ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2012

ಜೂನ್ 2012

೨೯೩ ಲೇಖನಗಳು

ಎಲ್ಲವು ಕ್ಷಣಿಕ

ಮಾನಸ ಜಿ ಎನ್ ಜೂನ್ ೦೯ ಬ್ಲಾಗ್ ೬೪ ವೀಕ್ಷಣೆ

ನಗು ಎಂಬುದು ಕ್ಷಣಿಕ, ಕ್ಷಣಿಕ ಈ ನೋವು, ದೂರ ಎಂಬುದು ಕ್ಷಣಿಕ, ಕ್ಷಣಿಕ ಈ ಸನಿಹ, ನೆನೆಪು ಎಂಬುದು ಕ್ಷಣಿಕ, ಕ್ಷಣಿಕ ಈ ಮರೆವು, ಬಾಳು ಎಂಬುದು ಕ್ಷಣಿಕ, ಕ್ಷಣಿಕ ಈ ಸಾವು.

ಪ್ರಕೃತಿಯ ವಿಶ್ವರೂಪ ದರ್ಶನ

S.NAGARAJ ಜೂನ್ ೦೯ ಕವನ ೪೨೪ ವೀಕ್ಷಣೆ

ಎಲ್ಲೆಲ್ಲೂ ಹಸಿರು , ಹಸಿರು ಚಪ್ಪರ ಸುತ್ತಲೂ ಪ್ರಕೃತಿಯ ನಾದ ಓಂಕಾರ ನನಗಿಂದಾಯಿತು ಬನದ ಉಪದೇಶ ಸಾರ ಮನಕ್ಕಾಯಿತು ನಿಸರ್ಗದ ಸಾಕ್ಷಾತ್ಕಾರ ಮೌನದಲಿ ಮನ ಮಿಡಿಯಿತು ಹೃದಯ ಹಾಡಿತು ತೇಲಿತು ಜೀವ ಓಲಾಡಿ ತೂಗಾಡಿ ನಾಟ್ಯವಾಡಿತು...

ನಡೆ ‍ಬದಲಾವಣೆ

RAMAMOHANA.N ಜೂನ್ ೦೯ ಬ್ಲಾಗ್ ೪೧ ವೀಕ್ಷಣೆ

ಬದಲಿಸಬೇಕು ಒಮ್ಮೊಮ್ಮೆನಾವು,ಜೀವನ ಮಾರ್ಗವ,ಹಲವರ ನೋಡಿ.ಬದಲಿಸಬೇಕು ಕೆಲವೊಮ್ಮೆ ,ನಾವು ನಡೆವ ಮಾರ್ಗವ,ಎದುರಿಗೆ ಬರುವವರ ನೋಡಿ.-ರಾಮಮೋಹನ

' ಸೂರ್ಯಾಸ್ತ '

ಹನುಮಂತ ಅನಂತ ಪಾಟೀಲ ಜೂನ್ ೦೯ ಕವನ ೨,೧೪೪ ವೀಕ್ಷಣೆ

ವಿಶಾಲ ನೀಲ ದಿಗಂತ ಹಬ್ಬಿ ಹರಡಿದೆ ಹಸಿರು ಸೀರೆಯ ಹಾಸು ಗುಡ್ಡ ಬೆಟ್ಟ ಸಿರಿ ಕಂದರಗಳ ಸುತ್ತಿ ಸುಳಿದು ದೂರಾತಿ ದೂರದಲಿ ಅಂಬರ ದಿಗಂತಗಳು ಕೂಡುವೆಡೆಯಲ್ಲಿ ಸಾಗರ ಭುವಿಯ ಸಂಗಮದಲ್ಲಿ ಮೂಡಿರುವ ಬೆಳ್ಳಿ ಕಡಲಂಚು ನೀಲಿ ಬಟ್ಟಲನ...

ತಿರುಪತಿ ಗಿರಿವಾಸ

Pachi ಜೂನ್ ೦೯ ಕವನ ೪೯೮ ವೀಕ್ಷಣೆ

ಸಂಗೀತ ಪ್ರಿಯನೇ ನಿನಗೆ ಸಪ್ತ ಸ್ವರಗಳ ಮಾಲಾರ್ಪಣೆಅಲಂಕಾರ ಪ್ರಿಯನೇ ನಿನಗೆ ಅಷ್ಟೋತ್ತರ ನಾಮಾವಳಿಸುಗಂಧ ಪ್ರಿಯನೇ ನಿನಗೆ ಗಂಧದ ಲೇಪನಪುಷ್ಪ ಪ್ರಿಯನೇ ನಿನಗೆ ಬ್ರಹ್ಮಕಮಲದ ಪುಷ್ಪಾರ್ಚನೆಬಕುಳ ಸುತನೆ ನಿನಗೆ ಬಂಗಾರ ಕವಚ ಹೊದ...

ಅಪರಂಜಿ

Shreepoorna P Shetty ಜೂನ್ ೦೮ ಕವನ ೯೮೭ ವೀಕ್ಷಣೆ

ನಿನ್ನ ಕಣ್ಣೊಳಗೆ ನಾ ಕಾಣುವ ತುಂಟಾಟದ ನಗುವಿನ ಅಂತರಾಳದಲಿ ಅಡಗಿದೆ ಮಾತುಕತೆ ಇಲ್ಲದೆ ನನ್ನ ಮನ ಮುಟ್ಟಿದ ನಿನ್ನೊಲವು...... ಮಾತು ಮಾತಿಗೂ ನಿನ್ನ ನಾ ಕಾಡಿಸಿ ಪೀಡಿಸಿ ದೂರ ಸರಿಸಿದರೂ ನಿನ್ನೆಡೆಗೆ ಅದಾವ ಸುಡು ಬಿಸಿಲಿಗೂ...

ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೆ?

ಆಸು ಹೆಗ್ಡೆ ಜೂನ್ ೦೮ ಬ್ಲಾಗ್ ೯೦ ವೀಕ್ಷಣೆ

ಸಖೀ,ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು; ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ? ಏನೂ ಮಾಡದೇ...

ದೇವರಲ್ಲಿ ಹರಕೆ!

ಹರಿಹರಪುರಶ್ರೀಧರ್ ಜೂನ್ ೦೮ ಬ್ಲಾಗ್ ೫೭ ವೀಕ್ಷಣೆ

ಒಮ್ಮೊಮ್ಮೆ ಕೆಲವು ಪೂಜೆ ಪುನಸ್ಕಾರ, ವ್ರತ ಕತೆಗಳನ್ನು ಆಚರಿಸುವ ರೀತಿ ನೋಡಿದಾಗ ನಿಜವಾಗಿ ನಗು ಬರುತ್ತದೆ. ಪೂಜೆ ಮಾಡುವುದನ್ನು ನೋಡಿ ನಗು ಬರುತ್ತೆ ಅಂದಾಗ ಕೆಲವರಿಗೆ ಕೂಡಲೇ ಸಿಟ್ಟು ಬರಬಹುದು. ಆದರೆ ಸ್ವಲ್ಪ ಶಾಂತವಾಗಿ...

ಸತ್ಯ

mmshaik ಜೂನ್ ೦೮ ಕವನ ೬೨೭ ವೀಕ್ಷಣೆ

ಸುೞ್ ರ ಸಂತೆಯಲಿ ನನ್ನಖರೆ ಕಳೆದು ಹೋಗೆಯ್ ತ್ರೀ...ಮಾರಿ ಮಾರಿ ಸಾಧಿಸ್ತಾವಅದರ ತಲೆ ಮೇಲೆಹೊಡೆದಹಾಂಗ ಗೊತ್ತೇನ್ರೀ....ಅದಕ್ಕಾರು ಈಗ ದಿಕ್ಕಿಲ್ರೀ.ಅದಕ ನಿಲ್ಲಾಕೂ ಕಾಲಿಲ್ರೀ...ಒಂಟಿ ಆಗಯ್ ತಿ ನನ್ನ ಖರೆ...ಅವುಗಳೆ ಹಾಕ್...

ಕಸದ ಬುಟ್ಟಿ

ಪ್ರವೀಣ ಜೂನ್ ೦೮ ಬ್ಲಾಗ್ ೯೭ ವೀಕ್ಷಣೆ

ಛೀಮಾರಿ ಹಾಕಬೇಡಿ. ಇದೇನು ಬರೆಯುವಂಥ ವಿಷಯವೇ ಎಂದು ಪ್ರಶ್ನಿಸಬೇಡಿ. ಪ್ರಶ್ನೆ ಸರಿಯಾದುದೇ. ಆದರೆ ಉತ್ತರವಿಲ್ಲವಲ್ಲ! ಏನು ಮಾಡಲಿ ಹೇಳಿ? ಬರೆಯಲು ಎಷ್ಟು ತಿಣುಕಾಡಿದರೂ ಒಂದೂ ವಿಷಯ ಸಿಗಲಿಲ್ಲ. ಅದಕ್ಕೆ ಕಾಲಬುಡದಲ್ಲಿ ಸಿಕ...

ಓ ಮನಸ್ಸೆ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಜೂನ್ ೦೮ ಕವನ ೯೨೧ ವೀಕ್ಷಣೆ

ಓ ಮನಸ್ಸೆ ಮನಸಾರೆ ನೀ ಹೇಳುಈ ಗೆಳೆಯನ ಮರೆತು ನೀ ಮರೆಯಾಗಿ ಹೋಗುವೆಯಾ?ಒಂದೊಂದು ನಿಮಿಷ ಒಂದೊಂದು ಕ್ಷಣನಾ ನಿನ್ನ ನೆನಪಿನಲ್ಲಿಯೇ ಹಗಳಿರುಳು ಕಾಲ ಕಳೆಯುತ್ತಿರುವೆ. ಓ ಮನಸ್ಸೆ ಮನಸಾರೆ ನೀ ಹೇಳುಈ ಗಳೆಯನ ಮರೆತು ನೀ ಉಸಿರಾಡ...

ನ್ಯಾನೋ ಕತೆಗಳು -೨

ಮಹಮ್ಮದ್ ಹುಸೇನ್ ಎನ್ ಜೂನ್ ೦೮ ಬ್ಲಾಗ್ ೯೭ ವೀಕ್ಷಣೆ

ಬೆನ್ನೆಲುಬು ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸ...

ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ [1]

Pkumar ಜೂನ್ ೦೮ ಲೇಖನ ೩,೦೬೮ ವೀಕ್ಷಣೆ

ಲ೦ಡನ್ ಇ೦ಗ್ಲೆ೦ಡ್ ದೇಶದ ರಾಜಧಾನಿ..ಬಿಳಿ ಜಿರಲೆಗಳ ನಾಡು 360 ವರ್ಷ ಭಾರತ ದೇಶವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊ೦ಡಿದ್ದ ಆ ಬಿಳಿ ಜನರ ನಾಡಿನ ಮೋಸದ ಜಾಲ ದ ಸುತ್ತ ಕಟ್ಟಿರುವ ಕಥೆಯೆ ಮೋಸಗಾರ್ತಿಯ ಬೆನ್ನತ್ತಿ...

ಟೊರಾಂಟೋ ನಗರದ ಕಾಸಲೋಮ ಕೋಟೆ ಪ್ಯಾಲೇಸ್ ಅತಿ ಸುಂದರ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೭ ಲೇಖನ ೫೬೪ ವೀಕ್ಷಣೆ

ನಾವು, ಅಂದರೆ ನಾನು ನನ್ನ ಪತ್ನಿ, ಮತ್ತು ಮಗ, ಈಗಾಗಲೇ ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಕಾಲಿಟ್ಟು ೫ ನೇದಿನದ ಸಂಭ್ರಮದಲ್ಲಿದ್ದೇವೆ. ನಾವು ಮುಂಬೈ ಬಿಟ್ಟು ೨೦೧೨ ರ ಜೂನ್ ೩ ನೆಯ ತಾರೀಖು ಈ ಸುಂದರ ನಗರಕ್ಕೆ ಪಾದಾರ್ಪಣೆ...

ಬಣ್ಣದ ಜಿಂಕೆ

ಕೃಷ್ಣಪ್ರಕಾಶ ಬೊಳುಂಬು ಜೂನ್ ೦೭ ಬ್ಲಾಗ್ ೪೮ ವೀಕ್ಷಣೆ

ಬಣ್ಣದ ಜಿಂಕೆ ಹಳಹಳದಿಯ ಜಿಂಕೆಹೊನ್ನಿನ ಬಣ್ಣದಿ ನಳನಳಿಸುವ ಜಿಂಕೆಈಗೀಗಲೇ ಬೇಕೆನಗೆನ್ನ ಮುದ್ದಿನ ಜಿಂಕೆಹಿಡಿತಾರೆಂದಳು ತನ್ನ ಪುರುಷನಿಗೆನಾಥನ ಕಾಣದೆ ಕಳುಹಿದಳಾಗಳೇಆರಯ್ಯಲು ಕೂಡೆಯೇ ಉಳಿದವನಗೆರೆಯನ್ನೆಳೆಯುತ್ತ ಎಚ್ಚರವಿತ...

' ನಿಗೂಢ ಕಥೆಯನ್ನಾಧರಿಸಿ ' ......

N.ರಮೇಶ ಕಾಮತ್ ಜೂನ್ ೦೭ ಲೇಖನ ೧,೨೧೭ ವೀಕ್ಷಣೆ

ಪಾಟೀಲರ ' ನಿಗೂಢ ' ಕಥಾನಕದ ನಾಯಕ ಕೊರಗನ ಹಠಾತ್ ಕಣ್ಮರೆ ಕುರಿತು ಸಂಪದಿಗರು ಕುತೂಹಲ ವ್ಯಕ್ತ ಪಡಿಸಿದ್ದು ಇದು ನನ್ನನ್ನೂ ಸಹ ಚಿಂತನೆಗೆ ಹಚ್ಚಿತು. ಆ ಚಿಂತನೆಯ ಫಲಶೃತಿ ಈ ಲೇಖನ. ಸುಮಾರು 70-80 ವರ್ಷ ಪ್ರಾಯದ ಅನೇಕರು ವ...

ಸ್ವಾರಸ್ಯಕರ ದೆವ್ವದ‌ ಕಥೆ.,

Pkumar ಜೂನ್ ೦೭ ಲೇಖನ ೬,೩೪೯ ವೀಕ್ಷಣೆ

ಇದು ಹೀಗ್ಗೆ ನಾಲ್ಕೈದು ವರ್ಷಗಳ ಹಿ೦ದೆ ಕೇಳಿದ ಕಥೆ..... ಶ್ರೀರಾಮ ಅವನ ಹೆಸರು. ಆಗಂತ ಪಕ್ಕಾ ಶ್ರೀರಾಮಚಂದ್ರ ಎಂದೇನು ಭಾವಿಸಬೇಡಿ.ಅತ ಇನ್ನು ಅವಿವಾಹಿತ.ಅತನ ಗೆಳೆಯ ಶೇಕರ.ಅವನದು ಮಂಡ್ಯ ಸಮೀಪದ ಯಾವುದೋ ಹಳ್ಳಿ ಆತನ ಊರು....

ನೀನೊಬ್ಬನೇ ಅಣ್ಣಾ...............

Shreepoorna P Shetty ಜೂನ್ ೦೭ ಕವನ ೧೨,೦೭೬ ವೀಕ್ಷಣೆ

ಈ ಬಾಳ ಕಡಲಲ್ಲಿ ನೋವಿನ ಅಲೆ ಎದ್ದಾಗ ನಿನ್ನ ನೆನಪಾಗುವುದು...... ಈ ಕಣ್ಣ ಮೂಲೆಯಲಿ ಕಂಬನಿ ಜಿನುಗಿದಾಗ ಮನ ನಿನಗಾಗಿ ತಡಕಾಡುವುದು...... ಆ ನಿನ್ನ ಪ್ರೀತಿಗಾಗಿ ಈ ಜೀವ ಮೊರೆ ಇಡುವುದು.... ಈ ಹೃದಯಕ್ಕೆ ಘಾಸಿಯಾದಾಗ ನಿನ...

ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?

ಶ್ರೀಪತಿ ಗೋಗಡಿಗೆ ಜೂನ್ ೦೭ ಲೇಖನ ೧,೫೫೨ ವೀಕ್ಷಣೆ

ಗೌರವಾನ್ವಿತ ಸಾಹಿತಿಗಳು ಸ್ವಲ್ಪ ಯೋಚಿಸಬೇಕಾಗಿದೆ.. ಸರ್ಕಾರವು ಆರನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಲು ಹೊರಟರೆ ಅದನ್ನು ಇವರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸಾಹಿತಿಗ...

ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) ‍ ಕೊನೆಯ ಭಾಗ‌

ಜಯಂತ್ ರಾಮಾಚಾರ್ ಜೂನ್ ೦೭ ಬ್ಲಾಗ್ ೭೪ ವೀಕ್ಷಣೆ

ವಾಸ್ತವ ಅಮಾವಾಸ್ಯೆಯ ಕತ್ತಲಿನಲ್ಲಿ ಆಷಾಢ ಮಾಸದ ಗಾಳಿಯಲ್ಲಿ ಬೆಟ್ಟದ ತುಟ್ಟ ತುದಿಯಲ್ಲಿ ಮಲಗಿ ಆಗಸವನ್ನು ನೋಡುತ್ತಾ ಕಣ್ಣಲ್ಲಿ ತುಂಬಿದ್ದ ಜಲಧಾರೆಯನ್ನು ತನ್ನಷ್ಟಕ್ಕೆ ತಾನು ಹರೆಯಲು ಬಿಟ್ಟು ಮುಂದಿನ ನಿರ್ಧಾರದ ಬಗ್ಗೆ ಯ...