ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮನು
ಈ ಭೂಮಿ ಮೇಲೆ ಒಂದು ಹುಲ್ಲು ಸಹ ಆ ದೇವರ ಕೃಪೆ ಇಲ್ಲದೆ ಅಲ್ಲಾಡುವುದಿಲ್ಲ ಎಂದು ಭಾವಿಸುವ ಜನರು; ಜೀವನದಲ್ಲಿ ಎಲ್ಲ ಆಗು ಹೋಗುಗಳಿಗೆ ಪರಮಾತ್ಮನೇ ಕಾರಣ ಎನ್ನುತಾರೆ. ಜಗತ್ತಲ್ಲಿ ಏನೇ ಆದರು ಅವನೇ ಕಾರಣ, ಎಲ್ಲವು ಅವನ ಇಚ್ಛ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೨೦ ಲೇಖನಗಳು
ಈ ಭೂಮಿ ಮೇಲೆ ಒಂದು ಹುಲ್ಲು ಸಹ ಆ ದೇವರ ಕೃಪೆ ಇಲ್ಲದೆ ಅಲ್ಲಾಡುವುದಿಲ್ಲ ಎಂದು ಭಾವಿಸುವ ಜನರು; ಜೀವನದಲ್ಲಿ ಎಲ್ಲ ಆಗು ಹೋಗುಗಳಿಗೆ ಪರಮಾತ್ಮನೇ ಕಾರಣ ಎನ್ನುತಾರೆ. ಜಗತ್ತಲ್ಲಿ ಏನೇ ಆದರು ಅವನೇ ಕಾರಣ, ಎಲ್ಲವು ಅವನ ಇಚ್ಛ...
ಯೇಗ ದಾಗೆಲ್ಲಾ ಐತೆ ಪುಸ್ತಕದಿಂದ ಪ್ರೇರಣೆ ಪಡೆದಿರುವ ಓದುಗ ಬಂಧುಗಳೇ, ಅವಧೂತರಾದ ಮುಕುಂದೂರು ಸ್ವಾಮಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕಾತುರ, ಅವರ ವಿಚಾರದ ಪ್ರಚಾರ ಮಾಡುವ ಉದ್ಧೇಶದಿಂದ ನಾವು ಕೆಲವು ಮಿತ್ರರು ನಮ್ಮ...
ಟೊರೊಂಟೋದ ಬಹುಮಹಡಿ ಕಟ್ಟದ ಬಗ್ಗೆ ಬರೆಯುತ್ತಾ ವೆಂಕಟೇಶ್ ಸರ್ ಅವರು ಭಾರತೀಯರ ಗೊಣಗುವ ಸ್ವಭಾವದ ಬಗ್ಗೆ ಬರೆದಿದ್ದಾರೆ. http://sampada.net/blog/%E0%B3%A8%E0%B3%AF-%E0%B2%AE%E0%B2%B9%E0%B2%A1%E0%B2%BF%E...
೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು. ೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್ಲ-...
ಚಿಕ್ಕು’ವಿನ ಚೊಕ್ಕ ಕವನ ’ಆಹ್ವಾನ’ ಓದಿ ಮನದಲ್ಲಿ ಮೂಡಿದ ತಲೆಹರಟೆಯನ್ನು ಹೊರಹಾಕಿದ್ದೇನೆ ನಿನ್ನ ನಯನಗಳೇನನ್ನೋ ಹುಡುಕುತ್ತಿವೆ ಹೆಗಲ ಚೀಲದಲ್ಲಿರೋ ಐ-ಫೋನನ್ನೋ ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ ಐಟ್ಯೂನಿಂದ ಬರುವ ಹಾ...
ನಮಗೆ ಟೊರಾಂಟೋನಗರ ಹಳ್ಳಿ, ಪಟ್ಟಣ, ಮತ್ತು ಬೃಹತ್ ನಗರದ ತರಹ ಕಂಡಿದೆ. ಆಶ್ಕರ್ಯ ಪಡಬೇಕಾಗಿಲ್ಲ. ಕೆನಡಾದೇಶದ ಅತಿ ದೊಡ್ಡ ವಾಣಿಜ್ಯ ವಹಿವಾಟುಗಳು ಇಲ್ಲಿ ನಡೆಯುತ್ತವೆ. ಬೃಹದ್ ಸ್ಕೈ ಸ್ಕ್ರಾಪರ್ ಗಳು ಇವೆ. ಹಾಗೆಯೇ ಬ್ರಿಟಿ...
ಒಂದೆರಡು ದಿನಗಳ ಕವಿ ನಾನು! ||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನುಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು|| ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರುಗೀತೆಗಳನು ಹಾಡಿ...
ನೀನು ಹೊರಟು ಹೋದೆ ನೂಲು ತೆಗೆದು ನಿಲ್ಲಿಸಿಬಿಟ್ಟು ಚರಕ. ಒಂದೊಂದು ನೂಲೂ ನೇಣಾಗಿ ನೋಡಿಸಿವೆ ನರಕ. ತೆಗೆದಿಟ್ಟು ಬಿಟ್ಟು ಹೋದೆ ಧರಿಸಿದ್ದ ಕನ್ನಡಕ. ಅದರೊಳಗೆ ಇನ್ನೂ.... ಹಾಗೇ ಇರುವ ನೋಟಗಳು ತರಿಸಿವೆ ಮೈನಡುಕ. ತಂತಿ ಮೇ...
ನೀ ಎಂದು ಇಲ್ಲಿಗೆ ಬರಬೇಡ, ಬಂದು ನೀ ಎನ್ನ ಕಾಡಬೇಡ, ಕಾಡಿ ನೀ ನನ್ನ ನೋಯಿಸಬೇಡ, ನೋಯಿಸಿ ನೀ ನನ್ನ ನರಳಿಸಬೇಡ, ನೀನಿಲ್ಲದೆ ನರಳಿರುವ ನನಗೆ, ಈಗೆ ನರಳುವುದು ಕಷ್ಟವಲ್ಲ, ಆದರೂ ನೀ ಬರಬೇಡ ಇಲ್ಲಿಗೆ, ಬಂದರೆ ನೀನೆಲ್ಲಿ ನನ್...
ನಿನ್ನ ನಯನಗಳೇನನ್ನೋ ಹುಡುಕುತ್ತಿವೆ ನನ್ನ ಇರುವನ್ನೇನೋ ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ ನನ್ನ ದನಿಯನ್ನೇನೋ ನಿನ್ನ ಅಧರಗಳೇಕೋ ಆದುರುತ್ತಿವೆ ನನ್ನ ಮುಗುಳ್ನಗೆಗೇನೋ ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ ನನ್ನ ಕಣ್ಸ...
ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ ಆಟವಾಡುತಲಿ ತನ್ನೊರ್ತನವ ಮರೆವಾ ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ ಪಾಟಿಯಲಿ ಮರೆತಿಹನು - ಮಂಕುತಿಮ್ಮ
ಬರೆವ ಹಲಗೆಯನೊಡೆದು ಬಾಲಕನು ತಾನದನು ಮರಳಿ ಜೋಡಿಪೆನೆನ್ನು ತಾಯಾಸಗೊಳುತ ಸರಿಚೌಕಗೈವಾಟದಲಿ ಜಗವ ಮರೆವಂತೆಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ
ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ ಮೆರೆಯುವನು ಪರಬೊಮ್ಮ - ಮಂಕುತಿಮ್ಮ
ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ ರನ್ನವೋ ಬ್ರಹ್ಮ :ನೋಡುವನು - ನಿಜಪಿಂಛ ವರ್ಣದೆಣಿಕೆಯಲಿ ತನ್ನನೆ ಮರೆತು ನವಿಲವೊಲು ತನ್ಮಯನೊ ಸೃಯಲ್ಲಿ - ಮಂಕುತಿಮ್ಮ
ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ ವಿಹರಿಪನು ನಿರ್ಲಿಪ್ತ! - ಮಂಕುತಿಮ್ಮ
ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ ಈ ಪ್ರಜಾತಂತ್ರದ ಪರಿಕಲ್ಪನೆಯು ಪರಕೀಯರ ಕೊಡುಗೆ ಎಂಬ ತಿಳಿವಳಿಕೆಯು ಮಾತ್ರ ತಪ್ಪೆಂದು ಹೇಳದೆ ವಿಧಿಯಿಲ್ಲ. ಗಣರಾಜ್ಯದ ಪ್ರಾಯೋಗಿಕತೆಯು ಭಾರತದೇಶದಲ್ಲ...
ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು ಮರೆಮಾಚಿ ತಾನೆ ಮರೆಯುತ್ತಿಹುದು ಕಣ್ಗಳಿಗೆ ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ
ಸುಮ್ಮ ನೊಬ್ಬಂಟಿಯೆಂತಿಹುದು? ಬೇಸರವಹುದು ಹೊಮ್ಮುವೆನು ಕೋಟಿರೂಪದಲಿ ನಾನೆಂದು ಬೊಮ್ಮನೆಳಸಿದನಂತೆ ಆಯೆಳಸಿಕೆಯೆ ಮಾಯೆ ನಮ್ಮಿರವು ಮಾಯೆಯಲಿ - ಮಂಕುತಿಮ್ಮ
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ ಅಂಟಿಲ್ಲವೆನೆಗಿದರೊಳೆನ್ನದಿರದೆಂದುಂ ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ ಒಂಟಿಸಿಕೊ ಜೀವನವ - ಮಂಕುತಿಮ್ಮ
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು ಆವಾನ ಬಂಧುತೆಯ ಜಡೆಯ ಬಿಡಿಸುವನು? ಜೀವ ಜೀವಕೆ ನಂಟು ಜಡ ಚೇತನಕೆ ನಂಟು ಆವುದದಕಂಟಿರದು? - ಮಂಕುತಿಮ್ಮ