ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2015

ಮೇ 2015

೮೯ ಲೇಖನಗಳು

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)

ನಾಗೇಶ ಮೈಸೂರು ಮೇ ೩೧ ಲೇಖನ ೭೯ ವೀಕ್ಷಣೆ

ದಿನವೆಲ್ಲಾ ಮೀಟೀಂಗು, ಸೆಮಿನಾರು, ಲಂಚು, ಡಿನ್ನರುಗಳೆಂದು ಸಮಯವುರುಳಿದ್ದೆ ಗೊತ್ತಾಗಲಿಲ್ಲ ಲೌಕಿಕನಿಗೆ. ನೋಡ ನೋಡುತ್ತಿದ್ದಂತೆ ವಾಪಸು ಹೊರಡಬೇಕಾದ ಹಿಂದಿನ ದಿನವು ಬಂದು ಬಿಟ್ಟಿತ್ತು. ಮಾರನೆಯ ಬೆಳಗೆ ಚೆಕ್ ಔಟ್ ಮಾಡಬೇಕ...

ಅಲೋಕ (13)- ಆನಂದ ಬ್ರಹ್ಮ

ಪಾರ್ಥಸಾರಥಿ ಮೇ ೩೧ ಲೇಖನ ೬೧ ವೀಕ್ಷಣೆ

ಅಲೋಕ (13)- ಆನಂದ ಬ್ರಹ್ಮ ಕತೆ : ಅಲೋಕ ಸುಂದರ ಬೆಳದಿಂಗಳಿನಂತ ಬೆಳಕು ಹರಡಿತ್ತು. ಎದುರಿಗೆ ತಾವರೆಗಳು ಅರಳಿನಿಂತ ನೀರಿನ ಸರೋವರ. ತಂಪಾದ ವಾತಾವರಣ. ನಾನು ಬಿಟ್ಟ ಕಣ್ಣು ಬಿಟ್ಟಂತೆ ಎದುರಿಗೆ ನೋಡುತ್ತಿದ್ದೆ . ನಾವು ಎಷ್...

NAGU Beku

ಸದಾನಂದ ಮೇ ೩೧ ಬ್ಲಾಗ್ ೧೨೪ ವೀಕ್ಷಣೆ

ನಗು ಬೇಕು ನಗು ಬೇಕು ನಗಬೇಕು ನಗುತಲಿ ಹಗುರಾಗಿರಬೇಕು ಹಗುರಾಗಲು ನಗುತಿರಬೇಕು !! ಬಿಡಬೇಕು ಅಳು ಬಿಡಬೇಕು ಕಡು ಹರುಷದಿ ನಗುತಿರಬೇಕು ಹಿಡಿದಿಹ ಕೆಲಸವ ಮಾಡಿರಬೇಕು ನಡೆ ನುಡಿಯಲಿ ಸಮವಿರಬೇಕು !!1!! ಛಲ ಬೇಕು ಗೆಲುವಿರಬೇಕ...

ಓ..ಒಲವೇ(8)

ಹರಿ ಪ್ರಸಾದ್ ನಾಡಿಗ್ ಮೇ ೩೦ ಲೇಖನ ೭೬ ವೀಕ್ಷಣೆ

ಎಷ್ಟೇ ಮತು ಕೊಟ್ಟಿದ್ದರೂ ಸಹ ಸಂಜುಗೆ ತನು ಜೊತೆ ಒಬ್ಬ ಗಂಡ ತನ್ನ ಹೆಂಡತಿಯೊಡನೆ ಹೇಗೆಲ್ಲಾ ಇರಲು ಸಾಧ್ಯವೋ ಹಾಗೆಲ್ಲ ಇರಲು ಬಯಸುತ್ತಿದ್ದ. ಶಾರೀರಿಕವಾಗಿಯೂ ಸಹ.ಆದರೆ ತನು ಅಂತಹುದಕ್ಕೆಲ್ಲ ಆಸ್ಪದ ಕೊಡುತ್ತಿರಲಿಲ್ಲ.ಆ ವಿ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 01/03)

ನಾಗೇಶ ಮೈಸೂರು ಮೇ ೩೦ ಲೇಖನ ೧೦೦ ವೀಕ್ಷಣೆ

'ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?' ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪ...

ಭಯದ ಛಾಯೆಯಲಿ ಬಾಳ ಬೇಕು ಹೆಣ್ಣು

ಯಶು ಪಂಚವಟಿ ಮೇ ೩೦ ಕವನ ೧೯೪ ವೀಕ್ಷಣೆ

ಕರಿನೆರಳು ಕಾಡುವುದೆನ್ನ ದೈತ್ಯವಾಗುವಂತೆ ಅಡಗಿಸಿಡು ಎನ್ನ ಯಾವ ಭಯವಿಲ್ಲದಂತೆ ಅಮ್ಮ ನಿನ್ನ ಮಡಿಲ ಬಿಟ್ಟು ಬೇರೆಲ್ಲೊ ಹೋಗದಂತೆ ಹೆಜ್ಜೆ ಸಪ್ಪಳ ಎನ್ನ ಎದೆ ನಡುಗಿಸುವಂತೆ ಕಾಮದ ಕಣ್ಣೂಗಳು ಎನ್ನ ಹಿಂಬಾಳಿಸುವಂತೆ ಪ್ರಕೃತಿಯ...

ಅಲೋಕ (12) - ಬುದ್ಧಿವಾದ

ಪಾರ್ಥಸಾರಥಿ ಮೇ ೨೯ ಲೇಖನ ೫೬ ವೀಕ್ಷಣೆ

ಅಲೋಕ (12) - ಬುದ್ಧಿವಾದ ಕತೆ : ಅಲೋಕ ಅಲ್ಪ ಕಾಲದ ಮೌನದ ನಂತರ ಅವನು ಮತ್ತೆ ನುಡಿದ ‘ನೀವು ಮೂಲಭೂತ ವ್ಯೆತ್ಯಾಸವನ್ನೆ ಅರ್ಥಮಾಡಿಕೊಳ್ಳುತ್ತಿಲ್ಲ. ಪ್ರತೀ ಲೋಕಕ್ಕೂ ತನ್ನದೆ ಆದ ನಿಯಮಗಳಿವೆ . ನೀವು ಭೂಮಿಯಿಂದ ವೈತರಣೀ ಲೋ...

ಹರಿವು

ಮೊದ್ಮಣಿ ಮೇ ೨೯ ಬ್ಲಾಗ್ ೧೦೭ ವೀಕ್ಷಣೆ

ಆಧುನಿಕ ಜಗತ್ತಿನ ವೇಗದ ಓಟದ ಆಟದಲ್ಲಿ ಸಂಬಂಧಗಳು ಬಲಿಯಾಗುವುದು ಸಾಮಾನ್ಯವೇನೋ?. ಇಂತಹುದೊಂದು ಆಟ ೧೭ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಶುರುವಿಟ್ಟುಕೊಂಡು ಇಂದಿನವರೆಗೂ ನಡೆದೇ ಇದೆ. ಬಂಡವಾಳಶಾಹಿಯ ಹಿಡಿತವನ್ನು ವಿರೋಧ...

ಓ..ಒಲವೇ(7)

NishaRoopa ಮೇ ೨೯ ಲೇಖನ ೬೩ ವೀಕ್ಷಣೆ

ತನು ನಿನ್ನ ಪಾದಗಳು ತುಂಬಾ ಸುಕೋಮಲವಾಗಿವೆ ಅಂದ,ತನುಗೆ ಆಶ್ಚರ್ಯವಾಗಿ ನಿಮಗೆ ಹೇಗೆ ಗೊತ್ತಾಯ್ತು ಅಂದಳು.ಮರೆತು ಬಿಟ್ಯಾ ?ಬಸ್ಸಲ್ಲಿ...ಅವಳು ನಾಚಿಕೆಯಿಂದ ಅಯ್ಯೋ ನಿಮಗೆ ಗೊತ್ತಾಗಿ ಬಿಡ್ತಾ?.ಹೌದು ಕಣೆ ನೀನು ನನ್ನ ಹೆಗಲ...

ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ ಪುಟ) -ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಮೇ ೨೮ ಬ್ಲಾಗ್ ೧೭೩ ವೀಕ್ಷಣೆ

ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ ಪುಟ) ಬೆಂಗಳೂರು ಏರ್ ಪೋರ್ಟನಲ್ಲಿರುವಾಗಲೇ ನನ್ನ ಮೋಬೈಲ್‍ಗೆ ಜೈಪುರ ಏರ್‍ಪೋರ್ಟಗೆ ಬರುವ ವಾಹನದ ನಂಬರು ಹಾಗೂ ಡ್ರೈವರ್ ಹೆಸರು, ಮೋಬೈಲ್ ನಂಬರುಗಳು ಬ...

ಅಲೋಕ (11) - ಸ್ವರ್ಗಾಧಿಕಾರಿಯಿಂದ ಎಚ್ಚರಿಕೆ

ಪಾರ್ಥಸಾರಥಿ ಮೇ ೨೮ ಲೇಖನ ೬೫ ವೀಕ್ಷಣೆ

ಅಲೋಕ (11) - ಸ್ವರ್ಗಾಧಿಕಾರಿಯಿಂದ ಎಚ್ಚರಿಕೆ ಕತೆ : ಅಲೋಕ “ಬೇಡಿ ಏಳಬೇಡಿ. ನಿಮಗೆ ಅಭ್ಯಂತರವಿಲ್ಲ ಅನ್ನುವ ಹಾಗಿದ್ದಲ್ಲಿ ಇಲ್ಲಿ ನಿಮ್ಮ ಜೊತೆ ಕುಳಿತು ಒಂದೆರಡು ಮಾತನಾಡಬಹುದೆ?“ ಆತ ನಗುತ್ತಿದ್ದ. ನಾನು ಆಗಲಿ ಎನ್ನುವಂ...

ಕವನ : ಮಾವಿನ ಕಾಯ್

ಹರಿ ಪ್ರಸಾದ್ ನಾಡಿಗ್ ಮೇ ೨೮ ಬ್ಲಾಗ್ ೧೩೫ ವೀಕ್ಷಣೆ

ಕವನ : ಮಾವಿನ ಕಾಯ್ ಸುಳಿದಾಡುವಾಸೆ ಸೊಂಪಾಗಿ ರೆಂಬೆಯ ಚಾಚಿ ಗಿಳಿ ಕುಕಿಲಗಳ ಹೊತ್ತ ಮಾಮರದ ಕೆಳಗೆ ತುರುಗಿ ತುಂಬಿದ ಪಸಿರ ಬಿಡಿಯೆಲೆಗಳನು ಬಳಸಿ ಜೋತು ಬಿದ್ದವು ಮಾವು ಗೋಚರಿಸಲೆನಗೆ. ಎಳೆಮಾವಿನಾಸುವಾಸನೆ ಮೂಗಿನೊಳು ಬಡಿದು...

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -1

kavinagaraj ಮೇ ೨೮ ಲೇಖನ ೬೦ ವೀಕ್ಷಣೆ

ಹೆಜ್ಜೆ 1: ಜ್ಞಾನ ಜಂಬದಿಂದ ನುಡಿಯಿತು: "ನೀವು ಪುಣ್ಯವಂತರು. ಲಕ್ಷಾಂತರ ಜೀವಜಂತುಗಳಲ್ಲಿ ಮಾನವರಾಗಿ ಜನಿಸಿರುವ ನೀವು ಪುಣ್ಯವಂತರು. ಇದಕ್ಕೆ ಮುಂಚೆ ನೀವು ಏನೇನಾಗಿ ಜನಿಸಿದ್ದಿರೋ ನಿಮಗೆ ತಿಳಿಯದು. ನಿಮ್ಮ ಪೂರ್ವ ಕರ್ಮದ...

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

ksraghavendranavada ಮೇ ೨೭ ಬ್ಲಾಗ್ ೧೨೬ ವೀಕ್ಷಣೆ

೧ ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ? ಓಹೋ, ಕೇವಲ ನ...

ಭಯವೇಕೆ ಬೆಡಗಿ?

ಹಂಸಾನಂದಿ ಮೇ ೨೭ ಬ್ಲಾಗ್ ೧೩೧ ವೀಕ್ಷಣೆ

ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहितस्...

ಓ..ಒಲವೇ(6)

NishaRoopa ಮೇ ೨೭ ಲೇಖನ ೭೪ ವೀಕ್ಷಣೆ

ದಿನಗಳು ಹೀಗೇ ಉರುಳುತ್ತಿದ್ದವು.ಸಂಜು ತನ್ನ ಪ್ರೀತಿಯನ್ನು ಎಷ್ಟೇ ತೋರಿಸಿಕೊಂಡರೂ ಸಹ ತನು ಅವನಲ್ಲಿ ಒಬ್ಬ ಗೆಳೆಯನನ್ನು ಮಾತ್ರ ಕಾಣುತ್ತಿದ್ದಳು.ಹಾಗಂತ ಅವಳಿಗೆ ಅವನ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ಹೌದು ನನಗೂ ಅವನ ಮೇಲ...

ಅಲೋಕ (10) - ಆಸಕ್ತಿ ಹುಟ್ಟಿಸದ ಸ್ವರ್ಗ

ಪಾರ್ಥಸಾರಥಿ ಮೇ ೨೬ ಲೇಖನ ೬೦ ವೀಕ್ಷಣೆ

ಅಲೋಕ (10) - ಆಸಕ್ತಿ ಹುಟ್ಟಿಸದ ಸ್ವರ್ಗ ಕತೆ : ಅಲೋಕ ಈ ಸ್ವರ್ಗ ಲೋಕ ನನಗೆ ಅಪರಿಚಿತ ಅನ್ನಿಸುವಂತಿತ್ತು. ಕೆಲದಿನ ಹಾಗೆ ಕಳೆದೆ. ಅಲ್ಲಲ್ಲಿ ವಿಹರಿಸುವುದು . ನೀರು ಹರಿಯುತ್ತಿರುವ ಕಡೆ ಕುಳಿತಿರುವುದು. . ಹೂವಿನ ಗಿಡಗಳ...

ಗುತ್ತಿಗೆ ನೌಕರರು

Nagaraj Bhadra ಮೇ ೨೬ ಲೇಖನ ೫೮ ವೀಕ್ಷಣೆ

ದಿನ ಬೆಳಿಗ್ಗೆ ಆದರೆ ದಿನಪ್ರತಿಕೆಗಳಲ್ಲಿ ನೀವು ಓದಿದ್ದಿರಿ, ನ್ಯೂಸ ಚಾನಲಗಳಲ್ಲಿ ನೋಡಿದಿರಿ ಗುತ್ತಿಗೆ ನೌಕರರ ಮುಷ್ಕರಗಳ ಬಗ್ಗೆ . ಅವರು ತಮ್ಮಗೆ ಆಗುತ್ತಿರುವ‌ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುತಾರೆ. ಯಾಕೆಂದರೆ...

ಓ..ಒಲವೇ(5)

NishaRoopa ಮೇ ೨೬ ಲೇಖನ ೧೮೦ ವೀಕ್ಷಣೆ

ಹೀಗೇ ಅವರ ಗೆಳೆತನ ಮುಂದುವರಿಯುತ್ತಿರ ಬೇಕಾದರೆ ಒಮ್ಮೆ ಸಂಜು ಫೋನ್ ಮಾಡಿ ತನು ಊಟ ಆಯ್ತೇನೇ ಅಂದ. ತನುಗೆ ಆಶ್ಚರ್ಯವಾಯ್ತು.ಇದೇನು ಇವನು ಯಾವತ್ತೂ ಇಲ್ಲದೆ ಇವತ್ತು ಏಕವಚನದಲ್ಲಿ ಕರೀತಾ ಇದ್ದಾನಲ್ಲಾ, ಆದರೂ ಸುಮ್ಮನಾಗಿ ಆಯ...