ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಅಮರ‌..ಮಧುರ..ಪ್ರೇಮ = ಭಾಗ 7

ಜಯಂತ್ ರಾಮಾಚಾರ್ ಜುಲೈ ೦೪ ಬ್ಲಾಗ್ ೧೦೩ ವೀಕ್ಷಣೆ

ಅಂದು ಸಂಜೆ ಅಮರ್ ಮತ್ತೆ ಮಧುರಳ ಜೊತೆ ಮಾತಾಡಬೇಕು ಎಂದು ಚಡಪಡಿಸುತ್ತಿದ್ದ. ಆದರೆ ಈಗ ಮಾಡಿದರೆ ಪ್ರೇಮ ಇರುತ್ತಾಳೆ ಮಧುರ ಸರಿಯಾಗಿ ಮಾತಾಡುವುದಿಲ್ಲ. ಅದರ ಬದಲು ಪ್ರೇಮ ಗೆ ಮಾಡಿದರೆ ಹೇಗೆ ಎಂದು ಪ್ರೇಮಳ ನಂಬರ್ ಗೆ ಕರೆ ಮ...

' ನಗುವ ' ನಮ್ಮ....

ಪ್ರೇಮಾ ಎಸ್ ಜುಲೈ ೦೪ ಬ್ಲಾಗ್ ೫೫ ವೀಕ್ಷಣೆ

ಎಲ್ಲರಿದ್ದರೂ ಕಾರಣವಿದ್ದರೂದೊಡ್ಡವರು ಆತಂಕ ಒತ್ತಡದಿನಗಲು ಮರೆಯುವರಲ್ಲಮಕ್ಕಳಿಗೆ ನಕ್ಕುನಲಿಯಲುಕಾರಣವೇ ಬೇಕಿಲ್ಲಎಳೆಯ ಕಂದಗೆ ನಗಲುಬಳಿಯಲಿ ಯಾರೂ ಬೇಕಿಲ್ಲ' ನಗುವ ' ನಮ್ಮ ಮೂಲ ಗುಣದಿಸಂತೋಷದಾಲೆಗಳನು ಸುತ್ತಹರಡಿಸುತಿರೋಣ...

ಕತ್ತರಿ ಅಲಗು ‍ಕಾಲ್ಪನಿಕ ಕಥೆ

RAMAMOHANA.N ಜುಲೈ ೦೪ ಬ್ಲಾಗ್ ೨೫೭ ವೀಕ್ಷಣೆ

ಕುಲಾಲಂಪುರದಿಂದ ಬೆಂಗಳೂರಿಗೆ ಹೊರಡುವ ಇಂಡಿಯನ್ ಏರ್ ಲೈನ್ಸ್ ವಿಮಾನ ಏಐ ೩೪೨ ಅಣಿಯಾಗಿ ಕುಲಾಲಂಪುರದ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರು ತಪಾಸಣಾ ಕೇಂದ್ರದಿಂದ ಹೊರಬಂದು, ವಿಮಾನವನ್ನು ಹತ್ತಿ ತಮಗಾಗಿ ಗುರುತಿಸ...

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೧೫೯ ವೀಕ್ಷಣೆ

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ಬಾವಿಗೊಟೆಯನಿತ್ತು ನರರೊಡಲ ಸೇರುವುದು ದೈವ ರಸತಂತ್ರವಿದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೧೪೯ ವೀಕ್ಷಣೆ

ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? ಬಿಸಿಲದನು ಪಕ್ವ ಗೊಳಿಸುತೆ ಬಿಡಿಸದಿಹುದೆ? ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು? ಉಸಿರುತಿಹೆವದ ನಾವು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೨೨೩ ವೀಕ್ಷಣೆ

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ ಎಲ್ಲಿ ಪರಿಪೂರಣವೊ ಅದನರಿಯುವನಕ ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? ಎಲ್ಲ ಬಾಳು ರಹಸ್ಯ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೧೬೫ ವೀಕ್ಷಣೆ

ಸ್ರಷ್ಟುಸಂಕಲ್ಪಲಿಯೆಲ್ಲ ನಮ್ಮೆದುರಿಲ್ಲ ದೃಷ್ಟಿಗೋಚರವದರೊಳೊಂದು ಗೆರೆಮಾತ್ರ ಅಷ್ಟರಿಂದಿದು ನಷ್ಟವದು ನಷ್ಟವೆನ್ನುವುದೆ? ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೧೬೫ ವೀಕ್ಷಣೆ

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ ? ಅರ್ಥವೇಂ ಕ್ರಿಮಿಕೀಟಕೋಟಿ ರಚಿನೆಯಲಿ? ಕರ್ತನಾಲೋಚಿಸದ ದುಂದಿನವನೆಂಬ ನುಡಿ ಯರ್ಧದೃಷ್ಟಿಯ ವಿವರ - ಮಂಕುತಿಮ್ಮ

ಹನಿಮುತ್ತುಗಳು.....

ವಿಶ್ವನಾಥರಡ್ಡಿ ಬಿ. ಎಚ್. ಜುಲೈ ೦೪ ಕವನ ೧,೧೫೭ ವೀಕ್ಷಣೆ

*ನಿರೀಕ್ಷೆ * ಯಾರಿಗೂ ಹೇಳಬೇಡ ಅಂತ ಕೆನ್ನೆಗೆ ಮುತ್ತಿಟ್ಟು ಹೋದೆಯಲ್ಲ ಗೆಳತಿ, ಆ ಮುತ್ತಿಗೆ ಜೋಡಿಯಾಗುವ ಬಯಕೆ. ಯಾವಾಗ ಬರುವೆ, ಇನ್ನೊಂದು ಮುತ್ತ ನೀಡಲು ನಿನ್ನ ನಿರೀಕ್ಷೆಯಲ್ಲಿ ನಾನು ಮತ್ತು ನೀ ಕೊಟ್ಟ ಮುತ್ತು..!! *ದ...

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೨೨೮ ವೀಕ್ಷಣೆ

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೨೩೨ ವೀಕ್ಷಣೆ

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ನಿತ್ಯ ಭೋಜನ ನಮಗೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೨೧೮ ವೀಕ್ಷಣೆ

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವೆನು? ಅರಿಯದದು ನಮ್ಮೆದೆಯ ಭಾವಗಳನೊರೆಯೆ ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ಒರಟುಯಾನವೊ ಭಾಷೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ ‍

ಶಶಿ ಜುಲೈ ೦೪ ಉಲ್ಲೇಖಗಳು ೨೦೫ ವೀಕ್ಷಣೆ

ಭೌತವಿಜ್ಞಾನಿ ರವಿತಾರೆಧರೆಗಳ ಚಲನ ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ಪ್ರೀತಿರೋಷಗಳನವನಳೆವನೇನ್ ? ಅವ್ಯಕ್ತ ಚೇತನವನರಿವನೇಂ? - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ

ಶಶಿ ಜುಲೈ ೦೪ ಉಲ್ಲೇಖಗಳು ೨೪೨ ವೀಕ್ಷಣೆ

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ ವಕ್ಷೋಗುಹಾಂತರದಿನೊಂದು ದನಿಯಿಂತೀ ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ ಪ್ರೇಕ್ಷ ಪರಬೊಮ್ಮನದು - ಮಂಕುತಿಮ್ಮ

ಮೋಹ - ಮಾಯೆ

MADVESH K.S ಜುಲೈ ೦೪ ಕವನ ೬೭೩ ವೀಕ್ಷಣೆ

ಬೇಕು ಬೇಕೆನಗಿನ್ನು ಬೇಡದಿಹದೆನಿಲ್ಲಿನ್ನು ಬೇಕೆನುತ ಬೊಬ್ಬಿಡುತಿಹೆ ಮೋಹದ, ಬಲೆಯಲ್ಲಿ ಸಿಲುಕುತ ಸಿಗದು ಸಿಗದೇನಿನ್ನು, ನೀ ತಂದಿಹುದಿರದು ಏನನ್ನು ಬಯಸಿದರು ಬರದು ಮಾಯೆಯ ವಿಚಿತ್ರ ಮೆರಗು ಈ ದಾರಿಯದು ನನದಿನ್ನು ನಾ ಪಯಣಿ...

ಕಥೆ: ಎರಡು ಪತ್ರಗಳು (ಕೊನೆಯ ಪತ್ರ)

ಸತೀಶ್ ಪೂಜಾರಿ ಜುಲೈ ೦೩ ಬ್ಲಾಗ್ ೧೦೯ ವೀಕ್ಷಣೆ

'ಪ್ರಿಯ ಸೂರಜ್, ನಿನಗೆ ನನ್ನ ನಿರ್ಧಾರದ ಮೇಲೆ ಆಶ್ಚರ್ಯವಾಗಿದೆಯೋ, ದುಃಖವಾಗಿದೆಯೋ, ಹೆಮ್ಮೆಯೆನಿಸಿದೆಯೋ ತಿಳಿಯುವ ಕುತೂಹಲ. ಆದರೆ ಏನು ಮಾಡಲಿ, ತಿಳಿಯದ ಲೋಕದ ಪ್ರಯಾಣ ಆರಂಭಿಸಿದ್ದಾಗಿದೆ. ಮೊದಲೇ ನಿನ್ನಲ್ಲಿ ಹೇಳಿದ್ದಿದ...

ಪರವಶ.......

ವಿಶ್ವನಾಥರಡ್ಡಿ ಬಿ. ಎಚ್. ಜುಲೈ ೦೩ ಕವನ ೫೬೭ ವೀಕ್ಷಣೆ

ನಲ್ಲೆಯ ಮುಖದಿ ಮುದ್ದು ಚಂದಿರ ಬಂದ. ಹಾಲು ಬೆಳಕನು ತಂದ. ಬೆಳದಿಂಗಳ ಸೂರಿನಡಿ ಬೆಳ್ಳಿ ಮಲ್ಲಿಗೆಯ ಮುಡಿ. ಕಾಲ್ಗೆಜ್ಜೆಯ ನಾದ ನುಡಿ ಕೇಳಿ ಕದಡಿತು, ನನ್ನೀ ಹೃದಯದ ಮುನ್ನುಡಿ. ಕುಡಿನೋಟಕು ಚೆಲುವು ತಂದವಳ ಒಲವು, ಆಪ್ತ ಆಲಯ...

ಏನು ಮೋಜು ಏನು ಮೋಜಣ್ಣ

ಸದಾನಂದ ಜುಲೈ ೦೩ ಬ್ಲಾಗ್ ೪೨ ವೀಕ್ಷಣೆ

ಏನು ಮೋಜು ಏನು ಮೋಜಣ್ಣಏನು ಮೋಜು ಏನು ಮೋಜಣ್ಣ ||ಒಮ್ಮೆ ಮಂತ್ರಿಯಾದ ಮೇಲೆ |ಎನು ಮೋಜು ಏನು ಮೋಜಣ್ಣ ||ಪ|| ಉಚಿತ ಸೈಟು ಬಂಗ್ಲೆ ಕಾರ್ ಗಳು ಜೊತೆಗೆ ಮತ್ತೆ | ಖಚಿತವಾಗಿ ಬರುವ ಮಾಮೂಲು ||ಏನೇ ಆಗ್ಲಿ ಏನೇ ಹೋಗ್ಲಿ ಇವರಿಗಲ...

ಮಧುರಾ ಈ ಕ್ಯಾಮೆರಾ......

ವಿಶ್ವನಾಥರಡ್ಡಿ ಬಿ. ಎಚ್. ಜುಲೈ ೦೩ ಲೇಖನ ೫೦೫ ವೀಕ್ಷಣೆ

ಮಧುರಾ ಈ ಕ್ಯಾಮೆರಾ...... ಮೊದಲಿನಿಂದಲೂ ಕೆಲವು ವಸ್ತುಗಳ ಬಗ್ಗೆ, ನನಗೆ ವಿಶೇಷ ಪ್ರೀತಿ, ಕಾಳಜಿ ಮತ್ತು ಕುತುಹಲ.ಆ ವಸ್ತುಗಳ ಅನುಪಸ್ಥಿತಿಯಿರುವ ಜೀವನವನ್ನು ಕಲ್ಪಿಸಿಕೊಂಡು ನೋಡಿದ್ದೇನೆ. ಅದು ಈ ಕಂಪ್ಯೂಟರ್ ಯುಗದಲ್ಲಿ...

ಕತೆ : ಸುನಂದ

ಪಾರ್ಥಸಾರಥಿ ಜುಲೈ ೦೩ ಬ್ಲಾಗ್ ೧೩೨ ವೀಕ್ಷಣೆ

'ಸುನಂದ ಮೇಡಮ್ , ಸಾರ್ ನಿಮ್ಮನ್ನು ಕರಿ ಅಂತ ಹೇಳಿದ್ರು' . ಕೆಲಸದಲ್ಲಿ ಮುಳುಗಿದ್ದ ಸುನಂದ ತಲೆ ಎತ್ತಿ ನೋಡಿದಳು. ಅಟೆಂಡರ್ ರಂಗಣ್ಣ , ಇವಳ ಮುಖ ನೋಡಿ ಹೊರಟು ಹೋದ 'ಏಕಿರಬಹುದು, ಬಾಸ್ ಕರೆಯುತ್ತಿರುವುದು. ತುಂಬಾ ದಿನವಾ...