ಮಂಕುತಿಮ್ಮನ ಕಗ್ಗ ೯೦
ಆವುದಿರುವಿಕೆಗಾಗಿ? ಎಂದು ಸೃಷ್ಟಿಯ ಮೊದಲು? ಆವಿಬ್ಧಿಯ ತೆರೆಗಳಲಿ ಮೊಟ್ಟಮೊದಲು ?ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ?ಈ ವಿಶ್ವಕಥೆಯಂತು - ಮಂಕುತಿಮ್ಮ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೨೦ ಲೇಖನಗಳು
ಆವುದಿರುವಿಕೆಗಾಗಿ? ಎಂದು ಸೃಷ್ಟಿಯ ಮೊದಲು? ಆವಿಬ್ಧಿಯ ತೆರೆಗಳಲಿ ಮೊಟ್ಟಮೊದಲು ?ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ?ಈ ವಿಶ್ವಕಥೆಯಂತು - ಮಂಕುತಿಮ್ಮ
ಆದಿದಿವಸವದಾವುದೆಂದೆಂದುಮಿಹ ಜಗಕೆ?ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ ಸೇದಿಕೊಂಡರೆ ಲಯವೊ - ಮಂಕುತಿಮ್ಮ
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆಸಲೆ ಬಗೆಯದು ಪರಬ್ರಹ್ಮ ವಿಸ್ಪುರಣೆ ಥಳಥಳಿಕೆ ವಜ್ರದಲಿ ನೈಜವಿರುವಂತೆಯು ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ
ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ ವಿಲಸಿತವು ಬೊಮ್ಮನದು - ಮಂಕುತಿಮ್ಮ
ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆನಗುನಗುವ ಬೊಬ್ಬಿಡುವ ಜೀವತಾಂಡವರಸಿಕ ಭಗವಂತ ಶಿವರುದ್ರ - ಮಂಕುತಿಮ್ಮ
ಜುಲೈ ೧೦..ಸಂಜೆ ಆರು ಮೂವತ್ತಾಗಿತ್ತು... ಕೆಲಸ ಸ್ವಲ್ಪ ಜಾಸ್ತಿನೇ ಇದ್ದಿದ್ದಿಕ್ಕೋ ಏನೋ, ಅವಳು ಕರೆಯುತ್ತಿದ್ದ ಹಾಗಾನಿಸಿ ಆದಾಗಲೇ ಮನೆಗೆ ಹೋಗಬೇಕೆನಿಸುತ್ತಿತ್ತು. (ಸಾಮಾನ್ಯವಾಗಿ ನಾನು ಒಂಬತ್ತರ ಕಮ್ಮಿ ಆಫೀಸಿಂದ ಹೊರಡ...
ಆಗವರು ಅಂದರು,ತಿಳಿದೊ ತಿಳಿಯದೆಯೊಮಾಡದಿರಿ,ಔಷದಅನ್ನ ಮತ್ತುವಿಧ್ಯೆ ಯ,ದಂಧೆ.ಈಗಿವರುತಿಳಿದೂ ತಿಳಿದೂಅಂಧರು,ಮಾಡಿಹರು,ಔಷಧಅನ್ನ ಮತ್ತುವಿಧ್ಯೆ ಯ,ಜೋರು ದಂಧೆ.
'ನಿಂಗೆ ನೂರು ಡಾಲರ್ ಹಣ ಸಿಗುತ್ತಿತ್ತು, ಅವನಿಗೆ ಯಾಕೆ ಇಲ್ಲ ಎಂದು ಸುಳ್ಳು ಹೇಳಿದೆ' ಎಂದು ಅಮನ್ ಕೇಳಲು.'ನೀವು ಎರಡುವರೆಯಾದರೂ ಕೊಡಿ, ಎರಡು ರೂ ನಾಲ್ಕಾಣೆಯಾದರು ಕೊಡಿ, ನನಗೆ ಬೇಸರವಿಲ್ಲ. ಆದರೆ, ಅವನಿಗೆ ಆ ಪುಸ್ತಕವ...
ದಾನಿಯೆಂದೆನುತ ಕೊರಳೆತ್ತಿ ನಡೆಯದಿರು ತರಲಿಲ್ಲ ನೀನು ಕೊಡುವೆ ಮತ್ತೇನು | ಕೊಟ್ಟದ್ದು ನಿನದಲ್ಲ ಪಡೆದದ್ದು ನಿನಗಲ್ಲ ದಾನಿಗಳ ದಾನಿ ಒಬ್ಬನೇ ಮೂಢ || ..301 ಜೀವವಿರುವ ದೇಹದಲ್ಲಿ ದೇವನಿರುವ ಕಾಣು ಜೀವವಿರದ ದೇಹವದು ಹರಿದ...
ದಿನಾಂಕ : ೧೮.೧೧.೧೯೫೬, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು. ಶಿವಮೊಗ್ಗೆಗೆ ಧಾವಿಸಿತ್ತ...
ಪ್ರೀತಿ ಯಾವಾಗಲೂ ಹೊಸತು. ಏಕೆಂದರೆ, ಪ್ರೀತಿ ಕೂಡಿ ಹಾಕಿ ಗುಡ್ಡೆ ಮಾಡುವಂತದ್ದಲ್ಲ. ಪ್ರೀತಿಗೆ ಹಿಂದಿನದು ತಿಳಿದಿಲ್ಲ; ಅದು ಯಾವಾಗಲೂ ತಾಜಾ, ಮಂಜಿನ ಹನಿಗಳಶ್ಟು ತಾಜಾ. ಪ್ರೀತಿ ಕ್ಷಣದಿಂದ ಕ್ಷಣಕ್ಕೆ ಜೀವಿಸುತ್ತಾ ಹೋಗುತ...
*** ಹಳ್ಳಿ ರಮ್ಮಿ ಅಲಿಯಾಸ್ ರಮೇಶ , ಸಿಟಿ ಸೀನಿ ಅಲಿಯಾಸ್ ಶ್ರೀನಿವಾಸ ಮತ್ತು ಮೆಂಟಲ್ ಅಬ್ದುಲ್ಲ ಅಲಿಯಾಸ್ ಮಹಮ್ಮದ್ ಅಬ್ದುಲ್ಲ *** [ಊರಿಂದ ಬಂದು ಬಸ್ ಇಳಿದು]ಹಳ್ಳಿ ರಮ್ಮಿ : ಅಲ್ಲೋ ಸೀನಿ, ಈ ಊರಾಗೇ ಬಸ್, ಜನ ಇಬ್ಬರು...
ಜೀವನ ವೆಂಬುದೊಂದು ಒಂಟಿ ಪಯಣ ಇಷ್ಟವಿರಲಿ ಇಲ್ಲದಿರಲಿ ಮುಂದುವರಿಯುತಿರಬೇಕು ಅದು ತೀರದ ದಾರಿ ಮುಗಿಯದ ಪಯಣ *** ಹುಟ್ಟಿಗೇಕೆ ಸಂಭ್ರಮ ಸಾವಿಗೇಕೆ ಶೋಕ ಅದೃಶ್ಯದಿಂದ ಬಂದು ಸಾದೃಶ್ಯವಾಗಿ ಬದುಕಿ ಅದೃಶ್ಯ ಸೇರುವ ಒಂದು ನಿರಂತ...
ಮಸೆದು ಕತ್ತಿಯ,ಬದುಕ ಹೊಸೆದು ಹಾಕುವ ಹುನ್ನಾರದಲಿ ಅಣಿಯಾಗಿದೆ ಕೈಯ್ಯೊಂದುಬಲಿಯ ರುಂಡ ಮುಂಡಚೆಂಡಾಡಲು....ಗಹಗಹಿಸುತ....ಇಣುಕಿದೆ ಅಟ್ಟಹಾಸ ಸ್ವಾರ್ಥದ ಸಾಧನೆಗೆ ಪರಮಾರ್ಥದ ಲೇಪನ.....ಉಳಿವಿಗಾಗಿ ಬಲಿಯ ಹುಡುಕು ಅದುವೇ ಪ್...
ಸೂಳೆಯ ಸಮೀಕ್ಷೆ ನಿನ್ನ ಹೆಂಡತಿಯದಾಗಬೇಕಿದ್ದಈ ಮುತ್ತು, ಈ ಅಪ್ಪುಗೆ, ಈ ಉದ್ರೇಕನನ್ನ ಸೆರಗ ಸರಿಸಿ ಒರೆಸಿ ಹೋಗುವೆ.ನನ್ನದೋ, ಒಪ್ಪತ್ತಾದರೂ ಉಣ್ಣಲು ಮೈಯೊಡ್ಡುವ ಹಸಿವುನಿನ್ನ ಹಸಿವು ಎಂಥಹದೋ..... ನನ್ನ ಸೂಳೆಗಾರಿಕೆಯ ಮೇ...
ದೇವರು ಭಕ್ತಿ ಪ್ರಿಯನೋ? ಬಲಿಪ್ರಿಯನೋ? -ಎಲ್ಲಾದರೂ ಉಂಟೇ? ದೇವರು ಭಕ್ತಿ ಪ್ರಿಯನೇ....... ಸರಿ. ಕಣ್ಣುಮುಚ್ಚಿ ದೇವರ ಧ್ಯಾನ ಮಾಡುತ್ತಿದ್ದೀರಿ ಅಂತ ಇಟ್ಟುಕೊಳ್ಳೋಣ. ಅದು ದೇವರ ಭಕ್ತಿಯೋ? ನಿದ್ರೆಯೋ? ತಿಳಿಯುವುದು ಹೇಗೆ...
ಮನದ ಮಾತನ್ನು ಭಾವನೆಗಳ ಬಣ್ಣ ಬಳಸಿ ಬರೆದು ನಿನಗೆ ಕಳುಹಿಸಿದೆ ಲಕೋಟೆಯ ಮೇಲಿನ ನನ್ನ ಹೆಸರು ಓದಲು ನೀನ್ಯಾಕೆ ಕಣ್ಣೀರು ಸುರಿಸಿದೆ ಒಳಗಿನ ಬಣ್ಣಗಳು ಅಳಿಸಿಹೊದವು ಖಾಲಿ ಹಾಳೆಯ ನೋಡಲು ನೀನಂದುಕ್ಕೊಂಡೆ ನೀನಿಲ್ಲದ ನಾನೂ ಖಾಲ...
" ಅಣ್ಣಾ, ಈ ತಿಂಗಳ ಸಂಬಳ ನನಗೆ ರೂ.112 .50 ಬಂದಿದೆ. ಅದನ್ನು ನಿಮ್ಮ ಕೈಯಲ್ಲಿಟ್ಟು ಆಶೀರ್ವಾದ ಪಡೆಯೋಣ ಅಂತ ಬಂದೆ." ಎಂದು ನನ್ನ ಮೊದಲ ತಿಂಗಳ ಸಂಬಳವನ್ನು ನನ್ನ ತಂದೆ ತಾಯಿಯ ಕೈಯಲ್ಲಿಟ್ಟು ಅವರ ಪಾದಗಳಿಗೆ ಎರಗಿದೆ. ತು...
ಪದಗಳ್ಯಾವುದೂಎಂದಿಗೂಯಾರದ್ದೋಸ್ವಂತಾಸ್ತಿಅಲ್ಲ, ಶೈಲಿಯನುಕರಣೆತಪ್ಪಲ್ಲ! ಯೋಚಿಸಿಯೋಜಿಸಿಬರೆಯಬೇಕು,ಕೃತಿಚೌರ್ಯಸಲ್ಲ; ಕದ್ದವನೆಂದೂ ಕವಿಯಾಗಲ್ಲ! ಬೆದರಿಬೆಳಕಿಗೆ, ಕತ್ತಲಲ್ಲೇಕಳ್ಳನಬರವಣಿಗೆ! ಅಲ್ಲೇಇರುವುದದು , ಬೆಳಕಿನಲಿಭ...
ಪದಗಳ್ಯಾವುದೂಎಂದಿಗೂಯಾರದ್ದೋಸ್ವಂತಾಸ್ತಿಅಲ್ಲ, ಶೈಲಿಯನುಕರಣೆತಪ್ಪಲ್ಲ! ಯೋಚಿಸಿಯೋಜಿಸಿಬರೆಯಬೇಕು,ಕೃತಿಚೌರ್ಯಸಲ್ಲ; ಕದ್ದವನೆಂದೂ ಕವಿಯಾಗಲ್ಲ! ಬೆದರಿಬೆಳಕಿಗೆ, ಕತ್ತಲಲ್ಲೇಕಳ್ಳನಬರವಣಿಗೆ! ಅಲ್ಲೇಇರುವುದದು , ಬೆಳಕಿನಲಿಭ...