ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2012

ಜುಲೈ 2012

೪೨೦ ಲೇಖನಗಳು

ಮೊದಲ ನೋಟ ----ಗೂಗ್ಲಿ

H M Chetan Kumar ಜುಲೈ ೦೩ ಕವನ ೩೮೦ ವೀಕ್ಷಣೆ

ಮದುವೆಯ ಆಮಂತ್ರಣ ನೀಡಲು ಬಂದವಳು ನಿನ್ನ ಕಂಡ ಮೊದಲ ಸಲವೇ ಸೋತೆ ನಾನು ಮೌನದಲ್ಲಿ ಮಾತನಾಡದೆ ನಕ್ಕೆ ನೀನು ನಿನ್ನ ಕೈಯಲ್ಲಿ ಪತ್ರವ ಕಂಡು ಕನಸುಗಳ ಗೋಪುರ ಕಟ್ಟಿದೆ ನಾನು ಆದರೆ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಕಿವಿಗೆ...

ಮೊದಲ ಕವನ‌

ಡಿ. ಮೂರ್ತಿ (ಡಿ.ಎಂ) ಜುಲೈ ೦೩ ಕವನ ೨೫೮ ವೀಕ್ಷಣೆ

ವಿನಾಯಕ ನಿನಗೆ ನನ್ನ ಮೊದಲ ನಮನಅರೆಸು ನನ್ನ ಈ ಮೊದಲ ಕವನಬರವಣಿಗೆ ನನಗೆ ನೂತನನಿನ್ನೊಲುಮೆಯಿಂದ ಅದಾಗಲಿ ವಿನೂತನತಲುಪುವಂತೆ ಮಾಡು ಜನ ಮನನನಗೆ ಬೇಕಿಲ್ಲ ಇದರಿಂದ ಯಾವ ಬಹುಮಾನಸಂತಸ-ಸಮಾಧಾನ ಗೊಂಡರೆ ಸಾಕು ಯಾವುದಾದರೊಂದು ನ...

ಸಾಕಾರ-ನಿರಾಕಾರ (ಶ್ರೀ ನರಸಿಂಹ 38)

ಸತೀಶ ಎನ್ ಜುಲೈ ೦೩ ಬ್ಲಾಗ್ ೬೩ ವೀಕ್ಷಣೆ

ಕಣ್ಣಿಗೆ ಕಾಣನೆನುತ ದೇವನಿರುವಿಕೆಯನೆ ಸುಳ್ಳೆನ್ನದಿರುನಿರಾಕಾರ ಶಕ್ತಿಗೇಕೆ ಮೂರ್ತಿ ರೂಪವೆಂದು ಕೇಳದಿರುಪೂಜೆ,ಹೋಮ,ಹವನಗಳಿಂದೇನುಪಯೋಗವೆನ್ನದಿರುಸ್ವಪ್ರಯತ್ನದಿಂದಲೆಲ್ಲ, ದೈವದ್ದೇನಿಲ್ಲವೆಂದು ಹೇಳದಿರು ವಾಯುವಿನಿರುವಿಕೆ...

ಚುಟುಕಗಳು_(6)

ಹನುಮಂತ ಅನಂತ ಪಾಟೀಲ ಜುಲೈ ೦೩ ಬ್ಲಾಗ್ ೫೯ ವೀಕ್ಷಣೆ

ಹೃದಯ ಬಗೆದರೂ ನೋವು ಬಗೆಯದಿದ್ದರೂ ನೋವು ಅದು ಜೀವ ಸಂವೇದನೆಯ ನಿರಂತರ ಪ್ರಕ್ರಿಯೆ *** ಆಗಾಗ ನೆನಪಿಗೆ ಬಂದು ಕಾಡುತ್ತದೆ ನನ್ನೂರು ನಮ್ಮಿಬ್ಬರದು ಧೀರ್ಘ ಕಾಲದ ಅಗಲಿಕೆಯ ನೋವು ನಾವಿಬ್ಬರೂ ಕೂಡಿ ಅತ್ತು ಹಗುರಾಗುತ್ತೇವೆ *...

ಮಳೆಯು ಬಂದಿದೆ .....

ಸಂಗಮೇಶ‌ ಜುಲೈ ೦೩ ಕವನ ೫೪೪ ವೀಕ್ಷಣೆ

ಮಳೆಯು ಬಂದು ಮನವು ಇಂದು ಹಸಿಯಾಗಿದೆ ಇಲ್ಲೇ ಎಲ್ಲೋ ಇದ್ದ ಬೇಸರಿಕೆ ಮಾಯವಾಗಿದೆ ತಂಪು ತಂಗಾಳಿ ಮೂಡಿಸಿ ನವೀನ ಕೌತುಕ ಕರೆದೊಯ್ದಿದೆ ನನ್ನ ಕರೆದೊಯ್ದಿದೆ ನಿನ್ನ . ಜೊತೆಯಲಿ ನಡೆಯುವ ಮಳೆಯಲಿ ನೆನೆಯುತ ತನು ಮನ ಒಂದಾಗಲು ನಲ...

ದ0ಡುಪಾಳ್ಯ A truth Not a Story

Pkumar ಜುಲೈ ೦೨ ಲೇಖನ ೧,೧೪೨ ವೀಕ್ಷಣೆ

ದ೦ಡುಪಾಳ್ಯ..........ಈ ಹೆಸರು ಕೇಳಿದ್ರೆ ಸಾಚ್ಬೆಚ್ಚಗೆ ಮಲಗಿರೋ ಮಗು ಕೂಡ ಬೆಚ್ಚಿ ಬೀಳತ್ತೆ.....ಮನುಶ್ಯ ಪ್ರಾಣಿಯನ್ನ ಕೊ೦ಡದ್ರೆ ಅದು ಬೇಟೆ..ಮೃಗ ಇನ್ನೊ೦ದು ಪ್ರಾಣಿಯನ್ನ ಕೊ೦ದ್ರೆ ಅದು ಹಸಿವು...ಮೃಗ ಮನುಶ್ಯನನ್ನ ಕೊ...

ಗಾಜಿನ ಲೋಟವನ್ನು ಕೆಳಗಿಳಿಸಿ - ಒತ್ತಡ ನಿರ್ವಹಣೆಯ ಚುಟುಕು ಕತೆ

ಶ್ರೀಧರ್ ಬಂಡ್ರಿ ಜುಲೈ ೦೨ ಬ್ಲಾಗ್ ೬೦ ವೀಕ್ಷಣೆ

ಒಬ್ಬ ಉಪನ್ಯಾಸಕರು ಮಾನಸಿಕ ಒತ್ತಡದ ನಿರ್ವಹಣೆಯ ಬಗ್ಗೆ ಪಾಠವೊಂದನ್ನು ಮಾಡುತ್ತಿದ್ದರು. ತಮ್ಮ ತರಗತಿಯ ಮಧ್ಯದಲ್ಲಿ ನೀರಿನ ಒಂದು ಲೋಟವನ್ನು ಎತ್ತಿ ಹಿಡಿದು ತಮ್ಮ ವಿದ್ಯಾರ್ಥಿಗಳನ್ನುದ್ದೇಶಿಸಿ ಹೀಗೆ ಪ್ರಶ್ನಿಸಿದರು, "ಈ...

ಪರಿಮಳದ ಹೂಗಳು

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಜುಲೈ ೦೨ ಬ್ಲಾಗ್ ೮೬ ವೀಕ್ಷಣೆ

-ಲಕ್ಷ್ಮೀಕಾಂತ ಇಟ್ನಾಳ ನಿನ್ನೆ ನಡೆದ ಒಂದು ಘಟನೆಯನ್ನು ನಿವ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಹೇಳುತ್ತಿದ್ದೇನೆ. ಸಾಯಂಕಾಲ ಏಳು ಘಂಟೆಯ ಸುಮಾರು ಆಫೀಸಿನಿಂದ ಬಂದು ಯಾವುದೋ ಕೆಲಸಕ್ಕಾಗಿ ಮಾರ್ಕೆಟ್ಗೆ ಹೋಗಲು ನನ್ನ...

ಉದುರುತ್ತಿವೆ

ಶೇಷಾದ್ರಿ ಸಿ.ವಿ. ಜುಲೈ ೦೨ ಲೇಖನ ೩೨೮ ವೀಕ್ಷಣೆ

ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದ ಮರಕ್ಕೆ ಜಂಭವೋ ಜಂಭ. ಸುತ್ತ ಮುತ್ತ ಇದ್ದ ಎಲ್ಲವನ್ನೂ ಆಡಿಕೊಳುತ್ತಿತ್ತು. ತನಗೆ ಆಶ್ರಯ ನೀಡಿದ್ದ ಬೆಟ್ಟವನ್ನೂ ಬಿಡಲಿಲ್ಲ." ಎಷ್ಟು ವರ್ಷಗಳಿಂದ ಇರುವೆ ನೀನು ಮಣ್ಣಿನಲಿ,,? ಏನು ಮಾಡ...

ಆಕ್ಸಿಡೆಂಟ್

ಗಣೇಶ ಜುಲೈ ೦೨ ಬ್ಲಾಗ್ ೪೫ ವೀಕ್ಷಣೆ

ಪುತ್ತೂರು-ಸುಳ್ಯ ನಡುವೆ "ಆನೆಗುಂಡಿ" ಎಂಬ ರುದ್ರ ರಮಣೀಯ ಸ್ಥಳ ಸಿಗುವುದು. ಅನೇಕ ಬಾರಿ ಈ ದಾರಿಯಲ್ಲಿ ಹೋಗಿ ಬಂದಿದ್ದರೂ, ನನಗೆ ಗೊತ್ತೇ ಇರಲಿಲ್ಲ. ಕಳೆದ ತಿಂಗಳ ಮೊದಲವಾರ ನಾನು ದಕ್ಷಿಣ ಕನ್ನಡದ ಟೂರ್ ಮುಗಿಸಿ ಬರುವಾಗ ಅ...

ಒಂದು ಕಣ್ಣಿನ‌ ಕಥೆ

ಶ್ರೀಗಂಧ ಜುಲೈ ೦೨ ಕವನ ೮೨೩ ವೀಕ್ಷಣೆ

ಕಣ್ಣು ತೆರೆದಾಗ ಒಂದು ಜಗತ್ತು, ಮುಚ್ಚಿದರಿನ್ನೊಂದು. ಕಣ್ಮುಚ್ಚಿದಾಗ ಕಂಡ ಕನಸು, ಕಣ್ತೆರೆದಾಗ ಕಳೆದು ಹೋಗುವುದೇಕೆ?? ಕಳೆದು ಹೋದ ಕನಸಿನ ಹೆಜ್ಜೆ ಗುರುತನೆ, ಮನಸ್ಸು ಹಿಂಬಾಲಿಸುವುದೇಕೆ?? ಜಾಡು ಸಿಕ್ಕಿ, ರೆಪ್ಪೆಯಡಿಯಲಿ...

ಗೊಂದಲ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜುಲೈ ೦೨ ಬ್ಲಾಗ್ ೮೦ ವೀಕ್ಷಣೆ

ಇವತ್ತು ತುಂಬಾ ಗೊಂದಲದಲ್ಲಿದ್ದೇನೆ. ಸರಿಯಾದ ಪುರಾವೆ ಇಲ್ಲದ ಹೊರತು ಯಾರ ಕುರಿತೂ ಅನುಮಾನ ಪಡಬಾರದು ಎಂಬ ನನ್ನ ನಂಬಿಕೆಯನ್ನು ಎಲ್ಲರ ಮೇಲೆ ಹೇರುತ್ತ ಬಂದಿರುವ ನಾನು ಇಂದು ಒಬ್ಬ ವ್ಯಕ್ತಿಯನ್ನು ಬಹಳ ಅನುಮಾನದಿಂದ ನೋಡುತ್...

ಪ್ರೀತಿ .................ಒಂದಷ್ಟು ಹರಟೆ

ಪ್ರಕಾಶ್ ನರಸಿಂಹಯ್ಯ ಜುಲೈ ೦೨ ಲೇಖನ ೭೨೬ ವೀಕ್ಷಣೆ

"ನನ್ನ ಪ್ರೀತಿಯ ಬುದ್ಧ ದೇವನಿಗೆ ಹಚ್ಚಿದ ಸುಗಂದದ ಬತ್ತಿಯ ಸುವಾಸನೆ ಹೊರಗೆಲ್ಲ ಹರಡಿದರೆ ನನ್ನ ದೇವನಿಗೆ ಕಡಿಮೆ ಆಗುವುದಿಲ್ಲವೇ?" ಎಂಬ ಯೋಚನೆ ಒಮ್ಮೆ ಓರ್ವ ಭಕ್ತನಿಗೆ ಬಂತು. ತಕ್ಷಣ ಹಚ್ಚಿದ್ದ ಬತ್ತಿಯನ್ನು ನಂದಿಸಿ ಒಂದ...

ಗುರ್ತೇ ಸಿಗುತ್ತಿಲ್ಲ‌

ಶೇಷಾದ್ರಿ ಸಿ.ವಿ. ಜುಲೈ ೦೨ ಲೇಖನ ೮೨೨ ವೀಕ್ಷಣೆ

ತಾನೇ ಹಚ್ಚಿ ಬಾಯಿಗಿಟ್ಟುಕೊಂಡ ಬೆಂಕಿಗೆ ಮುಖದ ಸುತ್ತ ಹೊಗೆ. ಇವತ್ತು ಮನುಷ್ಯ ಗುರ್ತೇ ಸಿಗುತ್ತಿಲ್ಲ. ಹಿಂದೆ ಮೀಸೆಯಲ್ಲಿ ಮುಚ್ಚಿಹೋಗುತ್ತಿತ್ತು ಬಾಯಿ. ಇಂದು ಆಸೆಯಲ್ಲಿ ಮುಚ್ಚಿ ಹೋಗಿದೆ. ತಲೆಗೆ ಮಾತ್ರ ಇರ್ಬೇಕಾಗಿತ್ತು...

ಮೆದೋಜೀರಕ ಕ್ಯಾನ್ಸರ್ (ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್)

ಪಾರ್ಥಸಾರಥಿ ಜುಲೈ ೦೨ ಲೇಖನ ೪,೪೫೮ ವೀಕ್ಷಣೆ

(ಸಂಗ್ರಹ) ಅರ್ಭುದ ರೋಗವೆಂದು ಕರೆಯಲ್ಪಡುವ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ಬಹಳ ಹಿಂದಿನಿಂದಲೂ ಕಾಡುತ್ತ ಬಂದಿದೆ. ಒಮ್ಮೆ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಅವನು ತನ್ನ ಬದ...

ಸಾರಗ್ರಾಹಿಯ ರಸೋದ್ಗಾರಗಳು -16: ದೇವರನ್ನು ಒಂದು ಜಾತಿಗೆ/ಕುಲಕ್ಕೆ ಕಟ್ಟಿಹಾಕಬೇಕೆ?

kavinagaraj ಜುಲೈ ೦೨ ಲೇಖನ ೮೬೫ ವೀಕ್ಷಣೆ

ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸ...

ಅವರವರ ಭಾವಕ್ಕೆ......

ಹರಿಹರಪುರಶ್ರೀಧರ್ ಜುಲೈ ೦೨ ಬ್ಲಾಗ್ ೫೫ ವೀಕ್ಷಣೆ

ಮೊನ್ನೆ ಶನಿವಾರ ಆಷಾಡಮಾಸದ ಏಕಾದಶಿ . ನಮ್ಮ ಮನೆಗೆ ಬೆಂಗಳೂರಿನಿಂದ ಬಂದಿರುವ ನನ್ನ ಬೀಗರು ಮತ್ತು ಅವರ ಕುಟುಂಬ ಬೆಳಗಾಗೆದ್ದು ಮಾವಿನಕೆರೆ ವೆಂಕಟರಮಣನ ದರ್ಶನಕ್ಕೆಂದು ಹೋಗಿ ಬಂದರು. ಅಲ್ಲಿಂದ ಬಂದಕೂಡಲೇ ನನ್ನ ಸೊಸೆಯ ತಮ್...

ಅಮರ್..ಮಧುರ..ಪ್ರೇಮ = ಭಾಗ 6

ಜಯಂತ್ ರಾಮಾಚಾರ್ ಜುಲೈ ೦೨ ಬ್ಲಾಗ್ ೧೭೭ ವೀಕ್ಷಣೆ

ಅಮರ್ ಹೋದ ದಾರಿಯನ್ನೇ ನೋಡುತ್ತಾ ನಿಂತಿದ್ದವಳ ಮನದಲ್ಲಿ ಯೋಚನೆಗಳ ನಾಗಾಲೋಟ ಶುರುವಾಗಿತ್ತು. ಏನು ಮಾಡುವುದು ಒಂದೂ ತಿಳಿಯುತ್ತಿಲ್ಲವಲ್ಲ ಎಂದುಕೊಂಡು ಮೊದಲು ಕ್ಲಾಸಿಗೆ ಹೋಗೋಣ ಆಮೇಲೆ ಯೋಚನೆ ಮಾಡೋಣ ಎಂದುಕೊಂಡು ಕ್ಲಾಸ್ಸಿ...

ಹನಿ ಹನಿ ಕವಿತೆ..

ಶಿವಪ್ರಸಾದ್(ಎಸ್.ಪಿ.ಎಸ್) ಜುಲೈ ೦೨ ಕವನ ೫೪೮ ವೀಕ್ಷಣೆ

ಪ್ರತಿಯೊಂದು ಮಾತು ಕೊನೆಯಾದಗಲೆಲ್ಲ ಏನೋ ತುಡಿತ, ಭಯ.. ಜೊತೆ ಜೊತೆಗೆ ನಾಚಿಕೆ ಎಷ್ಟು ಬೇಗ ಮುಗಿಸಿದೆ ಎಂದು.. (ಈ ಸಾಲುಗಳಂತೆಯೇ....) ಶಿವಪ್ರಸಾದ್ ಎಸ್.ಪಿ.ಎಸ್