ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2012

ಜೂನ್ 2012

೨೯೩ ಲೇಖನಗಳು

ಜೀವನಗಾಥೆ

ಪ್ರವೀಣ ಜೂನ್ ೧೪ ಕವನ ೫೬೪ ವೀಕ್ಷಣೆ

ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ ಪರಿಧಿಯಿಲ್ಲದಂಬರದಲಿ ಏಕಾಂಗಿ ಇರುವುದೆಲ್ಲವ ಕಳಚಿ ಹಗುರವಾದರೆ ಹೀಗೆ ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ ಗಾಳಿ ಒಯ್ದತ್ತ ತೂರಿ ಮಳೆ ಹುಯ್ದತ್ತ ಕೊಚ್...

ಪ್ರಯೋಗ‌

RAMAMOHANA.N ಜೂನ್ ೧೪ ಬ್ಲಾಗ್ ೫೦ ವೀಕ್ಷಣೆ

ವಾಕ್ಪಥದಿ ಹೇಳುತ್ತಾ`ಏನಿಲ್ಲದೆ ಎಲ್ಲಾವಾಗಿದೆ`ಎಂಬುವುದ ಬರೆದು ಪ್ರಯತ್ನಿಸಿಅಂದರು ರಘು ಜಿ ಅಂದು.ಅದನ್ನೆ ಪ್ರಾಯೋಗಿಕವಾಗಿಸಮಾಜದ ಮುಂದಿಟ್ಟ,ಬಿಡದಿಯ ದೇವಮಾನವನಿತ್ಯಾನಂದ ಇಂದು.-ರಾಮಮೋಹನ

ಮಂಜಿನ ತೆರೆ

veena wadki ಜೂನ್ ೧೪ ಬ್ಲಾಗ್ ೬೭ ವೀಕ್ಷಣೆ

"ಗುಡ್ ಮಾರ್ನಿಂಗ್ ವೀಕ್ಷಕರೆ, ನಾನು ನಿಮ್ಮ ಪ್ರೀತಿಯ ಸಂಗೀತಾ. ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸೋಕೆ,ನಿಮ್ಮ ಸಂತಸಾನ ನಮ್ಮ ಜೊತೆ ಹಂಚಿಕೊಳ್ಳೊಕೆ ತೆರೆ ಮೇಲೆ ಕಾಣ್ತಿರೋ ನಂಬರಿಗೆ ಕರೆ ಮಾಡಿ ನಂಜೊತೆ ಮಾತ...

 ಆಶಾಕಿರಣ

Prasanna kumar S R ಜೂನ್ ೧೪ ಕವನ ೪೭೭ ವೀಕ್ಷಣೆ

ಕತ್ತಲ್ಲೊಂದೆ ಇರದು ಬೆಳಕು ಬಂದೆಬರುವುದು ಇರಬೇಕು ಜೀವನದಲ್ಲಿ ನಂಬಿಕೆ ಅದುವೆ ನೆಮ್ಮದೆಯ ಬಾಳಿಗೆ ಲಸಿಕೆ

ಬಾಳ ಜ್ಯೋತಿ

Prasanna kumar S R ಜೂನ್ ೧೪ ಕವನ ೨೮೬ ವೀಕ್ಷಣೆ

ಬಾಳೆಂಬ ಹಣತೆಯಲ್ಲಿ .ಜ್ಞಾನವೆಂಬ ತೈಲ ತುಂಬಿ,ತಾಲ್ಮೆಯೆಂಬ ಬತ್ತಿ ಹೊಸೆದು,ಗುರಿಯೆಂಬ ಕಿಚ್ಚನಚ್ಚಿ, ನೋಡ !ಮನ ಬೆಳಗಿ , ಮನೆ ಬೆಳಗಿ , ಜಗವ ಬೆಳಗುವುದು ಮೂಢ!

ಕನ್ನಡಾಂಬೆ

Prasanna kumar S R ಜೂನ್ ೧೪ ಕವನ ೬೬೫ ವೀಕ್ಷಣೆ

ಭಾರತಾಂಬೆಯ ಹೆಮ್ಮೆಯ ಪುತ್ರಿ ಕನ್ನಡತಿ,ಬಹು ಭಾಷಾ , ಸಂಸ್ಕೃತಿಯ ಒಡತಿ. ಬೆಂದಕಾಳೂರು ಇವಳ ಕೇಂದ್ರ ಸ್ಥಾನ ,ಕನ್ನಡ ಭಾಷೆಗೆ ಇಲ್ಲ ಇಲ್ಲಿ, ಸ್ಥಾನ ಮಾನ.ಎಚ್ಹೇತ್ತಿಕೊಳ್ಳಿ ಕನ್ನಡಿಗರೇ!ಜನ ಮನದಿ ಕನ್ನಡ ಅಳಿಯುವ ಮುನ್ನ. ಅಗ...

ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ[3]

Pkumar ಜೂನ್ ೧೪ ಲೇಖನ ೭೨೩ ವೀಕ್ಷಣೆ

ಅವರ ಹಂಚಿಕೆಯಂತೆ ಸುಂದರ ಹಿಮಾಲಯ ಶ್ರೇಣಿಗೆ ಹೊರಟರು.ಜಸ್ಸಿ ಆ ಪರ್ವತ ಶ್ರೇಣಿಗಳಲ್ಲಿನ ಜವರಾಯನ ಬಂಧುಗಳಿಗೆ ಸುಫಾರಿ ಕೊಟ್ಟಿದ್ದ.ಜೂರಿ ಹಾಗು ಲೇವ್ ಇಬ್ಬರು ಪರ್ವತದ ಶ್ರೇಣಿ ತಲುಪಿ ಉಳಿದುಕೊೞಲು ರೂಮ್ ಮಾಡಿದರು..ಆ ದಿನವೆ...

ನಾನು ಸೋಲು - ನೀನು ಗೆಲುವು

ಸದಾನಂದ ಜೂನ್ ೧೩ ಬ್ಲಾಗ್ ೪೨ ವೀಕ್ಷಣೆ

ನಾನು ಸೋಲು - ನೀನು ಗೆಲುವುಸೋಲಿಗೆ ಕಾರಣ ನಾನುಗೆಲುವಿಗೆ ಕಾರಣ ನೀನು ||ನಿನ್ನಯ ದಯೆಯದರಿಂದಸೋತರು ಉಳಿದೆನು ನೋಡು ||ಅರಿಯದೆ ಪಡೆದಿಹ ಸಿರಿಗೆನೀನಲ್ಲದೆ ದೊರೆಯಾರದಕೆ ?ಪೋಷಿಸಿದವರುಗಳನ್ನ ತೋರುವೆ ನೀ ಗೆಲುವೊಳಗೆ ||ಕಾಣದ...

ಅಡ್ಡಮತದಾನ ಇದನ್ನೆಲ್ಲಾ ಸೂಚಿಸುತ್ತದೆ!

ಆರ್ ಕೆ ದಿವಾಕರ ಜೂನ್ ೧೩ ಚರ್ಚಾವೇದಿಕೆ ೮೦೮ ವೀಕ್ಷಣೆ

ನಮ್ಮ ಸಂವಿಧಾನ ಮತ್ತು ಚುನಾವಣಾ ಕಾಯ್ದೆ-ಕಾನೂನುಗಳು ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ರಚಿತವಾದವು. ಮನುಷ್ಯತ್ವದ ಮೌಲ್ಯದಲ್ಲಿ ಅಚಲ ನಂಬಿಕೆಯುಳ್ಳವರು ಅದನ್ನು ರಚಿಸಿದ್ದರು. ಮುಂದಿನ ಮುಕ್ಕಾಲು ಶತಕದಲ್ಲಿ, ಮನುಷ್ಯತ್ವ...

ಕತೆ : ಒಂದು ಕೊಲೆಯ ಸುತ್ತ [ಭಾಗ-2]

ಪಾರ್ಥಸಾರಥಿ ಜೂನ್ ೧೩ ಬ್ಲಾಗ್ ೭೦ ವೀಕ್ಷಣೆ

ಮೊದಲ ಬಾಗ ಓದಲು ಇಲ್ಲಿ ಕ್ಲಿಕ್ ಮಾಡಿ : ಕತೆ - ಒಂದು ಕೊಲೆಯ ಸುತ್ತ [ ಬಾಗ - ೧] ಎರಡನೆ ಭಾಗ: ನಾಯಕ್ ಬೆಂಗಳೂರು ಪೋಲಿಸ್ ಸೆಂಟ್ರಲ್ ಡಿವಿಷನ್ ಎಸಿಪಿ ಕೆಳಗೆ ಕೆಲಸ ಮಾಡುತ್ತಿದ್ದವನು, ಹೈಗ್ರೌಂಡ್ಸ್ ಪೋಲಿಸ್ ಸ್ಟೇಷನ್ ಸಬ...

ಕನಸ ಫಸಲು...

ಬಸವರಾಜು ಕ್ಯಾಶವಾರ. ಜೂನ್ ೧೩ ಕವನ ೩೩೩ ವೀಕ್ಷಣೆ

ಕನಸ ಉಳುಮೆಗೆ ಮನಸು ಹದ ಭೂಮಿಬತ್ತದ ನೀರಾಸೆ, ವಿಕ್ಷಿಪ್ತ ಭಾವದ ಗೊಬ್ಬರಮುಗಿಯದು ಉತ್ತಿ ಬಿತ್ತುವ ವ್ಯವಸಾಯಸದಾ ಮೈ ತುಂಬಿ ಬರುವ ಫಸಲುಹೂ ಮೇಘ, ಹಸಿರೆಲೆ ಗಾಳಿನಕ್ಷತ್ರ ನದಿ, ಕಣ್ಣ ನೇಗಿಲಲ್ಲಿ ಬಿತ್ತುತ್ತಿದೆಮೌನಶ್ರಮ, ಸ...

ಧೂಮಪಾನ

ದತ್ತಾತ್ರೇಯ ಭಟ್ಟ‌ ಜೂನ್ ೧೩ ಬ್ಲಾಗ್ ೩೯ ವೀಕ್ಷಣೆ

ನೆನಪಿದೆಯೇ ನಿನಗೆ??? ಅಂದು ನಾ ಬೈದು ಧೂಮಪಾನವ ಬಿಡೆಂದು ನಿನಗೆ ಹೊಡೆದದ್ದು. ನೀ ನನ್ನ ಕಣ್ತಪ್ಪಿಸಿ ಕದ್ದು ಮುಚ್ಚಿ ಹೊಡೆದು ಸುಖವನನುಭವಿಸಿದ್ದು. *************************************** ಕೊನೆ ಕೊನೆಗೆ.... ನಾ...

ಬೇಸರ‍ ಎಷ್ಟೆತ್ತರ‌‌

S.NAGARAJ ಜೂನ್ ೧೩ ಕವನ ೩೬೨ ವೀಕ್ಷಣೆ

ಉಮೀ ಮತ್ತೆ ಹೋಗುವುದಾದರೆ ನೀ ಬಾರದಿರುವುದೇ ಚೆನ್ನ ಈ ಒಂಟಿತನ ಏಕಾಂಗತೆ ಕಾಡ್ಗಿಚ್ ಹರಡಲೇಕೇ ಚಿನ್ನ ನಿನ್ನ ಕಂದು ಬಣ್ಣ್ನದ ಕಣ್ಣಿನ ಕುಂದದ ಪ್ರೇಮ ಪ್ರೀತಿಯ ಕ್ಷ ಕಿರಣ ಲೇಸರ್ ಬೀಮ್ ನಂತೆ ಕೊರೆಯಿತು ಎಲ್ಲಾ ನಿರುತ್ಸಾಹ ಜ...

ಅನ್ವೇಷಣೆ

ಚೇತನ್ ಕೋಡುವಳ್ಳಿ ಜೂನ್ ೧೩ ಬ್ಲಾಗ್ ೮೯ ವೀಕ್ಷಣೆ

ಮನಸಿನಾ ಕಡಲಲಿನೆನಪುಗಳೆಂಬ ಅಲೆಯಲಿ ತೇಲಿಹೋಗಿರುವೆಕಾವ್ಯದಾ ಹೂದೋಟದಲಿಪದಗಳೆಂಬ ಹೂವುಗಳ ಹುಡುಕುತಲಿರುವೆಕನಸಿನಾ ಮಳೆಯಲಿಮಧುರ ಕ್ಷಣಗಳ ಹನಿಗಳನು ಹಿಡಿಯುತಲಿರುವೆಭಾವನೆಗಳಾ ಬಯಲಿನಲಿಭವ್ಯ ಸಮ್ಮಿಲನಕೆ ಕಾದಿರುವೆದೀಪದಾ ಸಾನ...

ಕಂಗಳ ನೋಡಿ ಕನವರಿಸಿದ್ದು

ಸೀತಾರಾಮ ಹೆಗಡೆ ಜೂನ್ ೧೩ ಕವನ ೪೬೬ ವೀಕ್ಷಣೆ

ನಿನ್ನಕಾಡುವಕಂಗಳಿಗೆಲಗಾಮುಹಾಕುವಕಲೆನನಗಿನ್ನೂಸಿದ್ಧಿಸಿಲ್ಲಹುಡುಗಿ........++++++++++ನಿನ್ನಕಣ್ಣೋಟದಆಳಕ್ಕಿಳಿದುಹುದುಗಿರುವಭಾವನೆಗಳಕೆದಕಿಹುಡುಕುವಭರಾಟೆಯಲ್ಲಿಪ್ರತಿಸಾರಿಸೋತರೂಚಿಂತೆಯಿಲ್ಲ,ನನ್ನದುತ್ರಿವಿಕ್ರಮ ಛಲ......

ಬಿ.ಪಿ, .ಶುಗರ್ ನಿಂದ ದೂರ ಉಳಿಯಬೇಕೆ?

ಹರಿಹರಪುರಶ್ರೀಧರ್ ಜೂನ್ ೧೨ ಬ್ಲಾಗ್ ೮೨ ವೀಕ್ಷಣೆ

ಇಂದು ಸಾಮಾನ್ಯವಾಗಿ ನನ್ನ ಯಾರೇ ಸ್ನೇಹಿತರನ್ನು ನೋಡಿದರೂ ನಾನೂ ಸೇರಿದಂತೆ ನಿತ್ಯವೂ ಒಂದಿಲ್ಲಾ ಒಂದು ಮಾತ್ರೆ ತೆಗೆದುಕೊಂಡೇ ಜೀವನ ಯಾತ್ರೆ ನಡೆಸುವಂತಹ ಸ್ಥಿತಿ. ಇದು ಎಷ್ಟರ ಮಟ್ಟಿಗೆ ಅಭ್ಯಾಸವಾಗಿಹೋಗಿದೆ ಎಂದರೆ ,ಪರ ಸ್...

ಭಾವ ಬಂಧಿ

ಸದಾನಂದ ಜೂನ್ ೧೨ ಬ್ಲಾಗ್ ೩೯ ವೀಕ್ಷಣೆ

ಭಾವ ಬಂಧಿ ಒದಗಿತಾವುದು ಭಾವ ಅದ ನಿರತ ಅನುಭವಿಸಿ ಬೇಕೆಂಬ ಹೋರಾಟ ನಿತ್ಯದಲ್ಲಿ ಸತತ ಪರಿಶ್ರಮವೆಲ್ಲ ಮೃತ್ಯುವೆದಿರೊಳು ಒಡ್ಡಿ ತನ್ನ ತಾ ರಕ್ಷಿಸಿದ ಹಮ್ಮಿನಲ್ಲಿ ನಿಂತ ನೆಲವೇ ತನ್ನ ಅಸ್ತಿತ್ವವೆಂದರಿತು ಬೆಕ್ಕಸದಿ ಜಗ ಕಂಡ...

ಸಕಲೇಶಪುರ -ಕುಕ್ಕೆ-ಪ್ರವಾಸ-ರೈಲು ಟ್ರಾಕ್ ಮೇಲೆ...!!(ಪ್ರವಾಸಿ ಕಥನ)-ಮತ್ತು ಒಂದು ದುರಂತ.. ಕೊನೆಯ ಭಾಗ

ಸಪ್ತಗಿರಿವಾಸಿ... ಜೂನ್ ೧೨ ಬ್ಲಾಗ್ ೧೩೨ ವೀಕ್ಷಣೆ

ಇಲ್ಲಿವರೆಗೆ- ಯಶವಂತಪುರದಿಂದ ಶುರು ಆದ ನಮ್ ರೈಲು ಪ್ರವಾಸ-ಪ್ರಯಾಣ ಕುಕ್ಕೆ ಸುಬ್ರಮಣ್ಯವರೆಗೆ ಸಾಗಬೇಕಿತ್ತು, ಅಲ್ಲಿವರೆಗೆ ಟಿಕೆಟ್ ತೆಗೆಸಿಯೂ ನಾವ್ ಸಕಲೇಶಪುರದಲ್ಲಿ ಇಳಿದು ಆ ಕತ್ತಲಲ್ಲಿ ಮುಂದಕ್ಕೆ ಹೋಗುವಾಗ ಎದುರು ಬಂ...

ಕತೆ ಪತ್ತೆದಾರಿ:ಒಂದು ಕೊಲೆಯ ಸುತ್ತ [ ಭಾಗ-1 ]

ಪಾರ್ಥಸಾರಥಿ ಜೂನ್ ೧೨ ಬ್ಲಾಗ್ ೮೩ ವೀಕ್ಷಣೆ

ಕೆಂಪು ಸಿಗ್ನಲ್ ಬಿತ್ತು, ಸ್ವಲ್ಪ ಬೇಸರದಿಂದಲೆ ಕಾರಿನ ಬ್ರೇಕ್ ಅದುಮಿದರು ಮಹಾಂತೇಶ್ . ದೇಹಕ್ಕೆ ಅದೇನೊ ಆಯಾಸ ಅನ್ನಿಸುತ್ತಿತ್ತು. ಬೆಳಗ್ಗೆ ಬೇಗ ಮನೆಯಿಂದ ಹೊರಟಿದ್ದು. ಮಧ್ಯಾಹ್ನದ ಊಟವು ಸರಿ ಎನಿಸಲಿಲ್ಲ. ಅಲ್ಲದೆ ಸಂಜ...

ಸಪ್ತಗಿರಿವಾಸಿಗಳ ಸೃಷ್ಟಿ

ದತ್ತಾತ್ರೇಯ ಭಟ್ಟ‌ ಜೂನ್ ೧೨ ಬ್ಲಾಗ್ ೬೭ ವೀಕ್ಷಣೆ

ಸಪ್ತಗಿರಿವಾಸಿಗಳು "ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)" ಎಂಬ ಕಥೆಯ ೬ನೇ ಭಾಗವನ್ನು ಬರೆದು ಮುಗಿಸಿದಾಗ.. ನಡೆದ ಘಟನೆ... ರಾತ್ರಿ ಯಾಕೋ ಸುಸ್ತಾದಂತೆ ಅನಿಸಿ ಬೇಗ ಮಲಗಿ ಕೊಂಡಿದ್ದೆ. ಮನಸಿನಲ್ಲಿ ಸಪ್ತಾಗಿರಿವಾಸಿಗಳ ಕಥೆ ಗು...