ನೀವೇನಂತೀರಿ?
ನೀವೇನಂತೀರಿ?ನಿಲ್ದಾಣದಲ್ಲಿನಿಂತು ಬಸ್ಸಿಗಾಗಿಕಾಯುತ್ತಿದ್ದವನು,ಬಸ್ ಬಂದಾಗಬಿಟ್ಟು ಹೋಗಲುಮನಬಾರದೇನಿಲ್ದಾಣವನ್ನು,ಅಳುತ್ತಾ ಕೂತುಏರದೇ, ಮುಂದೆಹೋಗಲು ಬಿಟ್ಟರೆ,ಆ ಬಸ್ ಅನ್ನು,ನೀವೇನಂತೀರಿ?ನಮ್ಮಲ್ಲಿ ಕೆಲವರ ಜೀವನವೂ ಕೂಡಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ನೀವೇನಂತೀರಿ?ನಿಲ್ದಾಣದಲ್ಲಿನಿಂತು ಬಸ್ಸಿಗಾಗಿಕಾಯುತ್ತಿದ್ದವನು,ಬಸ್ ಬಂದಾಗಬಿಟ್ಟು ಹೋಗಲುಮನಬಾರದೇನಿಲ್ದಾಣವನ್ನು,ಅಳುತ್ತಾ ಕೂತುಏರದೇ, ಮುಂದೆಹೋಗಲು ಬಿಟ್ಟರೆ,ಆ ಬಸ್ ಅನ್ನು,ನೀವೇನಂತೀರಿ?ನಮ್ಮಲ್ಲಿ ಕೆಲವರ ಜೀವನವೂ ಕೂಡಹ...
ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆಕೇಳಿದ ಕತೆಗಳ...
ಪ್ರಖರ ಸತ್ಯವಾದಿಗಳೂ, ಹಿರಿಯ ಮುತ್ಸದ್ದಿಗಳೂ ಆದ 116 ವರ್ಷಗಳ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ...
ನಿನ್ನನಿಂದು ದ್ವೇಷಿಸಲಾರೆ, ನಿನ್ನನಿಂದು ಸೈರಿಸಲಾರೆ. ನಿನ್ನನಿಂದು ತಾಳಲಾರೆ, ನಿನ್ನನಿಂದು ಅಗಲಿರಲಾರೆ. ಕಟುವಾದ ಮಾತುಗಳು , ನಿನ್ನ ಕಡೆಗಣ್ಣ ನೋಟಗಳು; ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ? ನಾನಿಂದು ತಾಳದಾದೆ,...
'ಮರಳಿ ಯತ್ನವ ಮಾಡು' ಎಂದರೆ ಸಮಯದ ಅರಿವಿಲ್ಲದೆ, ಪರಿಶ್ರಮದ ಪರಿವಿಲ್ಲದೆ ಪ್ರಯತ್ನಿಸು ಎಂದಲ್ಲ.
ಲೋಕಕ್ಕೆಲ್ಲಾ ವಿಜ್ಣಾನಿಯಾಗುವ ಮುನ್ನ ಹೆತ್ತವರಿಗೆ ತುತ್ತು ಹಾಕದ ಅಜ್ಞಾನಿಯಾಗದಿದ್ದರೆ ಸಾಕು.
ಆಸೆಯಿಂದ ಬಯಸುವುದು ಪ್ರೀತಿ, ಬಯಸಿದ್ದನ್ನ ಪಡೆಯಲೆತ್ನಿಸುವುದು ಜೀವನ. ಅಥವಾ ಪ್ರೀತಿಯ ಇನ್ನೊಂದು ಮುಖ ಬಯಕೆ, ಜೀವನದ ಇನ್ನೊಂದು ಮುಖ ಬಯಕೆಯ ಈಡೇರಿಕೆ.
ಸತತ ಮೂರು ತಿಂಗಳ ಪರಿಶ್ರಮದಿಂದ ನಾವು ಮಾಡಿದ್ದ ಪ್ರಾಜೆಕ್ಟ್ ಕ್ಲೈಂಟ್ ಅಪ್ರೂವ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದ. ಪ್ರಾಜೆಕ್ಟ್ ಅಪ್ರೂವ್ ಆದ ಸಂತಸದಲ್ಲಿ ಟೀಮ್ ಔಟಿಂಗ್ ಹೋಗುವುದೆಂದು ನಿರ್ಧರಿಸಲಾಗಿತ್ತು. ಎಲ್ಲರೂ ಖ...
ನಿನ್ನ ಕಂಗಳಲ್ಲಿ ಬೆಳಕಿದೆಹೊಳಪಿದೆಒಂದಿಷ್ಟುಶಾಖವೂಅದರೊಳಗೆನಾ ಬೆರೆತೆ.........++++++++++++ಇತ್ತೀಚೆಗೆನಾನುಪ್ರೀತಿಸುತ್ತಿರುವುದುನಿನ್ನನೋಇಲ್ಲಾನಿನ್ನಿಂದಾದಈಸಾಲುಗಳನ್ನೋಗೊಂದಲವಿದೆ...........+++++++++++++++++
ಮತ್ತೆ ಇಂದು ನಿನ್ನ ಪಕ್ಕದಲ್ಲಿ ನಡೆಯುತ್ತಿದ್ದೇನೆನಿನ್ನ ಕಣ್ಣುಗಳಲ್ಲಿ ಮತ್ತದೇ ಭಾವನೆ; ನಿನ್ನ ಮುಂದುವರಿಕೆ ನಾನೆಂಬ ಕಾಮನೆನಿನಗೆ ನೀ ಕಟ್ಟಿದ ಪ್ರತಿಷ್ಟೆಯ ಮರದ ನೆರಳಿನಲ್ಲಿ ನಾನು ಹೂ ಬಿಟ್ಟು ಫಲಕೊಡಬೇಕೆಂಬ ನಿರೀಕ್ಷೆ...
ಮಸಾಲೆ ದೋಸೆ !! .. ಆ.. ಆಗ್ಲೇ ಬಾಯಲ್ಲಿ ನೀರಾ ? ನಿಮ್ಮಂಗೆ ನಂಗೂ.. ನಾನು ಸಣ್ಣೋನಿದ್ದಾಗ ಮನೇಲಿ ಮಸಾಲೆ ದೋಸೆ ಮಾಡ್ತಾರೆ ಅಮ್ಮ ಅಂದ್ರೆ ಭಾರಿ ಖುಷಿ ಪಡ್ತಿದ್ದೆ. ಅದ್ರಲ್ಲೂ ಅದ್ರಲ್ಲಿ ಆಲೂಗಡ್ಡೆ ಪಲ್ಯ ಇರುತ್ತೆ ಅನ್ನೋ...
ಆ ಒಂದು ವರ್ಷದಲ್ಲಿ ಅದೇನೆನೆಲ್ಲ ಆಗಿತ್ತು. ಮಗಳ ಮದುವೆ, ಮಗನ ಒದು, ಸಾಲದೆಂಬಂತೆ ಸಾಲದ ಹೊರೆ, ಹಳೆನಗರದಿಂದ ಹೊಸನಗರಕ್ಕೆ ಮನೆ ಬದಲಾಯಿಸಿ ಒಂದು ವರ್ಷ ತುಂಬಿತ್ತು. ಈ ಒಂದು ವರ್ಷದಲ್ಲಿ ಮಗಳ ಮದುವೆ ಆಗಿತ್ತು.ಮಗಳ ಗಂಡ ಹೆ...