ಸರಿಯಾದ ಅಳತೆ!: ಜಮಾನಾದ ಜೋಕುಗಳು
ಆಸು ಹೆಗಡೆಯವರ, ಮನುಜ ಮನಸ್ಸು ಮಾಡಿದರೆ: http://sampada.net/blog/%E0%B2%AE%E0%B2%A8%E0%B3%81%E0%B2%9C-%E0%B2%AE%E0%B2%A8%E0%B2%B8%E0%B3%8D%E0%B2%B8%E0%B3%81-%E0%B2%AE%E0%B2%BE%E0%B2%A1%E...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೨೦ ಲೇಖನಗಳು
ಆಸು ಹೆಗಡೆಯವರ, ಮನುಜ ಮನಸ್ಸು ಮಾಡಿದರೆ: http://sampada.net/blog/%E0%B2%AE%E0%B2%A8%E0%B3%81%E0%B2%9C-%E0%B2%AE%E0%B2%A8%E0%B2%B8%E0%B3%8D%E0%B2%B8%E0%B3%81-%E0%B2%AE%E0%B2%BE%E0%B2%A1%E...
ಏನೋ ಹೇಳತೊಡಗಿದೆಥಟ್ಟನೆ ನುಡಿದಳು ಮಗಳುನಾನೂ ಅಂದಿದ್ದೆ ಅಂದುಅದೇ ಭಾವಗಳುಅಮ್ಮ ನೀನೂ ಮುಗುಳ್ನಕ್ಕಿರಬೇಕು ಅನುಭವವಾದಾಗಲೇ ಸ್ಪಷ್ಟವಾಗುವುದು ಹಲವು
ನಾನು ದೇವಸ್ಠಾನಕ್ಕೆ ಬೆಳಿಗ್ಗೆ ಕೆಲಸಕ್ಕೆ ಹೋದರೆ ತಿ೦ಡಿ-ಊಟಗಳಿಗೆ ಮಾತ್ರವೇ ಮನೆಗೆ ಬರೋದು.. ಅವಳಿಗೆ ಮನೆ ಕೆಲಸ ಮಾಡ್ಲಿಕ್ಕೆ ಈ ಬಬ್ಲೂ ಬಿಡಬೇಕಲ್ಲ.. ಬಟ್ಟೆ ಮಡಿಸಿ, ಮ೦ಚದ ಮೇಲಿಟ್ಟು ಒಳಗೆ ಗ್ಯಾಸ್ ಒಲೆ ಮೇಲಿಟ್ಟ ಅನ್ನ...
ಜಾತಿ ರಾಜಕಾರಣದೊಳಗೆ,ಪ್ರಜಾಪ್ರಭುತ್ವವೆಂಬ ವ್ಯವಸ್ಥೆ ಗಬ್ಬೆದ್ದು ನಾರತೊಡಗಿದೆ.ಮಠ ಮಸೀದಿಗಳ ನಡುವೆ ಚರ್ಚು ಬಸದಿಗಳ ಒಳಗೆ ಕಾಮ ಕಸ್ತೂರಿ ಕಂಪೊಸರತೊಡಗಿದೆ.ನ್ಯಾಯ ವ್ಯವಸ್ಥೆಯ ಹೆಸರಲ್ಲಿಅನ್ಯಾಯದ ಬಾಡೂಟಕೆ ನರಸತ್ತ ಪ್ರಜಾಸ...
ಸ್ವರನ್........ಸ್ವರನ್... ಮಾ ಕೂಗು ಹಾಕಿದ್ದು ಕೇಳಿಸಿಯೂ ಕೇಳಿಸದವಳಂತೆ ಕೊಟ್ಟಿಗೆಯಲ್ಲಿ ಎಳೆಗರುವಿನ ಚಂದ ನೋಡುವುದರಲ್ಲಿ ಮಗ್ನಳಾಗಿದ್ದಳು ಪುಟ್ಟ ಸ್ವರನ್. ನಸು ಕಂದು ಬಣ್ಣದ ಮೈಯ ಕಡುಕಪ್ಪಿನ ಬಟ್ಟಲುಗಣ್ಣುಗಳ ಪುಟ್ಟ...
ಒಂದು ದಿನಕ್ಕೂ ಒಬ್ಬರಿಗೆ ತೊಂದರೆ ಮಾಡದಂತಹ ನುಂಗುಂಡ ನಂಜುಂಡ ನೆಗೆದುಬಿದ್ದ. "ನೆಗೆದುಬಿದ್ದ" ಛೇ! ಒಬ್ಬ ಮನುಷ್ಯನ ಸಾವಿನ ಬಗ್ಗೆ ಆಡೋ ಮಾತಾ ಇದು? ಬರೆಯುವಾಗ ಮನಬಂದಂತೆ ಬರೆಯಬಾರದು. ಹೌದು ಕಣ್ರೀ, ಒಪ್ತೀನಿ. ಇಷ್ಟಕ್ಕೂ...
ಸಖೀ, ನನ್ನ ಕವನಗಳನ್ನು, ನನ್ನ ಬರಹಗಳನ್ನು, ನೀನು ಓದಿ, ಮೆಚ್ಚಿ, ನನ್ನ ಪ್ರತಿಭೆಯನ್ನು ಎಷ್ಟು ಹೊಗಳಿದರೂ, ನಿಜ ಏನೆಂಬುದು, ನನ್ನಂತೆಯೇ ನಿನಗೂ ಗೊತ್ತು;ನ್ನ ಸಾಮೀಪ್ಯದ ಈ ಸೌಭಾಗ್ಯ ಸದಾ ಇರುವ, ನನ್ನೊಳಗಿನ ಪ್ರತಿಭೆಯು ಹ...
ಸ್ನೇಹ ಮುರಿಯಬೇಡ! ಸಖೀ, ಅವರಿವರ ಮಾತುಗಳಿಗೆ ಕಿವಿಗೊಟ್ಟು ಸ್ನೇಹವನೇ ಮುರಿಯುವ ಮಾತನ್ನು ನೀ ಬಿಟ್ಟುಬಿಡು;ನನ್ನೊಂದಿಗೆಈ ಸ್ನೇಹಬೆಳೆಸುವಮೊದಲು ನೀಅವರಾರನ್ನೂಕೇಳಿರಲಿಲ್ಲ ನೋಡು!*****
ನಶಿಸುತ್ತಿರುವ ಭಾಷೆಗಳ ಉಳಿಕೆಗೆ ಗೂಗಲ್ ಯತ್ನ ವಿಶ್ವದಾದ್ಯಂತ ಬಳಕೆಯಲ್ಲಿರುವ ಭಾಷೆಗಳ ಪೈಕಿ,ಮೂರೂವರೆ ಸಾವಿರ ಭಾಷೆಗಳು ಅಳಿವಿನಂಚಿಗೆ ತಲುಪಿವೆ.ಕನ್ನಡದಂತಹ ಭಾಷೆಯು ಕರ್ನಾಟಕದಲ್ಲೇ ಮೂಲೆಗುಂಪಾಗಿರುವುದನ್ನು ನಾವು ದಿನಬೆ...
ಜೂನ್ 21, 2012ರಂದು ಬರೆದಿದ್ದ ಬ್ಲಾಗ್ ನಲ್ಲಿ ಬರೆದಿದ್ದ ಹಾಗೆ ವಿಸ್ಮಯ ಚಿಂತನ ಮಿಲನ ಹಾಗೂ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕುವೆಂಪು...
ಅಪ್ಪಯ್ಯ ಹೇಳಿದ್ದ ಕತೆ – ೦೩ ಮನುಜ ಮನಸ್ಸು ಮಾಡಿದರೆ…! ಒಂದು ರಾಜ್ಯದ ರಾಜನಿಗೆ ಸುಂದರಿಯಾದ ಒಬ್ಬಳೇ ಒಬ್ಬಳು ಮಗಳಿದ್ದಳು. ಆಕೆಯ ಮೇಲೆ ರಾಜನಿಗೆ ತುಂಬಾ ಪ್ರೀತಿ. ಆಕೆ ಕೇಳಿದ್ದನ್ನೆಲ್ಲಾ ಆತ ಕೊಡಿಸುತ್ತಿದ್ದ. ಆಕೆ ಧರಿಸ...
ಕವನವೆಂದರೆ ಅಲ್ಲ ಬರಿ ಪದಗಳ ಜೋಡಣೆ ಅದು ನನ್ನ ಜೀವನದ ಆಶೆ ನಿರಾಶೆ ಸುಖ ದುಃಖ ಕನಸು ನನಸುಗಳ ಪ್ರತಿಬಿಂಬ *** ಮನಸಿನಾಳದ ಎನ್ನ ಕತ್ತಲೆಯ ಗರ್ಭದಲಿ ಅರಳುವವು ಗುಲಾಬಿಯಂತಿರುವ ಎನ್ನ ಕವನಗಳು *** ಕವನಗಳೆಂದರೆ ಬರಿ ಪಂಚೇಂದ...
ಅದೆಷ್ಟೋ ದಿನಗಳ ಪ್ರಯಾಸಕರ ಪ್ರಯಾಣವನ್ನ ಅರಬ್ಬೀ ಸಮುದ್ರದ ಮೇಲೆ ಮುಗಿಸಿ, ‘ಇನ್ನೂ ಮುಂದೆ ಹೋಗಲು ನಮ್ಮಿಂದ ಸಾಧ್ಯವಿಲ್ಲ, ನಮ್ಮ ಜೀವನವೇ ಇಷ್ಟು, ಕೆಲವೊಮ್ಮೆ ಜೋರಾಗಿ ಬೀಸುವ ಗಾಳಿ ಇದ್ದಷ್ಟು ಹೊತ್ತು ಮಾತ್ರ ಸ್ವಲ್ಪ ನೆಮ...
ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ *** ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ *** ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು ಸರಿದ...
ಪ್ರತಿಯೊಂದು ಓಡಾಟ ಏನೋ ಕಳೆದುಕೊಳ್ಫ್ಳುವಾಟ. ಪ್ರತಿ ದಾರಿ ಚೂರಿ. ಪ್ರತಿಯೊಂದು ಮನೆ ಬಾಗಿಲಿಲ್ಲದ ಸೆರೆಮನೆ. ಪ್ರತಿ ಗಳಿಗೆ ಬಲೆ ನೇಯ್ಗೆ. ಪ್ರತಿಯೊಂದು ಜೀವ ಕಿವುಡು ಕವಿತೆಯ ಭಾವ. ಪ್ರತಿ ಬದುಕು ಸಾವಿನ ವರ್ಣನೆ. ------...
ಅಳಿಸಲಾಗದು ನಗುವ ನನ್ನ ಕಣ್ಣನು ನಿನ್ನ ನೆನಪ ಹೊರತು ಅಳಿಸಲಾಗದು ಕೊರಗುವ ನನ್ನ ಹೃದಯದಿ ನಿನ್ನ ಹೆಜ್ಜೆ ಗುರುತುನೆನೆಯುತಿದೆ ಮತ್ತೆ ಇಂದು ಮನವು ಸವಿ ಸವಿ ಜೋಡಿ ವಿಹಾರಕೆ ನೆನೆಯುತಿದೆ ಮತ್ತೆ ದಿಂಬು ದಿನವು ಹನಿ ಹನಿ ಕಂಬ...
ಮನೆಗೆ ಬಂದ ರಘು ಸ್ನಾನವನ್ನು ಮುಗಿಸಿ ಹಾಗೆಯೇ ಹಾಲ್ ನಲ್ಲಿದ್ದ ಸೋಫಾ ಮೇಲೆ ಕುಳಿತು ಯೋಚಿಸತೊಡಗಿದನು.ಅವನಿಗೆ ತಿಳಿದ ಹಾಗೆ ವಿನಯನಿಗೆ ಯಾವ ಶತ್ರುಗಳೂ ಇರಲಿಲ್ಲ.ವಿನಯನದು ತುಂಬಾ ಸ್ನೇಹಮಯವಾದಂತಹ ವ್ಯಕ್ತಿತ್ವ.ಎಲ್ಲರ ಜೊತ...