ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಮನಸಿನ ಸ್ಥಿತಿ (ಶ್ರೀ ನರಸಿಂಹ 39)

ಸತೀಶ ಎನ್ ಜುಲೈ ೧೦ ಬ್ಲಾಗ್ ೫೩ ವೀಕ್ಷಣೆ

ಶಿಶುವಾಗಿರುವಾಗ ಇರದು ನಾನು,ನನದೆನುವ ಮೋಹವು ಕಲುಷಿತವಿರದ ತಿಳಿಯ ಕೊಳದಂತೆ ಇರುವುದು ಮನವು ಬೆಳದಂತೆ,ಮನದಿ ಬೆಳೆವುದು ನಾನು,ನನದೆನುವ ಭಾವ ಸ್ವಾರ್ಥದಿಂದಲಿ ಕೂಡಿ ಪಡೆಯಲಿಚ್ಛಿಪೆವು ಬಯಸಿದ ಎಲ್ಲವ ಇರಿಸ ಬೇಕಿದೆ ಶಿಶುವಾಗ...

ಎನುವನೇನೋ

ಪ್ರೇಮಾ ಎಸ್ ಜುಲೈ ೦೯ ಬ್ಲಾಗ್ ೩೯ ವೀಕ್ಷಣೆ

ದೇವರೆಂದರೆ ಭಾರೀ ಭಕ್ತಿ ಕೆಲವರಿಗೆನಸುಕಿನಲ್ಲೇ ಯಾರದೋ ಮನೆಯಆವರಣದೊಳಗಿನ ಹೂಗಳನು ಕಿತ್ತು ತಂದು ಪೂಜಿಸುವರು" ನೀರು ಹಾಕಿ ಕಷ್ಟಪಟ್ಟು ಸಾಕುವುದು ನಾವು,ಹೂವ ಕೊಯ್ಯುವವರು ಯಾರೋ "ಗಿಡಗಳಲರಳಿ ನಳನಳಿಸುತಕಂಪ ಬೀರುತಿರಲಿಒಂದ...

ಕವಿತೆ ಬರದ ದಿನ

Rajendra Kumar Raikodi ಜುಲೈ ೦೯ ಕವನ ೫೦೩ ವೀಕ್ಷಣೆ

ಕವಿತೆ ಬರದ ದಿನ ಕವಿತೆ ಬಂದಾಗ“ಬಾ” ಎಂದು ಕರೆದುಚಾಪೆ ಹಾಕಿ, ಕೂಡಿಸಿ,ಟೀಯನ್ನೋ, ಕಾಫಿಯನ್ನೋ ಕೊಟ್ಟು,ಏನು ಸೌಖ್ಯವೇ?,ನಿನ್ನ ಸಾಲುಗಳು,ನಿನ್ನ ಪದಗಳು,ನಿನ್ನ ಭಾವ,ನಿನ್ನ ಉದ್ದೇಶ,ನಿನ್ನ ಸಂದೇಶ,ಎಲ್ಲವೂ ಕ್ಷೆಮವೇ? ಕುಶಲವೇ...

ಅಮರ‌..ಮಧುರ..ಪ್ರೇಮ = ಭಾಗ 8

ಜಯಂತ್ ರಾಮಾಚಾರ್ ಜುಲೈ ೦೯ ಬ್ಲಾಗ್ ೨೧೯ ವೀಕ್ಷಣೆ

ದಿನಗಳು ಉರುಳುತ್ತಿದ್ದ ಹಾಗೆ ಮಧುರ ಹಾಗೂ ಅಮರನ ಗೆಳೆತನ ಗಟ್ಟಿಯಾಗುತ್ತಿತ್ತು. ಹೋಗಿ ಬನ್ನಿ ಮಾಯವಾಗಿ ಆ ಜಾಗದಲ್ಲಿ ಹೋಗೋ ಬಾರೋ ಸಲಿಗೆ ಬಂದಿತ್ತು. ಮುಂಚಿನ ಹಾಗೆ ಅಮರ್ ಪ್ರೇಮಗೆ ಫೋನ್ ಮಾಡುವುದನ್ನು ನಿಲ್ಲಿಸಿದ್ದ. ಕಾಲ...

ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ

ನವೀನ್ ಕುಮಾರ್.ಎ.ಕೊಪ್ಪ ಜುಲೈ ೦೯ ಕವನ ೬೨೧ ವೀಕ್ಷಣೆ

ಕಾಡಿಗೆ ಹಚ್ಚಿದ ಮೋಡ; ಮಳೆಯ ಸುಳಿವಿಲ್ಲ ಬರಡು ನೆಲ ನೆತ್ತರುಗೆಂಪಿನ ಚಂದ್ರ ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ. ಸ್ವರ್ಗಲೋಕದ ಬೆಳಕು ಕೈಯಂಚಿಗೆ ತಾಗಿ ಅದೃಶ್ಯ ಮನದ ಸಮುದ್ರದಲ್ಲಿ ಶವರೂಪಿ ಬಣ್ಣದ ಮೀನುಗಳು; ಮತ್ತೆ ಬಿ...

ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್

ಶ್ರೀಕಾಂತ ಮಿಶ್ರಿಕೋಟಿ ಜುಲೈ ೦೯ ಬ್ಲಾಗ್ ೩೧ ವೀಕ್ಷಣೆ

ನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ ಓದಿದೆ. ಅಲ್ಲಿನ ಕಥೆಗಳು ಕೆಲವು ತುಂಬಾ ಚೆನ್ನಾಗಿದ್ದವು. ಜೀವಮಾನ ಮರೆಯದಂತಹ ಕತೆಗಳು ಕೆಲವು. ಈಗಾಗಲೇ ಕನ್ನಡಕ್ಕೆ ಅನುವಾ...

ಅಭ್ಯಾಸ - ದುರಭ್ಯಾಸ

kavinagaraj ಜುಲೈ ೦೯ ಲೇಖನ ೧,೦೯೭ ವೀಕ್ಷಣೆ

ಎಂದಿನಂತೆ ಮಂಕ, ಮಡ್ಡಿ, ಮರುಳ, ಮೂಢರು ಸಾಯಂಕಾಲದ ವಾಕಿಂಗ್ ಮುಗಿಸಿ ಕಲ್ಲಿನ ಕಟ್ಟೆಯ ಮೇಲೆ ಕುಳಿತು ಮಾತಿನ ಓಟ ಮುಂದುವರೆಸಿದ್ದರು. ಮಂಕ ಮಡ್ಡಿಯ ಜೇಬಿನ ಕಡೆ ಕಣ್ಣು ಹಾಯಿಸಿದವನು ಕಡಲೆಕಾಯಿ ಮಾರುತ್ತಿದ್ದವನನ್ನು 'ಏಯ್,...

ಹೆಣ್ಣೇ ಅಲ್ಲವೇ?

Rajendra Kumar Raikodi ಜುಲೈ ೦೯ ಕವನ ೬೨೮ ವೀಕ್ಷಣೆ

ಹೆಣ್ಣೇ ಅಲ್ಲವೇ? ತೂಗುವ ತೊಟ್ಟಿಲು, ಒಳಗಿರುವ ಕಂದಹೆಣ್ಣೆಂದೋ ಗಂಡೆಂದೋ ತೂಗುವುದಿಲ್ಲ ತಂಗಿ.ಬೀಸಿ ಬಂದು ಮಗುವಿಗೆ ಉಯ್ಯಾಲೆ ಆಡಿಸುವಗಾಳಿಗೂ ಲಿಂಗಬೇದ ತಿಳಿಯದು.ಪುಟ್ಟ ತುಟಿಯ ನಗುವಿಗೆ ಕಾತರಿಸುವಆ ಮಡಿಲಿಗಿಲ್ಲದ ಮಮತೆಯ...

ಹೈಕಮಾಂಡ್ ಪ್ರತಿಷ್ಠೆ: ಲೋಫರ್ ರಾಜಕೀಯ!

ಆರ್ ಕೆ ದಿವಾಕರ ಜುಲೈ ೦೯ ಚರ್ಚಾವೇದಿಕೆ ೮೭೦ ವೀಕ್ಷಣೆ

ಎಲೆಮರೆ ಕಾಯಂತೆ, ತಕ್ಕ 'ಮರ್ಯಾದೆ’ಯೊಂದಿಗೆ ಎಂಪಿ ಆಗಿದ್ದವರನ್ನು ಕಿತ್ತು ತಂದು, ಕೃತಕ ಸಿಎಂ ಪಟ್ಟಾಭಿಷೇಕ ಮಾಡಿ, ಎಂಪಿ ಸಿಎಂ ಅನ್ನು ವಿಧಾನಸಭೆಗೆ ಗೆಲ್ಲಿಸುವ ತಾಖತ್ ಇಲ್ಲದೆ, ಆ ಮನುಷ್ಯನನ್ನು, ಆನೆಯಮೇಲೆ ನಿಲ್ಲಿಸಿ ಅ...

ಚುಟುಕುಗಳು(9)

ಹನುಮಂತ ಅನಂತ ಪಾಟೀಲ ಜುಲೈ ೦೯ ಬ್ಲಾಗ್ ೫೦ ವೀಕ್ಷಣೆ

ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್ದೆ ಗರುಡ ಗರುಡನೆ ಸಮೀಕರಣ...

(ಹಿಂ)(ಇಂ)(ಮುಂ)ದಿನ ಮುಖ್ಯಮಂತ್ರಿ

ಚೇತನ್ ಕೋಡುವಳ್ಳಿ ಜುಲೈ ೦೯ ಬ್ಲಾಗ್ ೫೮ ವೀಕ್ಷಣೆ

ಹಿಂದಿನ ಮುಖ್ಯಮಂತ್ರಿ ಮಾಡಿದ ಅಭೂತಪೂರ್ವ ಕೆಲಸಗಳನ್ನು ಇಂದಿನ ಮುಖ್ಯಮಂತ್ರಿ ಮಾಡುತ್ತಿಲ್ಲವಾದ್ದರಿಂದ ಜೊತೆಗೆ ಅಂತಹ ಕೆಲಸಗಳಿಗೆ ಸಹಕಾರ ಕೊಡುತ್ತಿಲ್ಲವಾದ್ದರಿಂದ ಮುಂದಿನ ಮುಖ್ಯಮಂತ್ರಿಗೆ ಆ ಕೆಲಸವನ್ನು ವಹಿಸಿ ಚುನಾವಣೆ...

ಈ ಸೆಳೆತ...

ಜ್ಞಾನ ಮೂರ್ತಿ ಜುಲೈ ೦೯ ಕವನ ೮೭೭ ವೀಕ್ಷಣೆ

ಆವರಿಸಿದೆ ಬೇಸರದ ಧೂಮ, ಉಸಿರ ಬಿಗಿ ಹಿಡಿದ ನೋವು. ಜೀವನದ ಲಯ, ಧಾಟಿ, ಉತ್ಸಾಹ ಎಲ್ಲವೂ ಹೊಡೆಯುತಿವೆ ಗೋತಾ… ಎಲ್ಲೋ ತನ್ಮಯತೆಯ ಸೆಳೆತ… ನಾನೆಂಬುದು ಸತ್ಯವೇ !? ನನಗೆ ನನ್ನೊಳಗಿನ ನಾನು ಗೋಚರ, ಪರರಿಗೆ ಸ್ಪಷ್ಟ ಅಗೋಚರ… ನೋ...

ಕಾಲದ ಕನ್ನಡಿ: ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!

ksraghavendranavada ಜುಲೈ ೦೮ ಲೇಖನ ೧,೯೮೯ ವೀಕ್ಷಣೆ

ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗ...

ಬಲೆಗೆ ಬಿದ್ದಾಗ...

ಗಣೇಶ ಜುಲೈ ೦೮ ಬ್ಲಾಗ್ ೪೫ ವೀಕ್ಷಣೆ

ಎರಡು ತಿಂಗಳ ಹಿಂದಿನ ಘಟನೆ..ರಾತ್ರಿ ಹನ್ನೆರಡು ಗಂಟೆಯ ಸಮಯ. ಸಂಪದ ಓದುವುದರಲ್ಲಿ ಮಗ್ನನಾಗಿದ್ದೆ. ಸಣ್ಣಗೆ.. ಶಬ್ದ ಕೇಳಿಸಿತು. ಗಮನಕ್ಕೆ ಬಂದರೂ ಓದು ಮುಂದುವರೆಸಿದೆ. ಪುನಃ ಶಬ್ದವಾಯಿತು. (ಭಯಾನಕ ಶಬ್ದವಾಗಿರುತ್ತಿದ್ದರ...

ಹುಷಾರಿ ಹುಷಾರಿ ಶೆಟ್ಟರ

ಸದಾನಂದ ಜುಲೈ ೦೮ ಬ್ಲಾಗ್ ೪೮ ವೀಕ್ಷಣೆ

ಹುಷಾರಿ ಹುಷಾರಿ ಶೆಟ್ಟರಹುಷಾರಿ ಹುಷಾರಿ ಶೆಟ್ಟರಏರುತಿದ್ದಿ ನೀ ಎತ್ತರಸುತ್ತ ಮುತ್ತಲೂ ಬ್ರಷ್ಟರ ಸೇರಿಸಬೇಡವೋ ಹತ್ತಿರಹುಷಾರಿ ಹುಷಾರಿ ಶೆಟ್ಟರನಿನ್ನನು ಹೊಗಳುವ ಮಂದಿಮಾಡುತಾರೆ ನಿನ್ನ ಬಂಧಿಮಠ ಮಂದಿರಗಳ ಋಣದಿಬೀಳ ಬ್ಯಾಡ...

ಚಿರಂತನ ಸತ್ಯ

ಪ್ರಕಾಶ್ ನರಸಿಂಹಯ್ಯ ಜುಲೈ ೦೮ ಲೇಖನ ೯೬೩ ವೀಕ್ಷಣೆ

ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಭಾಷಣ ಮಾಡುತ್ತಿರುವಾಗ ಒಬ್ಬ ಮಹನೀಯರು ಎದ್ದು ನಿಂತು " ಸ್ವಾಮಿಜಿ, ನೀವು ಒಂದು ಬಗೆಯ ಸಂಮೊಹನವನ್ನು ಬೋಧಿಸುತ್ತಿಲ್ಲಾ ತಾನೇ? " ಎಂದು ಪ್ರಶ್ನಿಸಿದರು. ಸ್ವಾಮಿಜಿ ನಸುನಗುತ್ತ " ಇಲ...

ನನ್ನ ನಿನ್ನ ನಡುವೆ...

ಪ್ರಸನ್ನ ಜುಲೈ ೦೮ ಬ್ಲಾಗ್ ೫೪ ವೀಕ್ಷಣೆ

ನನ್ನ ನಿನ್ನ ನಡುವೆ ಇದ್ದುದುಮಾರು ಯೋಜನಗಳ ಅನ೦ತ ದಾರಿ...ಸ೦ವಹಿಸಲು ಸಾಕಾಗಿತ್ತು ಭಾವ ತು೦ಬಿದಪಿಸುಮಾತುಗಳ ಸವಾರಿ...ನನ್ನ ನಿನ್ನ ನಡುವೆ ಇದ್ದುದುವರುಷಕ್ಕೊಮ್ಮೆ ಅಪರೂಪಕ್ಕೆ,ಒಬ್ಬರ ರೂಪ ಮತ್ತೊಬ್ಬರುಕಣ್ತು೦ಬಿಕೊಳ್ಳುವ...

ನನ್ನ ಲೈಫು ಇಷ್ಟೇನೇ ..,

hariprasad ಜುಲೈ ೦೮ ಕವನ ೩೧೮ ವೀಕ್ಷಣೆ

ಮುಂದೆ ಹೋಗದ ಜೀವನಗಳು.,ಮರೆತೂ ಹೋಗದ ನೆನಪುಗಳು.,ಮಧ್ಯೆ ಕಾಡುವ ಹತ್ತಾರು ಮುಖಗಳು.,ಸಿಗದೆ ಇರುವ ಕೆಲಸಗಳು.,ಸಮಾಧಾನಿಸುವ ಕೆಲವು ಅಭ್ಯಾಸಗಳು.,ಇದೆಲ್ಲದಕ್ಕೂ ದೊಡ್ಡದಾದ ನನ್ನ ನಿದ್ದೆಗಳು ..., ನನ್ನ ಲೈಫು ಇಷ್ಟೇನೇ .......