ಲೇಖನ ಪ್ರಕಟಗೊಳ್ಳದಿರಲು ಕಾರಣವೇನು..?
ನನ್ನದೊ೦ದು ಲೇಖನ ಪ್ರಕಟಗೊ೦ಡ ಕೆಲವು ನಿಮಿಶಗಳಲ್ಲಿ ಅನ್ ಪಬ್ಲೀಶ್ಡ್ ಎ೦ದು ತೆಗೆಯಲಾಗಿದೆ. ದಯವಿಟ್ಟು ಕಾರಣ ತಿಳಿಸಿ.ಸ೦ಪದ ನೀತಿ ಸ೦ಹಿತೆಯ ಉಲ್ಲ೦ಘನೆಯೇನಾದರೂ ಆಗಿದೆಯಾ ಅಥವಾ ತಾ೦ತ್ರಿಕ ಕಾರಣವಾ ಗೊತ್ತಾಗುತ್ತಿಲ್ಲ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ನನ್ನದೊ೦ದು ಲೇಖನ ಪ್ರಕಟಗೊ೦ಡ ಕೆಲವು ನಿಮಿಶಗಳಲ್ಲಿ ಅನ್ ಪಬ್ಲೀಶ್ಡ್ ಎ೦ದು ತೆಗೆಯಲಾಗಿದೆ. ದಯವಿಟ್ಟು ಕಾರಣ ತಿಳಿಸಿ.ಸ೦ಪದ ನೀತಿ ಸ೦ಹಿತೆಯ ಉಲ್ಲ೦ಘನೆಯೇನಾದರೂ ಆಗಿದೆಯಾ ಅಥವಾ ತಾ೦ತ್ರಿಕ ಕಾರಣವಾ ಗೊತ್ತಾಗುತ್ತಿಲ್ಲ
ಅಂದು ಕಾಲೇಜ್ ಫೆಸ್ಟ್. ಇಡೀ ಕಾಲೇಜ್ ಥಳಥಳಿಸುತ್ತಿತ್ತು. ಎಲ್ಲೆಡೆ ಬಣ್ಣ ಬಣ್ಣದ ಕಾಗದಗಳಿಂದ, ಪೋಸ್ಟರ್ ಗಳಿಂದ ಕಂಗೊಳಿಸುತ್ತಿತ್ತು. ಪ್ರೇಮ ಮತ್ತು ಮಧುರ ಇಬ್ಬರೂಒಂದೇ ರೀತಿಯ ಬಟ್ಟೆ ಧರಿಸಿ ಸ್ವಲ್ಪ ಹೆಚ್ಚೇ ಅನಿಸುವಂತೆ...
"ದಯಮಾಡಿ ಕೊಲ್ಲಬೇಡಿ...ಪ್ಲೀಸ್.." ಎಂದು ಶರ್ಮಿಳಾ ಗೋಗರೆಯುತ್ತಿರುವಳು. "ಹ್ಹ..ಹ್ಹ.."ಎಂದು ನಗುತ್ತಾ (ಎರಡು ಬಾರಿ ಬದಲು ನಾಲ್ಕು ಬಾರಿ ಹ್ಹ ಹ್ಹ ಇದ್ದರೆ ಒಳ್ಳೆಯ ಎಫೆಕ್ಟ್ ಇರುವುದು) "ಹ್ಹಹ್ಹ..ಹ್ಹಹ್ಹಾ" ಎಂದು ನಗುತ...
1) ಮಾನವನ ಪ್ರತಿ ಜೀವಕೋಶದಲ್ಲಿ ಒಟ್ಟು ಎಷ್ಟು ವರ್ಣತಂತುಗಳು (chromosomes) ಇರುತ್ತವೆ? 2) ಡಿ ಏನ್ ಎ ಯು A, C, G, T ಎಂಬ ನಾಲ್ಕು ಕೊಂಡಿಗಳಿಂದ ಮಾಡಿರುವ ಒಂದು ಸರಪಳಿ ಎನ್ನಬಹುದಾದರೆ, ಮಾನವನ ಒಂದು ಜೀವಕೋಶದಲ್ಲಿ ಇ...
ಇತ್ತೀಚಿಗೆ ನಡೆದ ಘಟನೆ, ನಾನು ನನ್ನ ಖಾಸಗಿ ಸಂಸ್ಥೆ ಇಂದ ಎರಡು ದಿನಗಳ ರಜೆ ಪಡೆದು ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಏಕಾಂತದಲ್ಲಿ ಏನಾದರು ಮಾಡೋಣವೆಂದರೆ ಹೀಗೆ ಬೇಜಾರು ( ಸೋಮಾರಿತನ). ನಿದ್ದೆ ಇಂದ ಎದ್ದವನೇ ನನ್ನ ಕಾರ್ಯ...
’ಜೀವನ ತು೦ಬಾ ಕಠಿಣವಾದುದು. ಇಲ್ಲಿ ಜೀವಿಸುವುದೇ ಕಷ್ಟ.’ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಿಸಿ ಸೋತ ಎಷ್ಟೋ ಹುಡುಗ/ಹುಡುಗಿಯರು ಯೋಚಿಸುವುದೇ ಹೀಗೆ. ಯಾವಾಗ ತನ್ನಿ೦ದ ಸ್ಪರ್ಧಿಸಲು ಸಾಧ್ಯವಾಗದು ಎ೦ದು ಅನ್ನಿಸುತ್ತದೋ, ಅ೦ದು...
ಪ್ರಿಯ ಸಂಪದಿಗರೆಲ್ಲರಿಗೂ ನಮಸ್ಕಾರ. ಆರು ತಿಂಗಳ ನಂತರ ನಾನು ಸಂಪದಕ್ಕೆ ಮರಳಿದ್ದೇನೆ. ಕನ್ನಡದಲ್ಲಿ ನಾನು ಮೊದಲನೇ ಬಾರಿಗೆ ಸ್ವತಂತ್ರವಾಗಿ ಬರೆದಿರುವ ಹೊತ್ತಗೆಯೊಂದಿಗೆ. ಆ ಹೊತ್ತಗೆಯೇ 'ಕ್ರಿಕೆಟ್ ಯುಗಪುರುಷ:ಸಚಿನ್ ತೆಂ...
ಬಿಳಿ ದೊರೆಗಳ ಆಳ್ವಿಕೆಯಿದ್ದ ಆ ಕಾಲದಲ್ಲಿ ಕನಕಗಿರಿ ದಂಡಕಾರಣ್ಯಕ್ಕೆ ಬೇಟೆಗಾಗಿ ಹಾಗೂ ಮನರಂಜನೆಗಾಗಿ ಆಗಾಗ ಕನಕಗಿರಿ ಫಾರೆಸ್ಟ್ ಬಂಗಲೆಗೆ ಕಲೆಕ್ಟರ್ ಸ್ಯಾಮುವೆಲ್ ವಾಲ್ಟೆರ್ ಬಂದಾಗ ಅವರು ಹೇಳಿ ಕರೆಯಿಸಿ ಕೊಳ್ಳು ತ್ತಿದ್...
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೬)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%...
ಕೆಲಸದ ನಡುವೆ ಬಿಡುವು ಮಾಡಿಕೊ೦ಡು ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ, ನನಗದು ಗೊತ್ತು ಎ೦ದು ನಕ್ಕು , ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ.... ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ, ಎ೦ದು ಅವಳೆಡೆ ಕ...
ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ದೋಷಗಳನ್ನು ನಾವು ಇತರರಲ್ಲಿ ಗುರುತಿಸುತ್ತೇವೆ. ನಮ್ಮಲ್ಲೂ ಹಲವಾರು ದೋಷಗಳು ಇರುತ್ತವೆ. ಆದರೆ, ನಮ್ಮ ದೋಷಗಳು ನಮ್ಮ ಅರಿವಿಗೆ ಬಂದರು ಅದನ್ನು ಇತರರ ಜೊತೆ ಹೋಲಿಕೆ ಮಾಡಿಕೊಳ್ಳುತ್ತ...
ಹೊಸೆಯಬೇಕಿದೆ ಹೊಸ ಬದುಕು _ಲಕ್ಷ್ಮೀಕಾಂತ ಇಟ್ನಾಳ ಓ ಉಸಿರೇ, ಏರಿಳಿತದ ಈ ಪಯಣದಲಿ ನಾ ನಡೆವ ದಾರಿಯೂ ನೀನೇ ದಾರಿಹೋಕನೂ ನೀನೇ ನೀನಿಲ್ಲದಲ್ಲಿ, ದಾರಿ ಎಲಿ,್ಲ ದಾರಿಹೋಕ ನೆಲ್ಲಿ ಕೊಳೆವ ನಾನೆಲ್ಲಿ, ಕಳೆಯ ದೇವರಿನ್ನೆಲ್ಲಿ ನ...
ಹುಡುಕುತ್ತ ಹೊರಟೆ ಭಾರತ ಮಾತೆಯ ಬಹು ದೂರ ಬಹು ಕಾಲ ಹುಡುಕಿದರು ಸಿಗದ ಜಗನ್ಮಾತೆಯ, ಭಾವಚಿತ್ರವನ್ನಿಡಿದು ಪರಕೀಯರನ್ನೊಡೆದು ಭಾರತಿಯನೆನ್ನುತ ಹುಡುಕುತ್ತಾ ಹೊರಟೆ ಭಾರತ ಮಾತೆಯ ಹುಡುಕಿದರು ಸಿಗದ ಜಗನ್ಮಾತೆಯ, ಎತ್ತ ಕೇಳಿದ...
ಮಂಕ, ಮಡ್ಡಿ, ಮರುಳ, ಮೂಢರು ಒಂದು ನಿಯಮ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲಿ, ಬಿಡಲಿ ವಾರಕ್ಕೊಮ್ಮೆಯಾದರೂ ಮುಠ್ಠಾಳನ ಮನೆಯಲ್ಲಿ ಒಟ್ಟಿಗೆ ಸೇರಿ ಕೆಲವು ಗಂಟೆಗಳಾದರೂ ಕಷ್ಟ-ಸುಖಗಳನ್ನು ವಿನಿಮಯ ಮಾ...
ಇಲ್ಲಿ ಮಳೆ ಬಂದಿಲ್ಲ ಮೋಡ ಕವಿದಿದೆ ಬಿಸಿಲು ಮೂಡುತ್ತಿದೆ ನೆಲ ಬಿರಿದಿದೆ, ಜಲ ತಳಸೇರಿದೆ ಕಾಲ ಕಳೆಯುತ್ತಿದೆ, ಭ್ರಮನಿರಸನ ನೆಲೆಗೊಂಡಿದೆ ಬೆಲೆ ಏರುತ್ತಲೇ ಇದೆ ಹಸಿವು ದಾಹ ದ ಶಕೆ ಆರಂಭವಾಗಿದೆ. ಖುರ್ಚಿಯ ಕನಸ್ಸು, ಹಣದ ದ...
ಹಲೋ ಅಮರ್...ಹಲೋ...ಅಮರ್ ಅರ್ಜೆಂಟಾಗಿ ಮಣಿಪಾಲ ಆಸ್ಪತ್ರೆಗೆ ಬಾ, ಪ್ರೇಮ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದಾಳೆ ಎಂದು ಮಧುರ ಬಿಕ್ಕುತ್ತಿದ್ದಳು.ಮಧು ನೀನೇನು ಹೆದರಬೇಡ ನಾನು ಈಗಲೇ ಹೊರಟು ಬರುತ್ತೇನೆ ಎಂದುಅಮರ್ ಕಾಲ್...
೧ ವರ್ಷದ ಹಿಂದೆದೇವ ಮಾನವವನ ಬಣ್ಣ ಬಯಲು, ಸನ್ಯಾಸಿ ನಿತ್ಯಾನಂದನ ನಿಜ ಮುಖ ಸಮಾಜಕ್ಕೆ ಪರಿಚಯ ಮಾಡಿಕೊಟ್ಟ ದೂರದರ್ಶನ ವಾಹಿನಿಗಳು. ಆತನ ಮೇಲೆ ಕಾನೂನು ರೀತಿಯ ಕ್ರಮ. ನಿತ್ಯಾನಂದ ಜೈಲು. ಬೇಲ್ನ ಮೇಲೆ ನಿತ್ಯಾನಂದ ಜೈಲಿನಿಂದ...
ಅಥರ್ವವೇದದ ಒಂದು ಮಂತ್ರ ಹೀಗಿದೆ.ಅಸೌ ಯೋ ಅಧರಾದ್ ಗೃಹಸ್ತತ್ರ ಸನ್ತ್ವರಾಯ್ಯ: |ತತ್ರ ಸೇದಿರ್ನುಚ್ಯತು ಸರ್ವಾಶ್ಚ ಯಾತು ಧಾನ್ಯ:[ಅಥರ್ವ :೨-೧೪-೩]ಯ:=ಯಾವ ಗೃಹ: =ಮನೆಯುಅಧರಾದ್= ಅಂಧಕಾರಬಂಧುರವಾಗಿ ,ಜಾರಿ ಬಿದ್ದ ಸ್ಥಿತಿ...
ಅದು ಬೆಂಗಳೂರಿನ ಒಂದು ಶಾಲೆ. ಬೇಸಿಗೆ ರಜೆ ಮುಗಿದು, ಶಾಲೆ ಪ್ರಾರಂಭವಾಗಿತ್ತು. ೬ನೇ ತರಗತಿಯಲ್ಲಿ ಮೊದಲ ಬೆಂಚಿನಲ್ಲಿ ಕುಳಿತಿದ್ದ ರಾಹುಲ್ನನ್ನು ಟೀಚರ್ ಬೇಸಿಗೆ ರಜೆಯನ್ನು ಎಲ್ಲಿ ಕಳೆದೆ ಎಂದು ಕೇಳಿದರು. ಅದಕ್ಕವನು . ....
ನಿರರ್ಗಳವಾಗಿ ಧುಮ್ಮಿಕ್ಕಿಹರಿಯಬೇಕಿದ್ದ ಭಾವಬಿಂದು,ಸಿಂಧುವಿನಂತೆ ಬತ್ತಿಹೋಗಿದೆ .ನವರಸಗಳ ಸುರಿಸಿಸವಿಜೇನಾಗಬೇಕಿದ್ದ ಪ್ರೇಮದೊರತೆ,ಬಿಸುಟ ಕಬ್ಬಿನ ಜಲ್ಲೆಯಂತೆ ಒಣಗಿಹೋಗಿದೆ.ಮಲ್ಲಿಗೆಯಂತೆ ಕಂಪು ಸೂಸಿಮನಕೆ ತಂಪೆರೆಯಬೇಕಿದ...