ಸುಡುಗಾಡು ದರ್ಶನ
ಸುಡುಗಾಡು ದರ್ಶನ ಬಾ ಒಮ್ಮೆ ಹೀಗೆ ಸುತ್ತಿ ಬರೋಣ ಸುಡುಗಾಡಿಗೆನಾಳೆ ಇಲ್ಲಿಯೇ ತರುತ್ತಾರಂತೆ ನನ್ನ ನಿನ್ನ ಬೊಡಿಗೆ (Bodyಗೆ)ಎಲ್ಲಿ ಯಾವಾಗ ಕೇಳುತ್ತೇವೆ ಬದುಕಿದ್ದಾಗ,ಈ ಹೆಣ ಹೂಳುವವನ ಕುಶಲೋಪಚಾರ,ಅವನ ಸೌಖ್ಯ, ಹೆಂಡತಿ ಮಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೨೦ ಲೇಖನಗಳು
ಸುಡುಗಾಡು ದರ್ಶನ ಬಾ ಒಮ್ಮೆ ಹೀಗೆ ಸುತ್ತಿ ಬರೋಣ ಸುಡುಗಾಡಿಗೆನಾಳೆ ಇಲ್ಲಿಯೇ ತರುತ್ತಾರಂತೆ ನನ್ನ ನಿನ್ನ ಬೊಡಿಗೆ (Bodyಗೆ)ಎಲ್ಲಿ ಯಾವಾಗ ಕೇಳುತ್ತೇವೆ ಬದುಕಿದ್ದಾಗ,ಈ ಹೆಣ ಹೂಳುವವನ ಕುಶಲೋಪಚಾರ,ಅವನ ಸೌಖ್ಯ, ಹೆಂಡತಿ ಮಕ...
ಪಶ್ಚಿಮ ಘಟ್ಟಕ್ಕೆ ವಿಶ್ವ ಪರಂಪರೆ ಸ್ಥಾನ ಕೊಡಬಾರದು ಎನ್ನುವ ಸರ್ಕಾರ, ಪಶ್ಚಿಮ ಘಟ್ಟಗಳಲ್ಲಿ ರೆಸಾರ್ಟ್ಗಳಿಗೆ ಅನುಮತಿ ಕೊಡುವ ಸರ್ಕಾರ, ತನ್ಮೂಲಕ ಪ್ರಕೃತಿಯಲ್ಲಾಗುವ ಅಸಮತೋಲನವನ್ನು ಲೆಕ್ಕಿಸದೆ ಇದ್ದ ಸರ್ಕಾರ ಇಂದು ಎಲ್ಲ...
ಒಮ್ಮೆ ನೆಹ್ರೂ ಅವರು ಭಾರತ ಮತ್ತು ಸೋವಿಯಟ್ ಒಕ್ಕೂಟಗಳ ಪರಸ್ಪರ ಸಂಭಂದ ವೃದ್ಧಿಗಾಗಿ ಆಗಿನ ಸೋವಿಯತ್ ರಷ್ಯಾಕ್ಕೆ ಭೇಟಿ ಕೊಟ್ಟಿದ್ದರು. ಆಗ ಆಧ್ಯಕ್ಷರಾಗಿದ್ದ ಬ್ರೆಝ್ನಿವ್, ನೆಹರೂ ಅವರನ್ನು ಹೆಲಿಕಾಪ್ಟರ‍್ನಲ್ಲಿ ಕೂಡಿಸಿಕ...
ಅವಿದಿತಾಖಂಡಸತ್ತ್ವದಪಾರ ಜಧಿಯಲಿಭುವನದ ದ್ವೀಪ ಕಿಂಚಿನ್ಮಾತ್ರವಿದಿತ ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು ವವಗುಂಠಿತ ಬ್ರಹ್ಮ - ಮಂಕುತಿಮ್ಮ
ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ ಚಲವೊಂದಚಲವೊಂದು ಸಮವದಸಮವಿದು ಕಲೆತಿರ್ಪುವಂತು ಮೇಯಾಮೇಯಗಳು ಜಗದಿ ಮಿಲಿತತೆಯಿನೇ ರುಚಿಯೊ - ಮಂಕುತಿಮ್ಮ
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮಪ್ರಾಕೃತ ಧ್ವನಿಮಿಶ್ರವದರಡುಗೆ ರಾಗ ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ
ಧರ್ಮವೆಂಬುದದೇನು? ಕರ್ಮವೆಂಬುದದೇನು?ಬ್ರಹ್ಮಾಂಡಕಥೆಯೇನು? ಜೀವಿತವಿದೇನು?ಬ್ರಹ್ಮವೆಲ್ಲಕು ಮೂಲಮಾಯೆ ತತ್ಕೃತಿಜಾಲ ಬ್ರಹ್ಮವೇ ಜೀವನವೊ ಮಂಕುತಿಮ್ಮ
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ?ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯಕೃತ್ಯವಿದು ಬೊಮ್ಮನದು - ಮಂಕುತಿಮ್ಮ
ಶ್ಯಮಸುಂದರನವನೆ ಚಕ್ರಿ ನರಹರಿಯಂತೆ ಸೋಮಶಂಕರನೆ ಭೈರವ ರುದ್ರನಂತೆ ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ ಪ್ರೇಮ ಘೋರಗಳೊಂದೆ! - ಮಂಕುತಿಮ್ಮ
ಕೇಳಿಯುಂ ಮಾಯೆಯದು;ನೃತ್ಯಗತಿ ಬರಿತೋರ್ಕೆಮೂಲಮಂ ಕಂಡಂಗೆ ಸಂಭ್ರಾಂತಿಯೇನು?ಆಳದಲಿ ನಿರ್ಲಿಪ್ತ ಮೇಲೆ ನಿಯಕ್ಲುಪ್ತ ಲೀಲಾಪ್ರೀಯಂ ಬ್ರಹ್ಮ - ಮಂಕುತಿಮ್ಮ
ಜಾಲಮಾಲಾಕುಲ ಜಗದ್ರೂಪ ತಾಂಡವದಿ ಲೀಲೆಯಿಂ ಜೀವಂತೆಯನಾಂತು ಪರಬೊಮ್ಮಂ ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ ಲೋಲನಾಗಿರ್ಪನೆಲೊ - ಮಂಕುತಿಮ್ಮ
ಏತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತೆ ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ ನಿತ್ಯ ನಿತ್ಯವು ಜಗದಿ - ಮಂಕುತಿಮ್ಮ
ಕಮಲವುದಯದೊಳರಳಿ ಸಂಜೆಯಲಿ ಮುಳುವಾಗಿ ಸುಮವಪ್ಪುದಂತೆ ಮರುವಗಲು ಮುಗುಳ್ದಂತುಅಮಿತ ಪ್ರಪಂಚನಾಕುಂಚನಾವರ್ತನ ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ
ಆಕಾಶದಿ೦ದ ಕೆಳಗಿಳಿದ ದೈತ್ಯಾಕೃತಿ ವಿಶಾಲವಾದ ಆ ಬಯಲಿನಲ್ಲಿ ಗ್ರ್ರ್ರ್ರ್ರ್ರ್ ಸದ್ದು ಮಾಡುತ್ತ ನೆಲವೂರಿತು..ನೋಡ ನೋಡುತಿದ್ದ೦ತೆ ಅದರ ಬಾಗಿಲುಗಳುಬ್ಮ್ಮ್ಮ್ಮ್ಮ್ ಎ೦ದು ತೆರೆಯತೊಡಗಿದವು...ಇಷ್ಟೆಲ್ಲ ಸದ್ದುಬೆಳಕು ಅವರ ಟೆ...
೧. ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು! ೨. ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿರೀ...
ಹಲವು ಜನರು ಜಗತ್ತನ್ನು ಸುಂದರಗೊಳಿಸುವರು ಕೆಲವು ರಾಜಕಾರಣಿಗಳು ಅದನ್ನು ಕುರೂಪಗೊಳಿಸುವರು
ನೀನುನಿನ್ನ ನೆನಪು, ನನ್ನಕಣ್ಣಂಚಲಿತೊಟ್ಟಿಕ್ಕುವಬಿಂದು......++++++++++ಒಮ್ಮೊಮ್ಮೆನೀನುಅಚಾನಕ್ಕಾಗಿಅರಿವಿಲ್ಲದೇನೆನಪಾಗುತ್ತೀಯಾನನಗೆ ಶಿವರಾತ್ರಿ.......
ಮ೦ಚದ ಮೇಲೆ ಅ೦ಗಾತ ಮಲಗಿಕೊ೦ಡಿದ್ದೆ. ರಾಣಿ!! ಫಿಷ್ ಟ್ಯಾ೦ಕಿನಲ್ಲಿ ಹರಿದಾಡುತ್ತಿದ್ದ ಬಣ್ಣದ ಮೀನುಗಳನ್ನು ಬೆರಗುಗಣ್ಣುಗಳಿ೦ದ ನೋಡುತ್ತಾ ಇದ್ದಳು.ಅವಳ ಸಣ್ಣ ತಲೆಯಲ್ಲೇನೋ ಭಾರಿ ಗೊಂದಲಗಳು ನಡೆಯುತ್ತಿದ್ದವು. ಸೀದಾ ಬ೦ದವಳ...