ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2012

ಜೂನ್ 2012

೨೯೩ ಲೇಖನಗಳು

ಸಂಸ್ಕ್ಱುತಿ

muneerahmed ಜೂನ್ ೦೭ ಕವನ ೭೬೦ ವೀಕ್ಷಣೆ

ಕಾರ್ಖಾನೆಯ ಹೊಲಸು ನೀರು, ಅದರಲ್ಲಿ ಮೀಯುವ ಬಟ್ಟೆ, ಇದರಲ್ಲಿ ಬೆರೆತ ಸಂಸ್ಕೃತಿ, ಜ್ನಾನಮರ್ದನದ ಮದಿರೆ, ಮೈಯೇರಿದ ತೊದಲ ಮಾತು ಇದುವೇ ನಮ್ಮ ಪ್ರಗತಿಯ ಪಥ. ಅಡಿಪಾಯವಿಲ್ಲದ ಅರಮನೆ, ನೆರೆಮನೆಯ ಅರಿವು ಇಲ್ಲದ ಬದಕು ನೂವು ಅರ...

ಎರಡೇ ಎರಡು

ಸೀತಾರಾಮ ಹೆಗಡೆ ಜೂನ್ ೦೭ ಕವನ ೫೪೧ ವೀಕ್ಷಣೆ

ನಿನ್ನ ಕಡಲಾಳದಕಂಗಳಲಿಈಜುಬರದೇಇಳಿದುದಕ್ಕೆಪರಿತಾಪಹಾಗೂಖುಷಿಎರಡೂ ಇದೆ.....++++++++ಕಳೆದಕ್ಷಣಗಳನ್ನುಹಾಗೇಹೋಗಗೊಡದೇಅಕ್ಷರಗಳಾಗಿಈಸಾಲುಗಳಲ್ಲಿಪೋಣಿಸಿಟ್ಟಿದ್ದೇನೆ..........

ಕಸದ ಗುಂಡಿಯಮ್ಮ!

ಬಸವರಾಜು ಕ್ಯಾಶವಾರ. ಜೂನ್ ೦೭ ಕವನ ೪೩೮ ವೀಕ್ಷಣೆ

ನೆತ್ತಿಯ ಮೇಲೊಂದತ್ತು ಅಣಕಿಸುವ ಅಣಬೆಗಳುಕೊಳೆತ ಸುಡು ಬಿಸಿಯ ಸೆಗಣಿಒಳಗಿನ ಬೆಳ್ಳನೆಯ ನುಣ್ಣನೆಯ ಕಾಗೆ ಕಡುಬುನಾಲಿಗೆ ಸವರಿಕೊಂಡು ನಿಂತ ನಾಯಿ, ಕಾಗೆ, ಕೋಳಿಗಳುನೆತ್ತಿಗೇರಿದ ಚೆಡ್ಡಿಯ ಕೀರಿಟಗಳುಗಂಜಲದ ಗಮಲು, ಎಂಜಲೆಲೆಯ...

ಒಂದಿಷ್ಟು ನ್ಯಾನೋ ಕತೆಗಳು

ಮಹಮ್ಮದ್ ಹುಸೇನ್ ಎನ್ ಜೂನ್ ೦೭ ಬ್ಲಾಗ್ ೧೦೯ ವೀಕ್ಷಣೆ

ವಿಧಿ ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.ಅಂದ ಹಾಗೆ ಆತ ಮಾವನ...

ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ದು:ಖಾಂತ್ಯ..:((

ಸಪ್ತಗಿರಿವಾಸಿ... ಜೂನ್ ೦೬ ಬ್ಲಾಗ್ ೩೮ ವೀಕ್ಷಣೆ

ಇಲ್ಲೀವರೆಗೆ- ಸಿರಿ 'ಸೃಷ್ಟಿ'ಯ ಬಾಲದ ವಿಷಕಾರಿ ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟ...

ಮತ್ತೆ ಭೋರ್ಗರೆಯುತಿದೆ ಕಡಲು..

Shreepoorna P Shetty ಜೂನ್ ೦೬ ಕವನ ೬೧೩ ವೀಕ್ಷಣೆ

ಒಂದು ಮಾತು ಆಡದೆ ಮೌನದೊಳಗೇ ಮತ್ತೆ ಭೋರ್ಗರೆಯುದತಿದೆ ಕಡಲು.. ಭೋರ್ಗರೆದು ಹರಿಯುತಿದೆ ನನ್ನೆದೆಯ ತೊಯ್ದು.. ಈ ಕಡಲ ಹರಿವ ಪರಿಗೆ ನಾನಿಂದು ಕುಸಿದರೂ ಕುಸಿಯದಾಗಿದ್ದೇನೆ.. ಯಾರೋ ಕಸಿದ ಭಾವಗಳ ಮತ್ತೆ ಈ ಕಡಲಲ್ಲಿ ಬೆರೆಸಿ...

ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ಸುಖಾಂತ್ಯ:()))

ಸಪ್ತಗಿರಿವಾಸಿ... ಜೂನ್ ೦೬ ಬ್ಲಾಗ್ ೫೩ ವೀಕ್ಷಣೆ

ಇಲ್ಲೀವರೆಗೆ- ಸಿರಿ 'ಸೃಷ್ಟಿ'ಯ ಬಾಲದ 'ವಿಷಕಾರಿ' ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ...

ಅಹಂಕಾರ.....................ಒಂದಷ್ಟು ಹರಟೆ.

ಪ್ರಕಾಶ್ ನರಸಿಂಹಯ್ಯ ಜೂನ್ ೦೬ ಲೇಖನ ೬೮೭ ವೀಕ್ಷಣೆ

ಒಂದು ಬೆಟ್ಟದ ಮೇಲೆ ಪುರಾತನ ಕಾಲದ 3 ಆಶ್ರಮಗಳಿದ್ದವು. ಇದನ್ನು ಮಠಗಳೆಂದು ಕರೆಯುತ್ತಿದ್ದರು. ಈ ಮಠಗಳ ಮುಖ್ಯಸ್ಥರುಗಳು ಯಾವಾಗಲಾದರೊಮ್ಮೆ ಒಟ್ಟಿಗೆ ಸೇರುತ್ತಿದ್ದರು. ಒಮ್ಮೆ ಹೀಗೆ ಸೇರಿದಾಗ ಉಭಯಕುಶಲೋಪರಿ ಆದನಂತರ ಪ್ರಾಸ...

ಮೂಢ ಉವಾಚ - 150

kavinagaraj ಜೂನ್ ೦೬ ಬ್ಲಾಗ್ ೪೮ ವೀಕ್ಷಣೆ

ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |ಹಿಂದಕೋ ಮುಂದಕೋ ಬಂಡಿ ಸಾಗುವುದುನಶಿಸಿದರೆ ಏರುವೆ ಹೊಸಬಂಡಿ ಮೂಢ || ..299 ಬಂಡಿಗೊಡೆಯನು ನೀನೆ ಪಯಣಿಗನು ನೀನೆಅವನ ಕರುಣೆಯಿದು ಅಹುದಹುದು ತಾನೆ...

"ಅಟ್ಟಹಾಸ"

ಸಂತೋಷ್ ಮೂಲಿಮನಿ ಜೂನ್ ೦೬ ಕವನ ೬೧೦ ವೀಕ್ಷಣೆ

ಗಂಡು ಹೆಣ್ಣುಗಳೆರಡು ಒಪ್ಪಿ ಸೇರಿದರೆ ಅದು ಶಿವಲಿಂಗ ! ಒತ್ತಾಯದಿಂದ ಕೂಡಿದರೆ ಅಲ್ಲಿ ಮಾನಭಂಗ !! ಎರಡೂ ಬಾಹ್ಯವಾಗಿ ಒಂದೇ ಎನಿಸಿದರೂ, ಒಂದರಲ್ಲಿ ಎರಡರಿಂದ 'ಒಂದಾ'ಗುವ ಅತ್ಯಾನಂದದ ಕ್ರಿಯೆಯಿದೆ. ಇನ್ನೊಂದರಲ್ಲಿ, ಒಬ್ಬರನ...

ಪ್ರತಿಫಲ .................ಒಂದಷ್ಟು ಹರಟೆ

ಪ್ರಕಾಶ್ ನರಸಿಂಹಯ್ಯ ಜೂನ್ ೦೬ ಲೇಖನ ೧,೩೩೦ ವೀಕ್ಷಣೆ

" ಈ ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಿದವರಿಗೆ ಎಂದಿಗೂ ಕೆಡಕಾಗುವುದಿಲ್ಲ " ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ ನಿತ್ಯಪಾಠ. ಆದರೂ, ಕೆಲವೊಮ್ಮೆ ಈ ಮಾತಿನಲ್ಲಿ ನಮಗೆ ಸಂಶಯ ಕಾಡುತ್ತದೆ . ಒಳ್ಳೆಯ ಕೆಲಸ ಮಾಡಲು ಹೋಗಿ ಕಷ...

ಹಾಗೇ ಸುಮ್ಮನೆ - ೨

ಸೀತಾರಾಮ ಹೆಗಡೆ ಜೂನ್ ೦೫ ಕವನ ೩೩೩ ವೀಕ್ಷಣೆ

ನನ್ನ ಅದೆಷ್ಟೋ ಮಾತುಗಳುನಿನ್ನೆದುರುಧ್ವನಿಯಾಗಲುಹೋಗಿಸೋತಿವೆ:ಸುಮ್ಮನಾಗದೇಈ ಸಾಲುಗಳಲಿಅರಿವಿಗೂ ಬರದೇಅವಿತಿವೆ...

ದೆವ್ವದ ಕಥೆ:ಸತ್ಯ ಘಟನೆ

Pkumar ಜೂನ್ ೦೫ ಲೇಖನ ೫,೮೬೮ ವೀಕ್ಷಣೆ

ಇದು 2000ನೇ ಇಸವಿಯಲ್ಲಿನ ನಡೆದ ಘಟನೆ. ಆಗೆಲ್ಲ ಹಳ್ಳಿಗಳಲ್ಲಿ ಬಾತ್ ರೂಮ್ ಗಳು ಯಾರು ಹೆಚ್ಚಾಗಿ ಕಟ್ಟಿಸುತ್ತಿರಲಿಲ್ಲ.ಆಗ ತಾನೇ ಹಾಸನದ ಸಮೀಪದ ಹಳ್ಳಿಯೊಂದರಿಂದ ತಿಪಟೂರು ಸಮೀಪದ ಹಳ್ಳಿಗೆ ಹೆಣ್ಣುಮಗಳೊಬಳನ್ನು ಮದುವೆ ಮಾಡ...

ಪ್ಯಾರ್ ಗೆ ಆಗ್ಬುಟ್ಟೈತೆ (ಕಥೆ) - ಭಾಗ 4

ಜಯಂತ್ ರಾಮಾಚಾರ್ ಜೂನ್ ೦೫ ಬ್ಲಾಗ್ ೧೩೦ ವೀಕ್ಷಣೆ

ಇಂದು ಯಾಕೋ ಮನಸ್ಸು ಮತ್ತೆ ಕಾಡಿ ಬೆಟ್ಟದ ಬಳಿ ಎಳೆದುಕೊಂಡು ಬಂದಿತು. ಒಂದೊಂದೇ ಮೆಟ್ಟಿಲನ್ನು ಏರುತ್ತ ಮೃದುಲಳ ಜೊತೆ ಕಳೆದ ಪ್ರತಿಯೊಂದು ನೆನಪುಗಳು ಕಾಡಲು ಆರಂಭಿಸಿತು.ಬೆಟ್ಟದ ಮೇಲೆ ಹೋದಾಗ ತಂಪಾದ ಗಾಳಿ ಬೀಸುತ್ತಿತ್ತು....

ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೫

ಸಪ್ತಗಿರಿವಾಸಿ... ಜೂನ್ ೦೫ ಬ್ಲಾಗ್ ೯೫ ವೀಕ್ಷಣೆ

ಇಲ್ಲೀವರೆಗೆ- 'ಸೃಷ್ಟಿ' ಮತ್ತು ಡಾ: ವಿಶಾಲ್ ಒಂದಾಗಿದ್ದು, ಮನೆಗೆ ವಾಪಾಸ್ಸು ಮರಳಿದ ಡಾ:ಸಿರಿ ತನ್ನ ಪತಿಗೆ ಉಗಿದು ಉಪ್ಪಿನ ಕಾಯಿ ಹಾಕಿ, ತನ್ನ ಪೋಷಕರ ಮನೆಗೆ ಹೋಗಿದ್ದು, ಅಲ್ಲಿ ಸಿರಿಯನ್ನು ಸಂಧಾನಪಡಿಸಿ- ಪೂಸಿ ಹೊಡೆದು...

ನೀ ಬ೦ದೇ ಬರುತ್ತೀ...

ಪ್ರಸನ್ನ ಜೂನ್ ೦೫ ಬ್ಲಾಗ್ ೬೩ ವೀಕ್ಷಣೆ

ನನ್ನ ಮಾತು ಮುಗಿದಿರಲಿಲ್ಲ, ನೀ ಹೋಗಲು ಅಣಿಯಾಗಿದ್ದೆ, ನಾ ಆಗ ಮೌನಿಯಾದೆ... ನೀ ಹೊರಟುಹೋದೆ.... ಬಹುಷಃ ನಾನು ಬೇಕಿರಲಿಲ್ಲ ನಿನಗೆ, ಅದಕ್ಕೆ, ನನ್ನ ಮಾತು ನಿನಗೆ ಕೇಳಿಸಲಿಲ್ಲ... ಆಡದ ಆ ಮಾತುಗಳು ನನ್ನೊಳಗೆ ಉಳಿಯಿತೆ೦ದ...

ಹಳ್ಳಹಿಡಿಯುತ್ತಿರುವ "ಅಣ್ಣಾ" ಚಳುವಳಿ

ಆರ್ ಕೆ ದಿವಾಕರ ಜೂನ್ ೦೫ ಚರ್ಚಾವೇದಿಕೆ ೮೯೬ ವೀಕ್ಷಣೆ

ಜೆಪಿ ಚಳುವಳಿಯಂತೆಯೇ ಅಣ್ಣಾ ಅಭಿಯಾನವೂ ಹಳ್ಳ ಹಿಡಿಯುತ್ತಿದೆ. ಕಾರಣ, ಆಗಿನಂತೆಯೇ ಈಗಲೂ, ಅಭಿಯಾನಕಾರ ಹೆಸರಿನವರ ರಾಜಕೀಯ ಮಹತ್ವಾಕಾಂಕ್ಷೆ ಇದಕ್ಕೆ ಕಾರಣವಾಗಿದೆ. ಮೇಲಿರುವ ಮುಖಂಡರೊಬ್ಬರ ಮೇಲೆಗೂಬೆ ಕೂರಿಸುವುದು; ಮಾಧ್ಯಮ...

ಸಂತೆ - ವ್ಯಾಪಾರ

ಪ್ರಸನ್ನ.ಎಸ್.ಪಿ ಜೂನ್ ೦೫ ಬ್ಲಾಗ್ ೧೩೬ ವೀಕ್ಷಣೆ

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .." (ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತ...

ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]

ವೆಂಕಟೇಶ್ ಕಾಮತ್ ಕುಂಬ್ಳೆ ಜೂನ್ ೦೫ ಲೇಖನ ೧,೨೦೫ ವೀಕ್ಷಣೆ

ಮೊದಲಿಗೆ ಪಾರ್ಥಸಾರಥಿಯವರಿಗೆ ಇಂತಹದೊಂದು ಪ್ರಯತ್ನದ ಬಗ್ಗೆ ಚಿಂತಿಸಿದಕ್ಕಾಗಿ ಅಭಿನಂದಿಸುವೆ. ಕಥೆಯ ಮೂರು ಆಯಾಮಗಳನ್ನು ಮೂವರ ಶೈಲಿಯಲ್ಲಿ ಹೊರತರುವ ಅವರ ಬಯಕೆ ಒಂದು ಹೊಸ ಕಲ್ಪನೆ, ಆ ಕಾರ್ಯಕ್ಕೆ ನನ್ನನು ಅವರು ಆಯ್ದುಕೊಂ...

ಕರಾಳ ರಾತ್ರಿಯ ಕತ್ತಲ ರಹಸ್ಯ..ಭಾಗ 2

Pkumar ಜೂನ್ ೦೫ ಲೇಖನ ೭೨೧ ವೀಕ್ಷಣೆ

ಕಾಡಿನೊಳಕ್ಕೆ ತನ್ನ ಮಗನನ್ನು ಹುಡುಕಿಕೊಂಡು ಹೋದ ರಾಚಯ್ಯ ಸ್ವಲ್ಪ ಹೊತ್ತು ಮಗನಿಗಾಗಿ ಹುಡುಕಿದ.ಅವನ ಪುಣ್ಯ ಮಗ ಅಲ್ಲೇ ಅಪ್ಪನನ್ನು ಕಾಣದೆ ಒಂದು ಮರದ ಕೆಳಗೆ ಕಂಗಾಲಾಗಿ ನಿಂತಿದ್ದ.ಅಪ್ಪನಿಗೆ ಮಗನನ್ನು ಕಂಡು ಹೋದ ಜೀವ ಬಂದ...