ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಕಿಚ್ಚು ಹಚ್ಚಿದೆ

ಚೇತನ್ ಕೋಡುವಳ್ಳಿ ಜುಲೈ ೧೩ ಬ್ಲಾಗ್ ೮೨ ವೀಕ್ಷಣೆ

ಮೊದಲು ಲಿಂಗಾಯಿತ ನಂತರ ಒಕ್ಕಲಿಗ ಆನಂತರ ಕುರುಬ ಮೊದಲು ಬಯಲುಸೀಮೆ ನಂತರ ಮಲೆನಾಡು ಆನಂತರ ಕರಾವಳಿ ಜನರ ನಡುವೆ ಜಾಗಗಳ ನಡುವೆ ಕಿಚ್ಚು ಹಚ್ಚಿದೆ ರಕ್ಕಸರ ಪಕ್ಷ

ಮೋಹಕ ನಗೆ

ಸೂರಜ್ ಜುಲೈ ೧೩ ಕವನ ೩೯೪ ವೀಕ್ಷಣೆ

ಆರಂಭವೂ ಇಲ್ಲ, ಅಂತ್ಯವೂ ಇಲ್ಲ ವರ್ಣನೆಗೆನಿನ್ನ ಅತಿಸುಂದರ ಮುಗುಳ್ನಗೆಯ ಆರಾಧನೆಗೆಮುಗ್ಧತೆಯು ತುಂಬಿದ ಆ ನಗುವೆಷ್ಟು ಮೋಹಕಹಿಡಿದಿಟ್ಟಿದೆ ನನ್ನ ಮನವ ಒಂದೇ ಕ್ಷಣದಲಿಈಗ ಬೆಳೆದು ನಿಂತಿವೆ ಕನಸುಗಳು ಅನೇಕಹಾರಾಡುತಿವೆ ಅವೆಲ...

ಭಾವಮೌನ

ಸಂಗಮೇಶ‌ ಜುಲೈ ೧೩ ಕವನ ೩೩೨ ವೀಕ್ಷಣೆ

ಏನೋ ಒಂಥರಾ ಭಾವಮೌನ ಏನೋ ಒಂಥರಾ ನೀರವತೆ ತಪ್ಪ್ಯಾರದೋ ಅರಿಯೆನು , ಆದೆವು ನಾವು ದೂರ-ದೂರ ಮತ್ತೆ ಒಂದಾಗಲು ಸಾಧ್ಯವಾ ? ಈ ದೂರವೇ ಆತ್ಮೀಯವಾಗಿರುವಾಗ , ಏಕೆ ಆ ಪ್ರಶ್ನೆ ? ಹೋದರೇನು ನೀ ದೂರ ನಿನ್ನ ಸಿಹಿ ನೆನಪಿನ ಶಿಖರವಿದ...

ಮೂಢ ಉವಾಚ - 152

kavinagaraj ಜುಲೈ ೧೩ ಬ್ಲಾಗ್ ೫೬ ವೀಕ್ಷಣೆ

ಜಗಕೆ ಕಾರಣ ಒಂದು ಆಧಾರ ಒಂದು ಒಂದನೊಂದನು ಕಂಡು ಬೆರಗಾಯಿತೊಂದು | ಚಂದಕಿಂತ ಚಂದ ಒಂದಕೊಂದರ ನಂಟು ಆಧಾರಕಾಧಾರನವನೆ ಮೂಢ || ..303 ಅಲ್ಲೆಲ್ಲ ಇಲ್ಲೆಲ್ಲ ಮೇಲೆಲ್ಲ ಕೆಳಗೆಲ್ಲ ಎಲ್ಲಿಂದ ಎಲ್ಲಿಗೂ ಮುಗಿದುದೇ ಇಲ್ಲ | ಅವನೊಬ...

ಹುಚ್ಹ್ ಬಸ್ಸು...

Giri ಜುಲೈ ೧೩ ಪುಟ ೯೨ ವೀಕ್ಷಣೆ

ಕೆಂಪ್ ಬಸ್ಸ್ ಕೇಳಿರ್ತಿರಿ, ಎಕ್ಸ್ಪ್ರೆಸ್ ,ರಾಜಹಂಸ ,ಮತ್ತ ಈ ಡಬ್ಬಣ ಬಿದ್ದರೂ ಸಪ್ಪಳ ಆಗಲಾರದಂಥ ವೋಲ್ವೋ ಬಸ್ಸ್ ಬಗ್ಗೆನೂ ರಗಡ ಸರ್ತಿ ಕೇಳಿರ್ತಿರಿ.ಕೆಳೋದೇನ್ ಬಂತು, ಅವರೊಳಗ ಕೂತು ಮಣಾರ್ ಊರುಗಳಿಗೆ ಹೋಗಿರ್ತಿರಿ.ಆದರೇ...

ನಿನ್ನಿಂದಲೇ

ಸೀತಾರಾಮ ಹೆಗಡೆ ಜುಲೈ ೧೨ ಕವನ ೩೧೫ ವೀಕ್ಷಣೆ

ನೀನು,ನಿನ್ನ ನೆನಪು,ಎರಡೂಅಸಹನೀಯಆದರೂಆಪ್ತ........+++++++++++++ಸುಧೀರ್ಘಮೌನದನಡುವಿನನಿನ್ನಒಂದುಮಾತು,ಪಟಪಟನೆಎಡಬಿಡದೆಮಾತಾಡುವಾಗನೀಕೊಡುವಕ್ಷಣದಮೌನಎರಡೂಇಷ್ಟ........

ಹಾಳು ಮದನನಿಗೊಂದು ಧಿಕ್ಕಾರ

ಹಂಸಾನಂದಿ ಜುಲೈ ೧೨ ಬ್ಲಾಗ್ ೭೯ ವೀಕ್ಷಣೆ

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ, ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ? ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ: ನಾನವಳ ಬಿಡ...

ಯೋಚಿಸಲೊ೦ದಿಷ್ಟು...೫೨

ksraghavendranavada ಜುಲೈ ೧೨ ಬ್ಲಾಗ್ ೫೬ ವೀಕ್ಷಣೆ

೧. ಅಜ್ಞಾನದಿ೦ದ ಹೆದರಿಕೆ ಉ೦ಟಾಗುತ್ತದೆ! ೨. ಶ್ರೀಮ೦ತ ಮತ್ತು ಬಡವ ಇಬ್ಬರೂ ಚಾರಿತ್ರ್ಯಕ್ಕೆ ಅಧಿಕಾರಿಗಳು. ಸಮಾಜದ ಒಳಿತಿಗೆ ಇವರ ಚಾರಿತ್ರ್ಯ ಶುದ್ಢವಿರಬೇಕು. ದುರದೃಷ್ಟವಶಾತ್ ಇ೦ದು ಶ್ರೀಮ೦ತ ಹಣದ ಲಾಲಸೆಯಿ೦ದ ಅದನ್ನು ಕ...

ಸ್ವಲ್ಪ ನಗು - ಸ್ವಲ್ಪ ಅಳು !

ಶ್ರೀನಾಥ್ ಭಲ್ಲೆ ಜುಲೈ ೧೨ ಲೇಖನ ೧,೪೨೫ ವೀಕ್ಷಣೆ

ಮೊನ್ನೆ ಒಬ್ಬ ಸ್ನೇಹಿತ ಬಂದಿದ್ದ ... ಹೊಸದಾಗಿ ಮದುವೆ ಆಗಿದ್ದು, ಹೆಂಡತಿಯನ್ನೂ ಕರೆ ತಂದಿದ್ದ ... ಸೋಜಿಗ ಅಂದ್ರೆ, ಅವನ ಮದುವೆ ಮುನ್ನ, ಅವನಿಗೆ ’ಭಾಭಿ’ ಆಗಿದ್ದ ನನ್ ’ಬೀವಿ’ಯನ್ನು ಅವತ್ತು "ದೀದಿ" ಅಂತ ಕರೀತಿದ್ದ !!...

"ನೇಪಥ್ಯಕ್ಕೆ ಸರಿದ ಸಭ್ಯ ನಟ ದಾರಾಸಿಂಗ್"

ಹನುಮಂತ ಅನಂತ ಪಾಟೀಲ ಜುಲೈ ೧೨ ಬ್ಲಾಗ್ ೭೯ ವೀಕ್ಷಣೆ

ಮೊನ್ನೆ ಬುಧವಾರ ದಿನಾಂಕ 11 ರಂದು ಕೋಮಾ ಸ್ಥಿತಿಯಲ್ಲಿದ್ದ ವಿಶ್ವ ವಿಖ್ಯಾತ ಕುಸ್ತಿಪಟು, ಬಾಲಿವುಡ್ಡಿನ ಹಳೆಯ ಸ್ಟಂಟ್ ಚಿತ್ರಗಳ ನಟ ದಾರಾಸಿಂಗ್ ನನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ಆತನ ಮೆದುಳಿಗೆ ಆಮ್ಲಜನಕದ ಪೂರ...

ಜೀವ ವೈವಿದ್ಯ ಮತ್ತು ಧಾರ್ಮಿಕತೆ

ವಿದ್ಯಾಕುಮಾರ್ ಜಿವಿ ಜುಲೈ ೧೨ ಬ್ಲಾಗ್ ೧೨೭ ವೀಕ್ಷಣೆ

ಸಂಪ್ರದಾಯಿಕವಾಗಿ ಬಂದ ಪರಿಸರ ಜ್ಞಾನ (Traditional Ecological Knowledge, TEK) ಧರ್ಮ, ನೀತಿ, ಆತ್ಮ ಅಥವಾ ಚೈತನ್ಯದ ಗಟ್ಟಿಯಾದ ತಳಹದಿಯನ್ನು ಹೊಂದಿದೆ. ಇದು ತಲೆ ತಲಾಂತರದಿಂದ ಉಳಿದು ಬಂದಿದ್ದು ಯಾವುದೇ ಪುಸ್ತಕ ರೂ...

ಬಾಳ ನೌಕೆ ದಿಕ್ಸೂಚಿ !

S.NAGARAJ ಜುಲೈ ೧೨ ಕವನ ೮೪೩ ವೀಕ್ಷಣೆ

ನಮ್ಮೊಲುಮೆಯ ಬಾಳ ನೌಕೆಯೆಲಿ ದಿಕ್ಸೂಚಿಯಾಗಿ ನಲ್ಲೆ ನೀನಿರಲು ನನಗೇಕೆ ಚಿಂತೆ ಕೊರತೆ ಪಯಣದಲಿ ದೂರ ತೀರದ ಬಾಳ ಸೌಧ ಸೇರಲು. ಬಾಳ ಯಾತ್ರೆಗೆ ನಿನ್ನ ಕಾಣಿಕೆ ಅನುಪಮ ಪ್ರೀತಿ ಪ್ರೇಮ ನಿನ್ನ ದೃಷ್ಟಿ ಕೋನ ನಿನ್ನ ಮಾತು-ನೀತಿ ಬ...

ಸುಮ್ನೆ ಹೀಗೆ-೭

ಪ್ರೇಮಾ ಎಸ್ ಜುಲೈ ೧೨ ಬ್ಲಾಗ್ ೪೩ ವೀಕ್ಷಣೆ

ಸಾಂತಾಣಿ ಪುಳಿಂಕೊಟೆ ಜಗಿದಅಜ್ಜನ ಹಲ್ಲು ಈಗಲೂ ಗಟ್ಟಿಚಾಕಲೇಟ್ ಐಸ್ಕ್ರೀಮ್ ಸವಿದಮೊಮ್ಮಗನ ಹಲ್ಲು ಈಗಲೇ ಹುಳುಕು ಸಾಂತಾಣಿ- ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ಒಣಗಿಸಿಟ್ಟು ಅದನ್ನು ಮಳೆಗಾಲದಲ್ಲಿ ತಿನ್ನುತ...

ಕೆಲವೆ ತಿಂಗಳು ಸರ್ಕಾರಕ್ಕೆ ಬಾಕಿ ಇದೆ

ಪಾರ್ಥಸಾರಥಿ ಜುಲೈ ೧೨ ಬ್ಲಾಗ್ ೬೫ ವೀಕ್ಷಣೆ

ಶ್ರೀಮಾನ್ ಶೆಟ್ಟರ ಮುಖ್ಯಮಂತ್ರಿ ಪಟ್ಟಾಭಿಷೇಕ ಇಂದು. ಶುಭ ಹಾರೈಕೆಗಳು ಅವರಿಗೆ ಹಾಗು ಇತರರಿಗೆ ಅವರ ಜೊತೆ ಜೊತೆಗೆ ಪೂರ್ಣ ಪ್ರಮಾಣದ ಮಂತ್ರಿಮಂಡಲ ಎಲ್ಲರಿಗು ಆತಂಕ. ಹಾಗೆ ನಾನು ಹೇಳುತ್ತಿರುವೆ ಕಾಲ ತುಂಬ ಕಡಿಮೆ ಇದೆ. ಕೆ...

ಸಣ್ಣ ಕಥೆ - ಸಜ್ಜನನ ಸಾವು

ಸಿಂಹ ಎಸ್ ಎನ್ ಜುಲೈ ೧೨ ಬ್ಲಾಗ್ ೧೧೩ ವೀಕ್ಷಣೆ

ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ಸಜ್ಜನ. ಹೆಸರಿಗೆ ತಕ್ಕಂತೆ ತುಂಬ ಒಳ್ಳೆಯವನು. ಅವನ ಒಳ್ಳೆಯತನದಿಂದಾಗಿ ಮಿಕ್ಕವರೂ ಒಳ್ಳೆಯವರಾಗಿದ್ದರು. ಅವನಿದ್ದ ರಾಜ್ಯದಲ್ಲಿ ಕಾಲೂರಲು ಸೈತಾನನಿಗೆ ಸಾದ್ಯವಾಗಿರಲಿಲ್ಲ. ತುಂಬ ಯೋಚಿಸಿ...

ಬೆ೦ದಕಾಳೂರು ಇನ್ನು ಹಾಗೇ ಇದೆ..

Pkumar ಜುಲೈ ೧೨ ಪುಟ ೫೧ ವೀಕ್ಷಣೆ

ನಾನು ಬೆಂಗಳೂರಿನಿಂದ ಶಿವಮೊಗ್ಗ ಹೋಗುವ ಇಂಟರ್ಸಿಟಿ ರೈಲು ಸಂಜೆ 4.30ರ ಸಮಯಕ್ಕೆ ಹೊರಟಿತು.ಮೆಜೆಸ್ಟಿಕ್ ಬಿಟ್ಟು ತುಸು ದೂರ ಬರುತ್ತಿತ್ತು.ಆಗ ರೈಲಿನಲ್ಲಿಬಾಗಿಲ ಬಳಿ ಕುಳಿತಿದ್ದ ಒರ್ವವ್ಯಕ್ತಿ ಫೋನಿನಲ್ಲಿ ಮಾತಾಡುತಿದ್ದ....

ಪಾಲಿಟಿಕ್ಸ್

ಸುಧೀಂದ್ರ ಜುಲೈ ೧೨ ಬ್ಲಾಗ್ ೩೩ ವೀಕ್ಷಣೆ

ಜಾತಿ ರಾಜಕೀಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಇಂದು ಜಗದೀಶ ಶೆಟ್ಟರಮಂತ್ರಿ ಪದವಿಗಾಗಿ ಶಾಸಕರು ಜಗ್ಗಿ ಮತ್ತು ಯಡ್ಡೀಗೆ ಹಚ್ಚುತ್ತಿದ್ದಾರೆ ಬಟ್ಟರಸದಾನಂದಗೌಡರನ್ನು ಕೆಳಗಿಳಿಸಿ ಬಿ.ಜೆ.ಪಿ ಹೈ ಕಮ್ಯಾಂ...

ದು;ಖ ಕಡಿಮೆ ಮಾಡಿಕೊಳುವ ಪರಿ

ಶೇಷಾದ್ರಿ ಸಿ.ವಿ. ಜುಲೈ ೧೧ ಲೇಖನ ೬೯೮ ವೀಕ್ಷಣೆ

ಈ ವಸ್ತು ನಾಳೆ ಕಳೆದುಹೋಗುತ್ತೆ ಅಂತ ಅಂದುಕೊಂಡು ಇವತ್ತು ಅದನ್ನು ಚೆನ್ನಾಗಿ ತೊಳೆದೆ. ಉಜ್ಜಿದೆ. ಫಳ ಫಳ ಹೊಳೆಯಿತು. ಅದರೊಡನೆ ಹೆಚ್ಚು ಕಾಲ ಕಳೆದೆ. ನಾಳೆ ಅದು ಕಳೆದುಹೋದಾಗ ಆಗುವ ದು;ಖ ಕಡಿಮೆಯಾಗಲಿ ಎಂದು. c v shesha...

ಟೀವಿ ಮಾಧ್ಯಮ ಮತ್ತು ಎಡವಟ್ಟು ವರದಿಗಳು

ಗುರುರಾಜ ಕೊಡ್ಕಣಿ ಜುಲೈ ೧೧ ಲೇಖನ ೧,೩೫೨ ವೀಕ್ಷಣೆ

ತು೦ಬ ದಿನಗಳ ಹಿ೦ದೆ ಟಿವಿ ಚಾನಲ್ಲೊ೦ದರಲ್ಲಿ ಒ೦ದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.’ಕಾಮುಕ ಬಾಸ್’ಅ೦ತಲೋ,ಕಾಮಿ ಬಾಸ್ ಅ೦ತಲೋ ಅದರ ಹೆಸರು .ಅದರಲ್ಲಿ ವೀಣಾ ಎ೦ಬ ಮಹಿಳೆ ತನ್ನ ಬಾಸ್ ರಾಕೇಶ ಶೆಟ್ಟಿ ಎ೦ಬಾತ ತನಗೆ ಬ್ಲೂ ಫಿ...

ಜಾತಿ ರಾಜಕಾರಣವಲ್ಲ; ಬಲಹೀನ ಪಕ್ಷದ ಪಾಳೆಗಾರರ ಆಟ!

ಆರ್ ಕೆ ದಿವಾಕರ ಜುಲೈ ೧೧ ಚರ್ಚಾವೇದಿಕೆ ೧,೧೧೪ ವೀಕ್ಷಣೆ

ಗೌಡರು ಹೋದರು, ಲಿಂಗಾಯತರು ಬಂದರು. ಗೌಡರೋ, ಕುರುಬರೋ,ದಲಿತರೋ, ಬ್ರಾಹ್ಮಣ ಅಲ್ಪಸಂಖ್ಯಾತರೋ ಉಪ-ಮುಖ್ಯಮಂತ್ರಿಯೋ(ಗಳೋ), ಪಕ್ಷದ ರಾಜ್ಯಾಧ್ಯಕ್ಷರೋ ಆದಾರು. ಈ "ಜಾತಿ ರತ್ನ"ಗಳೆಲ್ಲಾ ಬಿಜೆಪಿ ಪಕ್ಷದ ಮುಖಂಡಮಣಿಗಳು. ಎನ್ನುವ...