ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ನಾ ತಲೆ ತಿನ್ನೋದ್ ಬಿಡಾಕಿಲ್ಲ !!!

ಶ್ರೀನಾಥ್ ಭಲ್ಲೆ ಜುಲೈ ೧೯ ಲೇಖನ ೨,೦೯೭ ವೀಕ್ಷಣೆ

ಬೇರೇನಾದರೂ ಹೇಳುವ ಮೊದಲಿಗೇ ಕೆಲವೊಂದು ’ವಿಶೇಷ ಸೂಚನೆ’ಗಳನ್ನು ಕೊಟ್ಟುಬಿಡುತ್ತೇನೆ.... ಇನ್ನೊಬ್ಬರ ತಲೆ ಕೆಡಿಸಿ, ಅವರು ತಲೆಗೂದಲು ಕಿತ್ತಿಕೊಂಡು ಬೋಳಾಗುವಲ್ಲಿ ನನ್ನದೇನೂ ಖುಷಿ ಇಲ್ಲ ... ನಿಮಿಷದಲ್ಲಿ ತಲೆಗೂದಲು ಬೆಳ...

ಈ ತಿಂಗಳು ಕಳೀಲಿ ನೋಡು ನಿನಗೆ ಕೋಟಿ ಸಿಗತ್ತೆ...

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೧೯ ಬ್ಲಾಗ್ ೫೨ ವೀಕ್ಷಣೆ

ಜೂನ್, ಜುಲೈ ತಿಂಗಳಿನಲ್ಲಿ ಭಾರತದಲ್ಲಿದ್ದಾಗಿನ ಅನುಭವ. ಪ್ರತೀ ಸಲ ಬಂದಾಗ ವಿಶೇಷತೆ ಇದ್ದೇ ಇರುತ್ತೆ. ನನಗೆ ಕಾಣುವ ವಿಶೇಷ ಅಲ್ಲಿನ ಜನರಿಗೆ (ಭಾರತೀಯರಿಗೆ) ವಿಶೇಷವೇನೂ ಅಲ್ಲ. ಆದರೆ ನನ್ನಂಥ, ಬದುಕಿನ ಬಹುಪಾಲು ಸಮಯ ಹೊರ...

ಅಯ್ಯಪ್ಪ ದೀಕ್ಷೆಯ ಪರಮಾರ್ಥ

ಶ್ರೀಧರ್ ಬಂಡ್ರಿ ಜುಲೈ ೧೯ ಬ್ಲಾಗ್ ೨೦೨ ವೀಕ್ಷಣೆ

ಅಯ್ಯಪ್ಪ ದೀಕ್ಷೆಯನ್ನು ಕೈಗೊಂಡರೆ ಆಪತ್ತುಗಳು ಸನಿಹ ಸುಳಿಯುವುದಿಲ್ಲವೆನ್ನುತ್ತಾರೆ. ಯಕ್ಷರು, ಗಂಧರ್ವರು, ದೇವತೆಗಳು, ಋಷಿಮುನಿಗಳು, ಕಿನ್ನರ ಮೊದಲಾದ ಕಿಂಪುರುಷರು ...ಹೀಗೆ ಎಲ್ಲರನ್ನೂ ತನ್ನ ಕಣ್-ದೃಷ್ಟಿಯಿಂದ ಭಯಪೀಡಿ...

ಅಮರ‌..ಮಧುರ..ಪ್ರೇಮ = ಭಾಗ 12

ಜಯಂತ್ ರಾಮಾಚಾರ್ ಜುಲೈ ೧೯ ಬ್ಲಾಗ್ ೧೩೮ ವೀಕ್ಷಣೆ

ಬೆಂಗಳೂರು ತಲುಪಿದಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಅಮರ್ ಮಧುರಳನ್ನು ಪೀಜೀಯ ಬಳಿ ಬಿಟ್ಟಾಗ ಮಧುರ ಅಮರನ ಕೈ ಕುಲುಕಿ ಅಮರ್ ನಿಜಕ್ಕೂ ಈ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನ ಕಣೋ. ಇದೊಂದು ಒಳ್ಳೆಯ ಅನುಭವ. ಬಹುಶಃ ಇದು...

ಸಾವು

ಶೇಷಾದ್ರಿ ಸಿ.ವಿ. ಜುಲೈ ೧೯ ಕವನ ೬೧೨ ವೀಕ್ಷಣೆ

ಹಕ್ಕಿ ಹಾರಿದ ಕೂಡಲೆ ಮರ ಬಿದ್ದು ಹೋಗುತ್ತದೆ. ಆಗಾಗ ರೆಕ್ಕೆ ಬಡಿದಾಟ. ಮರಕ್ಕಿಲ್ಲ ನೋಟ. ನದಿ ಒಣಗಿದ ಕೂಡಲೆ ದೋಣಿ ಸುಟ್ಟು ಹೋಗುತ್ತದೆ. ಯಾವ ದಿಕ್ಕು..? ಯಾವ ದಡ...? ಸಮುದ್ರ ಹುಸಿ. ದಡ ದಂಡ. ಗಾಳಿ ನಿಂತ ಕೂಡಲೆ ಗಾಳಿ...

ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ಶಿಕ್ಷೆ!!!!!!!!!!

ಅಂಬಿಕಾ ಪ್ರವೀಣ್ ಜುಲೈ ೧೯ ಲೇಖನ ೨,೫೦೧ ವೀಕ್ಷಣೆ

ಪ್ರೀತಿಯ ಸ್ನೇಹಿತರೆ,ನಾನು ಮೊನ್ನೆ ಬಾನುವಾರ ಅಮೀರ್ ಖಾನ್ ನಡೆಸಿಕೊಡುವ ಸತ್ಯಮೇವ ಜಯತೆ ಕಾರ್ಯಕ್ರಮವನ್ನ ನೋಡಿದೆ,ಅದರಲ್ಲಿ ಬಂದ ಈ ವಿಷಯ ವಯಸ್ಸಾದ ತಂದೆ ತಾಯಿಯಾನ್ನು ನೋಡಿಕೊಳ್ಳುವ ಮಕ್ಕಳ ಬಗ್ಗೆ(ಓಲ್ಡ್ ಏಜ್),ಅದನ್ನ ನೋ...

ಜಯಂತ ಕಾಯ್ಕಿಣಿಯವರೊಂದಿಗೆ ಒಂದು ಸಂಜೆ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಜುಲೈ ೧೮ ಬ್ಲಾಗ್ ೪೭ ವೀಕ್ಷಣೆ

ಜಯಂತ್ ಕಾಯ್ಕಿಣಿ ಯವರೊಂದಿಗೆ ಒಂದು ಸಂಜೆ - ಲಕ್ಷ್ಮೀಕಾಂತ ಇಟ್ನಾಳ ಇತ್ತೀಚೆಗೆ ಸ್ಟಾರ್ ಸಾಹಿತಿ ಜಯಂತ್ ಕಾಯ್ಕಿಣಿ ಯವರನ್ನು ಕಾಣುವ, ಕೇಳುವ ಹಾಗೂ ಅವರೊಂದಿಗೆ ಮಾತನಾಡುವ ಅವಕಾಶವೊಂದು ನನಗೊದಗಿತ್ತು. ಅಂದು ಧಾರವಾಡದ ವಿದ...

ಗೌರಿ ನೀಲಿ ಮಸಿಯಲ್ಲಿ ಪತ್ರ ಬರೆದದ್ದು - ಜಮಾನಾದ ಜೋಕುಗಳು ೫

ಶ್ರೀಧರ್ ಬಂಡ್ರಿ ಜುಲೈ ೧೮ ಬ್ಲಾಗ್ ೮೩ ವೀಕ್ಷಣೆ

ಗೌರಿಯನ್ನು ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸುವ ಸಮಯ ಬಂದಿತು. ಆಗಿನ ಕಾಲದಲ್ಲಿ ಈಗಿನಂತೆ ಮೊಬೈಲು ಅಥವಾ ಟೆಲಿಫೋನು ಇರಲಿಲ್ಲ. ಒಂದು ವೇಳೆ ಟೆಲಿಫೋನು ಇದ್ದರೂ ಕೂಡ ದೂರದಲ್ಲಿರುವ ಫೋಸ್ಟಾಫಿಸಿನಲ್ಲಿ ಕಾಲ್ ಬುಕ್ ಮ...

ಕುಬೇರನ ಸಾಲದ ಕತೆ

ಆರ್ ಕೆ ದಿವಾಕರ ಜುಲೈ ೧೮ ಚರ್ಚಾವೇದಿಕೆ ೧,೭೦೫ ವೀಕ್ಷಣೆ

ಏಳುಬೆಟ್ಟದ ದೇವ ಶ್ರೀನಿವಾಸ, ಪದ್ವಾವತಿ ದೇವಿಯೊಂದಿಗಿನ ಪರಣಯಕ್ಕಾಗಿ ಕುಬೇರನಿಂದ ಅಪಾರ ಪ್ರಮಾಣದ ಸಾಲ ಮಾಡಿದ್ದನಂತೆ. ಭಕ್ತರ ಕಾಣಿಕೆಯಿಂದ ಅದನ್ನು ತೀರಿಸಲಾಗುತ್ತಿದೆಯಂತೆ. ಈಗ ತಿರಪತಿ ತಿರುಮಲ ದೇವಸ್ಥಾನದ ಎಲ್ಲಾ ಆಯ-ವ...

"ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."

ಶಶಿಕುಮಾರ್ ಜುಲೈ ೧೮ ಬ್ಲಾಗ್ ೨೧೮ ವೀಕ್ಷಣೆ

ಈ ಹಾಡು ರಾಜೇಶ್ ಖನ್ನಾರ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವಂತಹದ್ದು ಎನ್ನಬಹುದಾದ "ಆನಂದ್(1971)" ಚಿತ್ರದ್ದು. ಈ ಚಿತ್ರ ನನ್ನ "ಆಲ್ ಟೈಮ್ ಫೇವರಿಟ್" ಕೂಡ ಹೌದು. ಹಾಗೆಯೇ, ಮನ್ನಾ ಡೇ ಹಾಡಿರು...

ಅಮರ‌..ಮಧುರ..ಪ್ರೇಮ = ಭಾಗ 11

ಜಯಂತ್ ರಾಮಾಚಾರ್ ಜುಲೈ ೧೮ ಬ್ಲಾಗ್ ೧೦೨ ವೀಕ್ಷಣೆ

ಇಬ್ಬರೂ ರೆಡಿಯಾಗಿ ಬಂದು ಬಹದ್ದೂರ್ ತಯಾರು ಮಾಡಿದ್ದ ಹಬೆಯಾಡುತ್ತಿದ್ದ ಬಿಸಿ ಬಿಸಿ ತಟ್ಟೆ ಇಡ್ಲಿ, ವಡೆ ತಿಂದು ಬೋಟಿಂಗ್ ಗೆಂದು ಬಂದರು. ಆಗಷ್ಟೇ ಮಳೆ ನಿಂತಿದ್ದು ವಾತಾವರಣ ಆಹ್ಲಾದಕರವಾಗಿತ್ತು. ಅಲ್ಲಿ ಬೋಟ್ ನಡೆಸುವವರು...

ಬಾಲಿವುಡ್ಡಿನ ಸೂಪರ್ ಹಿಟ್ ತಾರೆ "ರಾಜೇಶ್ ಖನ್ನಾ "

ಹನುಮಂತ ಅನಂತ ಪಾಟೀಲ ಜುಲೈ ೧೮ ಬ್ಲಾಗ್ ೬೩೪ ವೀಕ್ಷಣೆ

ಬಾಲಿವುಡ್ಡಿನ ಮೊದಲ ಸೂಪರ್ ಸ್ಟಾರ್ ‘ ರಾಜೇಶ ಖನ್ನ ‘ ಅನಾರೋಗ್ಯದ ನಿಮಿತ್ತ ಪದೆಪದೆ ಇತ್ತೀಚಿನ ದಿನಗಳಲ್ಲಿ ಮುಂಬೈನ ಓಶಿವಾರಾದ ತನ್ನ ಮನೆಯಿಂದ ಲೀಲಾವತಿ ಆಸ್ಪತ್ರೆಗೆ, ಅಲ್ಲಿಂದ ಮನೆಗೆ ಮತ್ತೆ ಆಸ್ಪತ್ರೆಗೆ ಹೀಗೆ ಎರಡು ಮ...

ಹಳ್ಳಿಕಟ್ಟೆ​: ಎಲ್ಲ ದೇವರಆಟಕಣಪ್ಪ !!!!(2)

H M Chetan Kumar ಜುಲೈ ೧೮ ಬ್ಲಾಗ್ ೬೪ ವೀಕ್ಷಣೆ

*** ಹಳ್ಳಿ ರಮ್ಮಿ ಅಲಿಯಾಸ್ ರಮೇಶ , ಸಿಟಿ ಸೀನಿ ಅಲಿಯಾಸ್ ಶ್ರೀನಿವಾಸ ಮತ್ತು ಅಬ್ದುಲ್ಲ ಅಲಿಯಾಸ್ ಮಹಮ್ಮದ್ ಅಬ್ದುಲ್ಲ *** ಅಬ್ದುಲ್ಲ: ಏನ್ ರಮೇಶಣ್ಣ, ನಿಮ್ದುಕ್ಕೆ ಮೊನ್ನೆ ಬೆಂಗಳೂರ್ಗೆ ಹೋಗಿದ್ರಿ ಅಂತಲ...ಸಾಯೇಬ್ರು...

ಏಲಿಯನ್ಸ್ಗಗಳ ಜಗತ್ತಿನಲ್ಲಿ...ನಾವು ನೀವು

Pkumar ಜುಲೈ ೧೮ ಲೇಖನ ೧,೦೬೬ ವೀಕ್ಷಣೆ

ಶರತ್ ಲೋಹಿತ್ ವಿನೀತ್ ರೋಹಿತ್ ನಾಲ್ವರು ಪ್ರಾಣ ಸ್ನೇಹಿತರು.ಅವರ ಮನೆಗಳಲ್ಲು ಅಷ್ಟೇ ಅವರ ಅಪ್ಪ ಅಮ್ಮ ಎಲ್ಲರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತಿದ್ದರು.ಅವರ ಆಟ ಪಾಟ ಊಟ ನಿದ್ರೆ ಯಾರ ಮನೆಯಲ್ಲಾದರು ನೆಡೆಯುತಿತ್ತು.ಅವರ...

ನಮಗೇನು ಬೇಕು?

ಆಸು ಹೆಗ್ಡೆ ಜುಲೈ ೧೭ ಬ್ಲಾಗ್ ೧೦೩ ವೀಕ್ಷಣೆ

ಅಪ್ಪಯ್ಯ ಹೇಳಿದ್ದ ಕತೆ – ೦೫ ನಮಗೇನು ಬೇಕು? ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗಳು...

ಏನಾಗಿದೆ ರಸ್ತೆಯಲ್ಲಿ ಹೆಂಗಸರಿಗೆಲ್ಲ ?

ಪಾರ್ಥಸಾರಥಿ ಜುಲೈ ೧೭ ಬ್ಲಾಗ್ ೭೨ ವೀಕ್ಷಣೆ

ಸಂಜೆಯಿಂದ ರಸ್ತೆಯಲ್ಲಿ ಎಲ್ಲರ ಮನೆಯಲ್ಲಿ ಹೆಂಗಸರಲ್ಲಿ ಎಂತದೊ ಆತಂಕ ಮನೆಯ ಒಳಗಿನಿಂದ ಗೇಟಿಗೆ ಗೇಟಿನಿಂದ ಮನೆಯ ಒಳಕ್ಕೆ ಓಡಾಟ. ಎಲ್ಲರ ಮುಖದಲ್ಲಿ ಎಂತದೊ ದುಗುಡ ಭಾವ ಛೇ! ಇದೇನಾಯ್ತು ಎಂಬ ಸಂಕಟ ಭಾವ ಮುಖದಲ್ಲಿ ತುಂಬಿದ ಅ...

ನಿರೀಕ್ಷೆಯಲ್ಲಿ....

ಗಣಪತಿ ಭಟ್, ಧರ್ಮಶಾಲಾ ಜುಲೈ ೧೭ ಕವನ ೫೭೪ ವೀಕ್ಷಣೆ

ಮೌನ ದನಿಯಾಗಿ, ದನಿಯು ಭಾವವಾಗಿ ಭಾವ ರಾಗವಾಗಿ, ರಾಗ ಮಾತಾಗಿ ಮಾತು ಭಾಶೆಯಾಗಿ, ಭಾಶೆ ಕಾವ್ಯವಾಗಿ ಕಾವ್ಯ ಅನುರಾಗವಾಗಿ, ನಿನ್ನ ಬಿಸಿಯುಸಿರ ಸ್ಪರ್ಶಕೆ ವಶನಾದೆ ಗೆಳತಿ ಬರುವೆಯಾ ನನ್ನೆದೆಯ ಮಿಡಿತವಾಗಿ...

ರಕ್ಷಾಕವಚ ನೀನೇ

ಪ್ರೇಮಾ ಎಸ್ ಜುಲೈ ೧೭ ಬ್ಲಾಗ್ ೬೦ ವೀಕ್ಷಣೆ

ಅಂಬೆಗಾಲಿಟ್ಟು ಬಂದು ತೊಡೆಯೇರುವಾಸೆಹೆಗಲೇರಿ ಉಪ್ಪುಮೂಟೆಯಾಡುವಾಸೆ ಕೈಹಿಡಿದು ಸುತ್ತ ಬೆರಗ ನೋಡುವಾಸೆಅಚ್ಚರಿಯನೆಲ್ಲ ನಿನ್ನಲ್ಲಿ ಕೇಳುವಾಸೆ ಅಪ್ಪಾ....ಗಂಡು ಹೆಣ್ಣು ಸೃಷ್ಟಿ ನಿಯಮತೋರುವೆಯೇಕೆ ತಾರತಮ್ಯಅಮ್ಮನೊಡಲಲಿ ಮೊಳ...

ನೆನಪು ಮಾಸುವ ಮುನ್ನ............

ಗಣಪತಿ ಭಟ್, ಧರ್ಮಶಾಲಾ ಜುಲೈ ೧೭ ಕವನ ೫೮೦ ವೀಕ್ಷಣೆ

ಮನಸಿನ ಭಾವ ರಾಗವಾಗುವ ಮೂದಲು ಕನಸೆಂಬ ರಾಗಕೆ ತಂಪು ತಗಲುವ ಮೂದಲು ಮೋಡ ಮುಸುಕಿದ ಚಂದಿರನಂತೆ ಅಸ್ಪಶ್ಟವಾದೆಯಲ್ಲಾ ಗೆಳತಿ.... ಭಾವ ಭಾವ ಸೇರುವ ಮೂದಲು ಕನಸು ಚಿಗುರುವ ಮೂದಲು ಮೂಡಕ್ಕೆ ತಂಗಾಳಿಯ ಸ್ಪರ್ಶಕು ಮೂದಲು, ಬ್ರಾಹ...

ಯಾರು ಉತ್ತಮ ಅಭ್ಯರ್ಥಿ? - ಜಮಾನಾದ ಜೋಕುಗಳು - ೪

ಶ್ರೀಧರ್ ಬಂಡ್ರಿ ಜುಲೈ ೧೭ ಬ್ಲಾಗ್ ೧೦೯ ವೀಕ್ಷಣೆ

ಒಮ್ಮೆ ಐದು ವರ್ಷಕ್ಕೊಂದಾವರ್ತಿ ಬರುವ ಎಲೆಕ್ಷನ್ (ಇಲೆಕ್ಷನ್) ಬಂತು. ಎಲೆಕ್ಷನ್ ಬಂತೆಂದರೆ ಸಾಕು ನಮ್ಮ ರಾಜಕಾರಣಿಗಳ ಬಾಯಿಂದ ಪುಂಖಾನು:ಪುಂಖವಾಗಿ ಆಶ್ವಾಸನೆಗಳ ಮಳೆ ಸುರಿಯುತ್ತದೆ, ಅದು ಎಲ್ಲರಿಗೂ ಗೊತ್ತಿರುವ ವಿಷಯವೇ ಬ...