ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2012

ಜೂನ್ 2012

೨೯೩ ಲೇಖನಗಳು

ಎರಡು ಪತ್ರಗಳು (ಮೊದಲ ಪತ್ರ)

ಸತೀಶ್ ಪೂಜಾರಿ ಜೂನ್ ೩೦ ಬ್ಲಾಗ್ ೯೫ ವೀಕ್ಷಣೆ

ಶನಿವಾರದ ದಿನ, ಆರಾಮವಾಗಿ ಹನ್ನೆರಡು ಘಂಟೆಗೆ ಎದ್ದಿದ್ದೆ. ನಿನ್ನೆ ರಾತ್ರಿಯ ನಶೆ ಇನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ಅಡಿಗೆ ಮನೆಯಲ್ಲಿ ಉಳಿದಿದ್ದ ಅರೆ ಬರೆ ತಿಂಡಿಯನ್ನು ತಿಂದು, ಸ್ವಲ್ಪ ನಿಂಬೆ ಶರಬತ್ತು ಕುಡಿಯುತ್ತ ಕ...

ದೇವರಿಂದಾಗದ ಕೆಲಸ; ಸಾಧ್ಯವಾದದ್ದು ಹೇಗೆ? - ಚುಟುಕು ನೀತಿ ಕಥೆ

ಶ್ರೀಧರ್ ಬಂಡ್ರಿ ಜೂನ್ ೩೦ ಬ್ಲಾಗ್ ೧೩೭ ವೀಕ್ಷಣೆ

ಕವಿ ನಾಗರಾಜ್ ಅವರ ಸಾರಗ್ರಾಹಿಯ ರಸೋದ್ಗಾರಗಳು -೧೫ ಬರಹವನ್ನು (ಕೊಂಡಿ : http://sampada.net/%E0%B2%B8%E0%B2%BE%E0%B2%B0%E0%B2%97%E0%B3%8D%E0%B2%B0%E0%B2%BE%E0%B2%B9%E0%B2%BF%E0%B2%AF-%E0%B2%B0...

ಕವಿ..

ಶಿವಪ್ರಸಾದ್(ಎಸ್.ಪಿ.ಎಸ್) ಜೂನ್ ೩೦ ಕವನ ೭೮೧ ವೀಕ್ಷಣೆ

ಅಂತರದಿ ಬರೆದುದು ಅನಂತರದಿ ಸಾಗುವುದು ಭವ್ಯ ಬರೆಯುವುದೇಕೆ? ಇಲ್ಲದನು ಬಣ್ಣಿಸಿ, ಎಲ್ಲರನು ನಂಬಿಸಿ ಮೆಚ್ಚುಗೆಯ ಪಡೆಯ ಬೇಕೆ..? ಕವಿ ಭಾವ ಬರೆಸುವುದು ನೈಜತೆಯು ಕೆರಳುವುದು ಮರುಸೃಷ್ಟಿ ಕಲ್ಪನೆ, ಅನುಕರಣೆ ಸಾಧ್ಯ, ಅನುಕರಿ...

"ಪ್ರೀತಿ ಅನಿರ್ವಚನೀಯ ಅನುಭವ, ಅನುಬಂಧ."

kamalabelagur ಜೂನ್ ೩೦ ಬ್ಲಾಗ್ ೯೧ ವೀಕ್ಷಣೆ

"ಸಿಡಿಲಿಗೆ ರೌದ್ರತೆಯ ತೊರೆವಂತೆ ಕೋಗಿಲೆಗೆ ಕುಹೂ ದನಿಯ ಮರೆವಂತೆ ದರ್ಪಣಕೆ ಸುಂದರ ಬಿಂಬವ ತೋರುವಂತೆ ತೊಡಿಸಲಾದೀತೇ ಸಂಕಲೆಯ. ಹೇಳಲಾಗದ ಮಾತುಗಳ ಸ್ಫುರಿಸಲಾಗದ ಭಾವಗಳ ಸಂಕಲೆಯೊಳಗೆ ಮನುಜನೇಕೆ ಬಂಧಿ." ಹೂವಿನಲ್ಲಿ ಅಡಗಿರು...

ಇರುವುದೆಲ್ಲವ ಬಿಟ್ಟು, ಇರುವೆ ಬಿಟ್ಟು ಕೊಳ್ಳುವುದೇ ಜೀವನ… (ಭಾಗ ೨)

ಮಹೇಶ್ ಬಾಕಲಿ ಜೂನ್ ೩೦ ಲೇಖನ ೪೯೦ ವೀಕ್ಷಣೆ

ಶನಿವಾರ ಆಫೀಸ್ ಗೆ ರಜೆ ಆದದ್ದರಿಂದ ಸ್ವಲ್ಪ ತಡವಾಗಿ ಎದ್ದು, ಮುಖ ತೊಳೆದುಕೊಂಡು ಹಾಲ್ ನಲ್ಲಿ ಇದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ನನ್ನ ಗೆಳೆಯ ಇನ್ನೂ ನಿದ್ದೆ ಮಾಡುತ್ತಾ ಇದ್ದ. ಮದಿರೆ ಇನ್ನೂ ಅವನ ದೇಹವನ್ನು ಬಿಟ್ಟು...

ಸಾರಗ್ರಾಹಿಯ ರಸೋದ್ಗಾರಗಳು -15: ರಾಮರಾಜ್ಯ - ರಾವಣರಾಜ್ಯ

kavinagaraj ಜೂನ್ ೩೦ ಲೇಖನ ೧,೭೯೧ ವೀಕ್ಷಣೆ

ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸ...

ಒಂದರ ಜೊತೆಗೊಂದು

ಸೀತಾರಾಮ ಹೆಗಡೆ ಜೂನ್ ೩೦ ಕವನ ೬೧೯ ವೀಕ್ಷಣೆ

ಯಾರಿಗೆ ಹೆಚ್ಚುಖುಷಿ?ಕಾಡಿ-ಬೇಡಿಗೋಗೆರೆದುಅಂಗಲಾಚಿಕೊನೆಗೂಮುತ್ತುಗಿಟ್ಟಿಸಿಕೊಂಡನನಗೋ?....ಬಿಂಕ-ಬಿನ್ನಾಣಹುಸಿಕೋಪ-ಸಿಡುಕುಎಲ್ಲ ತೋರಿಬಳಿಕಲಜ್ಜೆ ಕಳಚಿಕೆನ್ನೆಗೆತುಟಿಯೊತ್ತಿದನಿನಗೋ?........+++++++++++++ನಿನ್ನಕಾದುಕ...

ದಾರಿ ದೀಪೋಕ್ತಿ

ಸತೀಶ ಎನ್ ಜೂನ್ ೨೯ ಉಲ್ಲೇಖಗಳು ೬೬೫ ವೀಕ್ಷಣೆ

ಯಾರಿಗಾದರೂ ಸಲಹೆ ನೀಡಿ ಎಂದು ಹೇಳಿದರೆ, ಅವರು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದರ್ಥ. ಅಂಥ ಸಂದರ್ಭಗಳಲ್ಲಿ ಅವರಿಗೆ ಒಳ್ಳೆಯದಾಗುವ ಸಲಹೆಯನ್ನಷ್ಟೇ ನೀಡಬೇಕು. ಅಷ್ಟೇ ಅಲ್ಲ, ಅವರು ಆ ಸಮಸ್ಯೆಯಿಂದ ಪಾರಾಗ...

ಮುಬಾರಕ್

muneerahmed ಜೂನ್ ೨೯ ಕವನ ೮೩೦ ವೀಕ್ಷಣೆ

ಹಟದ ಕಾಲಚಕ್ರದ , ಕಾಲಗತಿ ಅರಿಯದೆ, ಅಕಾಲಿಕ ಸೇಡಿನ ಜ್ವಾಲೆಗೆ ಬಲಿಯಾದೆ ಮುಬಾರಕ್. ಹಟವಾದಿ ಸದ್ದಾಮನ ಸದ್ದು ಅಡಗಿದ ಸದ್ದು ಕೇಳಿದ್ದರು ಬದಲಾವಣೆಯ ಗತಿ ಗುರುತಿಸದೆ ಅನರ್ಥಕ್ಕೆ ಬಲಿಯಾದೆ, ಮುಬಾರಕ್. ಮರಣ, ಮಸಣದ ರುಚಿಕಂಡ...

ಓದಿಸುವುದು

ಶೇಷಾದ್ರಿ ಸಿ.ವಿ. ಜೂನ್ ೨೯ ಕವನ ೪೩೯ ವೀಕ್ಷಣೆ

ನೀವೇ ಕೊಟ್ಟ ಬೆಂಕಿ ನಿಮಗೇ ಕೊಟ್ಟಿದ್ದೇನೆ. ಇಟ್ಟುಕೊಳಿ ಅಥವಾ ನೀರು ಹಾಕಿ. ನೀವೇ ಕೊಟ್ಟ ನೀರು ನಿಮಗೇ ಕೊಟ್ಟಿದ್ದೇನೆ. ಕುಡಿದು ಬಿಡಿ ಅಥವಾ ಮಡಕೆಗೆ ಹಾಕಿ. ನೀವೇ ಕೊಟ್ಟ ಮಡಕೆ ನಿಮಗೇ ಕೊಟ್ಟಿದ್ದೇನೆ. ಒಡೆದು ಬಿಡಿ ಅಥವಾ...

ಚುಟುಕುಗಳು ( ಭಾಗ 3 )

ಹನುಮಂತ ಅನಂತ ಪಾಟೀಲ ಜೂನ್ ೨೯ ಕವನ ೪೧೮ ವೀಕ್ಷಣೆ

ಕನಸಿನದು ಮನೋವೇಗ ವಾಸ್ತವದ್ದು ಆಮೆಯ ವೇಗ ಕನಸು ವಾಸ್ತವಗಳೆರಡರ ಸಂಯೋಜನೆಯೆ ಜೀವನ *** ಮೂಲ ದ್ವಾರಕೆ ಕಾಲ ಗರ್ಭ ಸೇರಿದೆ ಆದರೆ ದ್ವಾರಕಾಧೀಶ ಮಾದವ ಪಾತಾಳ ಭೂಮಿ ಆಕಾಶಗಳ ತುಂಬ ಆವರಿಸಿದ್ದಾನೆ ದ್ವಾರಕೆ ಸ್ಥಾವರ ಮಾಧವ ಜಂಗ...

ವಾರಾಂತ್ಯಕ್ಕೊಂದು ಸಿನೆಮಾ - ೧

ಚೇತನ್ ಕೋಡುವಳ್ಳಿ ಜೂನ್ ೨೯ ಬ್ಲಾಗ್ ೫೯ ವೀಕ್ಷಣೆ

ನಮ್ಮವರು ಕಾಣೆಯಾದಾಗ ಹುಡುಕಿ ಸಿಗದಿದ್ದಾಗ ಬಹುಶಃ ಸ್ವಲ್ಪ ದಿನ ಅವರದೇ ನೆನಪಿನಲ್ಲಿರುತ್ತೇವೆ, ಆಮೇಲೆ ನಮ್ಮ ಕೆಲಸ ಕಾರ್ಯಗಳ ಗುಂಗಿನಲ್ಲಿ ನಿಧಾನವಾಗಿ ಮರೆತುಬಿಡುತ್ತೇವೆ. ಕೆಲವೊಮ್ಮೆ ಹಳೆಯ ಆಲ್ಬಮ್ ತೆಗೆದಾಗಲೋ, ಅಥವಾ ನ...

ನಿನ್ನ ನಗು

ಮಾನಸ ಜಿ ಎನ್ ಜೂನ್ ೨೯ ಬ್ಲಾಗ್ ೧೦೪ ವೀಕ್ಷಣೆ

ಕಾಡುತಿಹುದು ನಿನ್ನ ಆ ನಲ್ಮೆಯ ನಗು,ಸಂತೈಸುವುದೆನ್ನ ನಿನ್ನ ಗಲ್ಲದ ಮೇಲೆ ಬೀಳುವ ಆ ಗದ್ದಕುಳಿ,ಹುಸಿ ಇಲ್ಲದೆ ಮನದಾಳದಿಂದ ಮೂಡುವ ನಿನ್ನ ಆ ಮುಗುಳ್ನಗು,ಕಲ್ಲಂತೆ ಇರುವ ಕಷ್ಟಗಳನ್ನು ಕ್ಷಣರ್ದದಲ್ಲಿ ಕರಗಿಸುವುದು ಆ ಮಂದಸ್ಮ...

ಕದ ತಟ್ಟುವ ಮುನ್ನ.....

ಶೇಷಾದ್ರಿ ಸಿ.ವಿ. ಜೂನ್ ೨೮ ಕವನ ೩೭೮ ವೀಕ್ಷಣೆ

ಎಲ್ಲರೂ ಎದುರಾಗುತ್ತಿದ್ದಾರೆ. ಯಾರೂ ಪರಸ್ಪರ ಗುರ್ತಿಸುತ್ತಿಲ್ಲ. ಸುಮ್ಮನೆ ಸಾಗಿರುವ ಈ ಯಾನದಲ್ಲಿ ಫಲವತ್ತತೆಯನ್ನು ಮರೆತುಬಿಡುತ್ತಿರುವ ಮಣ್ಣಿನಿಂದ ಧೂಳು ಏಳುತ್ತಿದೆ. ಆಕಾಶ ಮಬ್ಬಾಗುತ್ತಿದೆ. ಹಣ್ಣನ್ನು ಮರೆತು ಬಿಡುತ್...

ಚುಟುಕುಗಳು ( ಭಾಗ 2 )

ಹನುಮಂತ ಅನಂತ ಪಾಟೀಲ ಜೂನ್ ೨೮ ಕವನ ೭೬೩ ವೀಕ್ಷಣೆ

ಸಂಬಂಧವಿಲ್ಲದ್ದು ಈ ಜಗದಲ್ಲಿ ಯಾವುದೂ ಇಲ್ಲ ಇಂದು ನಿನ್ನೆಯ ಮುಂದುವರಿಕೆ ನಾಳೆ ಇಂದಿನ ಮುಂದುವರಿಕೆ *** ನೆತ್ತರದ ಕಡಲಿಂದ ಮಿಂದು ಬರುತಿಹ ಸೂರ್ಯ ಕ್ಷಣಕೊಂದು ರೂಪ ಗಗನದಲಿ ಚಿತ್ತಾರ ಸೂರ್ಯ ! ನೀನೊಂದು ಬಣ್ಣಗಳ ಕುಲುಮೆಯ...

ವ್ಯಾಸರಾಜ ಮಠದ ಉದ್ಧಾರ

ಆರ್ ಕೆ ದಿವಾಕರ ಜೂನ್ ೨೮ ಚರ್ಚಾವೇದಿಕೆ ೮೬೨ ವೀಕ್ಷಣೆ

ಮಠಗಳೂ, ಮಹಾತ್ಮರೂ ಪತಿತ ಶಿಷ್ಯಕೋಟಿನ್ನುದ್ಧರಿಸುತ್ತದೆನ್ನುವುದು ವಾಡಿಕೆ. ಅದರೀಗ ಸರಕಾರವೇ ಮಠವೊಂದನ್ನು ಮೇಲೆತ್ತಿ ಹಳಿಗೆ ತರಬೇಕಾಗಿ ಬಂದಿರುವುದು ವಿಪರ‍್ಯಾಸ. ವ್ಯಾಸರಾಜಮಠವೆಂಬ ಸಂಸ್ಥೆಯೊಂದರ ಆಡಳಿತವನ್ನು ರಾಜ್ಯ ಸರ...

ಭಾರತದ ಮೊದಲ ಮತಾಂತರಿ ಮುಸಲ್ಮಾನ ಮತ್ತು ಮೂರು ಲಕ್ಷ ಮಸೀದಿಗಳು!

ಬಸವರಾಜು ಕ್ಯಾಶವಾರ. ಜೂನ್ ೨೮ ಲೇಖನ ೨,೯೩೪ ವೀಕ್ಷಣೆ

ಶಾಂತಿ, ಪರಿಶುದ್ಧತೆ, ವಿಧೇಯತೆ ಈ ಎಲ್ಲಾ ಅರ್ಥಗಳಿಗೆ ಸಲ್ಲುವ ಪದ ಇಸ್ಲಾಂ. ಇಸ್ಲಾಂ ಧರ್ಮ ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾಗಿದೆ. ವಿಶ್ವದಾದ್ಯಂತ ಇದಕ್ಕಿರುವ ಅನುಯಾಯಿಗಳ ಸಂಖ್ಯೆ 1.5 ಬಿಲಿಯನ್. ಅಥರ್ಾತ್ ಜಗತ್ತಿನ...

ಅಮರ ಮಧುರ ಪ್ರೇಮ...ಭಾಗ 5

ಜಯಂತ್ ರಾಮಾಚಾರ್ ಜೂನ್ ೨೮ ಬ್ಲಾಗ್ ೭೭ ವೀಕ್ಷಣೆ

ಎರಡು ವಾರದ ನಂತರ ಮತ್ತೆ ಕಾಲೇಜಿಗೆ ಬಂದವರಲ್ಲಿ ಹಲವರಿಗೆ ಅಬ್ಬಾ ಅಂತೂ ಕಾಲೇಜ್ ಶುರುವಾಯಿತಲ್ಲ ಎಂಬ ಭಾವನೆ ಇದ್ದರೆ ಮತ್ತೆ ಕೆಲವರಲ್ಲಿ ಥೂ ಎರಡು ವಾರ ಎಷ್ಟು ಬೇಗ ಕಳೆದು ಹೋಯ್ತು ಎಂಬ ಬೇಸರದಲ್ಲಿ ಇದ್ದರು. ಅದರಲ್ಲಿ ಅಮರ...

ಕಾಣದಂತೆ ಮಾಯವಾಯಿತೋ

ಜಯಂತ್ ರಾಮಾಚಾರ್ ಜೂನ್ ೨೮ ಬ್ಲಾಗ್ ೭೦ ವೀಕ್ಷಣೆ

ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನಲೆಯಲ್ಲಿ "ಕಾಣದಂತೆ ಮಾಯವಾದನೋ ನಮ್ಮ ಶಿವ" ಹಾಡಿನ ಸಾಹಿತ್ಯ ಬದಲಿಸಿ ಈ ಹಾಡನ್ನು ಬರೆದಿದ್ದೇನೆ. ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ... ಕಾಣದಂತೆ ಮಾ...

ಯಾಕೆ??

veena wadki ಜೂನ್ ೨೮ ಕವನ ೬೪೦ ವೀಕ್ಷಣೆ

ನಾವು ಮಾತಾಡುವುದ್ಯಾಕೆ? ಮಾತು ಬರುವುದೆಂದೋ? ಅರ್ಥವಿರುವುದೆಂದೋ? ನಿನಗೆ ತಿಳಿಯದು ಎಂದೋ? ನನಗೆ ತಿಳಿದಿದೆ ಎಂದೋ? ಕಣ್ತುಂಬ ಕನಸುಗಳನ್ನು ಕಾಣುವುದ್ಯಾಕೆ? ನನಸು ಮಾಡಲೆಂದೋ? ಕೆಲಸ ಆಗದೆಂದೋ? ಒಳಮನಸಿನ ಪ್ರತಿ ಭಾವನೆ ತಿಳ...