು ಅಧಿಕ ಮೊತ್ತದ ಲಂಚ ಸ್ವೀಕಾರ ಮಾಡಿದ್ದಾರೆ. ಆದರೆ ಈ ಸ...
ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಅವನಿಗೆ ಮೂವರು ಮಕ್ಕಳು. ಇಬ್ಬರು ವಿದೇಶದಲ್ಲಿದ್ದರು, ಒಬ್ಬ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ. ಆ ಸಾಹುಕಾರನ ಮನೆಯಲ್ಲಿ ಹಲವಾರು ದನಗಳಿದ್ದವು, ಅವನ್ನೆಲ್ಲಾ ನೋಡಿಕೊಳ...
ಒಂದು ದಿನ ಅಮೇರಿಕಾದ ನ್ಯೂಯಾರ್ಕ್ ನಗರವೊಂದರಲ್ಲಿ ಒಂದು ಕೊಲೆಯಾಯಿತು. ಕೊಲೆಗಾರ(ರು) ಒಂದು ಕಾರಿನಲ್ಲಿ ಬಂದು ಸೈಕಲ್ ಡೀಲರ್ ಒಬ್ಬನನ್ನು ಲಾಂಗಿನಿಂದ ಇರಿದು ಭಯಂಕರವಾಗಿ ಕೊಲೆ ಮಾಡಿದ್ದ(ರು). ಇದನ್ನು ತಿಳಿದ ಪೊಲೀಸರು ಸ್...
ನಾ ಕಂಡೆ, ಒಂದು ಕನಸ ಕಂಡೆ.ನಾ ಕಂಡೆ, ಒಂದು ಕನಸ ಕಂಡೆ.ಅತಿಲೋಕ ಪ್ರಳಯವ,ಜಗದೇಕ ನಾಶವನಾ ಕಂಡೆ, ಒಂದು ಕನಸ ಕಂಡೆ. ಪ್ರಕೃತಿ ಶಕ್ತಿಯೋ, ಮಾನವನ ಯುಕ್ತಿಯೋ,ಗೆಲ್ಲುವುದು ಪ್ರಕೃತಿ ಶಕ್ತಿಯು.ಬೆಚ್ಚಿ ಬೀಳುವರು ಮಾನವರೆಲ್ಲಾ,ಹ...
ನನ್ನ ಪುಸ್ತಕ 'ಪುಟಾಣಿಗಳಿಗಾಗಿ ಶ್ರೀ ದೇವೀಮಾಹಾತ್ಮ್ಯ ' ದಿನಾಂಕ ೨೦-೫-೧೨ ರಂದು ಹೊಸಬೆಟ್ಟಿನ ನವಗಿರಿ ಕಲ್ಯಾಣ ಮಂಟಪದಲ್ಲಿ ಜರಗಿದ ಹವ್ಯಕ ವಲಯೋತ್ಸವದಲ್ಲಿ ಬಿಡುಗಡೆಗೊಂಡಿತು.ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಉ...
ಕವಿತೆಯಲ್ಲಿ ಸಮಸ್ಯಾಪೂರಣದ ಬಗ್ಗೆ ನೀವು ಕೇಳೇ ಇರಬಹುದು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಇದರ ಬಗ್ಗೆ ಬರೆದಿದ್ದೆ ಕೂಡ. ಪದ್ಯದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸುವುದು ಇದರ ಉದ್ದೇಶ. ಈಚೀಚೆಗೆ ___LI...
ಮುನ್ನುಡಿ ನಾನು ಜಪ, ತಪ್ಪಸ್ಸನ್ನು ಮಾಡಿದವನಲ್ಲ. ಪೂಜೆ ಪುರಸ್ಕಾರ ಮಾಡಲಂತೂ ಮೊದಲೇ ಬರುವುದಿಲ್ಲ. ಪ್ರಸ್ಥಾನತ್ರಯಗಳನ್ನು ತಿಳಿದವನಲ್ಲ ಮತ್ತು ಅದರಲ್ಲಿ ನುರಿತವನಲ್ಲ. ನಾನು ವಿದ್ವಾಂಸನೂ ಅಲ್ಲ, ದಾರ್ಶನಿಕನೂ ಅಲ್ಲ. ಕಳೆ...
ಸವಿ ಸವಿ ನೆನಪು.... ನೆನಪು ಒಂದು:ಆಗ ನನಗೆ 9 ಇಲ್ಲ 10ವಯಸ್ಸು ಇರಬೇಕು ನಾನು ನನ್ನ ಸ್ನೇಹಿತ ಇಬ್ಬರು ಅಡ್ಡಾಡುತಿದ್ದೆವು ಹೀಗೆ ನಾವು ಅಡ್ಡಾಡುವಾಗ ಒಂದು ಮನೆ ಮುಂದೆ ಸೈಕಲ್ ನಿಂತಿದ್ದು ಕಾಣಿಸಿತು ಆಗ ಸಮಯ 12.ದಾಟಿತ್ತು...
ನಿನಗಿಂತಲೂ ಚೆಲುವೆ,ನನ್ನ ಮನವನು ಕದ್ದ ಕೋಮಲೆ ಅವಳು;ನಿನಗಿಂತಲೂ ಚೆಲುವೆ.ಹುಬ್ಬಿಗೆ ಕಾಡಿಗೆ ಪೂಸದೆ ಇದ್ದರೂಕಣ್ಣಲ್ಲೇ ನುಡಿವವಳುನಾಲಗೆ ನುಡಿಯದ ಮಾತುಗಳೆಲ್ಲವತನ್ನ ಕಣ್ಣಲ್ಲೇ ನುಡಿವವಳುನನ್ನ ಮನವನು ಕದ್ದ ಕೋಮಲೆ ಅವಳು;ನ...
ನರರಾಕ್ಷಸರಿವರು...! ಪುರಾಣ ಕಾಲದಲ್ಲಿ ರಾಕ್ಷಸರು ಇದ್ದರಂತೆ ಅವರು ಮನುಷ್ಯರನ್ನು ಕೊಂದು ತಿನ್ನುತ್ತಿದ್ದರಂತೆ ಎಂದು ಕೇಳಿದ್ದೇವೆ.ಅವರಿಗೆ ಕೋರೆ ಹಲ್ಲು ವಿಚಿತ್ರ ಮುಖ ದೈತ್ಯ ದೇಹಿಗಳು ಇರುತ್ತವೆ ಅವರು ರಾಕ್ಷಸರು ಎಂದು...